ಸಲಹು ಗಜವದನ
ಸಲಹು ಗಜವದನ *~~~~~~~~~~~* *ಗ* ಜವದನ ನೀ ಹರಸೆಮ್ಮ, *ಗ* ರಿಕೆ, ಮೋದಕವಿಡುವೆವು.. *ಗ* ದ್ದುಗೆಯು ನಿನ್ನಾಸೀನಕೆ *ಗ* ಳಿಸುವಾಸೆ ನಿನ್ನೊಲವು.. *ಜ* ಗವ ಗೆಲ್ಲೊ ಧೀರ ನೀನು *ಜ* ಯ ಕರುಣಿಸು ನಮಗೂ. *ಜ* ನ್ಮ ಪಾವನ ನಿನ್ನ ಭಜಿಸಲು…
Read moreಸಲಹು ಗಜವದನ *~~~~~~~~~~~* *ಗ* ಜವದನ ನೀ ಹರಸೆಮ್ಮ, *ಗ* ರಿಕೆ, ಮೋದಕವಿಡುವೆವು.. *ಗ* ದ್ದುಗೆಯು ನಿನ್ನಾಸೀನಕೆ *ಗ* ಳಿಸುವಾಸೆ ನಿನ್ನೊಲವು.. *ಜ* ಗವ ಗೆಲ್ಲೊ ಧೀರ ನೀನು *ಜ* ಯ ಕರುಣಿಸು ನಮಗೂ. *ಜ* ನ್ಮ ಪಾವನ ನಿನ್ನ ಭಜಿಸಲು…
Read moreಸೌಭಾಗ್ಯ ನಿಧಿ ಶ್ರೀಗೌರಿ ಲಲಿತಾಂಬೆ ಮಹಾದೇವಿ ಪಾರ್ವತಿ ದಕ್ಷಪುತ್ರಿ ಸುಮಂಗಲಿ ಪರಶಿವನ ಸತಿ ಅರಿಶಿನ ಕುಂಕುಮ ಶೋಭಿತೆ ಸೌಭಾಗ್ಯ ನಿಧಿ ಬರುವಳು ಮನೆ ಮನೆಗೂ ಹರಸಲು ತಾಯಿ !! ತ್ರಿಭುವನ ಸುಂದರಿ ಭಾಗ್ಯಧಾತೆ ವರನೀಡು ಸಕಲೈಶ್ವರ್ಯ ಕರುಣಿಸುತ ನೀ ದಯೆ ತೋರು…
Read moreಜ್ಞಾನ ಭಂಡಾರದ ಗಣಿ ಗುರುಗಳು (ಸರ್ವ ಗುರುಬಳಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ) ಅಕ್ಷರ ಕಲಿಸಿ ವಿದ್ಯಾರ್ಥಿಯ ಬದುಕು ತಿದ್ದಿರುವರು ಸನ್ಮಾರ್ಗ ತೋರಿಸಿ ಸ್ವರ್ಗ ಕರುಣಿಸಿರುವರು ಜ್ಞಾನದ ತುತ್ತು ಉಣಿಸಿ ಅಜ್ಞಾನ ತೊಲಗಿಸಿರುವರು ಕೈ ಹಿಡಿದು ನಡೆಸಿ ಮನದ ಭಯ ಓಡಿಸಿದವರು…
Read moreಮಾನಸ ಪೂಜಿತ ಲೋಕಾಭಿರಾಮ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಜಗವನ್ನ ಉದ್ದರಿಸು ನೀ ಕೋದಂಡರಾಮ ಭವ ಬಂಧ ಬಿಡಿಸೆನ್ನ ಜಾನಕಿ ರಾಮ ನನ್ನ ಜೀವನ ಹಸನಾಗಿಸೊ ಲೋಕಾಭಿರಾಮ ಪುಷ್ಯ ನಕ್ಷತ್ರದಂದು ರಘುವಂಶದಿ ಜನಿಸಿದ ದಶರಥ ರಾಮ ತ್ರೇತಾಯುಗದ ಹರಿಕಾರ ನಮ್ಮ ನೆಚ್ಚಿನ…
Read moreಶ್ರೀಕೃಷ್ಣನ ಬಾಲಲೀಲೆಗಳು ಪುಟ್ಟ ತುಂಟ ಕಾನ್ಹಾ ಅಮ್ಮಾ ನಾನು ಬೆಣ್ಣೆ ಕದ್ದಿಲ್ಲಮ್ಮಾ ನನ್ನನ್ನು ಕಂಬಕ್ಕೆ ಕಟ್ಟ ಬೇಡಮ್ಮಾ ದಮ್ಮಯ್ಯಾ ಸುಳ್ಳು ಹೇಳುವದಿಲ್ಲಮ್ಮಾ ಕಾನ್ಹಾ ನಿನ್ನೆ ಮೊನ್ನೆಯದಲ್ಲಾ ದಿನ ನಿತ್ಯ ಕೇಳುತಿರುವೆನಲ್ಲಾ ತಕ್ರಾರು ಮಾಡುತಿಹರು ಗೋಪಿಯರೆಲ್ಲಾ ಓ ಅಂದದ ಚೆಂದದ ನನ್ನ ಕಂದಾ…
Read moreಮಹಾವೀರ ಜಯಂತಿಯ ಶುಭಾಶಯಗಳು ಭಗವಾನ್ ಮಹಾವೀರ ವೈಶಾಲಿ ಎಂಬಲ್ಲಿ ನಿನ್ನಯ ಜನನ ಹೆಸರಿಟ್ಟರಂತೆ ಶ್ರೀ ವರ್ಧಮಾನ, ಸಿದ್ಧ-ತ್ರಿಶಲರ ಮುದ್ದಾದ ಸಂತಾನ, ಜಗಕ್ಕಾಯ್ತು ಶೋಭಾಯಮಾನ ಗುರುಗಳು ಕರೆದರು ನಿನಗೆ ಸನ್ಮತಿ ನೀ ಮನುಕುಲಕೆ ತೋರಿದೆ ಸದ್ಗತಿ, ಭೋಗ ಜೀವನದಿ ತಾಳಿ ನಿರಾಸಕ್ತಿ ವೈರಾಗ್ಯದ…
Read moreವಿಷಯ : ಹೊಸ ವರುಷ ತಂದ ಹರುಷ ಶೀರ್ಷಿಕೆ : ಆತ್ಮವಿಶ್ವಾಸ… ಯುಗಾದಿ ಹಬ್ಬವೂ ನಮ್ಮ ಹಿರಿಯರು ಶತಶತಮಾನಗಳಿಂದ ನಡೆಸಿಕೊಂಡು ಬಂದಂತಹ, ಆ ಹೊಸ ವರುಷವನ್ನು ಸಂಭ್ರಮದಿ ಬರಮಾಡಿಕೊಳ್ಳುವ ಒಂದು ಸಾಂಸ್ಕೃತಿಕ ಹಬ್ಬದ ಆಚರಣೆಯಾಗಿದೆ ಎಂದರೆ ತಪ್ಪಾಗಲಾರದು. ಈ ಹಬ್ಬದ ವಿಷೇಶತೆಯೆಂದರೆ…
Read moreಹೋಳಿ ಹುಣ್ಣಿಮೆ ಹೋಲಿಕಾ ದೇವಿಯ ದಹನ ಮದ ಮತ್ಸರಗಳ ದಹನ ದ್ವೇಷಾಸೂಯೆಗಳ ದಹನ ವಾಸನೆ ಕಾಮನೆಗಳ ದಮನ ಸಾಧ್ಯವಿದೆ ಮನುಜನಿಗೆ ಹಿರಿಯರ ರೂಢಿ ಪರಂಪರೆ ಸಂಸ್ಕಾರ ಸಂಸ್ಕೃತಿಯ ಹಬ್ಬ ನೀತಿ ಬೋಧೆಗಳ ಆಚರಣೆ ಮೊಬೈಲದಲ್ಲಿ ಮುಳುಗಿರುವ ಮನುಜನಿಗೆ ಸಾಧ್ಯವಿದೆ ವಸಂತನಾಗಮನ ಎಲ್ಲೆಡೆಗೆ…
Read more