Table of Contents

ದೇವರಂತ ಸ್ನೇಹ-ಸ್ನೇಹಿತೆಯರು

ಸ್ನೇಹ ಎನ್ನುವುದು ದೇವರ ಸಮ
ಮನಸಿಗೆ ನೊವು ಆದಾಗ ನಲಿವು
ಆದಾಗ ಮೊದಲು ನೆನಪಿಗೆ ಬರುವವರೆ ಸ್ನೇಹಿತ ಸ್ನೇಹಿತೆಯರು
ಒಬ್ಬಳು ಸ್ನೇಹಿತೆಗೆ ತನ್ನ ಗಂಡನ
ಮನೆಯವರು ವರದಕ್ಷಿಣೆ ಸಲುವಾಗಿ
ಬಹಳ ತೊಂದ್ರೆ ಕೊಟ್ತಾ ಇದ್ರು ಬೆಸತ್ತ
ಸ್ನೇಹಿತೆ ತನ್ನ ಪ್ರಾಣ ಸ್ನೇಹಿತೆಗೆ ತನ್ನೆಲ್ಲಾ ಕಷ್ಟವನ್ನು ಹೆಳಿ ಅತ್ತೂ ತನ್ನ
ಮನಸು ಹಗುರ ಮಾಡಿಕೊಳ್ಳುತ್ತಾಳೆ
ದೇವರಂತ ಸ್ನೇಹಿತೆ ತನ್ನ ನೊಂದ
ಸ್ನೇಹಿತೆಗೆ ದೈಯ೯ ಹೆಳುತ್ತಾಳೆ
ಗಂಡನ ಮನೆ ಅಂದ ಮೇಲೆ ಒಂದ್
ಮಾತು ಬರುತ್ತದೆ ಒಂದ್ ಮಾತ್
ಹೊಗುತ್ತದೆ ನೀ ದೈಯ೯ ದಿಂದ
ಇರು ಸ್ನೇಹಿತೆ ಎಂದು ತನ್ನ ನೊಂದ ಸ್ನೇಹಿತೆ ಗೆ ಸಮಾಧಾನಕರ ಬುದ್ದಿ
ಮಾತು ಹೆಳಿ ಕಳಿಸುತ್ತಾಳೆ
ಅದನ್ನೇ ಸಂಭಂದಿಕರ ಮುಂದೆ
ಹೆಳಿದ್ದರೆ ಅಪ ಹಾಸ್ಯ ಮಾಡಿ ಹಿಂದೆ
ನಗಾಡುತ್ತಿದ್ದರು ಅದಕ್ಕೆ ಸ್ನೇಹದ ಮುಂದೆ ಎಲ್ಲಾ ಸಂಭಂದಿಕರು ಶುನ್ಯ
ಆಕಸ್ಮಾತ್ ಸ್ನೇಹಿತೆ ಇಲ್ಲದಿದ್ದರೆ
ತನ್ನ ಕಷ್ಟದ ಕೈಯಲ್ಲಿ ತನ್ನ ಪ್ರಾಣ
ಬಲಿ ಕೊಡುತ್ತಿದ್ದಳು ನೊಂದ ಸ್ನೇಹಿತೆ
ನನಗಂತು ಸಂಭಂದಿಕರ ಕಿಂತ
ನನ್ನ ಸ್ನೇಹಿತೆಯರ ಮೇಲೆ ನಂಬಿಕೆ
ನನ್ನ ನೊವು ನಲಿವುಗಳನ್ನು
ಅವರ ಮುಂದೆ ಹೆಳಿ ಮನಸು ಹಗುರ ಮಾಡಿಕೊಂಡು ಖುಷಿ ಖುಷಿಯಿಂದ ಸಾಗುತ್ತಿರುವೆನು….

✍️ ಸುವರ್ಣ ಎಸ್. ಪಾಟೀಲ, ವಳಗೆರಿ