ವಿದ್ಯಾಮಾತೆ
ವಿದ್ಯಾಮಾತೆ ********* ವಿದ್ಯಾ ಬುದ್ಧಿಯ ಕರುಣಿಸು ಮಾತೆ ವಿದ್ಯಾದಾಯಿನಿ ಶಾರದೆ ನಿತ್ಯವು ನಿನ್ನನು ಭಜಿಸುವೆ ತಾಯೆ ಅಭಯವ ನೀಡುತ ನೀ ಪೊರೆಯೇ ll ಹಂಸವಾಹಿನಿ ಬ್ರಹ್ಮನ ರಾಣಿ ನಾರದ ಜನನಿ ಶ್ರೀವಾಣಿ ಕೋಮಲ ವದನೆ ಸುಗುಣೆ ಶೀಲೆ ಶ್ವೇತವಸ್ತಧಾರಿಣಿ ವೀಣಾಪಾಣಿಯೆ ll…
Read moreಶ್ರೀ ಶಿವಶಂಕರ
ಶ್ರೀ ಶಿವಶಂಕರ ********** ನಂದೀಶನೆ ಕೇಳೆನ್ನ ಮಾತ ಸಲಹೆನ್ನಾ ನೀನು ಭವಸಾಗರದಿ ಮುಳುಗಿ ಹೋಗುವೇ ನಾನು ಕರವನು ಹಿಡಿದು ಮೇಲೆತ್ತು ದೇವಾಧಿ ದೇವಾ ಅಂದು ನೀನು ಮಾರ್ಕಾoಡೆಯನ ರಕ್ಷಿಸಿದವಾ ಪರಮೇಶ ಜಗದೀಶ ಸರ್ವೇಶ ಭವನಾಶ ಈಶ ನಟಭಯಂಕರ ನಾಟ್ಯವಾಡಲು ಜಗವೆಲ್ಲಕೊಂಡಾಡಲೂ ಸರ್ವಾಭೀಷ್ಟ…
Read moreಕಡಲಲಿ ಮಹಾ ಸಮ್ಮೇಳನ
ಕಡಲಲಿ ಮಹಾ ಸಮ್ಮೇಳನ ****************** ಕಡಲಿನ ನಡುವಲಿ ಗೋಷ್ಠಿಯು ನಡೆಯಿತು ಎಡೆಯಲಿ ಇದ್ದಿತು ರಂಗಿನ ವೈಭವವು ನುಡಿಗಳು ಕನ್ನಡ ಎದೆಯಲಿ ಮುನ್ನುಡಿ ನಡೆಯಿತು ಸುಂದರ ನಾಡಿನ ಹಬ್ಬವು ll ಜನುಮದ ದಿನದಾ ಸಂತಸ ಹೊಂದಲು ಮನಸಲಿ ಸಾಹಿತ್ಯ ಜೀವದ ಭಾಷೆಯು ಅನುದಿನ…
Read moreಜನುಮ ದಿನದ ಹಾರ್ಧಿಕ ಶುಭಾಶಯಗಳು
ಜನುಮ ದಿನದ ಹಾರ್ಧಿಕ ಶುಭಾಶಯಗಳು ****************** ಸಾಧನೆ ತೋರಿದೆ ಬಳಗದ ಏಳಿಗೆ ಚಂದನ ಸಾಹಿತ್ಯ ವೇದಿಕೆಯು ಮೋದವ ನೀಡುತ ಸಂತಸ ದಿಂದಲಿ ಶುಭವನು ಕೋರುವೆ ನಾನಿಂದು ll ಕನ್ನಡ ಮಾತೆಯ ಮಡಿಲಲಿ ಬೆಳೆದೆವು ಹೊಸತನ ಇರುವುದು ಬಳಗದಲಿ ಮನ್ನಣೆ ಯಂದದಿ ಪ್ರೀತಿಯ…
Read moreಭೂಮಿಗಿಳಿದ ಚಂದ್ರ
ಭೂಮಿಗಿಳಿದ ಚಂದ್ರ ************* ಬಾನಿನಲ್ಲಿ ಇರುವ ಚಂದ್ರ ಭೂಮಿಗಿಳಿದು ಬಂದನೊ ದೂರದಿಂದ ಕಂಡೆ ನಾನು ನಗೆಯ ಮುಖದ ಚೆಲುವನೊ ಅಂದಗಾರ ಸುಂದರಾಂಗ ಹೇಗೆ ನಾನು ಹೊಗಳಲೆ ಬಂದಿಯಾದೆ ಅವಗೆ ನಾನು ಮನವು ಇಂದು ಅರಳಿದೆ ll ಅವನ ನಗೆಯ ನೋಟವೊಂದು ಸೆಳೆಯಿತೆನ್ನ…
Read moreನಮ್ಮ ನಾಡು ಕಾಸರಗೋಡು
ನಮ್ಮ ನಾಡು ಕಾಸರಗೋಡು ******************** ಕಾಸರಗೋಡು ನಮ್ಮಯ ನಾಡು ಹೆಮ್ಮೆಯ ಚೆಲುವಿನ ನೆಲೆಬೀಡು ಸಪ್ತಭಾಷೆಯ ಸಂಗಮ ಭೂಮಿ ಮುತ್ತಿನಂತ ಮಾತನು ಆಡುವ ಜನರು ll ಪ್ರಸಿದ್ಧಿ ಪಡೆದ ಕುಂಬಳೆ ಸೀಮೆಯು ಅಡೂರು ಮಧೂರು ಮುಜುoಗಾವು ಕಣಿಪುರವೆಂಬ ನಾಲ್ಕು ದೇವಸ್ಥಾನವು ಬೇಡಿದ ಭಕ್ತರ…
Read more