ಅನುಪಮಾ

ಅನುಪಮಾ ಪುರುಷ ಪ್ರಪಂಚದಲಿನ ನರಳುತಿಹ ನಗುಮೊಗವು ನಾಲ್ಕು ಗೋಡೆಗಳ ನಡುವಿನ ಹೂವು ಯಾರೆಂದು ಬಲ್ಲಿರಾ ನೀವು..? ವಿಜ್ಞಾನ ವೈಚಾರಿಕತೆಯೆದುರಿನ ಬಾಲೆ ಇಂದಿಗೂ ಅವಳಿಗಿರುವ ಹೆಸರೆ ಅಬಲೆ ಪುರುಷ ಪ್ರಧಾನ ಪ್ರಪಂಚದ ಸರಹದ್ದಿನಲಿ…. ಉಸಿರಾಡುವ ಮಹಿಳೆ ಉಪೇಕ್ಷೇಗೆ ಗುರಿಯಾಗುವ ದುರಂತದಲಿ ಕೇಳುತಿಹ ವರದಕ್ಷಿಣೆಯ…

Read more

ಮನದಾಳದ ಮಾತು

ನಾವೇಷ್ಟೇ ಬೇಡವೆಂದರೂ ಈ ಸಮಾಜದಲ್ಲಿ ತಾಳ್ಮೆಯಿಂದ ಬದುಕಲೇ ಬೇಕು ಕೆಲವರು ವಿಶಾಲವಾದ ಮನೋಭಾವದಿಂದ ನಗಸ್ತಾರೆ ಕೆಲವರು ಸಂಕುಚಿತ ಭಾವನೆಯಿಂದ ಅಳಸ್ತಾರೆ ಕೆಲವರು ಹೊಟ್ಟೆಕಿಚ್ಚು ಪಡುತ್ತಾರೆ ಕೆಲವರು ಪಾಠ ಕಲಿಸುತ್ತಾರೆ ನಾವೆಲ್ಲ ಪೂರ್ಣ ಪ್ರಮಾಣದಲ್ಲಿ ಕಲಿಯಬೇಕು ಒಳ್ಳೆಯ ಮನಸ್ಸಿನಿಂದ ಎಲ್ಲರಿಗೂ ಕಲಿಸಬೇಕು ನಾವು…

ಮನದ ಗೆಳತಿ

ಮನದ ಗೆಳತಿ ಗೆಳತಿ ಭೂಮಿಯೇ ನಡುಗಿದೆ ನಿನ್ನ ನಡೆಗೆ!! ಮಿಂಚು ಹೆದರಿದೆ ಕಣೆ ನಿನ್ನ ನುಡಿಗೆ ಮಾತು ಸಾಲದು ಕಣೆ ನಿನ್ನ ಕಲೆಗೆ!! ಮೌನಿಯಾಗಿದೆ ಕಣೆ ನನ್ನ ಮನಸ್ಸು ನಿನ್ನ ಸುಳ್ಳಿನ ಬಲೆಗೆ..!! ನನ್ನ ಕೋಟಿ ಕನಸಿನ ಹೂವಿನೊಳಗೆ!! ನನ್ನ ಕೋತಿ…

ಕರೆಯೋಲೆ

ಕರೆಯೋಲೆ ಶ್ರೀರಾಮ ನೀನೆಂಥ ಕರುಣಾಮಯ ಮತ್ತೊಮ್ಮೆ ಭುವಿಯಲ್ಲಿ ಬಂದಿಳಿದೆಯ ಕಟ್ಟಿಹರು ನಿನಗೊಂದು ದೇವಾಲಯ ಎನಗೂ ಕಳುಹಿದೆಯ ಕರೆಯೋಲೆಯ ನೀನಂದು ಸೀತೆಯಾ ವಿರಹದಲಿ ನೊಂದಿರಲು ಸುಗ್ರೀವನಾ ಸೇನೆ ನಿನ್ನ ಬೆಂಬಲಕಿರಲು ಸಾಗರಕೆ ಸೇತುವೆಯ ಕಟ್ಟೆ ಚಿಂತಿಸುತಿರಲು ವಾನರರು ಬಂಡೆಗಳ ಹೊತ್ತು ತರುತಿರಲು ಬಂಡೆಗಳ…

Read more

ಅಣ್ಣ-ತಂಗಿ ಸಂಬಂಧ 

ಅಣ್ಣ-ತಂಗಿ ಸಂಬಂಧ ವಿಷಯ: ಕುಟುಂಬ ಜೀವನವೆಂಬ ಪಯಣದಲ್ಲಿ ತಂಗಿಯಾಗಿ ದೊರೆತವಳು ನನ್ನ ಸುಖ ದುಃಖದಲ್ಲಿ ಗೆಳತಿಯಾಗಿ ನಿಂತವಳು ಕಾನನದ ಕೋಗಿಲೆಗೆ ಧೈರ್ಯ ತುಂಬುವ ಗುಣದವಳು ಮನದ ಕನಸಿಗೆ ಬಣ್ಣ ಹಚ್ಚಿ ಚಿತ್ತಾರ ಬಿಡಿಸಿದವಳು ಚಂದ್ರನೇ ನಾಚುವಂತಹ ಬೆಳದಿಂಗಳ ಹೊಳಪವಳು ಮಳೆಬಿಲ್ಲಿಗೆ ಮುತ್ತಿಕ್ಕಲು…

Read more

ಕಲಿಯುಗದ ಕವನಗಳು

ಕಲಿಯುಗದ ಕವನಗಳು 1】ಹುಟ್ಟು-ಗುಟ್ಟು ಗುಟ್ಟು ಮಾಡಿದ ಕರಾಮತ್ತು ತನ್ನ ಗುಟ್ಟಿನ ವಿಷಯ ಮುಚ್ಚಿಟ್ಟು ಪರರ ಗುಟ್ಟಿನ ವಿಷಯವನ್ನೆ ಜಗ ಜಾಹೀರು ಮಾಡಿ ಗುಟ್ಟನ್ನೇ ರಟ್ಟು ಮಾಡುವ ಕಾಯಕವನ್ನು ಮಾಡುವ ಮನುಷ್ಯನ ಗುಣಕ್ಕೆ ಮನುಷ್ಯನ ಹುಟ್ಟು ಮರಣವನ್ನು ಗುಟ್ಟಾಗಿಟ್ಟ ಆ ಪರಮಾತ್ಮ….. 2】ಜಾತಕ…

Read more

ಮಸಣಕ್ಕೆ ಹೋದರು ವ್ಯಸನಕ್ಕೆ ಕೊನೆಯಿಲ್ಲ

ಮಸಣಕ್ಕೆ ಹೋದರು ವ್ಯಸನಕ್ಕೆ ಕೊನೆಯಿಲ್ಲ ಕುಡಿತದ ವ್ಯಸನಕ್ಕೆ ಬಲಿಯಾದ ಗುಂಡನ ಶವವನ್ನು ಮಸಣಕ್ಕೆ ತೆಗೆದುಕೊಂಡು ಹೋದರು. ಅಲ್ಲಿ ಸೇರಿದ ಹಿರಿಯರು ಇವನ ಕುಡಿತದ  ಚಟ ಚಟ್ಟಕ್ಕೆ ದುಡಿತು. ಇಲ್ಲಿಗೆ ಇವನ ಕುಡಿತವು ಮುಗಿದಿತ್ತು, ಜೀವನವು ಮುಗಿದಿತ್ತು ಎಂದು ನಿಟ್ಟಿಸಿರು ಬಿಟ್ಟರು. ಮೂರನೇ…

Read more

ಬಡತನದಲ್ಲಿ ದುಡಿಮೆ

ಬಡತನದಲ್ಲಿ ದುಡಿಮೆ ಕಾಯೋನೇ ಕೈ ಬಿಟ್ಟರೆ ಕಾಲಡಿಯ ಭೂಮಿ ಕಾಣೆಯಾಗದೇ? ಭರವಸೆಯ ಬೆಳಕು ಆರಿ ಹೋದಾಗ ಸುತ್ತಲೂ ಕತ್ತಲಾದಂತೆ ತಾನೆ ? ಹೊತ್ತು ಏರುವ ಮುನ್ನ ಹೊರಟು ದುಡಿಯುವ ದೇಹ, ಹೊತ್ತು ಇಳಿದರೂ ಹರಿಸಿ ಬೆವರು ತೀರದಾಯ್ತು ದಾಹ; ಹೊತ್ತೊಯ್ಯುವುದೇನಿಲ್ಲಾ ಆದರೂ…

Read more

ನಿನ್ನಾ ಕಿರುನಗೆ

ನಿನ್ನಾ ಕಿರುನಗೆ ನೀ ತಿರುಗಿ ನೋಡಬೇಡ ಎನ್ನಾ ನಾ ಕಳೆದುಹೋಗುವೆ ಚಿನ್ನಾ ತಟ್ಟುವೆ ಎನ ಹೃದಯವನ್ನಾ ಮನಸಿಗೆ ಹಾಕಿದೆ ಕನ್ನಾ ಬಂದಾರ ಬಂದುಬಿಡು ಮನದಲ್ಲಿ ಜಾಗ ನೀಡು ಬದುಕಲಿ ಜೊತೆಗೂಡು ಕಟ್ಟೋಣ ನಾವ್ ಜೇನುಗೂಡು ನನ್ನಲ್ಲಿ ಅಳುಕೇಕೆ ನಿನಗೆ ತಕ್ಕವನಲ್ಲವೇ ಬಾಳಿಗೆ…

Read more

ಪ್ರೇಮ ಧಾರೆ

ಪ್ರೇಮ ಧಾರೆ ಕಡಲಿನ ನೀರು ಮೋಡಗಳಾಗಿ ಮುತ್ತಿನಂತೆ ಸುರಿವ ಮಳೆಹನಿಗಳೇ ಪ್ರೀತಿಯ ಸಂಕೇತವು ಭುವಿಯೆಲ್ಲ ತಂಪಾಗಿ ಕಂಪಾಗಿ ಹಸಿರಿನಿಂದ ಕಂಗೊಳಿಸುವ ಚೆಲುವೇ ಪ್ರೇಮಧಾರೆಯು ತರುಲತೆಗಳು ಚಂದದಿ ಅರಳಿ ತೂಗುವ ಫಲ ಪುಷ್ಪಗಳೇ ಪ್ರೀತಿಯ ಸಂಕೇತವು ಸಿಹಿ ಮಧುರ ಮಕರಂದದಲಿ ಹಾಡಿನಲಿವ ದುಂಬಿ…

Read more

ಗಾನ ವಿಶಾರದರು

ಗಾನ ವಿಶಾರದರು ಭೋರ್ಗರೆದು ಧುಮುಕುವ ನದಿಯಂತೆ ಗಾನ ಸುಧೆಯನು ಹರಿಸಿ ಸಮುದ್ರದಲೆ ಮೇಳೈಸಿ ಬರುವಂತೆ ಸಪ್ತಸ್ವರಗಳಿಂದ ರಾಗ ಹೊಮ್ಮಿಸಿ ಗಾಳಿ ಗಂಧವಾಗಿ ಪಸರಿಸುವಂತೆ ವಾದ್ಯಗಳಿಂದ ನಾದ ಝೇಂಕರಿಸಿ ಸುರ ಲೋಕದ ಸಂಗೀತವನು ಧರೆಗೆ ಬಿತ್ತರಿಸಿದ ಗಾನವಿಶಾರದರು ಒಳಗಣ್ಣಿನಿಂದಲೇ ಜ್ಞಾನ ದೇವತೆಗೆ ನಮಿಸಿ…

Read more

Other Story