-
ಸಂಪರ್ಕಿಸಿ:
- ನಿಮ್ಮ ಸೇವೆಗಾಗಿ ನಾವು ಸದಾ ಸಿದ್ಧ. ಕೆಲಸ ಸಂಬಂಧಿತ ವಿಚಾರಣೆಗಳಿಗೆ, ಹೊಸ ಉಪಕ್ರಮಗಳ ಮತ್ತು ಕಾರ್ಯಕ್ರಮಗಳ ಮಾಹಿತಿಗಾಗಿ ನಮ್ಮನ್ನು ಕರೆಯಲು ಸಂಕೋಚವೇಕೆ? ನಾವು ಪ್ರತಿಯೊಂದು ಸೇವೆಯಲ್ಲೂ ಉತ್ತಮ ಮತ್ತು ಸ್ಪಂದಿಸುವ, ವಿಶ್ವಾಸಯುತ ಸೇವೆಯನ್ನು ನೀಡಲು ಸದಾ ಸಿದ್ಧರಾಗಿದ್ದೇವೆ.
- ನಿಮ್ಮ ಯೋಜನೆಗಳು ಆಗಿರಲಿ, ಸಂಘಟನೆಯ ಆವಶ್ಯಕತೆಗಳಾಗಿರಲಿ ಅಥವಾ ನಾಗರಿಕ ಸೇವೆಗಳ ವಿಷಯಗಳಾಗಿರಲಿ ನಾವು ನಿಮ್ಮ ಅಗತ್ಯಕ್ಕೆ ಅನುಗುಣವಾದ ಮಾಹಿತಿ ಮತ್ತು ಸಹಕಾರ ನೀಡಲು ಯಾವಾಗಲೂ ಪ್ರಸ್ತುತವಾಗಿದ್ದೇವೆ.
- ನಮ್ಮ ಸಂಸ್ಥೆಯು ಆಧುನಿಕ ಮತ್ತು ಸಾಂಪ್ರದಾಯಿಕ ಮಿಶ್ರಣವನ್ನು ಒಳಗೊಂಡಿದ್ದು, ನಾವು ನಮ್ಮ ವಿಶ್ವಕ್ಕೆ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಶಿಕ್ಷಣ ರಂಗಗಳಲ್ಲಿ ಶ್ರೇಷ್ಠ ಸೇವೆಗಳನ್ನು ನೀಡುವ ಹಂಬಲವನ್ನು ಹೊಂದಿದೆ.
-
ಸಾಹಿತಿಗಳಿಗೊಂದು ಅವಕಾಶ
- ಅಂತಾರಾಷ್ಟ್ರೀಯ ‘ಜ್ಞಾನ ವಿಭೂಷಣ ಪ್ರಶಸ್ತಿ’ ಪುರಸ್ಕೃತ ಕವಿತ್ತ ಕರ್ಮಮಣಿ ಅವರ ಸಾರಥ್ಯದಲ್ಲಿ ‘ವಿಶ್ವಜ್ಞಾನ ದರ್ಶನ-ಕರ್ಮವಾಣಿ’
- ನಿಮ್ಮ ಬರವಣಿಗೆಯನ್ನು ವಿಶ್ವದ ಮುಂದೆ ತೆರೆದಿಡಬೇಕೇ? ಈಗಲೇ ನಿಮ್ಮ ಬರವಣಿಗೆಯನ್ನು +919743867298 ಅಧ್ಯಕ್ಷರ ವಾಟ್ಸಪ್ ನಂಬರಿಗೆ ಕಳುಹಿಸು ಮೂಲಕ ನಮ್ಮನ್ನು ಸಂಪರ್ಕಿಸಿರಿ. ನಮ್ಮ ತಂಡವು ನಿಮ್ಮ ಬರವಣಿಗೆಯನ್ನು ಪರಿಶೀಲಿಸಿ ಪ್ರತಿಷ್ಠಿತ ವೆಬ್ಸೈಟ್ ಅಲ್ಲಿ ಪ್ರಕಟಿಸುತ್ತದೆ.
ಮಾನದಂಡಗಳು
1. ಕೃತಿಚೌರ್ಯ ಒಳಗೊಂಡಿದ್ದು, ಈ ಹಿಂದೆ ಎಲ್ಲಿಯೂ ಪ್ರಕಟಗೊಂಡಿರಬಾರದು.
2. ಕಾಗುಣಿತ/ಚಿಹ್ನೆ ದೋಷ & ಭಾಷೆ, ಧರ್ಮ, ಲಿಂಗಗಳ ಭೇದ-ಭಾವ ಹೊಂದಿರಬಾರದು.
3. ಉತ್ತಮ ಗದ್ಯ ಮತ್ತು ಪದ್ಯ ಸಾಹಿತ್ಯವನ್ನು ನಿಶುಲ್ಕವಾಗಿ ಪ್ರಕಟಿಸಲಾಗುವುದು. ನುಡಿಮುತ್ತು, ಚುಟುಕು, ಹಾಯ್ಕು, ವಚನ ಇತ್ಯಾದಿ ಸಾಹಿತ್ಯವನ್ನು ಒಟ್ಟುಗೂಡಿಸಿ ಕಳುಹಿಸಿ ಕೊಡಬಹುದು.
4. ತಮ್ಮ ವೈಯಕ್ತಿಕ ಸುದ್ದಿ ಸಮಾಚಾರ ಮತ್ತು ಜಾಹೀರಾತುಗಳನ್ನು ಕೇವಲ 50/- ರೂ. ಅಲ್ಲಿ ಭಾವಚಿತ್ರ ಸಮೇತ ಪ್ರಕಟಿಸಿಕೊಳ್ಳಬಹುದು.
5. ತಮ್ಮ ಸಾಹಿತ್ಯವನ್ನು ಟೈಪ್/ತಿದ್ದುಪಡಿಗೆ ಸಹ ಕಳುಹಿಸಿ ಕೊಡಬಹುದು.