ಲೇಖಕಿ ಅನ್ನಪೂರ್ಣ ಸಕ್ರೋಜಿ ಅವರ ಪರಿಚಯ
● ಹೆಸರು: ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ● ಜನ್ಮದಿನಾಂಕ: 1 ಜೂನ್ 1952● ಶಿಕ್ಷಣ: ಪಿ.ಯು.ಸಿ. ವಿದ್ಯಾರಣ್ಯ ಹೈಸ್ಕೂಲ, ಧಾರವಾಡ● ಹವ್ಯಾಸ: ಲೇಖನ, ಕವಿತೆ, ಎಲ್ಲ ತರದ ಪೇಂಟಿಂಗ್ಸ, ರಂಗೋಲಿ, ಬೋನ್ಸಾಯಿ, ಮಕ್ಕಳಿಗೆ ಆರ್ಟ್ಸ ಮತ್ತು ಕ್ರಾಫ್ಟ ಕಲಿಸುವದು ಇತ್ಯಾದಿ.● ರೋಹಾ ಮಹಿಳಾ…
Read moreಹಸಿವು ನೀಗಲು ಅನ್ನ ದೇವರ ಮುಂದೆ ಅನ್ಯ ದೇವರಿಲ್ಲ.
ಅನ್ನವೇ ದೇವರು, ಅನ್ನವೇ ಪರಬ್ರಹ್ಮ. 84 ಕೋಟಿ ಜೀವರಾಶಿಗಳಿಗೂ ಆಹಾರಬೇಕು. ಆಹಾರವಿಲ್ಲದೆ ಬದುಕಲು ಸಾಧ್ಯವಿಲ್ಲ. ಭೂಮಿಯ ಮೇಲೆ ವಾಸ ಮಾಡುವ ಪ್ರತಿಯೊಂದು ಜೀವರಾಶಿಗೂ ಅನ್ನ ಬೇಕೇ ಬೇಕು. ರೈತರು ಬೆವರು ಸುರಿಸಿ ದುಡಿದಾಗ ಮಾತ್ರ ಆಹಾರ ಧಾನ್ಯ ಬೆಳೆಯಬಹುದು ಮತ್ತು ಅದರಿಂದ…
Read moreಪುಟ್ಟ ತತ್ತಿಯ ಕನಸು
ಪುಟ್ಟ ತತ್ತಿಯ ಕನಸು ನಾನು ಇರುವೆಯ ತತ್ತಿ ಅಮ್ಮನಗರ್ಭಗೃಹದಲಿ ಅಡಗಿರುವೆಜೀವವೆಂದ ಮೇಲೆ ಕನಸು ಸಹಜತಾಯಿ ಜೀವ ಅರಸುತಿದೆಮಧುರ ಸಿಹಿಯ ಕಣಜ ಕಾಯಕವೇ ಕೈಲಾಸವೆನುತ ಸತತಉದ್ಯೋಗಿ ನಮ್ಮ ಜನಾಂಗಶಿಸ್ತಿನ ಸಿಪಾಹಿ ಸೈನಿಕರಂತೆಸಾಲು ಸಾಲಾಗಿ ಹೊರಡುವರುಒಬ್ಬರಿಗೊಬ್ಬರು ಮುತ್ತನಿಕ್ಕುತ ನಾವು ಜಗದ ಮಣ್ಣಿನ ಕಣಕಣದಲಿಇರುವೆವು ಗಿಡಮರಗಳೂ…
Read moreಜಾಗತಿಕ ಮಾತೃ ಭಾಷಾ ದಿನ
ತಾಯಿ ಕಲಿಸಿದ ಮೊದಲ ಭಾಷೆಕಂದನ ತೊದಲು ನುಡಿಗೆ ನಕ್ಕುಕಲಿತು ಕಲಿಸಿದ ಮೊದಲ ಭಾಷೆ ಮಾತೃಭಾಷೆಗೆ ಕೀಳು-ಮೇಲಿಲ್ಲಜಾತಿ-ಮತ ಭೇದ-ಭಾವವಿಲ್ಲಅವರವರ ಭಾಷೆಯೇ ಶ್ರೇಷ್ಠ ಜಾಗತಿಕ ಭಾಷಾ ದಿನದ ಆಚರಣೆನಾಡು-ನುಡಿಯ ಶಬ್ದಗಳಾಕರ್ಷಣೆಪದ-ಪುಂಜಗಳಿಗೆ ಗೌರವಾದರಣೆ ವಿಶ್ವದಿ ಕೋಟಿ ಭಾಷೆಗಳುಂಟುಭಾಷಾ ಬಾಂಧವ್ಯದ ಕೊಡುಗೆಜನರ ಮಧ್ಯೆ ಪ್ರೇಮದ ಬೆಸುಗೆ ಭಾವೈಕ್ಯತೆಗೆ…
Read moreಗಂಡು ಹೆಣ್ಣು
ಗಂಡು ಹೆಣ್ಣು ಅವನು ಚೈತನ್ಯ ಶಿವಇವಳು ಅವನ ಶಕ್ತಿಅವನು ಸೃಷ್ಟಿಕರ್ತಇವಳು ವಿಶಾಲ ಸೃಷ್ಟಿಅವನಿಲ್ಲದೆ ಇವಳಿಲ್ಲಇವಳಿಲ್ಲದೆ ಅವನಿಲ್ಲಅವನು ಈಶ್ವರಇವಳು ಸಂಸಾರಅದಕೆಂದೇ ಅರ್ಧನಾರೀಶ್ವರ ಸ್ತುತಿಪ್ರಿಯಳಿವಳುಸ್ಥಿತಪ್ರಜ್ಞನವನುಆಭರಣಪ್ರಿಯಳಿವಳುನಿರಾಭರಣನವನುಆಡಂಬರದವಳಿವಳುನಿರಾಡಂಬರದವನುಸೌಂದರ್ಯವತಿ ಇವಳುಹೃದಯವಂತನವನುಎಂತಲೇ ಸತ್ಯಂ ಶಿವಂ ಸುಂದರಂ ಮಾತುಗಾರ್ತಿ ಇವಳುಮೌನಪ್ರಿಯನವನುಉತ್ಸಾಹಭರಿತ ಇವಳುಶಾಂತವಾಗಿರುವವನವನುಕಾರ್ಯಕರ್ತೆಯಿವಳುಕಾರಭಾರಿ ಅವನುಅದಕೆ ಗಂಡುಹೆಣ್ಣು ಸಮಸಮರ್ಥರು – ಅನ್ನಪೂರ್ಣ ಸಕ್ರೋಜಿ ಪುಣೆ
Read more‘ರಾಜ್ಯ ವಿಭೂಷಣ ಪ್ರಶಸ್ತಿ’ ಹಾಗೂ ‘ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ’ಗೆ ಅರ್ಜಿ ಆಹ್ವಾನ
ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಇವರ ಸಹಯೋಗದೊಂದಿಗೆ ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ(ರಿ),
Read moreಸಾಲಿಗ್ರಾಮ ಗಣೇಶ್ ಶೆಣೈಯವರಿಗೆ 2024ರ “ಜನಸಿರಿಸ್ವಾಮಿ ವಿವೇಕಾನಂದ” ರಾಜ್ಯ ಪ್ರಶಸ್ತಿ ಪ್ರದಾನ
ಬೆಳಗಾವಿ- ಫೆಬ್ರವರಿ, ಬೆಂಗಳೂರಿನ ಬನ್ನೇರುಘಟ್ಟದ ಶ್ರೀ ಸದ್ಬಾವನ ಶಿಕ್ಷಣ ಸಂಸ್ಥೆಯ ಭವ್ಯ-ದಿವ್ಯ ಸಭಾಂಗಣದ ವೇದಿಕೆಯಲ್ಲಿ ನಡೆದ ವಿಶ್ವ ದಾಖಲೆಯ ಅಪರೂಪದ ರಾಜ್ಯ ಮಟ್ಟದ ಕರುನಾಡ ಕವಿಗಳ ಸಂಭ್ರಮದ ಸಮಾರಂಭದಲ್ಲಿ ಬೆಂಗಳೂರಿನ ಶ್ರೀ ಜನಸಿರಿ ಪೌಂಢೇಷನ್ ಸಂಸ್ಥೆಯಿಂದ ದಾವಣಗೆರೆಯ “ಸಾಂಸ್ಕೃತಿಕ ರಾಯಭಾರಿ”, “ಯಕ್ಷಗಾನ ರಾಯಭಾರಿ” ಎಂದೇ ಖ್ಯಾತರಾದ ಕಳೆದ ನಾಲ್ಕು ದಶಕಗಳಿಂದ ಕಠಿಣ ಪರಿಶ್ರಮದಿಂದ ನಿರಂತರ ಕ್ರಿಯಾಶೀಲರಾಗಿ ವಾಣಿಜ್ಯ ನಗರಿ ದಾವಣಗೆರೆಯನ್ನು ಸಾಂಸ್ಕೃತಿಕ ನಗರಿ ಎಂಬ ಪರಿವರ್ತನೆಯ ರೂವಾರಿಯಾದ ಶ್ರೀಯುತ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಅವರ ಸಾಧನೆಗಳನ್ನು ಗುರುತಿಸಿ “ಜನಸಿರಿಸ್ವಾಮಿ ವಿವೇಕಾನಂದ” ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಎಂದು ಈ ಸಂಘಟನೆಯ ಸಂಸ್ಥಾಪಕರಾದ ನಾಗಲೇಖರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜೃಂಭಣೆಯಿಂದ ನಡೆದ ಸಮಾರಂಭದ ಈ ಪವಿತ್ರ ವೇದಿಕೆಲ್ಲಿ ವಿವಿಧ ಮಠಗಳ ಜಗದ್ಗುರುಗಳು, ಹಿರಿಯ ಗಾಯಕ, ಸಂಗೀತ ನಿರ್ದೇಶಕ ವಿ. ಮನೋಹರ, ಖ್ಯಾತ ಹಾಸ್ಯ ನಿರೂಪಕಿ, ವಾಗ್ಮಿ ಶ್ರೀಮತಿ ಸುಧಾ ಬರಗೂರು, ಹಾವೇರಿ ಜಿಲ್ಲೆಯ ಕನ್ನಡ ಸೇವಾ ಜಿಲ್ಲಾಧ್ಯಕ್ಷರಾದ ಪಿ.ವಿ. ಮಠದ, ರಾಣೇಬೆನ್ನೂರಿನ ಯುವ ಕವಿ, ಸಾಹಿತಿ ಬಸವರಾಜ ಬಾಗೇವಾಡಿ ಮಠ ಸೇರಿದಂತೆ ಹಿರಿಯ ಸಾಹಿತಿಗಳು, ಕವ, ಕವಯತ್ರಿಯರು ಉಪಸ್ಥಿತರಿದ್ದರು.
ಸಕಲಕಲ ಸಾಹಿತ್ಯ ಶಿರೋಮಣಿ ಪ್ರಶಸ್ತಿಗೆ ಮೌನೇಶ ಆಯ್ಕೆ
ಬೆಳಗಾವಿ: ಕರ್ನಾಟಕ ರಾಷ್ಟ್ರ ಕಲಾವಿದರ ಸಂಘ ರಕ್ಷಣೆ ವೇದಿಕೆ ಬೆಳಗಾವಿ ವತಿಯಿಂದ ದಿನಾಂಕ 26 ಫೆಬ್ರವರಿ 2024 ರ ಸೋಮವಾರದಂದು ಆಯೋಜಿಸಲಾದ ವಿಶ್ವ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಕ ಉತ್ಸವ-2024 ಸಮಾರಂಭದ ಸುಸಂದರ್ಭದಲ್ಲಿ ಶ್ರೀ ಮೌನೇಶ, ಜೇವರ್ಗಿ ಅವರ ಕನ್ನಡ ನಾಡು-ನುಡಿ,…
Read moreಕಲಾಕುಂಚದಿಂದ ‘ಕರ್ನಾಟಕ ಸುವರ್ಣ ಕಣ್ಮಣಿ-2024’ ರಾಜ್ಯ ಪ್ರಶಸ್ತಿಗೆ ಆಹ್ವಾನ
ಕರ್ನಾಟಕ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದ ಅಡಿಯಲ್ಲಿ ಕನ್ನಡ ನಾಡು-ನುಡಿ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಅಪ್ರತಿಮ ಸಾಧಕರಿಗೆ ಮೈಸೂರು ರಾಜ್ಯವು ಕರ್ನಾಟಕ ರಾಜ್ಯವಾಗಿ ಮರು ನಾಮಕರಣವಾಗಿ ಐವತ್ತು ವರ್ಷಗಳು ಪೂರೈಸಿದ ಸುಸಂದರ್ಭದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವ…
Read more