ಚಿಂತನ
“”””””””””””
ಗುರಿಯಿಲ್ಲದ ಜೀವನ
ನೀರಿಲ್ಲದ ಕೆರೆಕಾಲುವೆ
ಬೆಳೆಯಿಲ್ಲದ ಭೂಮಿ
ಗೃಹಿಣಿಯಿಲ್ಲದ ಮನೆ
ಜ್ಞಾನದರಿವಿಲ್ಲದ ಗುರು
ವಿನಯ ವಿವೇಕವಿಲ್ಲದ ವಿದ್ಯೆ
ಹಿರಿಯರಿಗೆ ಗೌರವ ಕೊಡದ ಮಕ್ಕಳು
ಕಷ್ಟದಲ್ಲಿ ಸ್ಪಂದಿಸಿದ ಬಂಧುಗಳು
ವೈದ್ಯರಿಲ್ಲದ ಆಸ್ಪತ್ರೆಗಳು
ಇದ್ದರೂ ಇಲ್ಲದಂತೆ ನೋಡಾ
Yashoda ramakrishna