ಯೌವ್ವನದ ದಿನಗಳಲ್ಲಿ
ಯೌವ್ವನದ ದಿನಗಳಲ್ಲಿ ನೀ ಬರಲು ಎದುರಲ್ಲಿ ಆಸೆಗಳು ಮನದಲ್ಲಿ ಗೂಡಿಂದ ಹಾರಿದವು ಹಕ್ಕಿಯಂತೆ ಬಾನಲ್ಲಿ; ಸ್ಪರ್ಶಕ್ಕೆ ಮನದ ಪಾದರಸ ಏರಿದೆ ಕಾರ್ಮೋಡವಾಗಿದೆ ಆಲಿಂಗನ ತಂಪೆರೆದರೆ ಸುರಿಸಲು ಜಡಿ ಮಳೆಯ ಧಾರೆ! ಬಹು ದಿನಗಳಿಂದ ಬಿತ್ತನೆ ಮಾಡಿ ಪೋಷಿಸಿರುವ ಬೆಳೆ ನಿನ್ನಂತರಂಗದಲ್ಲೂ ಇರಬಹುದು…
Read moreಕಾಲದ ಗಮ್ಮತ್ತು
ಕಾಲದ ಗಮ್ಮತ್ತು ಕೈಯ ಗಡಿಯಾರದಿಂದ ಸಮಯ ಜಾರುತ್ತಿದೆಯಂತೆ, ಅದನ್ನ ಹಿಡಿದಿಟ್ಟಿಕ್ಕೂ ಕೈಯಿಂದ ಜಾರದಂತೆ, ಕಳೆದ ಸಮಯ ಮತ್ತೆಂದು ಸಿಗಲಾರದಂತೆ, ಮರೆತು ಬಾಳಿದರೆ ಜೀವನವೇ ಶೂನ್ಯವಂತೆ ಕ್ಷಣ ಕ್ಷಣವೂ ಸೋರುತಿಹ ಸಮಯವಂತೆ, ಸರಿದು ಹೋಗುವ ಮುನ್ನ ಸದ್ವಿನಿಯೋಗ ವಾಗುವಂತೆ, ಅನುದಿನವೂ ಮಾಡು ನೀ…
Read moreಕೆ.ಹೆಚ್. ಜಯಪ್ರಕಾಶ್, ಚಿತ್ರದುರ್ಗ
(ಕ) ಗುಣಿತಾಕ್ಷರ ಕ ಕನವರಿಕೆಯಲ್ಲಿಯೇ ನಾ ಕಳೆದೆನು ಆ ದಿನಗಳನ್ನು. ಕಾ ಕಾಪಾಡು ತಾಯೇ ಎಂದು ದಿನವೂ ನಾ ಸ್ಮರಿಸುತ್ತಿದ್ದೆನು. ಕಿ ಕಿವುಡಿಯಾಗದೇ ಆಲಿಸು ತಾಯೇ ನನ್ನ ಆರ್ತನಾದವನ್ನು. ಕೀ ಕೀರ್ತಿ ಕಿರೀಟ ಧನ ಕನಕ ಇತರೆ ನಾ ಬೇಡೆನು ಏನನ್ನು.…
Read moreಉದಯಿಸಲಿ ಜಗಕ್ಕೆ ಹೊಸ ಬೆಳಕು
ಉದಯಿಸಲಿ ಜಗಕ್ಕೆ ಹೊಸ ಬೆಳಕು ಮೌಡ್ಯ, ಮಾತ್ಸರ್ಯದ, ದುರ್ಬುದ್ಧಿಗಳಲ್ಲಿ ತುಂಬಿಹುದು ಜಗವು ಕೆಲ ಕುಹಕಗಳಲ್ಲಿ ಕರುಣೆ, ಪ್ರೀತಿ, ಸ್ನೇಹವೆಂಬ ಮಾಯೆಗಳಲ್ಲಿ ಸಿಲುಕಿ ನರಳುವ ಜನಕ್ಕೆ ಬೇಕಾಗಿದೆ ವೈಜ್ಞಾನಿಕ ದೃಷ್ಟಿ ಮನೆ ಮನಗಳಲ್ಲಿ ಮತವೆಂಬ ಮದಿರೆ ಕುಡಿದು ತೇಲಾಡುವ ಜನಕೆ ಜಾತಿ, ವೈಷಮ್ಯಗಳಲ್ಲಿ…
Read moreಹರಸು ತಾಯೆ ಎಮ್ಮನು
ಹರಸು ತಾಯೆ ಎಮ್ಮನು ವಿದ್ಯಾಧಿದೇವತೆ ಸರಸ್ವತಿ ಸುಜ್ಞಾನವ ನೀಡುತಲಿ ಹರಸುತಾಯೆ ಎಮ್ಮನು ಸೃಷ್ಟಿಕರ್ತನ ಮನದರಸಿಯಾಗಿ ಕ್ಷೀರಸಾಗರದಲ್ಲಿ ಉದಿಸಿ ಶ್ವೇತಾಂಬರ ಧಾರಿಣಿಯಾಗಿ ವಾಗ್ದೇವಿ ಸ್ವರೂಪಿಣಿಯಾಗಿ ಹರಸು ತಾಯೆ ಎಮ್ಮನು ಸಪ್ತ ಸ್ವರಗಳ ಸುಧೆಯ ಹರಿಸಿ ನಾದಲಹರಿ ವೀಣೆ ನುಡಿಸಿ ಭಾವದಲೆಯ ಗಾನ ಹರಿಸಿ…
Read moreಪ್ರೀತಿಯೊಸಗೆ
ಪ್ರೀತಿಯೊಸಗೆ ಒಲವಿನಲಿ ಕಾಣ್ಕೆ ಪ್ರೀತಿಯೊಸಗೆ ಹೃನ್ಮನವ ಸೆಳೆದಂಥ ಭಾವದೊಳಗೆ ಸೆರೆಯಿಟ್ಟ ಹೃದಯದ ಭಿತ್ತಿಯೊಳಗೆ ಪ್ರೇಮದಲಿ ಜೇನು ಸುರಿವಂತೆ ಸರಿಗಮ ಜೋಡಿ ಬದುಕಿಗೆ ಹಣತೆಯಂತೆ ಸಮಾಗಮ ರೆಕ್ಕೆ ಹಚ್ಚಿದ ಹಕ್ಕಿಗಳಂತೆ ಪರಾಕ್ರಮ ನನ್ನಿಷ್ಟ ನಿನ್ನಿಷ್ಟ ನಾ ರೆಪ್ಪೆ ನೀ ಕಣ್ಣು ಒಡನಾಡಿ ಒಡಗೂಡಿ…
Read moreಮತ್ತೆರಿಸುವ ಕಣ್ಣೋಟ
🌹” ಮತ್ತೆರಿಸುವ ಕಣ್ಣೋಟ “🌹 ========================== ನಿನ್ನ ಆ ನೋಟ ನನ್ನೆದೆಯಲ್ಲಿ ಮತ್ತೆರಿಸುವ ಪ್ರೀತಿಗೆ ಆಹ್ವಾನ ನೀಡುವಂತಿತ್ತು ಗೆಳತಿ ಆದರೆ ನಿನ್ನ ನೆತ್ತಿಯಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನೆ ನಿನ್ನೆಗಲಿಗೆ ಹಾಕಿಕೊಂಡು ದೂರಾದೆ ಆ ನಿನ್ನ ನೋಟವೊಂದೆ ಸಾಕು ಈ ನಮ್ಮಿಬ್ಬರ…
Read moreಪತಿಯ ಜಾಣ ಮೌನ
ಪತಿಯ ಜಾಣ ಮೌನ ಮನೆಯೊಳಗೆ ಮನೆಯೊಡೆಯ ಹೆಸರಿಗೆ ಮಾತ್ರ ಮನೆಯೊಳಗೆ ನಡೆಯುವುದೆಲ್ಲಾ ಮಡದಿಯ ಮಾತು. ಆದರೂ ಮಡದಿ ಕೇಳುವಳು ಒಮ್ಮೊಮ್ಮೆ ರೀ ನಾನು ಹೋಗಿಬರಲೇ ತವರು ಮನೆಗೆ ಅಂತ. ಮನೆಯೊಡೆಯ ಕೂಡಲೇ ಶರಣಾಗುವನು ಜಾಣ ಮೌನಕ್ಕೆ ಅವನಿಗೂ ಗೊತ್ತು ಹೋಗು ಅಂದರು…
Read more