ಸಾಂತ್ವನ

ಗೆಳತಿ ಅಂತಿಮ ನಿಲ್ದಾಣದಲ್ಲಿ ನನ್ನ ಪ್ರಯಾಣ ಸಾಗುವವಾಗಲು ನನ್ನ ಮೇಲೆಕೆ ಇನ್ನೂ ನಿನ್ನ ಪ್ರೇಮ, ನನ್ನ ಜೀವನದ ಕೊನೆ ಅಧ್ಯಾಯದ ಪುಟ ಮುಗಿದಿದೆ. ಇನ್ನು ಮುನ್ನುಡಿ ಬರೆಯುವ ಬಯಕೆಯ ಬಿಟ್ಟು ಬಿಡು. ಅದು ಎಲ್ಲೂ ನಿಲ್ಲದ ನಿರಂತರವಾಗಿರುವ ಅದುವೇ ನಮ್ಮಿಬ್ಬರ ಪ್ರೇಮ-ಸಂಗಮ.…

Read more

ಹಸಿರಿನ ತವರು

ಹಸಿರಿನ ತವರಾಗ ಹಳ್ಳಿಯ ಸೊಗಡುಮುಂಜಾವ ಹನಿದಾಗ ಹೊಂಗಿರಣ ನಾಡುಪ್ರಕೃತಿಯ ಬಿನ್ನಾಣ ಚೆಲುವಿನ ಬೀಡುವ್ಯವಸಾಯ ಭೂಮಿಯು ಫಲವತ್ತ ಕಾಡು ಕೋಳಿಯು ಕೂಗ್ಯಾವ ಬೆಳದಿಂಗಳು ಹರಿದಾವಏಳಯ್ಯ ಯಜಮಾನ ಹೊಲಮನೆ ನೋಡಯ್ಯಕೊಟ್ಟಿಗೆ ಕರುವಿನ ಹಸಿವಿಗೆ ನೀಡಯ್ಯಎತ್ತು ನೇಗಿಲ ಹೊತ್ತು ಭೂಮ್ತಾಯ ನೆನೆಯಯ್ಯ ಯಜಮಾನಿ ಬೆಳಗೆದ್ದು ಹೊಸಿಲನು…

Read more

ಜೀವನ ಚಕ್ರ

ಜೀವನ ಚಕ್ರ ಹರಯದಲ್ಲಿ ಹಾರಾಡಬೇಡದುಡ್ಡಿದ್ದಾಗ ಸೊಕ್ಕು ತೋರಿಸಬೇಡ,ಅಧಿಕಾರ ಇದ್ದಾಗ ದರ್ಪ ತೋರಬೇಡ ಜೀವನ ಚಕ್ರದಲ್ಲಿನಿನಗೂ ಬರುವುದು ಹರೆಯಕ್ಕೆ ಮುಪ್ಪುದುಡ್ಡಿಗೆ ಬಡತನಅಧಿಕಾರಕ್ಕೆ ನಿವೃತ್ತಿ ಮರೆಯದಿರು ಮನುಜಅರಿತು ನಡೆ ಬೆರೆತು ಬಾಳುನಿನಗೂ ನಾಕು  ಜನರ ಜೊತೆ ಬದುಕು ಉಂಟು ಶ್ರೀ ರಾಘವೇಂದ್ರ ಸಿಂತ್ರೆ, ರಾಜಕಮಲ್,…

Read more

ಬಾಳಿಗೆ ಸಿಂಧೂರ

ಬಾಳಿಗೆ ಸಿಂಧೂರನನ್ನ ಈ ಬದುಕಿನ ಸೌಂದರ್ಯ ಜಗತ್ತಿಗೆ ಕ್ಷುಲ್ಲಕವಾಗಿದೆ. ಗಟ್ಟಿತನದ ಮೆಟ್ಟಲುಗಳನ್ನು ಕೊಟ್ಟು, ದಿಟ್ಟತನದ ಹೆಜ್ಜೆಯ ಪಾಠ ಹೇಳಿಕೊಟ್ಟ ಭಾಗ್ಯವಂತನಿಗೆ ಬಾಳ ಕೊಡುವ ನತದೃಷ್ಟೆ ನಾನಾದೆ ಎನ್ನುವ ವೇದನೆಯನ್ನು ನನ್ನ ಮನಸ್ಸಿನ ಭದ್ರ ಕೋಟೆಯೋಳಗೆ ಬಚ್ಚಿಟ್ಟು, ಮೌನದಿಂದ ಸಾಗುವ ನನ್ನ ಬಾಳಿಗೆ…

Read more

 ತಂಪೆರಚುವರಾರು

  🌧️ ತಂಪೆರಚುವರಾರು 🌧️ ಎಲ್ಲಿ ಓಡುವಿರಿ ಮೇಘಗಳೇ ತೇಲಿ ಬನ್ನಿಕಾರ್ಮುಗಿಲ ಹೊತ್ತು ಮಳೆಬೀಜ ಬಿತ್ತ ಬನ್ನಿಬರುಡಾದ ಈ ಇಳೆಗೆ ತಂಪನ್ನು ಚೆಲ್ಲಬನ್ನಿಬಡವಾದ ತನುವಿನ ದಾಹವನು ನೀಗ ಬನ್ನೀ ಇಳೆಯ ದಾಹ ತರ ತರ ಗುಟ್ಟಿದೆಭೂ ರಮೆ ಒಣಗಿ ಬರ ಬಾಯ್ಬಿಟ್ಟಿದೆಕೃಶು…

Read more

ಪರೀಕ್ಷೆ ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿದೆ

ಪರೀಕ್ಷೆ ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿದೆ ವಿದ್ಯಾರ್ಥಿಗಳೇ, ಶೈಕ್ಷಣಿಕ ವರ್ಷದ ಕೊನೆಯ ಕೆಲವು ದಿನಗಳನ್ನು ಕಳೆದರೆ ನೀವು ಕಲಿತ ಪಾಠಗಳನ್ನು ಪರೀಕ್ಷೆ ಬರೆದು ಮುಂದಿನ ತರಗತಿಗೆ ಸಿದ್ದರಾಗುವಿರಿ ತಾನೇ? ಹಾಗಾದರೆ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಯಲ್ಲಿ ಕಲಿಸಿದ ಪಾಠ ಪ್ರವಚನಗಳನ್ನು ನಿಷ್ಠೆಯಿಂದ ನೀವು…

Read more

ಒಳಿತು ಮಾಡು ಮಾನವ

ಒಳಿತು ಮಾಡು ಮಾನವ ವಿಧಿ ಬರಹದ ಮುಂದೆ ಹರಿ ಹರ ಭ್ರಹ್ಮರೂ ಏನೂ ಮಾಡಲಾರರು! ಬ್ರಹ್ಮನನ್ನೇ ಬಿಡದ ಹಣೆಬರಹ ನಮ್ಮನ್ನು ಬಿಟ್ಟೀತೆ ಎಂಬ ಮಾತೊಂದನ್ನು ನಮ್ಮ ಹಿರಿಯರು ಹೇಳುವುದನ್ನ ಕೇಳಿರಲೂ ಸಾಕು. ಅಂದರೆ ಬ್ರಹ್ಮ ಸೃಷ್ಟಿ ಕಾರ್ಯಕ್ಕೂ ಮೊದಲು ವಿಧಿ ದೇವತೆಯನ್ನು…

Read more

ಮುಗುಳು ನಗೆ ಮಲ್ಲಿಗೆ

ಮುಗುಳು ನಗೆ ಮಲ್ಲಿಗೆ ನಸು ನಗುತ ಹಸಿರುಬಳ್ಳಿಯಲಿ ಹಾಸಿದೆಹೂ ರಾಶಿ, ಕೈ ಬೀಸಿಕರೆದಿದೆ ತಂಗಾಳಿಯಲಿಪರಿಮಳದ ಕಂಪು ಸೂಸಿ.. ಶುಭ್ರಾಕಾಶದಿ ಮಿನುಗುವನಕ್ಷತ್ರದಂತೆ, ಹಿತವಾದಬೆಳಕ ಎಲ್ಲೆಡೆ ಬೀರುತಲಿಮೋಡಗಳ ಮರೆಯಿಂದಮುಖದೆರೆದು ಬರುವಂತೆ.. ಎಲೆಗಳ ಮರೆಯಲಿಅವಿತು, ಮಕರಂದದಸವಿಯನು ಜಗಕೆಲ್ಲಮುಗುಳ್ನಗೆಯೊಂದಿಗೆಮುಕ್ತತೆಯಲಿ ನೀಡುತ.. ಒಂದು ದಿನವಲ್ಲ, ಅರ್ಧದಿನಅರಳಿ ಸಂಭ್ರಮಿಸುವ ಪರಿಯುಮಾನವ…

Read more

ನಿನಗಿದು ಸಾಧ್ಯ

ಅಸಾಧ್ಯ ಅನ್ನೋ ಪದದಲ್ಲಿನೇ ಸಾಧ್ಯ ಅನ್ನೋದು ಇರಬೇಕಾದ್ರೆ, ಸಾಧಿಸಬೇಕು ಎನ್ನುವ ಛಲ ಮಾತ್ರ ನಮ್ಮಲ್ಲಿ ಯಾಕಿರಬಾರದು? ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಗ್ರಿಯಲ್ಲಿ ಫೇಲಾದ ಎಷ್ಟೋ ಜನ ಐ.ಎ.ಎಸ್/ಕೆ.ಎ.ಎಸ್ ಪಾಸ್ ಆಗಿರೋ ಉದಾಹರಣೆಗಳು ಸಾಕಷ್ಟಿವೆ. ಯಾರಿಂದ ಏನನ್ನು ಮಾಡಲು ಆಗುವುದಿಲ್ಲವೋ ಅವರು ಮಾತ್ರ ಕೇವಲ…

Read more

ಬೀದಿ ನ್ಯಾಯಿಗಳು | ಲೇಖಕರು- ✍️ಡಿ.ಲಕ್ಷ್ಮಣ ಕುಮಾರ್, ಬಳ್ಳಾರಿ

ಅಲ್ಲಾ ಸ್ವಾಮಿ ನಾವು ಮಾಡಿದ ತಪ್ಪಾದರೂ ಏನು?  ನಮ್ಮ ಕರ್ತವ್ಯವನ್ನು ನಮ್ಮಿಂದಾದಷ್ಟು ನಿರ್ವಹಿಸಿಕೊಂಡು ಬಂದಿದ್ದೇವೆ. ಪರಿಸರದಲ್ಲಿ ನಿಮ್ಮೊಡನೆ ಹೊಂದಿಕೊಂಡು ಬದುಕುತ್ತಿದ್ದೇವೆ. ಅಂತಹ ನಮ್ಮ ಸಂತತಿಯನ್ನು ನಾಶ ಮಾಡಲು ಹೊರಟಿರುವಿರಲ್ಲ, ಇದು ಮಾನವರಾದ ನಿಮಗೆ ನಿಮಗೆ ನ್ಯಾಯ ಸಮ್ಮತವೇ?? ಇದು ಮಾನವೀಯತೆಯೇ?? ನಿಯತ್ತಿಗೆ…

Read more

Other Story