ಆದಿಮಹೇಶ್ವರಿ
ಆದಿಮಹೇಶ್ವರಿ ********** ಆದಿಮಹೇಶ್ವರಿ ಅನ್ನಪೂರ್ಣೇಶ್ವರಿ ಆನಂದದಾಯಿನಿ ಅಭಯದಾಯಿನಿ ಆನಿನ್ನಮೊಗದಲಿ ಮಂದಹಾಸವು ತೋರೆನ್ನಯ ಬದುಕಲಿ ಸಂತೋಷವು ll ಸಾವಿತ್ರಿಯೆ ಕರುಣದಿ ಕಾಪಾಡೆನ್ನನು ಸಾವಿರ ಸಾವಿರ ವಂದನೆಯು ನಿನಗಮ್ಮ ಸಾಕರಗೊಳಿಸು ಎನ್ನಯ ಬದುಕನ್ನ ಆನಿನ್ನ ಪಾದಕೆ ಮಣಿದಿಹೆಯಮ್ಮ ll ಅಂಬಿಕೆ ದುರ್ಗಾoಬಿಕೆ ಶಕ್ತಿ ಸ್ವರೂಪಿಣಿಯೆ…
Read moreಗಜಚರ್ಮಾoಬರ
ಗಜಚರ್ಮಾoಬರ ************* ಗಜಚರ್ಮಾoಬರ ಪಾರ್ವತೀಶ ಮೋದದಿ ಸಲಹು ಜಗದೀಶ ಪಾಪವ ಕಳೆದು ಪಾವನ ಮಾಡು ಕರುಣದಿ ಪೊರೆದು ವರವನು ನೀಡು ll ನಂದಿ ವಾಹನ ಮಂಗಳ ರೂಪನೆ ನಂಬಿದೆ ನಿನ್ನನು ಅಭಯದಾತನೆ ಗಂಗೆಯ ಶಿರದಲಿ ಧರಿಸಿದ ದೇವನೆ ಮಂಗಳ ಕಾರಕ ಶಿವಶಂಕರನೆ…
Read moreಸ್ಕಂದ ಮಾತಾ
ಸ್ಕಂದ ಮಾತಾ ********** ಕೈಲಾಸವಾಸಿನಿ ಸ್ಕಂದ ಮಾತಾ ಲೋಕದಾತೆಯೆ ದೇವಿ ಮಾತಾ ಐದನೆ ದಿನದ ಪೂಜೆಯ ಪಡೆಯುವೆ ನವರಾತ್ರಿಯ ದಿನದಲಿ ವಿಶೇಷವೆ ll ನವಶಕ್ತಿ ವೈಭವ ನವಶಕ್ತಿ ರೂಪಿಣಿ ಭಕುತಿಗೆ ಒಲಿಯುವ ಸಿಂಹವಾಹಿನಿ ಸಾಸಿರ ನಾಮದ ಅರ್ಚನೆ ಮಾಡುವೆ ಪಾವನ ರೂಪಿಣಿ…
Read moreಚಂದ್ರಘಂಟಾ ದೇವಿ
ಚಂದ್ರಘಂಟಾ ದೇವಿ ************** ಚಂದಿರ ವದನೆ ವಿಶ್ವನಾಯಕಿ ಚಂದದಿ ಬಾಳಿಸು ಈ ಜಗದಿ ವಿಶ್ವಮೋಹಿನಿ ಆದಿ ಶಕ್ತಿಯೆ ಚಂದ್ರಘoಟಾ ದೇವಿಗೆ ನಮಿಸುವೆ ll ಜಗವನು ಪೊರೆದು ಭಕ್ತರ ಪಾಲಿಸಿ ಹರುಷವ ಕೊಡುವ ತಾಯಿಯು ನವಶಕ್ತಿ ರೂಪದಿ ಕಾಣುವ ದೇವಿಯು ಪೊಡಮಡುವೆ ಶಿರಬಾಗಿ…
Read moreತ್ರಿಭುವನ ಮೋಹಿನಿ
ತ್ರಿಭುವನ ಮೋಹಿನಿ ************** ತ್ರಿಭುವನ ಮೋಹಿನಿ ಪರಮ ಪಾವನಿ ಮೂಕಾಸುರ ಮರ್ದಿನೀ ಜಗನ್ಮೋಹಿನಿ ಜಯ ಜಯ ಶಂಕರಿ ಅಭಯದಾಯಿನಿ ಸೌಂದರ್ಯ ದೇವತೆ ಪರಮ ಕಲ್ಯಾಣಿ ll ತ್ರಿಜಗ ವಂದಿತೆ ತ್ರಿಮೂರ್ತಿ ಜನನಿ ಭವ ಭಯ ದುರಿತ ನಿವಾರಿಣಿ ತ್ರಿನೇತ್ರನರಸಿ ಶ್ರೀ ಭುವನೇಶ್ವರಿ…
Read moreಹಿಂದೂಹೃದಯ ಸಾಮ್ರಾಟ
ಹಿಂದೂಹೃದಯ ಸಾಮ್ರಾಟ ಮಹಾರಾಷ್ಟ್ರದ ಸಿರಿ ಸಂಪತ್ತು ಶಿವನೇರಿಯ ಶಿವಾಜಿ ಮಹಾರಾಜ ತನ್ನದೇ ಸೇನೆಯ ಕಟ್ಟಿ ಬೆಳೆಸಿದವ ಅಖಂಡ ಹಿಂದೂ ರಾಷ್ಟ್ರಬಯಸಿದವ ತಾಯಿ ಜೀಜಾಬಾಯಿಯ ಸ್ಫೂರ್ತಿ ಹರಕೆಯಿಂದ ಎಲ್ಲೆಡೆ ಶಿವಾಜಿ ಕೀರ್ತಿ ಜಯಂತಿಯಂದು ಅವನಿಗೆ ಆರತಿ ಧೀರ ವೀರನಾದ ಅವನು ಛತ್ರಪತಿ ರಾಯಗಡ…
Read moreಚಿರವಿರಹಿ ರಾಧೆ
ಚಿರವಿರಹಿ ರಾಧೆ ರಾಧೆ ಬಾಲ್ಯದ ಗೆಳತಿ ಕೃಷ್ಣನಿಗೆ ಜೊತೆಗಾತಿಮಾಧವಗು ಅವಳಲ್ಲಿ ತುಂಬು ಪ್ರೀತಿಸಾಧಕವು ಕೃಷ್ಣನಾ ಮುರಳಿಯಾ ಗಾನವದುಮೋದವದೆ ಇಬ್ಬರೂ ಜೊತೆಯಲಿರಲು ಮಾಧವನ ಮುರಳಿಯನು ಕೇಳುತಲಿ ಮನಸೋತುರಾಧೆ ತಾ ಹಗಲಿರುಳು ಕೃಷ್ಣನನೆ ನೆನೆದುಮೋದದಲಿ ಮೈಮರೆತು ಸ್ಮರಿಸುತಲಿ ಕೇಶವನರೋದನೆಯು ಅವನಿರದೆ ರಾಧೆಗೆಂದು ಗಾಢ ಪ್ರೀತಿಯ…
Read moreಸಂಸ್ಕೃತಿ, ನೀತಿ
ಸಂಸ್ಕೃತಿ, ನೀತಿ ಧರ್ಮ ಧರ್ಮಗಳ ವಿಭಜಿಸುವ ಮತಾಂತರಸಾಮಾಜಿಕ ಶಾಂತಿ ಕದಡುವ ಕುತಂತ್ರಅಮಿಷ ಹಂಚಿಕೆ ಅರಿವಳಿಕೆಯ ಅಂಧತೆತಿಳಿನೀರ ಕೊಳದಲ್ಲಿ ಕಲ್ಲೆಸೆದು ರಾಡಿ ಮಾಡಿದಂತೆಜಾತಿ ಧರ್ಮ ಯಾವುದಾದರೇನುಸಂಘರ್ಷ ಕ್ರೋಧಗಳ ಮಲಿನ ಕಳೆದುಪ್ರೀತಿ ಸೋದರತ್ವದಿ ಕೊಡಿದ ಬಾಳ್ವೆಯೇಜಗದ ನೀತಿಯಲ್ಲವೇ -ಯಶೋಧ ರಾಮಕೃಷ್ಣ, ಮೈಸೂರು
ಶ್ಲೋಕ: ಶ್ರೀ ಕಂಠಪ್ಪಾಡಿ ಸುಬ್ರಹ್ಮಣ್ಯ ಸ್ವಾಮೀ
ಶ್ಲೋಕ: ಶ್ರೀ ಕಂಠಪ್ಪಾಡಿ ಸುಬ್ರಹ್ಮಣ್ಯ ಸ್ವಾಮೀ ಶಂಭು ಕುಮಾರ ಜಯ ಜಯ ತ್ರಿಜಗ ವಂದಿತನೆ ಶಂಕರ ತನಯ ವಿದ್ಯಾಧಿಪನ ಸೋದರನೆ ವೇದಾಧಿ ಪತಿಯೇ ವಂದೇ ಗುಹo ಶರಣo ಪ್ರಪದ್ಯೆ ವಂದೇ ಗುಹo ಶರಣo ಪ್ರಪದ್ಯೆನಿನ್ನಯ ಪಾದಕೆ ಸಾಷ್ಟಾoಗ ವಂದನೆ ಭಕ್ತಿಯ ಗಾಯನವು…
Read more