ಅಭಿಲಾಷೆ ಕಾದಂಬರಿ ಸಂಚಿಕೆ -42

ಅಭಿಲಾಷೆ ಕಾದಂಬರಿ ಸಂಚಿಕೆ -42 ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ 🙏🙏 ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 42ನೇ ಸಂಚಿಕೆಯನ್ನು ಪ್ರಕಟಿಸುತ್ತಿದ್ದೇನೆ. ಹಿಂದಿನ ಸಂಚಿಕೆಯಲ್ಲಿ ಆಶಾಳಿಗೆ ಎಚ್ಚರನಾದಾಗ ರಾತ್ರಿ ಹತ್ತುಗಂಟೆಯಾಗಿದ್ದು,…

Read more

ಅಭಿಲಾಷೆ ಕಾದಂಬರಿ – 41 ನೇ ಸಂಚಿಕೆ

ಅಭಿಲಾಷೆ ಕಾದಂಬರಿ ಸಂಚಿಕೆ -41 ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ 🙏🙏 ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 41 ನೇ ಸಂಚಿಕೆಯನ್ನು ಪ್ರಕಟಿಸುತ್ತಿದ್ದೇನೆ. ಹಿಂದಿನ ಸಂಚಿಕೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ಜ ತನ್ನಣ್ಣನನ್ನು…

Read more

ಅಭಿಲಾಷೆ ಕಾದಂಬರಿ – 40 ನೇ ಸಂಚಿಕೆ

ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 40 ನೇ ಸಂಚಿಕೆಯನ್ನು ಪ್ರಕಟಿಸುತ್ತಿದ್ದೇನೆ. ಹಿಂದಿನ ಸಂಚಿಕೆಯಲ್ಲಿ ಕಿಡ್ನಾಪರ್ ನ ಕಾಲಿಗೆ ಶೂಟ್ ಮಾಡಿ ಅವನನ್ನು ಆಸ್ಪತ್ರೆಗೆ ಸೇರಿಸಿದ…

Read more

ಹಾಸ್ಟೆಲ್ ನ ವಿದ್ಯಾರ್ಥಿಯ ಸಾಧನೆಗೆ ಪ್ರೋತ್ಸಾಹ ನೀಡಿದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು.

ಹಾಸ್ಟೆಲ್ ನ ವಿದ್ಯಾರ್ಥಿಯ ಸಾಧನೆಗೆ ಪ್ರೋತ್ಸಾಹ ನೀಡಿದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು ಹಾಸನ : ಹಾಸನ ಜಿಲ್ಲೆ ತಾಲೂಕಿನ ಗುಡ್ಡೇನಹಳ್ಳಿ ಹಾಸ್ಟೆಲ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮೌನೇಶ. ಜೆಕೆ. ಕರಕಿಹಳ್ಳಿಯ ವಿದ್ಯಾರ್ಥಿಯು ಹಾಸ್ಟೆಲ್ ನಲ್ಲಿ ಇದ್ದುಕೊಂಡು ರಾಷ್ಟ್ರ ಮಟ್ಟದಲ್ಲಿ ಸಾಧನೆ…

Read more

ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಒಂದು ವಿನೂತನ ಸ್ಪರ್ಧೆ

ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಒಂದು ವಿನೂತನ ಸ್ಪರ್ಧೆ ಅಂಭು ಪ್ರಕಾಶನವತಿಯಿಂದ ಬೇಸಿಗೆ ರಜಾ ಸಖತ್ ಮಜಾ ಎಂಬ ಹಾಡಿನ ಬಂಡಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಬಹುಮಾನದ ವಿವರ:- 1. ಹಿರಿಯರ ವಿಭಾಗ (5 ರಿಂದ 7ನೇ ತರಗತಿ) *ಪ್ರಥಮ ಬಹುಮಾನ – 500.ರೂ…

Read more

ಎಮ್ಮಾರ್ಕೆ ಅವರ ಅರ್ಥಗರ್ಭಿತ ಬರಹಗಳು

ಕಗ್ಗದ ಸಗ್ಗ-15 ಹಳೆಯ ಭಕ್ತಿಶ್ರದ್ಧೆಯಳಿಸಿ ಹೋಗಿವೆ ಮಾಸಿ ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ ತಳಮಳಿಸುತ್ತಿದೆ ಲೋಕ-ಮಂಕುತಿಮ್ಮ. ಡಿವಿಜಿ ಹಿಂದಿನ ಕಾಲದಲ್ಲಿ ಇದ್ದಂತಹ ಶ್ರದ್ಧೆ, ಭಕ್ತಿಗಳನ್ನು ನಾವು ಈಗ ಕಾಣುತ್ತಿಲ್ಲ. ಕಾಲ ಬದಲಾಗುತ್ತಿದ್ದರೂ, ಹಳೆಯ…

Read more

ಮುಕುಂದ ಮಾಧವ

ಮುಕುಂದ ಮಾಧವ ಕಣಿಪುರದೊಡೆಯನೆ ಕರುಣಾ ಸಾಗರಮುಕುಂದ ಮಾಧವ ಗಿರಿಧರನೆನಂದನ ಕಂದನೆ ಮೂಜಗದೊಡೆಯನೆದಾರಿಯ ತೋರಿಸು ವಾಮನನೆ  ಸುರಜನ ವಂದಿತ ಮೋಕ್ಷಪ್ರದಾಯಕದೇವಕಿ ತನಯನೆ ನುತಿಸುವೆನುಸುಂದರ ರೂಪನೆ ಪಂಕಜ ಲೋಚನನಿತ್ಯವು ನಿನ್ನನು ಭಜಿಸುವೆನು  ಮುರಳೀ ಲೋಲನೆ ರುಕ್ಮಿಣಿಗೊಡೆಯನೆರಾಧಾ ರಮಣನೆ ಶ್ರೀ ಲೋಲಅಗಣಿತ ಗುಣನಿಧಿ ಮಹಿಮಾಕರನೇಅಚ್ಚುತ ಕೇಶವ…

Read more

ಆಸರೆ ಇಲ್ಲದ ಆಧಾರಸ್ತಂಭ

ಆಸರೆ ಇಲ್ಲದ ಆಧಾರಸ್ತಂಭ ಗಲ್ಲಿಯೊಂದರ ಮೂಲೆಯಲ್ಲಿಹರಕು ಗೋಣಿಯ ಹೊದ್ದುಮುದುಡಿ ಮಲಗಿದೆ ನಲುಗಿದ ಜೀವವು ಚೈತನ್ಯವಿರದ ದೇಹದಲಿ ಎದ್ದುಕಾಣುತಿಹುದು ಮೂಳೆಯು, ಗುಳಿಬಿದ್ದನಿಸ್ತೇಜ ಕಣ್ಣಲ್ಲಿ ಶೂನ್ಯ ಭಾವವು ತುಂಬಿದ ಮನೆಯ ಪ್ರೀತಿಯ ಅಪ್ಪುಗೆಯಲ್ಲಿಸಂಸ್ಕೃತಿ ಸಂಸ್ಕಾರವ ಧಾರೆಯೆರೆದುಪೊರೆಯುತಿದ್ದ ಕಾಲ ಬರಿಯ ನೆನಪು ಮುಪ್ಪಾದ ಕಾಯದಲಿಕುಂದಲು ಶಕ್ತಿ…

Read more

ಪ್ರಸಂಗ: ಪರಿಸರ ಪ್ರೇಮಿ

ಬಡವರ ಬಂಧು ಅರಣ್ಯ ಸಂರಕ್ಷಣ  ಪಡೆಯ ಅಧ್ಯಕ್ಷ,ಪರಿಸರ ಪ್ರೇಮಿ ಪರಮೇಶ್ವರಿಗೆ ಜಯವಾಗಲಿ,ಪರಿಸರ ಪ್ರೇಮಿ ಪರಮೇಶ್ವರಿಗೆ ಜಯವಾಗಲಿಎಂದು ಶಬ್ದ ಬಂದ ಕಡೆಗೆ ತಿರುಗಿ ನೋಡಿದ ರಾಜಪ್ಪ.ಹಾರ ತುರಾಯಿ ಹಾಕಿಕೊಂಡು,ಅಬ್ಬರದ ಪಟಾಕಿ ಶಬ್ದದೊಂದಿಗೆ ಡೊಳ್ಳಿನ ಮೆರವಣಿಗೆಯಲ್ಲಿತೆರೆದ ಜೀಪಿನಲ್ಲಿ ಜನರತ್ತ ಕೈ ಬೀಸುತ್ತಾ ಹೋಗುತ್ತಿದ್ದ,..ಪರಮೇಶನನ್ನು ,,…

Read more

ಓ ತಾಯಿ

ಓ ತಾಯಿ ಓ ತಾಯಿ ಭಾರತಿ ನಿನಗೆ ಕುಸುಮ ಆರತಿಕಂಗೊಳಿಪ ದೇವಿಯೇ ಸಾಲಂಕೃತಮೂರುತಿಪಾದಪದ್ಮ ನೀಲಸಲಿಲೆಯ ಲೀಲಾವಳಿಕನ್ಯಾಕುಮಾರಿ ಶೋಭಿಸಿಹ ತೆಂಕಣದ ದೃಶ್ಯಾವಳಿಸುಮಧುರ ಸುಂದರ ತಾಯ ಚರಣದ ಕರಾವಳಿಸಾಗರದ ಅಬ್ಬರದಲಿ ರೋಚಕವುಭಾಷ್ಪಾಂಜಲಿ ವೈಶಾಲ್ಯ ತಾಯ ಮಮತೆಯ ಹೃದಯಮೂಡಣ ಪಡುವಣದುದ್ದವೂಹರಡಿಹ ತಾಯ್ನೆಲದ ಹರೆಯವೈವಿಧ್ಯಮಯ ಭಾಷೆ ವೇಷಬುಡಕಟ್ಟು…

Read more

ನಮ್ಮ ನಾಡು

ನಮ್ಮ ನಾಡು ವಂದನೆ ವಂದನೆ ಅಭಿನಂದನೆಕನ್ನಡಮ್ಮನ ಪಾದಕ್ಕೆ ನಾ ಚಿರ ಋಣಿಸುತ್ತಲೂ ಮೆರೆದೈತಿ ನಮ್ಮ ಸಂಸ್ಕೃತಿತಬ್ಬಿಬ್ಬುಗೊಂಡೈತಿ ನಮ್ಮ ಮನಸ್ಥಿತಿ ಸುಂದರ ನಾಡು ನಮ್ಮ ಕರ್ನಾಟಕಅಂದವಾಗಿ ಹಾರುತಿದೆ ನಮ್ಮ ಬಾವುಟಬೆಟ್ಟಗಳು ಬಯಲಿನಲ್ಲಿ ಬೆಳೆದು ನಿಂತಿವೆಅದರ ಸುತ್ತ ಹಸಿರು ಬೆಳೆದು ಉಸಿರು ನಮ್ಹೆಸರುಳಿಸಿವೆ ….…

Read more

Other Story