ಅಭಿಲಾಷೆ ಕಾದಂಬರಿ ಸಂಚಿಕೆ -24 ಹಿಂದಿನ ಸಂಚಿಕೆಯಲ್ಲಿ ವಿಕ್ರಮ್ ಕುಟುಂಬದವರು ಕೋಟ್ಯಾಂತರ ರೂಪಾಯಿ ಸಾಲ ಮಾಡಿದ್ದಾರೆಂದು ಕೋದಂಡರಾಂ ರವರು ತಮ್ಮ ಮಗಳಿಗೆ ಹೇಳಿದಾಗ ನನಗೂ ಅವರ ಸಾಲಕ್ಕೂ ಸಂಬಂಧ ವಿಲ್ಲವೆಂದು ಆಶಾ ಹೇಳುತ್ತಾಳೆ ಕಥೆಯನ್ನು ಮುಂದುವರೆಸುತ್ತಾ ತನಗೂ ವಿಕ್ರಮ್ ತಂದೆ ಮಾಡಿರುವ…
Read more
ಮುಂಜಾವಿನ ಮಾತು ಗಂಜಿಯಲಿ ಅಂಜದ ಬಲ ಅನ್ನಮದವಿಳಿದು ಬಿಡದೇ ಮುಪ್ಪಿನಲೊಪ್ಪುವ ಮನ ಪ್ರಾಯಮದ ಅಳಿಸದೇ ಗುಣದ ಗಣಿಯ ಹಿರಿಮೆಯಲಿ ಹಣದಮದ ಕರಗದೇ ಧ್ಯಾನದ ಮಡಿಲಿನಲಿ ಅಷ್ಟಮದ ಅಳಿದು ಶಿಷ್ಟತೆಗೆ ಇಷ್ಟವಾದ ಮನವೇ ನಿನಗಿದೋ ನಮನ ಮುಂಜಾವಿನ ಮಾತು ಜಗದ ಸಂತೆಯ ಸರಕಿನ…
Read more
ಮುಂಜಾವಿನ ಮಾತು ನುಂಗಲು ಉಗುಳಲಾಗದ ಬಿಸಿ ತುಪ್ಪವ ಬಾಯಲ್ಲಿ ಹಾಕಿಕೊಳ್ಳುವ ಬಯಕೆ ಮೂಡುವ ಮುನ್ನ ಅರಿವಿನ ಎಚ್ಚರಿಕೆ ಗಂಟೆ ಮೊಳಗುವ ಸಿದ್ಧತೆಗೆ ಮೌನಧ್ಯಾನದ ಸಾಧನವು ನಿನ್ನೊಳಗಿಹುದು ಮನವೇ ಶುಭೋದಯ – ರತ್ನಾಬಡವನಹಳ್ಳಿ
Read more
ಮುಂಜಾವಿನ ಮಾತು ಕಳೆಗುಂದಿದ ತನು ಸಿಂಗರಿಸೆ ಸೌಂದರ್ಯ ಸಾಧನಗಳನೇಕ ಮಾಡಬೇಕೀಗ ತುಸು ವೆಚ್ಚ ಅಂತರಂಗದಂದಕೆ ಸಂಸ್ಕಾರ ಸಂಸ್ಕೃತಿ ಸಹನೆ ಕಲಿತರಿಲ್ಲಿಯೇ ನಾಕ ಸದ್ಗುಣ ನಿನ್ನೊಳಿದ್ದರದೇ ಸ್ವಚ್ಛ ಮರೆತು ಮೆರೆಯಲಾರೆ ನೀ ಮನವೇ – ರತ್ನಾಬಡವನಹಳ್ಳಿ
Read more