ನವ ಯುಗಾದಿಯ ಹರ್ಷ

 ನವ ಯುಗಾದಿಯ ಹರ್ಷ ಬಿಸಿ ಏರಿದ್ದ ಭುವಿಗಿದು ವಸಂತಕಾಲ ನವ ಬಾಳಿಗೆ ತರಲಿ ಸಂಭ್ರಮದ ಸಕಾಲ ಅದರಿಂದಲೇ ಜೀವನದ ಹರುಷದ ಹೊಸ ಕಾಲ ಅದುವೇ ಬೇವು ಬೆಲ್ಲದ ಯುಗಾದಿಯ ಪರ್ವಕಾಲ ಹೊಸ ಸಂವತ್ಸರದ ಯುಗಾದಿ ಶುರುವಾಗಿದೆ ಚಿಗುರೆಲೆ ನಡುವೆ ಕೋಗಿಲೆ ಕೂಗಿದೆ…

Read more

ಯುಗದ ಆದಿ ಯುಗಾದಿ

ಯುಗದ ಆದಿ ಯುಗಾದಿ ಹೊಸ ಪರ್ವದ ಹೊಸ್ತಿಲಲಿ ಹೊಸ ಭಾವನೆಗಳು ಬೆಸೆಯುತಲಿ ಮಾವು ಬೇವಿನ ಮಿಶ್ರಣ ಸವಿದು ಆಚರಿಸುವ ಹಬ್ಬ ನೋವುಗಳೆಲ್ಲ ಬದಿಗಿರಿಸಿ ವಿರಸಗಳೆಲ್ಲ ದೂರ ಸರಿಸಿ ನವ ವಸಂತದ ಕದ ತೆರೆದು ಸ್ವಾಗತಿಸುವ ಹಬ್ಬ ವಸಂತ ಗಾನ ಮನದಿ ಮೀಟಿ…

Read more

ಋತುಗಾನ ಮಿಡಿತ 

ಋತುಗಾನ ಮಿಡಿತ  “””””””””””””””””” ನಗುತ ಬಂದ ವಸಂತ ಜೀವ ರಸಗಳ ತುಂಬುತ ಹುಲ್ಲಿನಲ್ಲೂ ಹೂವನರಳಿಸಿ ಬಂಜರು ಬಯಲಲ್ಲೂ ಹಸಿರ ನಗೆಯುಕ್ಕಿಸಿ ಯೌವನದ ಕಾಂತಿ ಉಗಮಿಸಿ ಜಗಮಗಿಸುವ ನಕ್ಷತ್ರಗಳ ಇರುಳು ದಹಿಸುವ ಉರಿಮಂಡಲ ಹಗಲು ಬಾನು ಭುವಿಯ ಸ್ನೇಹದೂಲುಮೆಯಲಿ ಜೀವಗಂಗೆಯ ಸುಮ ಸೌಗಂಧದ…

Read more

ಯುಗಾದಿ

ಯುಗಾದಿ ಚಿಗುರು ಚಿಗಿತು ಬಣ್ಣವಾಯ್ತು ಪ್ರಕೃತಿ ಒಡಲು ಚಿನ್ನವಾಯ್ತು ಯುಗಾದಿ ಶುಭವು ನಾಡನೆಲ್ಲ ತುಂಬಿಯಾಯ್ತು ವಸಂತ ಚೈತ್ರೆ ಹೂವಬಿರಿದು ಸ್ವಾಗತವ ಹೇಳಿಯಾಯ್ತು ಹೂ ರಾಶಿ ದುಂಬಿ ಕೇಳಿ ಬೆಳಗಿನಲ್ಲಿ ಕಂಡಾಯ್ತು ಬೇವು ಬೆಲ್ಲದಲ್ಲಿ ಹೊಸವರ್ಷ ಬೆಳಕು ಚೆಲ್ಲಿ ಸೂರ್ಯ ರಶ್ಮಿ ಪ್ರಖರವಾಗಿ…

Read more

ವಿಶ್ವ ಕಾವ್ಯ ದಿನ

ವಿಶ್ವ ಕವಿತೆ(ಕಾವ್ಯ) ದಿನ ಕವಿತೆಗೊಂದು ದಿನ ಕಾವ್ಯಗೊಂದು ಮನ ಕಥೆಗೊಂದು ಕವನ ವಣಿ೯ಸಿ ಬಣ್ಣಿಸುವ ದಿನ ಬರಹಕ್ಕೆ ಕರಗದಿರುವ ಮನ ಸಾವಿರ ದಾಚೆಯ ನೋವು ಕಳೆದ ಕವಿತೆ ಆಗಲಿ ನಿನಗೊಂದು ದಿನ ಕಾವ್ಯ ಶ್ರೇಷ್ಠತೆ ಬೆಳಗಲಿ ★★★★★★★ ಬೆಳ್ಳಗಿರುವದೆಲ್ಲಾ ಹಾಲಲ್ಲ ಕಣ್ಣಿಗೆ…

Read more

ಹಿಂದೂ ಪರಂಪರೆ

ಯುಗಾದಿ ಸಂಭ್ರಮ ಶೀರ್ಷಿಕೆ:- ಹಿಂದೂ ಪರಂಪರೆ ವಸಂತ ಮಾಸದ ಚಿಗುರೆಲೆ ಹಸಿರಲಿ ಭಾರತೀಯರ ಚೈತ್ರ ಮಾಸ‌ ಪಾಂಡ್ಯದಲಿ ಹಿಂದೂಗಳ ಪವಿತ್ರ ಹಬ್ಬದ ಹರುಷದಲಿ ಹೊಸ ಸಂವತ್ಸರಕ್ಕೆ ಹೊಸದಾಗಿ ಸ್ವಾಗತಿಸಲಿ ಆದಿ ಅಂತ್ಯದ ಮಧ್ಯೆ ಹೊಸದಾಗಿ ಬಂದಿರಲು ರೈತಾಪಿ ಜನಗಳಿಗೆ ಹೊಸ ಹರುಷ…

Read more

ಒಲವಿನ ಬಣ್ಣದ ಗೆಜ್ಜೆ

ಒಲವಿನ ಬಣ್ಣದ ಗೆಜ್ಜೆ ಇನಿಯಾ ನಿನ್ನಿಂದಾಗಿ ಪಾಳು ಮನೆಯೂ ಅರಮನೆಯಾಗಿದೆ ಪ್ರೀತಿ ಪ್ರೇಮ ಸೌದದಿ ಮನವು ಮುದ ಗೊಂಡಿದೆ ನಿನ್ನ ಕೈಯ ಅಕ್ಕರೆಯ ಆರೈಕೆಯಲ್ಲಿ ಮೀಂದಾಗಿದೆ ನಮ್ಮಿಬ್ಬರ ಪ್ರೀತಿ ಬಾಂಧವ್ಯ ಜಗದಲಿ ಸ್ಥಿರಸ್ಥಾಯಿಯಾಗಿದೆ ಬಡವನಾದರೂ ಕಾಲಿಗೆ ಬಣ್ಣದ ಗೆಜ್ಜೆ ಹಚ್ಚಿ ಸಂಭ್ರಮಿಸುವೆನು…

Read more

ಕರ್ಮಯೋಗಿ ಸಿದ್ಧಗಂಗಾ ಶ್ರೀಗಳು

ಕರ್ಮಯೋಗಿ ಸಿದ್ಧಗಂಗಾ ಶ್ರೀಗಳು ”””””””””””””””’”‘””””””” ಅಕ್ಷರಜ್ಞಾನ ಅನ್ನದಾಸೋಹ ತ್ರಿವಿಧ ಆಶ್ರಯದಾತ ಪರಹಿತದಲ್ಲಿ ಆತ್ಮಾನಂದ ಕಂಡ ತ್ಯಾಗಿ ಸೇವಾತತ್ಪರತೆಯ ಕಲ್ಯಾಣಕಾರಿ ಅನುಭಾವಿತ್ವ ಮಾರ್ಗಿ ಕ್ರಿಯಾಶೀಲತೆ ನೇಮ ನಿಷ್ಠೆಯ ಪೂಜ್ಯರು ಮಠವಿವುದು ಸರಸ್ವತಿಯ ಆಲಯವಾಗಿ ಧಾರ್ಮಿಕ ಸಂಸ್ಕೃತಿಯ ನಿಲಯವಾಗಿ ಗ್ರಂಥ ಗುಡಿಯಲ್ಲಿಲ್ಲ ಧರ್ಮವೆಂದ ಸತ್ಪುಪುರುಷ…

Read more

ಹುಣ್ಣಿಮೆಯ ಬಣ್ಣದೋಕುಳಿ

ಹುಣ್ಣಿಮೆಯ ಬಣ್ಣದೋಕುಳಿ ಎಲ್ಲರಿಗೂ ಶುಭವನ್ನು ಹಾರೈಸುವ ರಂಗಿನ ಹಬ್ಬ ಬಣ್ಣ ಬಣ್ಣಗಳ ಎರಚುವ ಬಣ್ಣದ ಹಬ್ಬ ಹಿರಿ ಕಿರಿಯರ ಖುಷಿಯ ಓ ಕುಳಿಯ ಹಬ್ಬ ಕಾಮಣ್ಣನ ಮಕ್ಕಳ ಸಂಭ್ರಮದ ಹೋಳಿ ಹಬ್ಬ ಎಲ್ಲರಿಗೂ ಬಣ್ಣ ಹಚ್ಚುವ ಸಂಭ್ರಮವು ಕೆಲವರಿಗೆ ಬಣ್ಣದಿಂದಲೇ ಹೊಯ್ದಾಟವು…

Read more

ಬೆಂದಕಾಳೂರು “””””””””””””””””” ಬೆಳೆದಿದೆ ನೋಡಾ ಬೆಂಗಳೂರು ನಗರ ಕೆಂಪೇಗೌಡನ ಕನಸಿನ ಆಗರ ಹಸಿಪಸೆ ಕೆರೆಕಟ್ಟೆಯಲ್ಲೂ ಎದ್ದಿಹ ಮಹಲು ನೋಟಕ್ಕೆ ನಿಲುಕದ ಗಗನಚುಂಬಿ ಬಹುಬಂಗಲೆ ನಾನಾವೇಷ ಭೂಷಣ ಮೇಳದ ಜಾಲ ದೂರದ ತೀರಕೆ ಹಕ್ಕಿಯ ಗೂಡು ಯಾಂತ್ರಿಕ ನವ ನಾಗರಿಕ ಬೀಡು ದಾರಿಯ…

Read more

ಕರುನಾಡ ಕಲ್ಪವೃಕ್ಷ

ಕರುನಾಡ ಕಲ್ಪವೃಕ್ಷ “””’””””””” ಕಾಯಕಯೋಗಿ ಕಲ್ಯಾಣಕಾರಿ ಬಸವಣ್ಣ ಸತ್ಸಂಗ ದಾಸೋಹ ಕಾಯಕಲ್ಪತರು ನೀನಣ್ಣ ಶಿವಶಕ್ತಿ ಸಂಕಲ್ಪದ ಜ್ಯೋತಿ ಬೆಳಗಿದೆ ಅಣ್ಣ ಕ್ಷತ್ರಿಯ ವೈಶ್ಯ ಶೂದ್ರವೆಂಬ ಮೌಡ್ಯ ಮೆಟ್ಟಿದೆ ಅಣ್ಣ ನಿಸ್ವಾರ್ಥ ನಿಷ್ಕಾಮ ಅಂತಂಕರಣದಿ ಅಮರನಣ್ಣ ಧರ್ಮ ಪರಧರ್ಮ ಸಾಮರಸ್ಯ ಸಮದರ್ಶಿತ್ವದಲ್ಲಿ ಸುಜ್ಞಾನಿಗಳ…

Read more

Other Story