ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?

ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು? ಹೂವುಗಳಲ್ಲಿ ದೇವತೆಗಳ ತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯಿರುತ್ತದೆ. ಜೀವವು ಹೂವಿನ ಪರಿಮಳ ತೆಗೆದುಕೊಂಡಾಗ ಜೀವದ ಗಂಧರೂಪದ ವಾಸನೆಗೆ ಸಂಬಂಧಿಸಿದ ಇಚ್ಛಾಶಕ್ತಿಯು ಉಚ್ಛ್ವಾಸದೊಂದಿಗೆ ಹೂವಿನ ಸೂಕ್ಷ್ಮ-ಕಕ್ಷೆಯಲ್ಲಿ ಪ್ರವೇಶಿಸುವುದರಿಂದ ಹೂವಿನ ಕಾರ್ಯಕ್ಷಮತೆಯು ಕಡಿಮೆಯಾಗುತ್ತದೆ. ಪರಿಮಳ…

Read more

ಸಿಂಹಾಸನಪುರಾಧೀಶ್ವರಿ ಹಾಸನಾಂಬೆ..!

ಸಿಂಹಾಸನಪುರಾಧೀಶ್ವರಿ ಹಾಸನಾಂಬೆ..! ಸಾಮಾನ್ಯವಾಗಿ ಕೆಲವೊಂದು ಊರುಗಳಿಗೆ ದೇವರ ಹಿನ್ನೆಲೆಯಲ್ಲಿ ಬಂದಿರುವಂತಹ ಹೆಸರುಗಳಿವೆ. ಇಂತಹ ಸಾಲಿನಲ್ಲಿ ಸೇರುವ ಊರು ‘ಹಾಸನ‘. ಈ ನಗರಕ್ಕೆ ತಾಯಿ ‘ಹಾಸನಾಂಬೆ‘ಯಿಂದಲೇ ಬಂದ ಹೆಸರಿದು. ಆದಿಶಕ್ತಿಸ್ವರೂಪಿಣಿಯೂ, ವರಪ್ರದಾಯಿನಿಯೂ ಆದ ‘ಹಾಸನಾಂಬೆ’ಗೆ ಈ ಹೆಸರು ಸಿಂಹಾಸನಪುರಿ ಎಂಬ ಹೆಸರಿನಿಂದ ಬಂದಿದೆ.…

Read more

ವಿಜಯದಶಮಿ (ದಸರಾ)

ವಿಜಯದಶಮಿ (ದಸರಾ) ದಸರಾ ಎಂದರೆ ಹೆಸರೇ ಹೇಳುವಂತೆ ಇದು ದಶಮಿ – ಹತ್ತನೆಯ ದಿನ. ಅಂದರೆ ದಸರಾ ಉತ್ಸವದ ಹತ್ತನೆಯ ದಿನ. ‘ದಶ ಅಹರ್’ – ದಶಹರ – ದಶರಾ – ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿ ಪೂಜೆಯ ಶರನ್ನವರಾತ್ರಿಗಳ ನಂತರದ…

Read more

ನವರಾತ್ರಿಯ ಒಂಭತ್ತನೇ ದಿನವನ್ನು ಮಹಾನವಮಿ ಎಂದು ಕರೆಯುತ್ತಾರೆ…!

ನವರಾತ್ರಿಯ ಒಂಭತ್ತನೇ ದಿನವನ್ನು ಮಹಾನವಮಿ ಎಂದು ಕರೆಯುತ್ತಾರೆ…! ಆ ದಿನ ತಾಯಿ ಸಿದ್ಧಿದಾತ್ರಿಗೆ ವಿಶೇಷ ಪೂಜೆ ಪುನಸ್ಕಾರಗಳು ಸಲ್ಲುತ್ತವೆ. ಮಹಾ ನವಮಿಯನ್ನು ತಾಯಿ ಚಾಮುಂಡೇಶ್ವರಿಯನ್ನು ಮಹಿಷಾಸುರ ಮರ್ದಿನಿ ಎಂದು ಪೂಜಿಸಲಾಗುತ್ತದೆ. ಪುರಾಣದಲ್ಲಿನ ಕತೆಯ ಪ್ರಕಾರ ಪಾರ್ವತಿ ದೇವಿ ಸೌಮ್ಯ ಸ್ವಭಾವದ ಹೆಣ್ಣುಮಗಳು.…

Read more

ಮಹಾಗೌರಿ ಆರಾಧನೆ – ದುರ್ಗಾಷ್ಟಮಿ ಪೂಜೆ ವಿಧಾನ, ಮತ್ತು ಮಹತ್ವ..!

ನವರಾತ್ರಿ ಮಹೋತ್ಸವ ಎಂಟನೆಯ ದಿನ‌ ಮಹಾಗೌರಿ ಆರಾಧನೆ – ದುರ್ಗಾಷ್ಟಮಿ ಪೂಜೆ ವಿಧಾನ, ಮತ್ತು ಮಹತ್ವ..! ಶರನ್ನವರಾತ್ರಿ ಅಥವಾ ಶಾರದೀಯ ನವರಾತ್ರಿಯ ಎಂಟನೇ ದಿನದಂದು, ದುರ್ಗಾ ದೇವಿಯ ಎಂಟನೇ ಶಕ್ತಿಯಾದ ಮಹಾಗೌರಿ ದೇವಿಯನ್ನು ಪೂಜಿಸುವ ಸಂಪ್ರದಾಯವಿದೆ. ಮಹಾಗೌರಿ ದೇವಿಯು ಪಾರ್ವತಿ ದೇವಿಯ…

Read more

ನವರಾತ್ರಿಯ ಐದನೆಯ ದಿನ ..!

ನವರಾತ್ರಿಯ ಐದನೆಯ ದಿನ ..! ಸ್ಕಂದಾಮಾತೆಯ ಹಿನ್ನಲೆ, ಅವಳ ಶಕ್ತಿ ಸಾಮರ್ಥ್ಯ, ಕಾರ್ತಿಕೇಯನ ಜನನ ಮತ್ತು ತಾರಾಕಾಸುರನ ಸಂಹಾರ ಮತ್ತು ಸ್ಕಂದಾ ದೇವಿಯ ಆರಾಧನೆಯ ಮಹತ್ವ :- ನವರಾತ್ರಿಯ ಮೊದಲನೆಯ ದಿನದಲ್ಲಿ ಶೈಲಪುತ್ರಿ ದೇವಿಯ ರೂಪವನ್ನು, ಎರಡನೆಯ ದಿನದಲ್ಲಿ ಶಿವನನ್ನು ಆರಾಧಿಸಿ…

Read more

ಚಂದ್ರಘಂಟಾದೇವಿಯ ಕಥೆ..

ಚಂದ್ರಘಂಟಾದೇವಿಯ ಕಥೆ.. ಹಿಂದೂ ಧರ್ಮದ ಪ್ರಕಾರ ನವರಾತ್ರಿ ದುರ್ಗಾದೇವಿಯ ಮೂರನೇ ಅವತಾರವೇ ಚಂದ್ರಘಂಟಾ. ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಹಾಗೂ ಚಂದ್ರೆ ಘಂಟೆಯ ಮೂರನೇ ಕಣ್ಣು ತೆರೆದೇ ಇದ್ದು ಯಾವ ಸಮಯದಲ್ಲಿ ಆದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ…

Read more

ದೈವಿಕತೆ ಹಾಗೂ ಮಾನವೀಯತೆ..!

ದೈವಿಕತೆ ಹಾಗೂ ಮಾನವೀಯತೆ..! ಮನುಷ್ಯನ ಗುಣ ನಿಸ್ವಾರ್ಥ. ಮನುಷ್ಯನ ಜನ್ಮ ನಿಸ್ವಾರ್ಥ ಬದುಕಿನ ಹೃದಯ ವೈಶಾಲ್ಯತೆ. ಸ್ವಾರ್ಥ ಮನಸ್ಥಿತಿಯ ಆಕ್ರಮಣ ಎನ್ನುವುದು ಬಿಗಿಯನ್ನು ಹೆಚ್ಚಿಸುತ್ತದೆ ಹೊರತು ಮನಸ್ಸಿನ ಕಟ್ಟುಪಾಡುಗಳನ್ನು ಇನ್ನೊಬ್ಬರ ಮೇಲೆ ಹೇರುವುದಕ್ಕಿಂತ, ತಮ್ಮನ್ನು ತಾವು ನಿಸ್ವಾರ್ಥ ಆಲೋಚನೆಗಳಲ್ಲಿ ಬೆಳಗಿಸಿಕೊಳ್ಳುತ್ತಾ, ಸ್ವಾರ್ಥ…

Read more

ಏಳು ದಿನಗಳ ಪೂಜೆಯ ಮಹತ್ವ…

ಏಳು ದಿನಗಳ ಪೂಜೆಯ ಮಹತ್ವ… ವಾರದ ಪ್ರತಿ ದಿನವೂ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಅದರ ಪ್ರಕಾರ ಪ್ರತಿ ದಿನವೂ ಪ್ರತಿ ದೇವರಿಗೆ ಮಂಗಳಕರವಾಗಿರುತ್ತದೆ. ಅದಕ್ಕಾಗಿಯೇ ನಮ್ಮ ಪೂರ್ವಜರು ಯಾವುದೇ ದಿನವನ್ನು ಯಾವುದೇ ದೇವರು ಅಥವಾ ದೇವಿಯನ್ನು ಪೂಜಿಸಲು, ಗ್ರಹಗಳನ್ನು ಮೆಚ್ಚಿಸಲು…

Read more

ಮಹಾಭಾರತ ಒಂದು ಉಪಕಥೆ

ಮಹಾಭಾರತ ಒಂದು ಉಪಕಥೆ ಚಿಟಿಕೆಯಷ್ಟು ನೀಡು ಮುಷ್ಟಿಯಷ್ಟು ಪಡೆದುಕೋ, ಗೇಣೂದ್ದ ನೀಡು ಮಾರೂದ್ದ ಪಡೆದುಕೋ,, ಇದು ಭಗವಂತನ ಸಿದ್ದಾಂತ ಹಾಗೂ ನಿಯಮ. ಇದಕ್ಕೊಂದು ಉದಾಹರಣೆ… ದ್ರೌಪದಿ ಹಾಗೂ ದೂರ್ವಾಸ ಮುನಿಗಳು ಚರ್ಚಾ ಸಂದರ್ಭ ದೂರ್ವಾಸ ಮುನಿಗಳು ಒಮ್ಮೆ ಸ್ನಾನ ಜಪ ತಪ…

Read more

ಪ್ರೀತಿ ಪಾತ್ರ-ದಶರಥ ಪುತ್ರ

ಪ್ರೀತಿ ಪಾತ್ರ-ದಶರಥ ಪುತ್ರ ದಶರಥನ ನಂದನನೇ ಶ್ರೀ ರಾಮ ತೋರಿಹನು ಪ್ರಜೆಗಳಿಗೆ ನೀತಿ ನಿಯಮ ಆಗಿಹನು ಈ ಜಗಕೆ ಜಪನಾಮ ಲೋಕೋದ್ಧಾರಕನಾಗಿಹನು ಈ ರಘುರಾಮ ರಾಮ ನಾಮದಿ ಈ ಜಗಕೆ ಬೆಳಕ ಪ್ರತಿಕ್ಷಣ ನೆನೆಯಲು ಮನದಲ್ಲಿ ಪುಳಕ ಹಚ್ಚುವೆವು ಹಣೆಯ ಮೇಲೆ…

Read more

Other Story