ಮಕ್ಕಳೇ ಬಣ್ಣ ಬಣ್ಣ ಈ ಜೀವ
ಮಕ್ಕಳೇ ಬಣ್ಣ ಬಣ್ಣ ಈ ಜೀವ ಬಣ್ಣ ಬಣ್ಣದ ಅಂಗಿ ತೊಟ್ಟು ಖುಶಿ ಖುಶಿಯಲಿ ಮನಸ್ಸಿಟ್ಟು ಓಡಾಡುವರಿಂದು ಮಕ್ಕಳೊಟ್ಟು ಬೇಸರಿಕೆ ಆಕಳಿಕೆ ಆಲಸ್ಯಗಳ ಜಾಡ್ಯವು ಓದು ಬರೆಹಗಳಿಗೆ ವಿಶ್ರಾಂತಿ ಮಾನ್ಯವು ತುಂಟತನ ಅಪಹಾಸ್ಯಗಳ ತೊರೆವ ಸುದಿನವು ಇಂದು ಶಾರದಾಂಬಾ ಪೂಜೆಯ ಫಲವು…
Read moreಮಕ್ಕಳೇ ಬಣ್ಣ ಬಣ್ಣ ಈ ಜೀವ ಬಣ್ಣ ಬಣ್ಣದ ಅಂಗಿ ತೊಟ್ಟು ಖುಶಿ ಖುಶಿಯಲಿ ಮನಸ್ಸಿಟ್ಟು ಓಡಾಡುವರಿಂದು ಮಕ್ಕಳೊಟ್ಟು ಬೇಸರಿಕೆ ಆಕಳಿಕೆ ಆಲಸ್ಯಗಳ ಜಾಡ್ಯವು ಓದು ಬರೆಹಗಳಿಗೆ ವಿಶ್ರಾಂತಿ ಮಾನ್ಯವು ತುಂಟತನ ಅಪಹಾಸ್ಯಗಳ ತೊರೆವ ಸುದಿನವು ಇಂದು ಶಾರದಾಂಬಾ ಪೂಜೆಯ ಫಲವು…
Read moreಕನ್ನಡ ನಾಡು ಕಟ್ಟಿಕೊಂಡಿಹೆ ಜೇಡರ ಬಲೆ ಕನ್ನಡವ ಹೊರಳಿಸಲಾಗದಂಥ ನೆಲೆ ಮೂಲೆಯಲಿ ಸೇರಿಕೊಂಡಂತಿದೆ ಕನ್ನಡ ಅಲೆ ಅನ್ಯ ಭಾಷಿಕರ ನಡುವೆ ಇಕ್ಕಟ್ಟು ಮುಗ್ಗಟ್ಟಿನ ಕೊಲೆ ಕನ್ನಡನಾಡು ಆಸರೆಯು, ಸರ್ವ ಜನಾಂಗಗಳ ಕೈಸೆರೆಯು ಪರಭಾಷಿಕರಿಗೆ ತೋರಿಹುದು ಅಸಂಖ್ಯ ಸಹನಾಭೂತಿಯು ಕನ್ನಡದ ಹೆಮ್ಮೆಗೆ ಭಂಗ…
Read moreಮತ್ತೆ ಹುಟ್ಟಿ ಬನ್ನಿ ಮುತ್ತಿನಂಥ ‘ರಾಜ’, ಸಾಗರದಂಥ ‘ಪಾರ್ವತಮ್ಮ’ ಮನೆಯೊಳು ಮೂಡಿದ ಫಳಫಳ ಬೆಳ್ಳಿ ‘ಚುಕ್ಕಿ’ ಅಮ್ಮ ಬರೆದ ರಂಗವಲ್ಲಿಯಲ್ಲಿ ಮೂಡಿ ಬೆಳೆದ ಅವಸರದ ಗಗನಯಾತ್ರಿ ಮತ್ತೆ ಹುಟ್ಟಿ ಬನ್ನಿ ಪಾವನ ಗಂಗೆಯ ಕೊಳದೊಳ ತೀರ್ಥದ ಜಲ ತೀರ್ಥದ ಜಲದೊಳು ಉದಿಸಿದ…
Read moreಮುಪ್ಪಾಗದ ನಗು ಒಂಚೂರು ನಗೋಣ ಬನ್ನಿ ಅದಕ್ಕೇನು ಕಾಸಿಲ್ಲ ಅನ್ನಿ ಹುಟ್ಟಿನಿಂದ ಮುಪ್ಪಿನವರೆಗೂ ನಗು ನಮ್ಮ ಜೀವ ಸಂಗಾತಿಯನ್ನಿ ಆರೋಗ್ಯದ ಬಲವರ್ಧನಗೆ ಸ್ನೇಹದಲಿ ತರುವ ಸಿರಿತನಕೆ ಉಲ್ಲಾಸದ ಮನಸಿರಲು ನಗುವಿನ ಅಲೆ ಜಗದಗಲು ಮುದಿಯಾಗುವ ದೇಹವಿದು ಕ್ಷಣಿಕದೆಲ್ಲವು ತನ್ನದೆಂಬುದು ನಗಿಸಿ ನಗುವ…
Read moreಯೌವ್ವನದ ದಿನಗಳಲ್ಲಿ ನೀ ಬರಲು ಎದುರಲ್ಲಿ ಆಸೆಗಳು ಮನದಲ್ಲಿ ಗೂಡಿಂದ ಹಾರಿದವು ಹಕ್ಕಿಯಂತೆ ಬಾನಲ್ಲಿ; ಸ್ಪರ್ಶಕ್ಕೆ ಮನದ ಪಾದರಸ ಏರಿದೆ ಕಾರ್ಮೋಡವಾಗಿದೆ ಆಲಿಂಗನ ತಂಪೆರೆದರೆ ಸುರಿಸಲು ಜಡಿ ಮಳೆಯ ಧಾರೆ! ಬಹು ದಿನಗಳಿಂದ ಬಿತ್ತನೆ ಮಾಡಿ ಪೋಷಿಸಿರುವ ಬೆಳೆ ನಿನ್ನಂತರಂಗದಲ್ಲೂ ಇರಬಹುದು…
Read more“ಕಣ್ತೆರೆದು ನೋಡು” ಯಾರಿಗ್ಯಾರೂ ಇಲ್ಲಾ ಇಲ್ಲಿ ಯಾರಿಗ್ಯಾರೂ ಇಲ್ಲಾ, ದೇಹ ನಿನ್ನದೇ ಬಳಿದುಕೋ ಬಣ್ಣ ನುಂಗಿ ನೋವನ್ನೆಲ್ಲಾ; ದಾರಿಯ ನಡುವೆ ಸಂಬಂಧ ನೂರಾರು ನಿಭಾಯಿಸಬೇಕೆಲ್ಲಾ, ಖುಷಿಯ ಅನುಭವ ಆಗದ ವಿಷಯಕ್ಕೆ ಚಿಂತಿಸಿ ಫಲವಿಲ್ಲ; ಹೇಳೋದನ್ನು ಹೇಳಿ ಬಿಡಿ ಮತ್ತೆ ಮತ್ತೆ ಅವಕಾಶವು…
Read moreಭೂಮಿ ತೂಕದ ಮಹಿಮಾನ್ವಿತೆ ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ದೇವರಿಲ್ಲ ಸಂಸಾರದ ಸಾರಥಿಯಿವಳು ಮನೆಮನದ ಮಾನಿನಿಯಿವಳು ಸಹನೆಯಲಿ ಭೂದೇವಿಯ ಸಹಯೋಗ ಪತ್ಯಕ್ಷವಾಗಿ ಕಾಣುವ ದೇವರೆ ತಾಯಿ ನೂರಾರು ತೀರ್ಥಕ್ಷೇತ್ರಗಳನ್ನು ಸುತ್ತಿ ಬಂದು ತಾಯಿಯ ಮನವನ್ನು ನಿಂದನೆಗಳಿಂದ ನೋಯಿಸಿದರೆ ಅವನ ಸಂಚಿತ ಕರ್ಮ ಕಳೆಯದು…
Read moreವೈಭವದ ಶಿವರಾತ್ರಿ ಹಬ್ಬ ಚಿತ್ರದುರ್ಗದ ಕಬೀರಾನಂದಸ್ವಾಮಿ ಮಠ ಹಮ್ಮಿ ಕೊಂಡಿರುವ 93 ನೇ ಶಿವರಾತ್ರಿ ಹಬ್ಬದ ಕಾರ್ಯಕ್ರಮಗಳು ಬಹು ಅದ್ಧೂರಿಯಿಂದ ವೈಭವ ಪೂರ್ವಕವಾಗಿ ಜರುಗಿತು. ಈ ಹಬ್ಬಕ್ಕೆ ರಾಜ್ಯಾದ್ಯಂತ್ಯ ಸಹಸ್ರಾರು ಭಕ್ತರು ಸ್ಥಳೀಯ ಸಾರ್ವಜನಿಕರ ಸಾಗರವೇ ಹರಿದು ಬಂದು ಇಲ್ಲಿ ನೆಡೆಯುವ…
Read moreಮಗಳ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ತಂದೆ ಅರ್ಥ ಮಾಡಿಕೊಳ್ಳಬೇಕು….
ತಾಯಿ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಮಗ ಅರ್ಥ ಮಾಡಿಕೊಳ್ಳಬೇಕು…
ಹೆಂಡತಿ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಗಂಡ ಅರ್ಥ ಮಾಡಿಕೊಳ್ಳಬೇಕು…
ಸೊಸೆ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಮಾವ ಅರ್ಥ ಮಾಡಿಕೊಳ್ಳಬೇಕು…
ನೀ ಅಬಲೆ ಅಲ್ಲ, ತಾಯಿ ಸಬಲೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದು ಮಾದರಿಯಾದೆ ತೊಟ್ಟಿಲು ತೂಗುವ ಕೈ ಇಡೀ ಜಗತ್ತನ್ನೆ ಆಳಬವುದೆನ್ನುವುದನ್ನು ಸಾಬೀತು ಪಡಿಸಿದೆ !!
Read more