ಈ ದಿನದ ಪ್ರಶ್ನೆಗಳು…
1- ಅಡುಗೆ ಸೋಡಾದ ರಾಸಾಯನಿಕ ಹೆಸರು ಏನು
2- ತುರಿಕೆ ಗಿಡದ ಚುಚ್ಚುವ ಕೂದಲುಗಳಲ್ಲಿರುವ ಆಮ್ಲ ಯಾವುದು
3- ಆಮ್ಲಗಳು ನೀರಿನಲ್ಲಿ ಕರಗಿದಾಗ ಯಾವ ಅಯಾನುಗಳನ್ನು ಬಿಡುಗಡೆ ಮಾಡುತ್ತವೆ
4- ಕೆಂಪು ಲಿಟ್ಮಸ್ ಕಾಗದವನ್ನು ನೀಲಿ ಬಣ್ಣಕ್ಕೆ ಬದಲಾಯಿಸುವಂತದು ಯಾವುದು
5-POP ಇದರ ವಿಸ್ತೃತ ರೂಪವೇನು
6- ಸಲ್ಫೂರಿಕ್ ಆಮ್ಲದ ಅಣುಸೂತ್ರ ಬರೆಯಿರಿ
7- ವಿನೆಗರ್ ಇದರಲ್ಲಿ ಇರುವ ಆಮ್ಲ ಯಾವುದು
8- ಟಮೊಟೊ ಇದರಲ್ಲಿ ಇರುವ ಆಮ್ಲ ಯಾವುದು
9- ಕುಡಿಯುವ ನೀರನ್ನು ಕ್ರಿಮಿಗಳಿಂದ ಮುಕ್ತಿಗೊಳಿಸಲು ಸೋಂಕುನಾಶಕವಾಗಿ ಯಾವುದನ್ನು ಬಳಸುತ್ತಾರೆ
10- ಮಾನವನ ದೇಹದ ಜಠರದಲ್ಲಿ ಬಿಡುಗಡೆಯಾಗುವ ಆಮ್ಲ ಯಾವುದು
ಈ ದಿನದ ಉತ್ತರಗಳು…
1- ಸೋಡಿಯಂ ಬೈ ಕಾರ್ಬೊನೇಟ್
2- ಮೆಥನೊಲಿಕ್/ ಫಾರ್ಮಿಕ್ ಆಮ್ಲ
3- ಹೈಡ್ರೋಜನ್
4- ಪ್ರತ್ಯಾಮ್ಲ
5- ಪ್ಲಾಸ್ಟರ್ ಆಫ್ ಪ್ಯಾರಿಸ್
6-H2SO4
7- ಅಸಿಟಿಕ್ ಆಮ್ಲ
8- ಆಕ್ಸಲಿಕ್ ಆಮ್ಲ
9- ಕ್ಲೋರಿನ್
10- H C L