ಮಲತಾಯಿಯ ಜೋಗುಳ
ಮಲತಾಯಿಯ ಜೋಗುಳ ಜೋಗುಳವ ಹಾಡಲಿಲ್ಲ ತೊಟ್ಟಿಲವ ತೂಗಲಿಲ್ಲ ಆದರೂ ನಿನ್ನ ಯಾವುದಕ್ಕೂ ಕಡಿಮೆ ಇರದ ಹಾಗೆ ಬೆಳೆಸಿದೇನಲ್ಲ…. ಅರಮನೆ ಯಲ್ಲಿಬೆಳಿಸಲಿಲ್ಲ ಜೋಪಡಿಯಲ್ಲಿ ಮಲಗಿಸಿದೆನಲ್ಲ ಅಮ್ಮ ಎಂದಾಗಲೆಲ್ಲ ಓಡಿ ಬಂದೇನಲ್ಲ, ಆದರೂ ನಿನ್ನ ಯಾವುದಕ್ಕೂ ಕಡಿಮೆ ಇರದ ಹಾಗೆಬೆಳೆಸಿದೆನಲ್ಲ…… ಎದೆ ಹಾಲು ಉಣಬಡಿಸಲಿಲ್ಲ…
Read moreಗೆಳತಿಗೊಂದು ಅಹವಾಲು
ಗೆಳತಿಗೊಂದು ಅಹವಾಲು ತೆರೆದ ತುಟಿಗಳ ನಡುವೆ ತುಂಟ ತಿಳಿನಗೆ…… ಹೇಳಬಾರದೆ ವಿಷಯವ ? ಬಿಟ್ಟು ಹಾರುವ ತೆರನಲಿ ಮನವ ಕುಣಿಸಿಹೆ ಮೆಲ್ಲಗೆ ತೆರೆಯ ಬಾರದೆ ಮನಸನು… ಮನಸು ಹೃದಯದ ಕಳವಳವ ನೀ ಹೇಳದೇ… ನಾನೇನು ಬಲ್ಲೇನು ನಿನ್ನಂತರಂಗವ… ಕಣ್ಣು ಕನಸುಗಳಗಲ ..…
Read moreಪಂಡಿತ್ ಪುಟ್ಟರಾಜ ಗವಾಯಿ
ಪಂಡಿತ್ ಪುಟ್ಟರಾಜ ಗವಾಯಿ ಗುರುವೇ ಡಾಕ್ಟರ್ ಪಂಡಿತ್ ಪುಟ್ಟರಾಜ ಗವಾಯಿ ಅಂದರ ಬಾಳಿಗೆ ಬೆಳಕಾದ ಸುಜ್ಞಾನಿ ವ್ಯಾಮೋಹ ವರ್ಜಿತ ಸರ್ವಸಂಗ ಪರಿತ್ಯಾಗಿ ಅವರೇ ನಮ್ಮ ಅಜ್ಜಯ್ಯ ಗಾನಯೋಗಿ. ಕವಿ ಶ್ರೇಷ್ಠರು, ಗಾನ ಗಾರುಡಿಗರು, ಸಕಲ ವಾದ್ಯಗಳ ವಾದಕರು, ನಡೆದಾಡುವ ದೇವರು ಧರ್ಮ…
Read moreಬಾಲಕನ ಸ್ನೇಹ
ಬಾಲಕನ ಸ್ನೇಹ *********** ಬಾಳೆ ಹಣ್ಣ ಕೊಡುವೆ ನಿನಗೆ ಕೋತಿ ಬಳಿಯೆ ಹೇಳಿದೆ ಅಂದ ನಗುವ ಬೀರುವಂತ ಹನುಮ ನೀನ ಕೇಳಿದೆ ll ಬಾಲ ನಗುತ ಸ್ನೇಹ ಕೊಡುವ ಮುದ್ದು ಮುಖದ ಕಂದನೆ ಚಂದದಿಂದ ಬಳಿಯೆ ಕುಳಿತ ಕೋತಿಯನ್ನೆ ನೋಡಿರೆ ll…
Read moreಕುಮಾರನಲ್ಲೂರು ಶ್ರೀದೇವಿ
ಕುಮಾರನಲ್ಲೂರು ಶ್ರೀದೇವಿ ******************* ಭಕ್ತರಿಗಿಷ್ಟವ ನೀಡುವ ಶಂಕರಿ ಕುಮಾರನಲ್ಲೂರು ನಿವಾಸಿನಿ ವಿದ್ಯೆಯ ಬುದ್ಧಿಯ ಕೊಡುವಳು ಸರಸ್ವತಿ ನಿಷ್ಠೆಯ ಪೂಜೆಯ ಸ್ವೀಕರಿಸಿ ll ನಿತ್ಯವೂ ನೆಮ್ಮದಿ ಕರುಣಿಸಿ ಪೊರೆಯೇ ಭಕ್ತಿಯ ಕರೆಯನು ಕೇಳಿoದು ಕಂಡೆನು ನಿನ್ನಯ ದಿವ್ಯ ಸ್ವರೂಪವ ಈ ಶುಭ ಘಳಿಗೆಲಿ…
Read moreಅರಳಿದ ಹೂಗಳು
ಅರಳಿದ ಹೂಗಳು ************ ಬೆಳೆದು ನಿಂತ ಹಸಿರ ಗಿಡದಿ ಅರಳಿ ಚೆಂದ ಹೂವ ದಳವ ಕಂಡ ಒಡನೆ ಕಿತ್ತು ತಲೆಯ ಮೇಲೆ ಮುಡಿಯಲು ll ಹೆಚ್ಚು ದಿನವು ಉಳಿಯಲಾರೆ ಎಂಬ ಚಿಂತೆ ಹೂವಿಗಿಲ್ಲ ಚಂದದಿಂದ ಶೋಭೆ ತಂದು ಮುದವ ನೀಡಿದೆ ll…
Read moreಸುರ ಸುಂದರಿ
ಸುರ ಸುಂದರಿ ********** ಕಪ್ಪು ಸೀರೆ ರವಿಕೆ ತೊಟ್ಟು ನಿಂತೆ ನೀನು ಸುಂದರಿ ಕಣ್ಣ ನೋಟದಲ್ಲಿ ಎನ್ನ ಮನವ ಸೆಳೆದೆ ಮೋಹದಿ ll ದುಂಡು ಮುಖವು ಚಂದದಿಂದ ನಗುವೆ ನೀನು ರೂಪಸಿ ನೋಡಿ ನಿಂತೆ ಅಲ್ಲೆ ಉಳಿದೆ ನೀನು ನನ್ನ ಪ್ರೇಯಸಿ…
Read moreಚೆಲುವೆ ರಮಣಿ
ಚೆಲುವೆ ರಮಣಿ *********** ಕರದಲೊಂದು ನವಿಲು ಗರಿಯ ಹಿಡಿದು ನೀನು ಕುಳಿತೆಯಾ ಯಾರು ನೀನು ಸುಂದರಾoಗಿ ನಿನ್ನ ಹೆಸರು ಹೇಳೆಯಾ ll ಮುದ್ದು ಮುಖದ ಚೆಲುವೆ ರಮಣಿ ಎನ್ನ ಬಳಿಯೆ ನಿಂದೆಯಾ ಹಸುರು ರವಿಕೆ ತೊಟ್ಟ ನೀನು ನಗುವ ತೋರಿ ಬಂದೆಯಾ…
Read more