ಕಹಿ ಸತ್ಯ ಆದರೂ ಇದುವೇ ವಾಸ್ತವ..! ತಮ್ಮ ಮಕ್ಕಳನ್ನು ಅಮೇರಿಕ, ಆಸ್ಟ್ರೇಲಿಯಾ ಮತ್ತು ಕೆನಡಾಗೆ ಕಳುಹಿಸಿ ಗರ್ವ ಪಡುವವರು ಹೆಚ್ಚಾಗಿ ಬೇರೆಯವರ ಭುಜಗಳ ಮೇಲೆ ಸ್ಮಶಾನಕ್ಕೆ ಹೋಗುತ್ತಾರೆ. ನನ್ನ ಮಗ ಅಮೇರಿಕಾದಲ್ಲಿ ಕೆಲಸ ಮಾಡ್ತಾ ಇದ್ದಾನೆ. ಅವನಿಗೆ ಅಲ್ಲಿ 80 ಸಾವಿರ…
Read more
(ಕ) ಗುಣಿತಾಕ್ಷರ ಕ ಕನವರಿಕೆಯಲ್ಲಿಯೇ ನಾ ಕಳೆದೆನು ಆ ದಿನಗಳನ್ನು. ಕಾ ಕಾಪಾಡು ತಾಯೇ ಎಂದು ದಿನವೂ ನಾ ಸ್ಮರಿಸುತ್ತಿದ್ದೆನು. ಕಿ ಕಿವುಡಿಯಾಗದೇ ಆಲಿಸು ತಾಯೇ ನನ್ನ ಆರ್ತನಾದವನ್ನು. ಕೀ ಕೀರ್ತಿ ಕಿರೀಟ ಧನ ಕನಕ ಇತರೆ ನಾ ಬೇಡೆನು ಏನನ್ನು.…
Read more
ಹಳೇ ಬೇರು, ಹೊಸ ಚಿಗುರು ಪ್ರತಿ ದಿನ ಎದ್ದು ಮುಖ ತೊಳೆದು ವಾಯುವಿಹಾರಕ್ಕೆ ಹೋಗುವ ಪರಿಪಾಟವಿಟ್ಟುಕೊಂಡಿದ್ದ ಮುಕ್ತಾ ಹೋಗುವ ಮೊದಲು ತನ್ನಿಬ್ಬರು ಹೆಣ್ಣು ಮಕ್ಕಳನ್ನು ಎಬ್ಬಿಸಿ ಪಿಯುಸಿ ಓದುತ್ತಿದ್ದ ಪ್ರೇಮಾಳಿಗೆ ಕಸಗುಡಿಸಿ ರಂಗೋಲಿ ಹಾಕುವ ಕೆಲಸ, ಎಂಟನೇ ತರಗತಿಯಲ್ಲಿ ಓದುತ್ತಿರುವ ಸೌಜನ್ಯಳಿಗೆ…
Read more
ನಿವೃತ್ತಿಯ ಬದುಕು ಹೀಗೆಯೇ ….🖋️ ಒಮ್ಮೆ ಕೆಲಸದಿಂದ ನಿವೃತ್ತಿಯಾಗಿ ಹೋದ ಮೇಲೆ ಮತ್ತೆ ಕಾರ್ಯಾಲಯಕ್ಕೆ ಕೆಲಸ ನಿಮಿತ್ತ ಹೋದರೆ ಸೇವೆ ನೀಡುವಾಗ ತಮ್ಮ ನಿವೃತ್ತರನ್ನು ನಿರೀಕ್ಷಿಸಲಾಗುತ್ತದೆ. ಇದ್ಯಾವ ಪೀಡೆ ಬಂದು ಕಾಟ ಕೊಡುತಾ ಇದೆ ಎಂದು ಗೊಣಗುತ್ತಾರೆ. ಹೊಸಬರಾದರೆ ಏನೋ ಒಂದು…
Read more
ಹಿತ್ತಾಳೆ ಕಿವಿ ಮಾತನಾಡುವಾಗ ಸ್ವಲ್ಪ ಹುಷಾರಪ್ಪ ಇಲ್ಲಿ ಎಲ್ಲರೂ ಹಿತ್ತಾಳೆ ಕಿವಿಯವರೇ ಇರುವುದು ಇಂತಹ ಮಾತು ಸರ್ವೇಸಾಮಾನ್ಯವಾಗಿ ಕೇಳಿಬರುವಂತಹ ಮಾತು. ಹಿತ್ತಾಳೆ ಕಿವಿಯವರು ಅಂದರೆ ಯಾರ ಮಾತನ್ನಾದರೂ ಅದರ ಸತ್ಯ ಸತ್ಯತೆಯನ್ನು ತಿಳಿಯದೆ ನಂಬುವಂತಹ ಮೂರ್ಖರು ಎಂಬುದು ಅರ್ಥ. ಇಂತಹ ಮನುಷ್ಯರುಗಳ…
Read more
ಮಾನವೀಯತೆ ದೊಡ್ಡದು ಮಾನವಜನ್ಮ ಅತ್ಯಂತ ಪವಿತ್ರವಾದದ್ದು, ಏಳೇಳು ಜನ್ಮದ ಪುಣ್ಯದ ಫಲವೇ ಈ ಮಾನವ ಜನ್ಮ. ಇಂತಹ ಪುಣ್ಯದ ಫಲದಿಂದ ಜನ್ಮವೆತ್ತಿದ ಮಾನವ ಐಹಿಕ ಸುಖ ಭೋಗಗಳ ಆಸೆಗೆ ದಾಸನಾಗಿ ತನ್ನ ಕರ್ಮದ ಫಲವನ್ನು ಮರೆತು ದುರ್ಮಾರ್ಗಿಯಾಗುತ್ತಾನೆ. ಅನೇಕ ಚಟಗಳಿಗೆ ಬಲಿಯಾಗುತ್ತಾನೆ.…
Read more
ಗಂಭೀರ ನಮ್ಮ ರಾಜ್ಯದ ವಿಶೇಷ ಚೇತನ ಇತರರನ್ನು ತಾತ್ಸಾರದಿಂದ ಕಾಣುತಿದೆ ಅಂಧ ಸರ್ಕಾರ. ಹಲವು ಭಾರಿ ಅವರು ತೆವಳಿಕೊಂಡು ಹೋಗಿ ನೀಡಿದ ಅಹವಾಲುಗಳಿಗೆ ಅಧಿಕಾರಿಗಳಿಂದ ನಕಾರ. ಪ್ರಸ್ತುತ ದಿನಮಾನದಲ್ಲಿ ಮಾಸಾಶನ 1,400 ನಿಷೇದಿಸಿದ ಕಾರಣ ಅಂಥವರ ಜೀವನ ಗಂಭೀರ. ಅಂಗವೈಕಲ್ಯತೆವಳ್ಳವರನ್ನು ಅನುಪಮ…
Read more
ಮಕ್ಕಳೇ ಮನೆಗೆ ಮಾಣಿಕ್ಯ ಮನುಷ್ಯರಲ್ಲಿ ಕೂಸು ಹುಟ್ಟಿದ್ದು ಮೊದಲ್ಲೊಂದು ಲೋಕ ಜ್ಞಾನ ಬರುವ ಹಂತದವರೆಗೆ ಬೆಳೆದು ಬಂದ ಶಿಶುಗಳನ್ನು ಮಕ್ಕಳು ಎಂದು ಗುರುತಿಸುತ್ತಾರೆ. ಒಂದು ದೇಶದ ಪ್ರಜೆಗಳನ್ನು ಆ ದೇಶದ ಮಕ್ಕಳು ಎನ್ನುತ್ತಾರೆ. ಮಕ್ಕಳಲ್ಲಿ ಗಂಡು -ಹೆಣ್ಣು, ಮೇಲು-ಕೀಳು, ಬಡವ- ಬಲ್ಲಿದ…
Read more
ಮಾನವೀಯ ಮೌಲ್ಯಗಳ ಸಾರಥಿ “ಯತ್ರ ನಾರ್ಯಂತು ಪೂಜ್ಯತೇ ರಮಂತೆತತ್ರ ದೇವತಾಃ”ಎಂಬ ಮಾತಿನಂತೆ ಎಲ್ಲಿ ಸ್ತ್ರೀ ಇರುತ್ತಾಳೋ ಅಲ್ಲಿ ದೇವತೆಗಳು ಪೂಜಿಸಲ್ಪಡುತ್ತಾರೆ ಎಂಬ ಮನುವಿನ ಮಾತು ಸ್ತ್ರೀ ಸ್ಥಾನದ ಹಿರಿಮೆಯನ್ನು ತಿಳಿಸುತ್ತದೆ. ಹೆಣ್ಣು ಸಂಸಾರದ ಕಣ್ಣು, ಹೆಣ್ಣಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವದು ಕೂಡ ಅಸಾಧ್ಯ.ತಾಯಿಯಾಗಿ…
Read more
ಕೋಪವೆಂಬ ಕಳೆಯ ಕಿತ್ತೊಗೆಯಿರಯ್ಯ ಮಾನವನ ಆಂತರಿಕ ಭಾವನೆಗಳ ಅಗೋಚರ ಶಕ್ತಿಯೇ ಕೋಪ . ಕೋಪದಿಂದ ಅನಾಹುತಗಳೇ ಹೆಚ್ಚು. ಕೋಪವೆಂಬ ಅಸ್ತ್ರವ ಬಿಟ್ಟರೆ ಮನುಜ ದೈವತ್ವವನ್ನು ಪಡೆಯ ಬಹುದು. ಕಾಮ, ಕ್ರೋಧ, ಮೋಹ, ಲೋಭ ಮತ್ಸರವನ್ನು ಬಿಟ್ಟಾಗ ಮಾತ್ರ ಮಾನವನಿಗೆ ದೈವಸಾಕ್ಷಾತ್ಕಾರವಾಗುತ್ತದೆ. ಕೋಪದ…
Read more