ನಿವೃತ್ತಿಯ ಬದುಕು ಹೀಗೆಯೇ ಒಮ್ಮೆ ಕೆಲಸದಿಂದ ನಿವೃತ್ತಿಯಾಗಿ ಹೋದ ಮೇಲೆ ಮತ್ತೆ ಕಾರ್ಯಾಲಯಕ್ಕೆ ಕೆಲಸ ನಿಮಿತ್ತ ಹೋದರೆ ಸೇವೆ ನೀಡುವಾಗ ತಮ್ಮ ನಿವೃತ್ತರನ್ನು ನಿರೀಕ್ಷಿಸಲಾಗುತ್ತದೆ. ಇದ್ಯಾವ ಪೀಡೆ ಬಂದು ಕಾಟ ಕೊಡುತಾ ಇದೆ ಎಂದು ಗೊಣಗುತ್ತಾರೆ. ಹೊಸಬರಾದರೆ ಏನೋ ಒಂದು ಸುಳ್ಳು…
Read more
ಪವಿತ್ರ ಕುರ್ ಆನ್ ಸಂದೇಶಗಳು: ಕವಿತ್ತ ಕರ್ಮಮಣಿ ಸರ್ವಲೋಕಗಳ ಒಡೆಯನಾದ ಅಲ್ಲಾಹು ನಮ್ಮೆಲ್ಲರಿಗೆ ಕರುಣಿಸಿದ ಪ್ರಕೃತಿಯನ್ನು ವಿಕೃತಿಗೊಳಿಸದೆ ಸಂಸ್ಕೃತಿಯನ್ನು ಸಂಹಾರ ಮಾಡದೆ ಸುಕೃತಿ ಬದಲಾಗಿ ದುಷ್ಕೃತಿ ಎಸಗದೆ ಎಲ್ಲರೊಂದಿಗೆ ಪ್ರೇಮದಿಂದಿದ್ದು, ಬಡವರಿಗೆ, ಅನಾಥರಿಗೆ, ಅಂಗವಿಕಲರಿಗೆ, ಹಸಿದವರಿಗೆ ಉಣಬಡಿಸುತ್ತ ಅಲ್ಲಾಹುವಿನ ಸ್ಮರಣೆ ಮಾಡುವ…
Read more
ನರಕ..! ಬದುಕಲು ಸಾಧ್ಯವಾಗದ ಸ್ಥಿತಿಯನ್ನು ಹೇಳಲು ಬಳಕೆಯಾಗುವ ಶಬ್ದವೆಂದರೆ ‘ ನರಕ ‘ , ‘ ನರಕ ಅನುಭವಿಸಿಬಿಟ್ಟೆ ‘ , ‘ ಅದೊಂದು ಭಯಾನಕ ನರಕ ‘ ಹೀಗೆಲ್ಲ ದೈನಿಕದಲ್ಲೂ ಬರಹದಲ್ಲೂ ಹೇಳುವುದು ಸಾಮಾನ್ಯ . ನರಕ ಎಲ್ಲರಿಗೂ ಗೊತ್ತಿರುವುದೇ…
Read more
ಸರ್ವೇ ಜನಾಃ ಸುಖಿನೋ ಭವಂತು..! ‘ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು‘ ಎಲ್ಲರೂ ಸುಖವಾಗಿರಬೇಕೆಂಬ ಆಶಯ ಈ ಶಾಂತಿಮಂತ್ರದ್ದು. ಇಂತಹ ಉದಾತ್ತತೆಯನ್ನು ಒಳಗೊಂಡಿದೆ ನಮ್ಮ ಭಾರತೀಯ ಸಂಸ್ಕೃತಿ. ಇಂತಹ ಆಶಯ ಸಾಧ್ಯವೇ! ಎಂಬ ಸಂಶಯ ಬೇಡ. ಏಕೆಂದರೆ ನಮ್ಮದು…
Read more
ಶ್ರೀ ರಾಮ ಪಥ… ರಾಮಾಯಣದಲ್ಲಿ ಶ್ರೀರಾಮನ ವನವಾಸ ಆಯೋಧ್ಯೆಯಿಂದ ಶುರುವಾಗುತ್ತದೆ. ಅಲ್ಲಿಂದ ಹೊರಟವನು ಬದುಕಿನಲ್ಲಿ ಎಲ್ಲವನ್ನು ಕಳೆದುಕೊಳ್ಳುತ್ತಾ ಸಾಗುತ್ತಾನೆ. ದಂಡಕಾರಣ್ಯದಲ್ಲಿ ಹೆಂಡತಿಯನ್ನೂ ಕಳೆದುಕೊಂಡಾಗ ಆತನ ಮಾನಸಿಕ ಸ್ಥಿತಿ ಅಲ್ಲೋಲಕಲ್ಲೋವಾಗುತ್ತದೆ. ಆಗ, ವೈದೇಹಿ ಏನಾದಳು? ಅಂತ ಹುಡುಕುತ್ತಾ ಪಶ್ಚಿಮಘಟ್ಟದ ಮೂಲಕ ಕರ್ನಾಟಕಕ್ಕೆ ಪದಾರ್ಪಣೆ…
Read more
1. ಶ್ರಾವಣ ಸಂಭ್ರಮ ಹಿಂದೂ ಮಾಸಗಳ ರಾಜ ಬಂದಿತು ಶ್ರಾವಣ. ಬಹು ಹಬ್ಬಗಳ ಆಗರ ತಂದಿತು ಶ್ರಾವಣ. ಪ್ರಕೃತಿಯ ಮುಡಿಗೆ ಹಸಿರು ತೋರಣ. ಬಗೆ ಬಗೆಯ ಹೂಗಳ ಚೆಲುವಾದ ಬಣ್ಣ. ಸದ್ಭಾವ ಶಾಂತಿಯ ವಾತಾವರಣ. ಭಕ್ತಿಯ ಭಾವನೆಗಳ ಭಕ್ತರ ಜಾಗರಣ. ಇಷ್ಟದೇವರ…
Read more
ಕಲ್ಯಾಣ ಕಾರುಣ್ಯ ಒಂದು ಅವಲೋಕನ……. ಹೈದ್ರಾಬಾದ ಕರ್ನಾಟಕದ ಲೇಖಕರೂ ಹಾಗೂ ಉಪನ್ಯಾಸಕಿ ಡಾ. ಶೀಲಾದೇವಿ ಬಿರಾದಾರ ಯವರು ಬಂಡಾಯ ಸಾಹಿತ್ಯ ದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಇವರು ನಾಲ್ಕಾರು ಕೃತಿರಚನೆ ಮಾಡಿದ್ದಾರೆ. ಅನ್ಯಾಯ ಮೋಸ ಅನಾಚಾರ ಅತ್ಯಾಚಾರ ಹೀಗೆ ಹಲವಾರು ಸಮಸ್ಯೆಗಳನ್ನು…
Read more
ಮೃತ್ಯು ಸಮಯದಲ್ಲಿ ಬರುವಂತಹ ಯೋಚನೆಗಳು ಇದೊಂದು ನಂಬಲಾರದಂತಹ ವಿಚಾರ. ಆದರೆ ನಮ್ಮ ಪುರಾತನ ಋಷಿಗಳು ಭೂತ ವರ್ತಮಾನ ಭವಿಷ್ಯಗಳನ್ನು ಬಲ್ಲಂತಹ ತ್ರಿಕಾಲ ಜ್ಞಾನಿಗಳು ಅಲ್ಲವೇ? ಅವರು ನಡೆಸಿದ ಸಂಶೋಧನೆಗಿಂತ ಮಿಗಿಲು ಯಾವುದೂ ಇಲ್ಲ. ಕೇವಲ ನಾವಿಂದು ಅದನ್ನು ಆ ಸಂಶೋಧನೆಗಳನ್ನು ಹುಡುಕಿ…
Read more
ಕೃಷಿ ಆಧಾರಿತ ಕೈಗಾರಿಕೆಗಳು ವಿಶ್ವಾಸ್ .ಡಿ.ಗೌಡ ಸಕಲೇಶಪುರ ಭೂಮಿಯು ಸೃಷ್ಟಿಯಾದಾಗಿನಿಂದ ಈ ತನಕ ನೈಸರ್ಗಿಕ ಸೂತ್ರಗಳ ಅನ್ವಯತೆಗೆ ಒಳಪಟ್ಟು ಮುನ್ನಡೆದಿದೆ. ಈ ಸೃಷ್ಟಿಯ ಅಣುರೇಣು ತೃಣಕ್ಕೆ ಸಮಾನನಾದ ಈ ಮಾನವನ ಬದುಕು ಶಾಶ್ವತವೇ? ಎಂಬ ಪ್ರಶ್ನೆಗೆ ನಿಸರ್ಗದ ಸೃಷ್ಟಿ ಮತ್ತು ಲಯದ…
Read more
ಬೇಂದ್ರೆಯವರ ‘ಸಖೀಗೀತ’ ಸಖಿ! ನಮ್ಮ ಸಖ್ಯದ ಆಖ್ಯಾನ ಕಟು-ಮಧುರ ವ್ಯಾಖ್ಯಾನದೊಡಗೂಡಿ ವಿವರಿಸಲೇ ಕರುಳಿನ ತೊಡಕನು ಕುಸುರಾಗಿ ಬಿಡಿಸಿಟ್ಟು ತೊಡವಾಗಿ ತಿರುಗೊಮ್ಮೆ ನಾ ಧರಿಸಲೇ ಇರುಳು ತಾರೆಗಳಂತೆ ಬೆಳಕೊಂದು ಮಿನುಗುವುದು ಕಳೆದ ದುಃಖಗಳಲ್ಲಿ ನೆನೆದಂತೆಯೆ ಪಟ್ಟ ಪಾಡೆಲ್ಲವು ಹುಟ್ಟು-ಹಾಡಾಗುತ ಹೊಸದಾಗಿ ರಸವಾಗಿ ಹರಿಯುತಿವೆ…
Read more
ದ.ರಾ.ಬೇಂದ್ರೆ ಯವರ ಕಿರು ಪರಿಚಯ -ವಿಶ್ವಾಸ್ .ಡಿ .ಗೌಡ ಸಕಲೇಶಪುರ ದ.ರಾ.ಬೇಂದ್ರೆ ರವರು 31 ನೇ ಜನವರಿ 1896 ರಂದು ಕರ್ನಾಟಕದ ಧಾರವಾಡದಲ್ಲಿ ಜನಿಸಿದರು ನವೋದಯ ಅಥವಾ ಕನ್ನಡ ಕಾವ್ಯದ ಹೊಸ ಅಲೆಯು ಕನ್ನಡಿಗರಿಗೆ ಸುವರ್ಣ ಕಾಲವಾಗಿತ್ತು ಏಕೆಂದರೆ ಈ ಸಮಯದಲ್ಲಿ,…
Read more