ಪತ್ರ ಪ್ರೀತಿ ಸಂಸ್ಕೃತಿ

ಪತ್ರ ಪ್ರೀತಿ ಸಂಸ್ಕೃತಿ “”””””””””””””””””””””””” ಪತ್ರ ಬರಹ ಸಂಸ್ಕೃತಿ ಸರಿದು ಓದು ಬರಹಕ್ಕೆ ಮೊಬೈಲ್ ಮಾಹಿತಿ ವಿಶ್ವಕೋಶ ತುಂಬಿದ ಬೇಕು ಬೇಡಗಳ ಮಗ್ನತೆ ಗ್ರಹಿಕಾ ನೀತಿಯಷ್ಟೇ ಅಡಗಿಹ ದುರ್ನೀತಿ ಕುಳಿತಲ್ಲೇ ಬೇಕಾದ್ದು ಕಣ್ಣಾಡಿಸಿ ಒತ್ತುತ ಕಾಸಿದ್ರೆ ಕೈಲಾಸ ಬಳಿಯಲ್ಲಿ ಬರುತ್ತಾ ಕೊರಿಯರ್…

Read more

ಭಾವಗೀತೆ

ಭಾವಗೀತೆ “”’”‘”””‘ ಇಬ್ಬನಿ ಕರಗಿದ ಮಂಜಲಿ ನಂದನ ವನದಿ ರವಿತೇಜ ರಂಜಿಸಿ ಬಣ್ಣದೋಕುಳಿಯ ರಂಗವಲ್ಲಿ ಚೆಲ್ಲಿ ಮುರುಳಿ ಮಾಧವನ ನಾದ ಲಹರಿಗೆ ಮನವರಳಿ ಭಾವ ಧಾರೆಯಲಿ ಒಲವಿನ ಕರೆಗೆ ಮೊರೆಹೋದಳಾ ರಾಧೆ ತರುಲತೆಗಳು ಶೃಂಗಾರದಿ ತೂಗುತ ಬನದಿ ಪುಷ್ಪಗಳ ಅನಾವರಣ ಮುಕುಂದನ…

Read more

ಬದುಕು ಎಂದರೆ?

ಬದುಕು ಎಂದರೆ? ಎನ್ನುವುದೇ ಬೃಹದಾಕಾರದ ಪ್ರಶ್ನೆ! ವ್ಯಾಖ್ಯೆ ನೀಡಲು ಹೋದರೆ!.. ಅವು ಅಪೂರ್ಣ ಇಷ್ಟಾನಿಷ್ಟಗಳ ನಡುವೆಯೂ ಸ್ಪಷ್ಟವಾಗಿ ಬಿಡಿಸಬೇಕಾದ ಕ್ಲಿಷ್ಟಕರವಾದ ಚಿತ್ರವು!!. ಪರಿಪೂರ್ಣ ಕಲೆಗಾರನಿಗೆ ಉತ್ತಮಾಂಕ, ಸರಿಸುಮಾರಿಗೆ ಅವಮಾನಗಳ ಸುಂಕ!. ಎಂದು ಹೇಳಿ ಸಮಾಧಾನ ಪಟ್ಟು ಕೊಳ್ಳಬೇಕು. ಬದುಕಲ್ಲಿ ಕೆಲವು ವಿಷಯಗಳು…

Read more

ಬಾರಯ್ಯ ಗುರುರಾಯನೆ

ಬಾರಯ್ಯ ಗುರುರಾಯನೆ 🙏🏻🌹🪔🌹🪔🌹🪔🙏🏻 ಅಡಿಗಡಿಗೆ ಮಡಿಯ ಹಾಸುತ ನಿನ್ನಡಿಗೆ ನಮಿಸುವೆ ನಡೆ ನುಡಿಗಳ ಒಂದಾಗಿಸುತ ಕೈಜೋಡಿಸಿ ವಂದಿಸುವೆ ಬಾರಯ್ಯ ಗುರುರಾಯ ಮನೆಗೆ ಕಾದಿರುವೆ ಶಬರಿಯಂತೆ // ಕಾಮಧೇನು ಕಲ್ಪತರುವಿಗೂ ಮೀರಿ ಕೊಡುವ ಕರುಣಾಕರನೆ ಕಂದ ನಾನು ಏನೊಂದನರಿಯೆನು ಕರುಣೆದೋರು ಶ್ರೀಹರಿಯೆ ಕೃಪೆಗೈಯ್ಯುತ…

Read more

ಗುರುವಂದನೆ

ಗುರುವಂದನೆ ಅಧ್ಯಾತ್ಮಿಕ ಅನ್ವೇಷಣೆಯ ಅಂತರಂಗದ ಆಚರಣೆಗೆ ಜೀವಶಕ್ತಿ ನೀಡುವ ಗುರುವಿಗೆ ವಂದನೆ ಅನವರತವೂ ಅಮ್ಮನಂತೆ ಅನುಪಮ ಪ್ರೀತಿತೋರಿಸುತ ಜ್ಞಾನಶಕ್ತಿ ನೀಡುವ ಗುರುವಿಗೆ ವಂದನೆ ಅಹಂಕಾರ ಮಮಕಾರಗಳ ಅಳಿಸುತ ಅರಿವಿನರಮನೆಗೆ ಕರೆದೊಯ್ಯುವ ಗುರುವಿಗೆ ವಂದನೆ ಅಜ್ಞಾನಂಧಕಾರ ಪರದೆ ಸರಿಸಿ ಅಮೃತಸುಧೆಯನುಣಿಸುವ ಅನುಪಮೇಯ ಗುರುವಿಗೆ…

Read more

ಜೀವನ ಚಕ್ರ

‎ಜೀವನ ಚಕ್ರ ನಿನ್ನೆ ಇಂದಾಗುವ ಇಂದು ನಾಳೆಯಾಗುವ ತೆರದಿ ಸುತ್ತುವ ಜೀವನ ಚಕ್ರದ ಪರಿಧಿಯಲ್ಲಿ ತಿರುಗುತ.. “ಆ ನಾಳೆ” ಚೆಂದವಾದೀತು ಎನ್ನುವ ಭರವಸೆಯಲಿ.. ಆ ಚಕ್ರ ಎಲ್ಲಿ ನಿಲ್ಲುವುದೊ ಅನ್ನುವ ಭೀತಿಯಲೇ ಉರುಳಿಹೋಗುವುದೇ ಜೀವನ…!!!. ಜೀವನ ಚಕ್ರ ದಿ ಒಮ್ಮೆ ನಾನು…

Read more

ಕವನಗಳು

ಕಾಪಿಡುವ ನಾರಿ ಸಂಕುಲವ ಜಗದ ಅತಿ ದೊಡ್ಡ ಸಂಭ್ರಮದ ಸೃಷ್ಟಿ ಹೆಣ್ಣು ಕರುಣಾ ಸಿಂಧು ಬಾಂಧವ್ಯದ ಬಿಂದು ಈ ಹೆಣ್ಣು ಪತ್ನಿ ಮಗಳು ತಾಗಿಯಾಗಿಹಳು ಜಗದ ಕಣ್ಣು ಅವಳೆಂದು ಆಗದಿಹಳು ಮಾನವ ಜನ್ಮಕ್ಕೆ ಹುಣ್ಣು ಸದಾಚಾರ ಸಚ್ಚಾರಿತ್ರ್ಯ ಉಳ್ಳವಳು ನಾರಿ ತಿರುಗಬೇಡ…

Read more

ಬದುಕಿನ ಕದನ

ಬದುಕಿನ ಕದನ ನಾನಾ, ನೀನಾ ಎಂಬ ನಡಿಗೆ ಹೊರಡುತಿದೆ ಗೋರಿಯ ಕಡೆಗೆ ಕಾರಣವಾಯ್ತಾ ಈ ಕದನದ ಸೇಡಿಗೆ ಅನ್ಯಾಯ, ಮೋಸದ ಸಮಾಜ ಮಳಿಗೆ…..೧ ವಂದನಾ ಮುದ್ರೆ ಮರೆತಿದೆ ಮನ ಧನ ನಿದ್ರೆಯಲ್ಲಿ ಜಾರಿರುವರು ಜನ ಭಿನ್ನ ಧರ್ಮಗಳ ಈ ಒಡಕು ಬನ,…

Read more

ನನ್ನ ಸಾಧನೆ

ನನ್ನ ಸಾಧನೆ ಗೆಲುವು ನಿಲುಕದೆ ಸೋತಿದ್ದೆ ನಾನು ನನ್ನ ವಿಧಿಯಾಟಕ್ಕೆ ನಗುತ್ತಿತ್ತು ಬಾನು.. ಇರುಳು ದಾರಿಯ ಅರಿಯದೆ ಏನು ಕಣ್ಣಿದ್ದೂ ಕುರುಡಾಗಿ ಕುಳಿತಿದ್ದೆ ನಾನು…..೧ ಮನಸಿನ ಮನೆಯಲ್ಲಿ ಮಲಗಿತ್ತು ಮೌನ ದೇವರಲ್ಲಿ ನಿತ್ಯ ನನ್ನ ಕಣ್ಣೀರಿನ ಗಾನ.. ಸಿಕ್ಕಿತು ಅದೊಂದು ಅವಕಾಶ…

Read more

ಹೂವರಳಿ ನಕ್ಕಂತೆ

ಹೂವರಳಿ ನಕ್ಕಂತೆ “””””””””‘”””””””” ಹೊಂಗಿರಣಗಳು ಸೂಸಿ ಬೈಗು ಬೆಳಕಾದಂತೆ ಬಿಸಿಲ ಬೇಗೆಯಲು ನಗುತ ನಲಿವ ಹೂವಂತೆ ತಂಬೆಲರ ತಂಗಾಳಿಗೆ ಬಯಲು ತೂಗುವಂತೆ ಅಂತರಂಗದ ತುಮುಲ ತಾಳಸರಿದು ಭಾವಗಳಿಗೆ ಧ್ವನಿಯಾಗಿ ಬೆರೆತ ಸವಿಜೇನಾಗಿ ನಗಬೇಕು ಹೂವರಳಿ ನಕ್ಕಂತೆ ಕಲ್ಲು ವೀಣೆಯಲ್ಲು ನಾದ ಹೊಮ್ಮಿದಂತೆ…

Read more

ಲಂಚದ ಹೊತ್ತಿಗೆಯಲ್ಲಿ ಪ್ರಪಂಚ

ಲಂಚದ ಹೊತ್ತಿಗೆಯಲ್ಲಿ ಪ್ರಪಂಚ “”‘”””””””””””””””””””” ಜಗವೇ ನಿದ್ರಿಸುತ್ತಾ ಲಂಚದ ಹೊತ್ತಿಗೆಯಲ್ಲಿ ತಾಂಡವ ನೃತ್ಯವಾಡುತ ತೆರೆಮರೆಯಲ್ಲಿ ಕೈಬೀಸಿ ಕರೆಯುತ ಮೇಜು ಕುರ್ಚಿಗಳು ಬಾಯ್ದೆರೆದ ಲಂಚ ವಂಚಿತ ಅಪರಾಧಿ ಪಾರಾಗಲು ಅರಕ್ಷಕ ಸಿಬ್ಬಂದಿಗೆ ತಾಕಿದರಾಯಿತು ಲಂಚ ಸರಿ ಸರಿದು ಕಾನೂನು ಬದ್ಧತೆ ಜನರಕ್ಷಕರೋ ಲಂಚಭಕ್ಷಕರೋ…

Read more

Other Story