ವಿಶ್ವ ಕಾವ್ಯ ದಿನ

ವಿಶ್ವ ಕವಿತೆ(ಕಾವ್ಯ) ದಿನ ಕವಿತೆಗೊಂದು ದಿನ ಕಾವ್ಯಗೊಂದು ಮನ ಕಥೆಗೊಂದು ಕವನ ವಣಿ೯ಸಿ ಬಣ್ಣಿಸುವ ದಿನ ಬರಹಕ್ಕೆ ಕರಗದಿರುವ ಮನ ಸಾವಿರ ದಾಚೆಯ ನೋವು ಕಳೆದ ಕವಿತೆ ಆಗಲಿ ನಿನಗೊಂದು ದಿನ ಕಾವ್ಯ ಶ್ರೇಷ್ಠತೆ ಬೆಳಗಲಿ ★★★★★★★ ಬೆಳ್ಳಗಿರುವದೆಲ್ಲಾ ಹಾಲಲ್ಲ ಕಣ್ಣಿಗೆ…

Read more

ಮುಂಜಾವಿನ ಮಾತುಗಳು

ಪೆಟ್ಟು ಬೀಳುತಿಹ ಗುಟ್ಟನರಿಯದೆ ಬಾಳಲಿ ಸಿಟ್ಟಿನಲಿ ಗುರುಗುಟ್ಟುತ ಹಪಹಪಿಸಿ ನಿಂದಿಸುವ ಚಪಲ ಬಿಟ್ಟಿ ಸಿಕ್ಕರೂ ತಿನ್ನಲಾರೆ ತಟ್ಟೆಯಲಿಟ್ಟ ಅನ್ನದಗುಳಲಿ ಇಟ್ಟಿರದೆ ನಿನ್ನ ಹೆಸರನು ಕಾಣದ ಶಕ್ತಿಯಲಿ ನಂಬಿಕೆಯಿರದೆ ಗಟ್ಟಿಸಿ ಕೇಳುವುದ್ಯಾರನು ನಂಬಿಕೆಟ್ಟವರಿಲ್ಲ ಮನವೇ – ರತ್ನಾಬಡವನಹಳ್ಳಿ ಮುಂಜಾವಿನ ಮಾತು ಹಸಿವಿನ ಬಾಧೆ…

ಕಣ್ತೆರೆದು ನೋಡು

“ಕಣ್ತೆರೆದು ನೋಡು” ಯಾರಿಗ್ಯಾರೂ ಇಲ್ಲಾ ಇಲ್ಲಿ ಯಾರಿಗ್ಯಾರೂ ಇಲ್ಲಾ, ದೇಹ ನಿನ್ನದೇ ಬಳಿದುಕೋ ಬಣ್ಣ ನುಂಗಿ ನೋವನ್ನೆಲ್ಲಾ; ದಾರಿಯ ನಡುವೆ ಸಂಬಂಧ ನೂರಾರು ನಿಭಾಯಿಸಬೇಕೆಲ್ಲಾ, ಖುಷಿಯ ಅನುಭವ ಆಗದ ವಿಷಯಕ್ಕೆ ಚಿಂತಿಸಿ ಫಲವಿಲ್ಲ; ಹೇಳೋದನ್ನು ಹೇಳಿ ಬಿಡಿ ಮತ್ತೆ ಮತ್ತೆ ಅವಕಾಶವು…

Read more

ಹಿತ್ತಾಳೆ ಕಿವಿ

ಹಿತ್ತಾಳೆ ಕಿವಿ ಮಾತನಾಡುವಾಗ ಸ್ವಲ್ಪ ಹುಷಾರಪ್ಪ ಇಲ್ಲಿ ಎಲ್ಲರೂ ಹಿತ್ತಾಳೆ ಕಿವಿಯವರೇ ಇರುವುದು ಇಂತಹ ಮಾತು ಸರ್ವೇಸಾಮಾನ್ಯವಾಗಿ ಕೇಳಿಬರುವಂತಹ ಮಾತು. ಹಿತ್ತಾಳೆ ಕಿವಿಯವರು ಅಂದರೆ ಯಾರ ಮಾತನ್ನಾದರೂ ಅದರ ಸತ್ಯ ಸತ್ಯತೆಯನ್ನು ತಿಳಿಯದೆ ನಂಬುವಂತಹ ಮೂರ್ಖರು ಎಂಬುದು ಅರ್ಥ. ಇಂತಹ ಮನುಷ್ಯರುಗಳ…

Read more

ನೊಂದ ಜೀವ

ನೊಂದ ಜೀವಕ್ಕೆ ದೇವ ನಾಮ ಸ್ಮರಣೆ ಒಂದೇ_ ಕಾಯುವುದು ನಿಮ್ಮನ್ನು ಕೊನೆವರೆಗೂ ಬಂದು; ಆಸೆ ತುಂಬುವ ಅವರಿವರೆಲ್ಲಾ_ ಕೈ ಬಿಡಬಹುದು, ಎಚ್ಚರ! ನಡು ನೀರಿನಲ್ಲಿ ತಂದು: ತಲೆಯೊಳಗೆ ತುಂಬಿಕೊಂಡು_ ನೀರೆಯುವುದೇಕೆ ಚಿಗುರಲಾರದಾ ಭಾವನೆಗಳನ್ನು ? ಕಾಲ ಶಪಿಸಿ ಫಲವಿಲ್ಲ! ಎಲ್ಲಾ_ ಅನುಭವಿಸಿ…

Other Story