ಪ್ರಪಂಚದಾದ್ಯಂತ ವೈರಲ್ ಆದ ರಜೆಯ ಅಸೈನ್ಮೆಂಟ್

ಪ್ರಪಂಚದಾದ್ಯಂತ ವೈರಲ್ ಆದ ರಜೆಯ ಅಸೈನ್ಮೆಂಟ್ ಚೆನ್ನೈನ ಶಾಲೆಯೊಂದು ತನ್ನ ಮಕ್ಕಳಿಗೆ ನೀಡಿರುವ ರಜೆಯ ಅಸೈನ್ಮೆಂಟ್ ಪ್ರಪಂಚದಾದ್ಯಂತ ವೈರಲ್ ಆಗಿದೆ. ಕಾರಣ ಇದನ್ನು ಬಹಳ ಸರಳವಾಗಿ ಚಿಂತನಶೀಲವಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನು ಓದಿದಾಗ ನಾವು ನಿಜವಾಗಿ ಎಲ್ಲಿಗೆ ಬಂದಿದ್ದೇವೆ ಮತ್ತು ನಾವು ನಮ್ಮ…

Read more

ಭಗವಾನ್ ಮಹಾವೀರ

ಮಹಾವೀರ ಜಯಂತಿಯ ಶುಭಾಶಯಗಳು ಭಗವಾನ್ ಮಹಾವೀರ ವೈಶಾಲಿ ಎಂಬಲ್ಲಿ ನಿನ್ನಯ ಜನನ ಹೆಸರಿಟ್ಟರಂತೆ ಶ್ರೀ ವರ್ಧಮಾನ, ಸಿದ್ಧ-ತ್ರಿಶಲರ ಮುದ್ದಾದ ಸಂತಾನ, ಜಗಕ್ಕಾಯ್ತು ಶೋಭಾಯಮಾನ ಗುರುಗಳು ಕರೆದರು ನಿನಗೆ ಸನ್ಮತಿ ನೀ ಮನುಕುಲಕೆ ತೋರಿದೆ ಸದ್ಗತಿ, ಭೋಗ ಜೀವನದಿ ತಾಳಿ ನಿರಾಸಕ್ತಿ ವೈರಾಗ್ಯದ…

Read more

ಯುಗಾದಿ

ಯುಗಾದಿ ಚೈತ್ರಮಾಸದ ಆದಿ ಯುಗಾದಿ ಕಾಲಚಕ್ರ ಉರುಳುತಿದೆ ಅನಾದಿ ಮೊಳಗುತಲಿದೆ ಎಲ್ಲೆಡೆ ಸನಾದಿ ಕಾಮ ಪ್ರೇಮಗಳಿಗೆ ಬುನಾದಿ ಸಂಭ್ರಮ ಸಂತಸದ ಯುಗಾದಿ ಹಚ್ಚ ಹಸಿರು ಸೀರೆಯುಟ್ಟು ಮಲ್ಲಿಗೆ ಸಂಪಿಗೆಗಳ ನತ್ತನಿಟ್ಟು ಹಸಿರು ಚುಕ್ಕೆ ಬಳೆಗಳ ತೊಟ್ಟು ಭೂರಮೆ ನಸು ನಾಚುತಿಹಳು ವಸಂತನಾಗಮನಕೆ…

Read more

ದೇವ ವಾಣಿ 

ದೇವರು ಇದ್ದಿದ್ದರೆ ನಮಗಾಗಿ ಏನು ಹೇಳುತ್ತಿದ್ದ ನಿಮಗೆ ಗೊತ್ತೇ.??? ದೇವ ವಾಣಿ  ದೇವ_ವಾಣಿ_1 ಸಂಕೇತದ ಬಟ್ಟೆಗಳೆನಗೆ ಬೇಕಿಲ್ಲ, ಭಕ್ತಿ ಒಂದಿದ್ದರೆ ಸಾಕು. ದೇವ_ವಾಣಿ_2 ಎನ್ನ ಬಣ್ಣಿಸುವ ಮಂತ್ರಗಳು ಬೇಕಿಲ್ಲ, ಬವಣೆಗಳು ನಿನಗಿರದಿದ್ದರೆ ಸಾಕು. ದೇವ_ವಾಣಿ_3 ಪ್ರಸಾದ, ಅಭಿಷೇಕ ಎನಗೆ ಬೇಕಿಲ್ಲ, ಇರುವುದು…

Read more

ಮೇಘಮಾಲೆ

ಮೇಘಮಾಲೆ ಮುಗಿಲ ತೊರೆಯಾಗಿ ಸತ್ಫಲದ ಬಿಂಬವಾಗಿ ಬಯಲ ದಾಹದ ಬಯಕೆಗೆ ಬಸಿರಾಗಿ ಅನಂತ ಸಮೃದ್ಧ ಸಾಗರ ವರಧಾತೆಯಾಗಿ ಪ್ರಕೃತಿ ಚೈತನ್ಯದ ನಗುವ ಚೆಲುವಾಗಿ ಇಳಿದಿಳಿದು ಬಾ ಇಳೆಗೆ ಬಳಲಿ ಬಾಡಿದ ಭೂಮಾತೆಯ ತಣಿಸುತಲಿ ಹಾಲ್ಗಡಲ ಹರಿವಿನ ಅಮೃತಧಾರೆಯಲಿ ಭಾವದ, ಬಿಂಬವಾಗಿ ಆಸರೆಯ…

Read more

ವಾಸ್ತುಶಿಲ್ಪದ ತೊಟ್ಟಿಲು- ಐಹೊಳೆ

ವಾಸ್ತುಶಿಲ್ಪದ ತೊಟ್ಟಿಲು- ಐಹೊಳೆ ……ಮುಂದುವರೆದ ಭಾಗ ಬೃಹತ್ ಶಿಲಾಗೋರಿಗಳು: ಐಹೊಳೆಯ ಮೇಗುತಿ ದೇವಾಲಯದ ಪೂರ್ವಕ್ಕಿರುವ ಗುಡ್ಡದಮೇಲಿನ ಹರವಿನಲ್ಲಿ ಕೆಲವು ಬೃಹತ್ ಶಿಲಾ ಗೋರಿಗಳಿವೆ. ಇಲ್ಲಿ ಇಂಥಹ ಅವಶೇಷಗಳು ಮೊದಲು ಬಹಳವಿದ್ದು ಈಗ ಸುಮಾರು ಶಿಲಾಗೋರಿಗಳನ್ನು ಕಾಣಸಿಗುತ್ತವೆ. ಈ ಶಿಲಾಗೋರಿಗಳು ಒರಟು ಕಲ್ಲು…

Read more

ಮನಸ್ಸಿನ ಸ್ಥಿತಿಪ್ರಜ್ಞತೆಯೇ ಆರೋಗ್ಯಕ್ಕೆ ಅಡಿಪಾಯ

ಮನಸ್ಸಿನ ಸ್ಥಿತಿಪ್ರಜ್ಞತೆಯೇ ಆರೋಗ್ಯಕ್ಕೆ ಅಡಿಪಾಯ ಮನುಷ್ಯನ ಮನಸ್ಸು ಸದಾ ಚಲಿಸುವ ಯಂತ್ರವಿದ್ದಂತೆ. ನಿದ್ರೆಯಲ್ಲಷ್ಟೇ ಮನಸ್ಸಿಗೆ ಅಲ್ಪ ವಿರಾಮ ಹಾಗೂ ವಿಶ್ರಾಂತಿ. ಮೆದುಳಿನ ಸಂದೇಶಗಳು ಮನಸ್ಸಿಗೆ ರವಾನೆಯಾಗುತ್ತದೆ. ಮನಸ್ಸು ಹೇಳಿದಂತೆ ನಾವು ಯಾವುದೇ ಕ್ರಿಯಾ ಕೆಲಸಗಳನ್ನು ಕಾರ್ಯರೂಪದಲ್ಲಿ ಮಾಡಲು ತೊಡಗಿಸಿಕೊಳ್ಳುತ್ತೇವೆ. ನಮ್ಮ ಮನಸ್ಸಿನ…

Read more

ಎಚ್ಚರಾಗು ಮತದಾರ ಪ್ರಭು

ಎಚ್ಚರಾಗು ಮತದಾರ ಪ್ರಭು ಏಳಿ ಅಕ್ಕ ತಂಗಿಯರೇ ಏಳಿ ಅಣ್ಣ ತಮ್ಮದಿರೆ ಎದ್ದೇಳಿ ತಂದೆ ತಾಯಿ ಸಮಾನರೇ ಕಣ್ಣ ತೀಡಿ ಎದ್ದೇಳಿ ನವ ಭಾರತದ ಯುವಕ ಯುವತಿಯರೆ ದೇಶದ ಹಬ್ಬ ಮಾಡೋಣ ಬನ್ನಿ ನಮ್ಮೆಲ್ಲ ಹಕ್ಕನ್ನು ಪಡೆಯೋಣ ಬನ್ನಿ ದೇಶದ ಕರೆ…

Read more

ಪ್ರೀತಿ ಕುರುಡೆಂಬುದು ನಿಜ

😭😭😭😭😭 ಪ್ರೀತಿ ಕುರುಡೆಂಬುದು ನಿಜ ಪ್ರೀತಿಯ ಪಾರಮ್ಯದಲ್ಲಿಯೇ ಮುಳುಗಿದ ಜಗವು ಆಗಾಗ ದ್ವೇಷದ ದುಂಬಾಲು ಬೀಳುವುದೇಕೆ?? ಅದೆಂಥ ಚಂದಿದ್ದ ಅವಳನ್ನು ಕೊಲೆ ಮಾಡುವುದು ಎಂತಹ ಪ್ರೀತಿ ಯಾರೋ ಸಾಕಿ ಸಲಹೆ ಕಾಡಿಸಿ ಮುದ್ದಿಸಿ ಬೆಳೆಸಿದ ಅವಳನ್ನು ಈ ದುಷ್ಟ ಕೊಲ್ಲುವುದ್ಯಾವ ನ್ಯಾಯ…

Read more

ಸೋಲಿನ ಪಾಠ

ಸೋಲಿನ ಪಾಠ “ಯಶಸ್ಸಿನ ಕಥೆಗಳನ್ನು ಮಾತ್ರ ಓದಬೇಡಿ ಅಲ್ಲಿ ನಿಮಗೆ ಸಂದೇಶಗಳಷ್ಟೇ ಸಿಗುತ್ತವೆ ಸೋಲಿನ ಕಥೆಗಳನ್ನು ಓದಿ ಆಗ ಗೆಲ್ಲುವ ಐಡಿಯಾವು ಸಿಗುತ್ತದೆ” ಡಾ। ಎ.ಪಿ.ಜೆ. ಅಬ್ದುಲ್ ಕಲಾಂ ಡಾ। ಎ.ಪಿ.ಜೆ. ಅಬ್ದುಲ್ ಕಲಾಂ ರವರು ಹೇಳುವಂತೆ ಸೋಲು ನಮಗೆ ಗೆಲ್ಲುವ…

Read more

ವಾಸ್ತುಶಿಲ್ಪದ ತೊಟ್ಟಿಲು – ಐಹೊಳೆ

ವಾಸ್ತುಶಿಲ್ಪದ ತೊಟ್ಟಿಲು – ಐಹೊಳೆ ಐಹೊಳೆಯ ಮೂಲ ರೂಪ ‘ಅಯ್ಯಾವೊಳೆ’ ಅಂದರೆ ಆಯ್ಕೆಗಳ ಹೊಳೆ ಅರ್ಥಾಶ ಅಯ್ಯಗಳು ಅಂದರೆ ಬ್ರಾಹ್ಮಣರು ವಾಸಿಸುತ್ತಿರುವ ಊರು ಎಂದು ತಿಳಿದುಕೊಳ್ಳಬಹುದಾಗಿದೆ. ಅಯ್ಯಾವೊಳೆ ಸಂಸ್ಕೃತದಲ್ಲಿ ಆರ್ಯಪುರವಾಗಿದೆ. ಆರ್ಯರು ಅಂದರೆ ಪಂಡಿತರು ಅಥವಾ ವಿದ್ವಾಂಸರು ಎಂದರ್ಥ, ಪುರ ಅಂದರೆ…

Read more