ಕೊಲ್ಲೂರು ಮೂಕಾಂಬಿಕೆ **************** ಕೊಲ್ಲೂರು ಪುರನಿಲಯೆ ಮೂಕಾಂಬಿಕೆ ಕರುಣೆಯಲಿ ಸಲಹೆನ್ನಾ ಜಗದಂಬಿಕೆ ನಿರತವು ನಿನ್ನಯ ಧ್ಯಾನ ಮಾಡುತಿರುವೆ ಒಲಿದು ಬಂದು ಹರಸೆನ್ನಾ ಮಾತೆಯೇ ll ಅಂತರಾಳದಲ್ಲಿ ನೀನೇ ತುಂಬಿರುವೆ ನಿಂತಲ್ಲಿಯೆ ನಿನ್ನ ರೂಪ ಕಾಣುವೆ ಮನದಲ್ಲಿ ತುಂಬಿದ ಭಕ್ತಿಯ ಚೆಲುಮೆ ಅನವರತವು…
Read more
ಮೌನ ಯಾಕೆ ********* ಏನು ಚಿಂತೆ ನಿನಗೆ ಬಂತು ಏಕೆ ಹೀಗೆ ಕುಳಿತಿಹೆ ಯಾರೊ ಏನು ಹೇಳಿದಂತೆ ಈಗ ನಿನಗೆ ತೋರಿತೆ ll ಪ್ರೀತಿ ಮಾಡಿ ಸೋತೆ ನಾನು ದಿನವು ಹೀಗೆ ಇರುವೆನೆ ತೋಷ ಕಂಡು ದಿನವೆ ಆಯ್ತು ಮನದ ದುಃಖ…
Read more
ಪ್ರಭೋ ಶ್ರೀರಾಮ ************ ಕರದಲಿ ಬಿಲ್ಲನು ಹಿಡಿದಾ ರಾಮನು ಬಾಣವ ಬಿಟ್ಟನು ರಾವಣಗೆ ಅಸುರರ ಕುಲವನು ಧ್ವoಸವ ಗೈಯಲು ಮಾನವ ರೂಪದಿ ಬಂದವನೆ ll ಸೀತಾ ಮಾತೆಯ ವರಿಸಿದ ರಾಮನೆ ಲಕ್ಷ್ಮಣ ಸೋದರ ರಘುರಾಮ ದಿವ್ಯದ ಮೂರ್ತಿಯ ಕಾಣುವ ಭಾಗ್ಯವ ಕರುಣಿಸಿ…
Read more
ಮುರಳೀ ಲೋಲ ************ ಕೊಳಲನು ನುಡಿಸುತ ರಾಧೆಯ ಕರೆಯುವ ಮೋಹನ ರೂಪನೆ ಶ್ರೀಕೃಷ್ಣ ಭಾಮೆಯ ಅರಸನೆ ರುಕ್ಮಿಣಿ ಗೊಡೆಯನೆ ಪಾಲಿಸು ಎಮ್ಮನು ಹರಿಕೃಷ್ಣ ll ಗೋಪಿಕೆಯರನ್ನು ರಕ್ಷಣೆ ಮಾಡಿದ ಕರುಣಾ ಸಿಂಧುವೆ ಜಯಕೃಷ್ಣ ಮುಕುಂದ ಮಾಧವ ಮುರಳೀ ಲೋಲನೆ ಲಾಲಿಸು ನಿರತವು…
Read more
ಶ್ರೀ ಗುರು ನಮನ ************ ಗುರುವಿನ ಚರಣಕೆ ಮಣಿಯುವೆ ದಿನವೂ ಕರುಣೆಯ ತೋರಿಸು ಗುರುವರ್ಯ ನಿತ್ಯವೂ ದೀಪವ ಬೆಳಗಿಸಿ ನಿಮ್ಮನು ನೆನೆಯದೆ ಮಾಡೆನು ಶುಭಕಾರ್ಯ ll ಗುರುವನು ಭಜಿಸುವೆ ರಾಘವ ರಾಮನೆ ಪೀಠಕೆ ನಮಿಸುವೆ ದಯತೋರು ಪಾದಕೆ ಎರಗುತ ಪಾದವ ತೊಳೆಯುವೆ…
Read more
ಗಝಲ್ ***** ಸೂರ್ಯನು ಬೆಳಗಿದ ಭೂಮಿಯ ಚಂದದಿ ನೋಡು ರವಿಯನು ಕಾಣುವೆ ಬೆಳಗಿನ ಜಾವದಿ ನೋಡು ಬಾನಿನ ಎತ್ತರದಲ್ಲಿರುವನು ಚೆಲುವಾಗಿ ಕಾಣುವನೆ ಸುಡುವನು ಹತ್ತಿರಕೆ ಹೋದರೆ ಭಾವದಿ ನೋಡು ಕಂಡೆನು ಅವನನು ನಾನು ಸಂಜೆಯ ಸಮಯದಿ ಸುಂದರವಾಗಿಹ ಬಣ್ಣವನು ಇಂದು ಬಾಣದಿ…
Read more
ಗಣಪತಿ ***** ಸತಿಯ ಕಂದನೆ ಗತಿಯ ತೋರಿಸು ಮತಿಯ ಬೆಳಗಿಸು ಗಣಪನೆ ನುತಿಪೆ ನಿನ್ನನು ಕರವ ಮುಗಿಯುತ ಭಯವ ನೀಗಿಸು ದೇವನೇ ll ಅಭಯ ನೀಡುತ ಪೊರೆಯೊ ಎನ್ನನು ಜಗವ ಬೆಳಗುವ ಗಣಪತಿ ಕರುಣೆಯಿಂದಲಿ ಕರವ ಹಿಡಿಯುತ ವಿಜಯ ಕರುಣಿಸು ಗುಣನಿಧಿ…
Read more
ಪ್ರೀತಿಯ ಹಾರ ********** ಬೆಕ್ಕನು ನೋಡುತ ಹಕ್ಕಿಯು ಕುಳಿತಿದೆ ಸಕ್ಕರೆಯಂತಹ ನಗುವಿನಲಿ ಉಕ್ಕಿದ ಪ್ರೀತಿಯ ಪಕ್ಕನೆ ತೋರಿಸೆ ಸಿಕ್ಕಿದ ಹಸುರಿನ ಹಾಸಿಗೆಲಿ ll ಹೇಳಲು ಕಥೆಯನು ಕೇಳುವೆ ಚಂದದಿ ಬಾಳಲು ಇಬ್ಬರು ಚೆನ್ನಾಗಿ ಆಳಲು ಅರಸನು ಕಾಳಿಯ ಪೂಜಿಸಿ ಗೋಳನು ಮರೆಸುತ…
Read more
ಮಾತೆಗೆ ನಮನ *********** ಮಗುವಿನ ಏಳಿಗೆ ಕಾಣುಲು ತಾಯಿಯು ಹೊರುವಳು ಭಾರದ ಕಾಯಕವ ಕಂಕುಳದಲ್ಲಿಯೆ ಮಗುವನು ಇರಿಸುತ ದುಡಿಯುವ ಮಾತೆಗೆ ವಂದಿಸುವ ll ನಾಡಿನ ಸಂಸ್ಕೃತಿ ಬೆಳೆಸುವ ತಾಯಿಯು ಬಾಳಿನ ದಾರಿಗೆ ಬೆಳಕಾಗಿ ಕಂದಗೆ ಮಮತೆಯ ಪ್ರೀತಿಯ ನೀಡುವ ತಾಯಿಗೆ ವಂದನೆ…
Read more
ಗಿರಿಜೆಯ ಕಂದನೆ ************ ಗಿರಿಜೆಯ ಕಂದನೆ ಮೂಶಿಕ ವಾಹನ ಕರುಣೆಯ ತೋರಿಸು ಗುಣನಿಧಿಯೆ ಮೊದಲಲಿ ವಂದಿಸಿ ಬೇಡುವೆ ವಿದ್ಯೆಯ ಬುದ್ಧಿಯ ನೀಡುತ ನೀ ಪೊರೆಯೊ ll ಶಂಕರ ನಂದನ ದುರಿತವ ನೀಗಿಸು ಕರವನು ಮುಗಿಯುವೆ ಗಣಪತಿಯೆ ಗಣಗಳ ನಾಯಕ ನಮಿಸುವೆ ಗಜಮುಖ…
Read more
ಗಣಪತಿ; ಶಾರದೆ; ಶಿವ; ಪಾರ್ವತಿ; ಶ್ರೀಕೃಷ್ಣ ****************************** ಮೋದದಿ ಕರೆಯುವೆ ಬಾಧೆಯ ಕಳೆಯೋ ಆದರದಿಂದಲಿ ಗಜಮುಖನೆ ಪಾದಕೆ ಎರಗುವೆ ಪಾದವ ನಂಬಿದೆ ಆದಿಲಿ ಪೂಜಿಪೆ ಗಣಪತಿಯೆ ll ಪಾಲಿಸು ಶಂಕರ ಲಾಲಿಸು ಮೃಡಹರ ಆಲಿಸು ಎನ್ನಯ ನುಡಿಯನ್ನು ಬಾಳಲಿ ನೊಂದೆನು ಬಾಳಿಸು…
Read more