ಆಸರೆ ಇಲ್ಲದ ಆಧಾರಸ್ತಂಭ

ಆಸರೆ ಇಲ್ಲದ ಆಧಾರಸ್ತಂಭ ಗಲ್ಲಿಯೊಂದರ ಮೂಲೆಯಲ್ಲಿಹರಕು ಗೋಣಿಯ ಹೊದ್ದುಮುದುಡಿ ಮಲಗಿದೆ ನಲುಗಿದ ಜೀವವು ಚೈತನ್ಯವಿರದ ದೇಹದಲಿ ಎದ್ದುಕಾಣುತಿಹುದು ಮೂಳೆಯು, ಗುಳಿಬಿದ್ದನಿಸ್ತೇಜ ಕಣ್ಣಲ್ಲಿ ಶೂನ್ಯ ಭಾವವು ತುಂಬಿದ ಮನೆಯ ಪ್ರೀತಿಯ ಅಪ್ಪುಗೆಯಲ್ಲಿಸಂಸ್ಕೃತಿ ಸಂಸ್ಕಾರವ ಧಾರೆಯೆರೆದುಪೊರೆಯುತಿದ್ದ ಕಾಲ ಬರಿಯ ನೆನಪು ಮುಪ್ಪಾದ ಕಾಯದಲಿಕುಂದಲು ಶಕ್ತಿ…

Read more