ಲಂಬೋದರ ********* ಲಂಬೋದರನೆ ಅಂಬಾಸುತನೆ ವಿದ್ಯೆಗೆ ಅಧಿಪತಿ ಗಣಪತಿಯೆ ವಿನಾಯಕನೆ ಅಭಯದಾಯಕ ಬುದ್ಧಿಯ ಕೊಡುವ ಸಿದ್ಧಿವಿನಾಯಕ ll ನಂಬಿದೆ ನಿನ್ನನು ಗಜಮುಖನೆ ಇಂಬನು ನೀಡುತ ಕರುಣೆಯ ತೋರುತ ಕರುಣದಿ ಪೊರೆಯೊ ಕರಗಳ ಮುಗಿಯುತ ಬೇಡುವೆನು ll ಸುಂದರ ರೂಪನು ಏಕದಂತನೆ ವಂದಿಸುವೆ…
Read more
ಭಕ್ತಿಗೀತೆ : ದತ್ತವಿಷಯ : ಅನಂತಪದ್ಮನಾಭ ಶೀರ್ಷಿಕೆ : ಶೇಷಶಯನ ***************** ಶೇಷಶಯನ ಪದ್ಮನಾಭ ವಾಸುದೇವ ಶ್ರೀಹರಿ ಅನಂತಶಯನ ಲಕ್ಷ್ಮಿಲೋಲ ಗರುಡವಾಹನ ಸುಂದರ ll ದೇವ ನೀನು ಪಾಲಿಸೆನ್ನಾ ಮುರಳಿ ಲೋಲ ಶ್ರೀಧರ ಕಾವ ದೇವನೆ ನೀನು ಎನ್ನನು ನಿನಗೆ ನಮನ…
Read more
ಶ್ರೀಮೂಕಾಂಬಿಕೆ *********** ಭಕ್ತಿಯ ಪೂಜೆಯು ನಿತ್ಯವು ಮಾಡುವೆ ಕೊಲ್ಲೂರ ಮೂಕಾಂಬಿಕೆ ll ಶಕ್ತಿಯ ನೀಡುತ ವರವನು ಕರುಣಿಸು ಶ್ರೀದೇವಿ ಲಲಿತಾoಬಿಕೆ ll ವಿದ್ಯಾ ಬುದ್ಧಿಯ ಜ್ಞಾನವ ನೀಡುವ ಶಾರದ ಮಾತೆಯು ನೀನೇ ll ದುಷ್ಟರ ಮರ್ದಿಸೆ ಶಿಷ್ಟರ ಪಾಲಿಪ ಆದಿಶಕ್ತಿ ಸ್ವರೂಪಿಣಿಯೆ…
Read more
ಭಗವತಿ ***** ಅಮ್ಮ ಭಗವತಿ ತಾಯೆ ಅಂಬಿಕೆ ಎಮ್ಮನು ನೀನು ಕಾಪಾಡಮ್ಮ ಕಾಳಿಯು ನೀನೇ ಭದ್ರಕಾಳಿಯೆ ಸುಖವನು ನೀಡು ಜಗದಂಬಿಕೆ ll ದುಷ್ಟನಾದ ಧಾರಿಕನ ವಧಿಸಲು ಭದ್ರಕಾಳಿಯ ಅವತಾರವೆತ್ತಿದೆ ಹರನ ಮೂರನೇ ಕಣ್ಣಿoದಲಿ ಜನಿಸಿದೆ ನೀನು ಘೋರ ರೂಪದಲಿ ll ನವರಾತ್ರಿಯಲಿ…
Read more
ಕೇಶವ ಮಾಧವ *********** ಹರಿಯನು ನೆನೆಯುವೆ ಕರವನು ಮುಗಿಯುವೆ ಮುರಳೀ ಮಾಧವ ವಾಮನನೆ ಧರಣಿಗೆ ಅಧಿಪತಿ ಕರುಣಾ ಮೂರುತಿ ದುರುಳರ ಬಿಡದೆಯೆ ತರಿದವನೆ ll ಪಾವನ ಮಾಡೋ ನೋವನು ನೀಗಿಸಿ ದೇವನೆ ನಿನ್ನನು ಭಜಿಸುವೆನು ಈವನು ಸದ್ಗತಿ ಭಾವನು ಹರನಿಗೆ ಮಾವಗೆ…
Read more
ಸಾಂಬಸದಾಶಿವನೆ ************* ಶಂಕರ ಶುಭಕರ ಗುಣನಿಧಿ ಸ್ಮರಹರ ಸಾಂಬಸದಾಶಿವನೆ ಮೃಡಹರ ಶಶಿಧರ ಗೌರೀ ಮನೋಹರ ಜಯ ಮೃತ್ಯುಂಜಯನೆ…. ll ಮಾಡಿದ ಪಾಪವ ಆಕ್ಷಣ ನೀಗುವ ಕರುಣಾ ಸಾಗರನೆ ಈಶ ಗಿರೀಶ ಉಮೇಶ ಮಹೇಶ ಜಯ ಜಯ ವಿಶ್ವoಬರನೆ…. Il ಸುಂದರ ಪುರಹರ…
Read more
ರಘುರಾಮ ******* ಸುಂದರ ರೂಪನೆ ಚಂದದಿ ಪಾಲಿಸು ಅಂದದ ಮುಖವನು ನೀ ತೋರು ಬಂಧುವು ನೀನೇ ಮುಂದೆಯೆ ನಿಂತೆನು ಬಂದಿಹ ಕಷ್ಟವ ನೀ ಕಳೆಯು ll ಕರಗಳ ಮುಗಿಯುತ ವರಗಳ ಬೇಡುವೆ ಕರುಣೆಯ ತೋರಿಸಿ ನೀ ಸಲಹು ಮೊರೆಯನು ಆಲಿಸಿ ಮರೆಯದೆ…
Read more
ಹರಿಹರ ಸುತನೆ *********** ಹರಿಹರ ಸುತನೆ ಗಣಪತಿ ಸೋದರ ಸ್ವಾಮಿಯೇ ಶರಣಂ ಅಯ್ಯಪ್ಪ ನಂಬಿದೆ ನಿನ್ನನೆ ಕುಮಾರ ವಂದಿತ ಶಬರಿಗಿರೀಶನೆ ಅಭಯವ ನೀಡೆಯಾ ಸ್ವಾಮಿಯೇ ಶರಣಂ ಅಯ್ಯಪ್ಪ ಶರಣಂ ಶರಣಂ ಅಯ್ಯಪ್ಪ ll ಪಂದಳ ಕುವರನೆ ಭಕ್ತರ ಪಾಲಕ ಸುಂದರ ರೂಪನೆ…
Read more
ಮಲ್ಲ ದಾತೆ ******** ಮಂಗಳ ರೂಪಿನಿ ಅಂಬಿಕೆ ಮಾಯೇ ಕಂಗಳ ತೆರೆದೂ ನೋಡಮ್ಮ ಚಂಡಿಕೆ ದೇವೀ ಶಂಕರಿ ಶಾಂಭವಿ ದುರ್ಗಾ ಮಾತೆಯೆ ಸಲಹಮ್ಮ ll ಅನುದಿನ ನಿನ್ನನೆ ನುತಿಸುವೆ ತಾಯೇ ಅಭಯವ ನೀಡುತ ಪೊರೆಯಮ್ಮ ನಿತ್ಯವು ಭಜನೆಯ ಪೂಜೆಯ ಸಲ್ಲಿಸಿ ಎದುರಲಿ…
Read more
ಚೆನ್ನಕೇಶವನೆ ********* ಅಂದವ ನೋಡು ನಂದನ ಬೇಡುವ ಇಂದಿರೆ ರಮಣ ಕೇಶವನೆ ಬಂದೆನು ಬಳಿಗೆ ಕರುಣಿಸು ದೇವನೆ ಅಭಯವ ನೀಡು ಚೆನ್ನಕೇಶವನೆ ll ಸುಳ್ಯದ ಪುರದಲಿ ನೆಲೆಸಿಹೆ ನೀನೂ ಭಕ್ತರ ಪಾಲಿಸೆ ಚಂದದಲಿ ಜಾತ್ರೆಯ ವೈಭವ ಕಾಣುವ ಜನರಿಗೆ ದರುಶನ ನೀಡುವೆ…
Read more
ನರಸಿಂಹ ****** ಭಕ್ತಿಯ ಕರೆಯನು ಆಲಿಸಿ ಬಂದನು ಕಂಬವ ಸೀಳುತ ನರಸಿಂಹ ಮಡಿಲಲಿ ಕುಳಿತಿಹ ಚಂದವ ನೋಡಲು ಮನಸಿಗೆ ಆಯಿತು ಆನoದ ll ತಂದೆಯು ಕೇಳಿದ ಎಲ್ಲಿಹ ಶ್ರೀ ಹರಿ ಕಂಬದಲಿರುವನೆ ಹೇಳಿಗಾ ಕರೆದನು ದೇವನ ಒಂದೇ ಮನದಲಿ ಭಕ್ತಿಗೆ ಮೆಚ್ಚಿದ…
Read more