ಪ್ರಶಸ್ತಿಗಳು ಮಾರಾಟಕ್ಕಿವೆ
ಪ್ರಶಸ್ತಿಗಳು ಮಾರಾಟಕ್ಕಿವೆ ನಮ್ಮ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ, ಸಮಾಜದಲ್ಲಿ, ಪರಿಸರದಲ್ಲಿ ಕಷ್ಟಪಟ್ಟು ಪ್ರಾಮಾಣಿಕವಾಗಿ ಬೆಳೆದುನಿಂತ ಸಾಧಕರು ಅತೀ ವಿರಳ. ಅದರಲ್ಲಿ ತಾವು ಕೈಕೊಂಡು ಕಾರ್ಯ, ಸಾಧನೆಯ ಬಗ್ಗೆ ಹೊರಪ್ರಪಂಚಕ್ಕೆ ಗೋಚರಿಸದಂತೆ ಬದುಕುತ್ತಿರುವರು ವಿರಳ. ಬಲಗೈಯಿಂದ ಮಾಡಿದ ಮಹತ್ಕಾರ್ಯ, ಕೊಡುಗೆಗಳು, ಸಾಧನೆಯ ಸಾಧಕರಾಗಿದ್ದರೂ ತಮ್ಮ…
Read more