ನವರಾತ್ರಿಯ ಐದನೆಯ ದಿನ ..! ಸ್ಕಂದಾಮಾತೆಯ ಹಿನ್ನಲೆ, ಅವಳ ಶಕ್ತಿ ಸಾಮರ್ಥ್ಯ, ಕಾರ್ತಿಕೇಯನ ಜನನ ಮತ್ತು ತಾರಾಕಾಸುರನ ಸಂಹಾರ ಮತ್ತು ಸ್ಕಂದಾ ದೇವಿಯ ಆರಾಧನೆಯ ಮಹತ್ವ :- ನವರಾತ್ರಿಯ ಮೊದಲನೆಯ ದಿನದಲ್ಲಿ ಶೈಲಪುತ್ರಿ ದೇವಿಯ ರೂಪವನ್ನು, ಎರಡನೆಯ ದಿನದಲ್ಲಿ ಶಿವನನ್ನು ಆರಾಧಿಸಿ…
Read more
ಸೃಜನಶೀಲ ಬರವಣಿಗೆ ಸೃಜನಶೀಲ ಬರವಣಿಗೆ ಎಂದರೇನು? ಮಾನವ ಮೂಲತಃ ಭಾವನಾ ಜೀವಿ, ಕಲ್ಪನಾ ಜೀವಿ, ಆಲೋಚನ ಜೀವಿ, ತನ್ನ ಭಾವನೆ, ಕಲ್ಪನೆ, ಆಲೋಚನೆಗಳನ್ನು ಮಾತು ಮತ್ತು ಬರಹದ ಮೂಲಕ ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿದ್ದಾನೆ. ಮಾನವನ ಮನಸ್ಸಿಗೆ ತನ್ನದೇ ಆದ ಸೃಜನ ಸಾಮರ್ಥ್ಯವಿದೆ.…
Read more
ಎಚ್ಚರ ಮತದಾರ ಎಚ್ಚರ (ಚುನಾವಣಾ ಪ್ರಣಾಳಿಕೆ) ಭರಪೂರ ಭರವಸೆಯ ಗಂಟನ್ನು ನೀಡುತ್ತ ಹರಿಸುತಿವೆ ಘೋಷಣೆಯ ಪಕ್ಷಗಳು ಇಂದು ಸರಿಯಾದ ಅಭ್ಯರ್ಥಿ ಯಾರೆಂದು ತಿಳಿಯದಲೆ ಮರುಕಳಿಸಿ ನಾಟಕವು ನೇತ್ರತನಯೆ. ಊರೂರು ಅಲೆಯುತ್ತ ಘೋಷಣೆಯ ಕೂಗುತಲಿ ಮಾರುದ್ದ ಭಾಷಣವ ಮಾಡಿದರೆ ಏನು ಮೂರನ್ನು ಆರೆಂದು…
Read more
ಪಂಚದಳ ಮುಕ್ತಕ ************ ನೀಳ ಕೇಶದ ಅರಸಿ ಬಾಚಿ ಹೆಣೆದಿಹ ಸೊಗಸು ಕೇಳಿ ಪಡೆದಿಹೆಯೇನು ರೂಪವನು ದೇವನಲಿ ಬೀಳದಿರು ಬಲೆಯೊಳಗೆ ಕಾದಿರುವ ಜನರಿಹರು ಬಾಳಿನಲಿ ಕರಿಚುಕ್ಕಿ ತಾರದಿರು ಓ ರಮಣಿ ತಾಳುವುದು ಒಳಿತೆನುವೆ – ಲಕ್ಷ್ಮೀಸುತ ✍️ ಬಿ. ಉದನೇಶ್ವರ ಪ್ರಸಾದ್…
Read more
ಮುಕ್ತಕ ಸೋಲುಗಳು ಗೆಲುವಿಗಿಹ ಮೆಟ್ಟಿಲುಗಳೆಂದರಿತುಸೋಲಿನಿಂ ಬೆದರದೆಯೆ ಸೋಪಾನವೇರು…ಪಾಲಿಗದು ಹೊರೆಯಿರದು ಯಶವೆಂಬುದೊಂದಿಗಿರೆಬಾಳು ಹೊಳೆಯುವುದಾಗ – ಲಕ್ಷ್ಮೀಸುತ. ✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ
Read more