ಸುರ ಸುಂದರಿ
ಸುರ ಸುಂದರಿ ********** ಕಪ್ಪು ಸೀರೆ ರವಿಕೆ ತೊಟ್ಟು ನಿಂತೆ ನೀನು ಸುಂದರಿ ಕಣ್ಣ ನೋಟದಲ್ಲಿ ಎನ್ನ ಮನವ ಸೆಳೆದೆ ಮೋಹದಿ ll ದುಂಡು ಮುಖವು ಚಂದದಿಂದ ನಗುವೆ ನೀನು ರೂಪಸಿ ನೋಡಿ ನಿಂತೆ ಅಲ್ಲೆ ಉಳಿದೆ ನೀನು ನನ್ನ ಪ್ರೇಯಸಿ…
Read moreಸುರ ಸುಂದರಿ ********** ಕಪ್ಪು ಸೀರೆ ರವಿಕೆ ತೊಟ್ಟು ನಿಂತೆ ನೀನು ಸುಂದರಿ ಕಣ್ಣ ನೋಟದಲ್ಲಿ ಎನ್ನ ಮನವ ಸೆಳೆದೆ ಮೋಹದಿ ll ದುಂಡು ಮುಖವು ಚಂದದಿಂದ ನಗುವೆ ನೀನು ರೂಪಸಿ ನೋಡಿ ನಿಂತೆ ಅಲ್ಲೆ ಉಳಿದೆ ನೀನು ನನ್ನ ಪ್ರೇಯಸಿ…
Read moreಚೆಲುವೆ ರಮಣಿ *********** ಕರದಲೊಂದು ನವಿಲು ಗರಿಯ ಹಿಡಿದು ನೀನು ಕುಳಿತೆಯಾ ಯಾರು ನೀನು ಸುಂದರಾoಗಿ ನಿನ್ನ ಹೆಸರು ಹೇಳೆಯಾ ll ಮುದ್ದು ಮುಖದ ಚೆಲುವೆ ರಮಣಿ ಎನ್ನ ಬಳಿಯೆ ನಿಂದೆಯಾ ಹಸುರು ರವಿಕೆ ತೊಟ್ಟ ನೀನು ನಗುವ ತೋರಿ ಬಂದೆಯಾ…
Read moreಗಜಚರ್ಮಾoಬರ ************* ಗಜಚರ್ಮಾoಬರ ಪಾರ್ವತೀಶ ಮೋದದಿ ಸಲಹು ಜಗದೀಶ ಪಾಪವ ಕಳೆದು ಪಾವನ ಮಾಡು ಕರುಣದಿ ಪೊರೆದು ವರವನು ನೀಡು ll ನಂದಿ ವಾಹನ ಮಂಗಳ ರೂಪನೆ ನಂಬಿದೆ ನಿನ್ನನು ಅಭಯದಾತನೆ ಗಂಗೆಯ ಶಿರದಲಿ ಧರಿಸಿದ ದೇವನೆ ಮಂಗಳ ಕಾರಕ ಶಿವಶಂಕರನೆ…
Read moreಸ್ಕಂದ ಮಾತಾ ********** ಕೈಲಾಸವಾಸಿನಿ ಸ್ಕಂದ ಮಾತಾ ಲೋಕದಾತೆಯೆ ದೇವಿ ಮಾತಾ ಐದನೆ ದಿನದ ಪೂಜೆಯ ಪಡೆಯುವೆ ನವರಾತ್ರಿಯ ದಿನದಲಿ ವಿಶೇಷವೆ ll ನವಶಕ್ತಿ ವೈಭವ ನವಶಕ್ತಿ ರೂಪಿಣಿ ಭಕುತಿಗೆ ಒಲಿಯುವ ಸಿಂಹವಾಹಿನಿ ಸಾಸಿರ ನಾಮದ ಅರ್ಚನೆ ಮಾಡುವೆ ಪಾವನ ರೂಪಿಣಿ…
Read moreಚಂದ್ರಘಂಟಾ ದೇವಿ ************** ಚಂದಿರ ವದನೆ ವಿಶ್ವನಾಯಕಿ ಚಂದದಿ ಬಾಳಿಸು ಈ ಜಗದಿ ವಿಶ್ವಮೋಹಿನಿ ಆದಿ ಶಕ್ತಿಯೆ ಚಂದ್ರಘoಟಾ ದೇವಿಗೆ ನಮಿಸುವೆ ll ಜಗವನು ಪೊರೆದು ಭಕ್ತರ ಪಾಲಿಸಿ ಹರುಷವ ಕೊಡುವ ತಾಯಿಯು ನವಶಕ್ತಿ ರೂಪದಿ ಕಾಣುವ ದೇವಿಯು ಪೊಡಮಡುವೆ ಶಿರಬಾಗಿ…
Read moreತ್ರಿಭುವನ ಮೋಹಿನಿ ************** ತ್ರಿಭುವನ ಮೋಹಿನಿ ಪರಮ ಪಾವನಿ ಮೂಕಾಸುರ ಮರ್ದಿನೀ ಜಗನ್ಮೋಹಿನಿ ಜಯ ಜಯ ಶಂಕರಿ ಅಭಯದಾಯಿನಿ ಸೌಂದರ್ಯ ದೇವತೆ ಪರಮ ಕಲ್ಯಾಣಿ ll ತ್ರಿಜಗ ವಂದಿತೆ ತ್ರಿಮೂರ್ತಿ ಜನನಿ ಭವ ಭಯ ದುರಿತ ನಿವಾರಿಣಿ ತ್ರಿನೇತ್ರನರಸಿ ಶ್ರೀ ಭುವನೇಶ್ವರಿ…
Read moreಮತ ಹಾಕುತ್ತೇವೆ ಬಂದಿದೆ ಚುನಾವಣೆ ಪ್ರತಿ ಮತ ಚಲಾವಣೆ ದೇಶದ ಬದಲಾವಣೆ ನವ ಭಾರತದ ನಿರ್ಮಾಣ ಮತದಾನ ನಮ್ಮ ಹೊಣೆ ಮಾಡೋಣ ದೇಶದ ರಕ್ಷಣೆ ನಿಲ್ಲಲಿ ಸಾಮಾನ್ಯರ ಶೋಷಣೆ ಮತ ಹಾಕೇ ಹಾಕುತ್ತೇವೆ ಸತ್ಯ ಆದರ್ಶ ಪ್ರಣಾಳಿಕೆಗೆ ಕರ್ತವ್ಯನಿರತ ಪಾಲಕರಿಗೆ ನಿಷ್ಠಾವಂತ…
Read moreಬೇಕು ಜೊತೆಗಾರ ಬೇಕು ಜೊತೆಗಾರ ಬಾಳಿಗಾಧಾರ ಬದುಕಿನ ಬಂಡಿಯು ಚಲಿಸಲು ಸುಖ ದುಃಖ ಹಂಚಿಕೊಳ್ಳಲು ಸುಂದರ ಜೀವನದ ಸಾಹುಕಾರ ಎಲ್ಲೆಲ್ಲಿಯೂ ಶಿವಶಕ್ತಿಯ ಸಂಚಾರ ಹೆಣ್ಣು ಗಂಡು ಬಂಧನದ ಮಮಕಾರ ಅದಕೆಂದೇ ಶಿವ ಅರ್ಧನಾರೀಶ್ವರ ಜೊತೆಗಾರನಿಲ್ಲದ ಬಾಳು ಬೇಸರ ಪ್ರೇಮಗೀತೆ ಹಾಡಲು ಜೋಡಿದಾರ…
Read moreಕ್ರಾಂತಿಕಾರಿ ವೀರ ಚಂದ್ರಶೇಖರ್ ಆಜಾದ್ ಭಾರತ ಇತಿಹಾಸದ ಕ್ರಾಂತಿಕಾರಿ ವೀರ ಮಧ್ಯಪ್ರದೇಶದ ಪೊಗರು ಮೀಸೆಯ ಪೋರ ದೇಹದಲ್ಲಿ ಬಲಾಢ್ಯತನದ ಶೂರ ಸ್ವತಂತ್ರ ಪೂರ್ವದ ಕ್ರಾಂತಿಯ ಸರದಾರ ದೇಶಕ್ಕೆ ಸ್ವತಂತ್ರ ತರುವಲ್ಲಿ ಅಪ್ರತಿಮರಿವರು ಇವರ ಎದೆಗಾರಿಕೆಗೆ ಬ್ರಿಟಿಷರೇ ಬೆಚ್ಚಿದರು ಕ್ರಾಂತಿಯ ಕಹಳೆ ಊದಿದ…
Read moreಮಹಿಳೆಯ ರೂಪಗಳು ತಾಯಿಯ ಗರ್ಭದಲ್ಲಿರುವಾಗ ನಿನಗೆ ನಿಶ್ಚಿಂತೆ ನೀ ಏನಾದರೂ ೨ನೇ ಹೆಣ್ಣು ಮಗುವಾದರೆ ಅಷ್ಟೇ ಕಥೆ ನಿನ್ನ ಕಿವಿಗೆ ಬೀಳುವ ಮೊದಲ ಶಬ್ದವೇ ಅಯ್ಯೋ ಹೆಣ್ಣಾ ಎಂಬ ವ್ಯಥೆ ಬದುಕಿನುದ್ದಕ್ಕೂ ವಿವಿಧ ರೂಪಗಳೇ ನಿನ್ನ ಜೀವನದ ಗಾಥೆ ಹೋಯಿತು ಹಳೆಯ…
Read more