ಹೆಣ್ಣು ಹುಣ್ಣಲ್ಲ ಹೊನ್ನು

ಹೆಣ್ಣು ಹುಣ್ಣಲ್ಲ ಹೊನ್ನು ಪ್ರತಿ ಮನೆಯ ಮನಸಿನ ನಂದಾದೀಪ ಹೆಣ್ಣು ನೆನಪಿರಲಿ ಅವಳೊಂದಿಗೂ ಸಮಾಜದ ಕಣ್ಣು ಯಾರೊ ಮೂರ್ಖರಂದರು ಮಹಿಳೆಯು ಹುಣ್ಣು ಸ್ತ್ರೀಯನು ದೂಷಿಸಿದರೆ ಸೇರಬೇಕಾಗುವುದು ಮಣ್ಣುಸಿಗಬೇಕಾಗಿದೆ ಸ್ವಾತಂತ್ರ್ಯ ಪ್ರತಿಯೊಬ್ಬ ಹೆಣ್ಣಿಗೆ ಎಷ್ಟು ಕೆಲಸ ಮಾಡಿದರೂ ಇಲ್ಲ ನೆಮ್ಮದಿ ಮನಸ್ಸಿಗೆ ನಿಷ್ಕಲ್ಮಶವಾದ…

Read more

ಗಾನ ವಿಶಾರದರು

ಗಾನ ವಿಶಾರದರು ಭೋರ್ಗರೆದು ಧುಮುಕುವ ನದಿಯಂತೆ ಗಾನ ಸುಧೆಯನು ಹರಿಸಿ ಸಮುದ್ರದಲೆ ಮೇಳೈಸಿ ಬರುವಂತೆ ಸಪ್ತಸ್ವರಗಳಿಂದ ರಾಗ ಹೊಮ್ಮಿಸಿ ಗಾಳಿ ಗಂಧವಾಗಿ ಪಸರಿಸುವಂತೆ ವಾದ್ಯಗಳಿಂದ ನಾದ ಝೇಂಕರಿಸಿ ಸುರ ಲೋಕದ ಸಂಗೀತವನು ಧರೆಗೆ ಬಿತ್ತರಿಸಿದ ಗಾನವಿಶಾರದರು ಒಳಗಣ್ಣಿನಿಂದಲೇ ಜ್ಞಾನ ದೇವತೆಗೆ ನಮಿಸಿ…

Read more

ಪ್ರೇಮ ಧಾರೆ

ಪ್ರೇಮ ಧಾರೆ ಕಡಲಿನ ನೀರು ಮೋಡಗಳಾಗಿ ಮುತ್ತಿನಂತೆ ಸುರಿವ ಮಳೆಹನಿಗಳೇ ಪ್ರೀತಿಯ ಸಂಕೇತವು ಭುವಿಯೆಲ್ಲ ತಂಪಾಗಿ ಕಂಪಾಗಿ ಹಸಿರಿನಿಂದ ಕಂಗೊಳಿಸುವ ಚೆಲುವೇ ಪ್ರೇಮಧಾರೆಯು ತರುಲತೆಗಳು ಚಂದದಿ ಅರಳಿ ತೂಗುವ ಫಲ ಪುಷ್ಪಗಳೇ ಪ್ರೀತಿಯ ಸಂಕೇತವು ಸಿಹಿ ಮಧುರ ಮಕರಂದದಲಿ ಹಾಡಿನಲಿವ ದುಂಬಿ…

Read more

ಸೂತ್ರದಾರನ ಆಟ

ಬದುಕೆಂಬಾ ನಾಟಕರಂಗ
ಅದರಲ್ಲಿ ನಾವು ಪಾತ್ರಧಾರಿಗಳು ಮಾತ್ರ.
ನಮ್ಮನ್ನು ಆಡಿಸುವಾ 
ಆ ಸೂತ್ರಧಾರ  ಆ ಭಗವಂತ
ಅವನು ಆಡಿಸಿದಂತೆ
ನಡೆಯುವುದು ನಮ್ಮ ಆಟ.

     ಪ್ರಶಸ್ತಿ, ಪದಕಗಳು

     ಪ್ರಶಸ್ತಿ, ಪದಕಗಳು ಪ್ರಶಸ್ತಿ, ಪದಕಗಳು ಪಾಷಾಣ ಪ್ರಶಸ್ತಿಯಾಸೆಗೆ ಮಾರದಿರಿ ಆದರ್ಶ ಪ್ರಶಸ್ತಿಯ ಗರಿ ಮುಡಿಗೇರಿದೊಡೆ ಗರ ಬಡಿದವರಂತೆ ತಲೆ ತಿರುಗಿಸುತ್ತಾ ಅಹಂಕಾರದಿ ತೇಲುವರಯ್ಯ ಗಾವಿಲರು ಪ್ರಶಸ್ತಿ ಪದಕಗಳ ಪಡೆದ ಪಂಡಿತರು ಮಾನವೀಯತೆಯ ಹಣತೆ ಹಚ್ಚದೆ ಹೃದಯವಂತಿಕೆಯ ಸವಿನೀಡದಿದ್ದರೆ ಬಂದ…

Read more

ಪ್ರಕೃತಿಮಾತೆ

ಪ್ರಕೃತಿಮಾತೆ ಬ್ರಹ್ಮಸೃಷ್ಟಿಗೆ ಸ್ಪೂರ್ತಿಯಾಗುತಲಿ ಮೋಹಕ ನಗೆಯ ಬೀರುತಲಿ ಉಬ್ಬು ತಗ್ಗಿನ ಬೆಟ್ಟಗಳೊಡಲಲಿ ಹಸಿರುಟ್ಟ ನಿಸರ್ಗ ಮಾತೆ ಎಮ್ಮ ಹರಸುತಲಿ ಕೊರೆವ ಇಬ್ಬನಿ ಹನಿಗಳೊಂದಿಗೆ ಚಲಿಸುವ ಮೋಡಗಳ ನೃತ್ಯದೊಂದಿಗೆ ಅಂತರಾತ್ಮದ ಆನಂದಾನುಭವದೊಂದಿಗೆ ಹಾಡುತಿಹಳು ಮಂತ್ರ ಮುಗ್ದೆಯಾಗಿ ಭಾವಲಹರಿಯೊಂದಿಗೆ ಕಾವ್ಯ ರಸಿಕರ ಮನದಲಿ ನೆಲಸಿ…

Read more

ಮನ ಮಂದಿರ

ಮನ ಮಂದಿರ ಇದು ದೇವ ಮಂದಿರ,, ಕಲ್ಲಿನ ಶಿಲೆಯಿಂದ ದೇವರ ಮೂರ್ತಿಯನ್ನು ಕೆತ್ತಿ ಹಿಂದೂ ಮುಸ್ಲಿಂ  ಅನ್ನದೆ ಎಲ್ಲಾ ಜಾತಿಯ ಜನರಿಂದ ಮಸೀದಿ ದೇವಸ್ಥಾನದ ಕಟ್ಟಡವನ್ನು  ಕಟ್ಟಿಸಿ ಕುಲ ಕುಲವೆಂದು ಹೊಡೆದಾಡುವ ಜನರೇ ಗುಡಿಯಲ್ಲಿ ದೇವರ ವಿಗ್ರಹವನ್ನು ಸ್ಥಾಪಿಸುವ ಬದಲು ನಿಮ್ಮ…

Read more

ಕ್ಷಮಿಸಲಾರನು

ಕ್ಷಮಿಸಲಾರನು ಆ ದೇವಾ ಶಿಕ್ಷಿಸದೆ ಬಿಡನು ಓ ಜೀವಾ ಮನಸ್ಸಾರೆ ಮನ ಕೊಟ್ಟವಳು ನಿನ್ನ ನಂಬಿ ಮನೆ ಬಿಟ್ಟವಳು ಜೀವನ ಸಾಗರ ದಾಟಲು ಜೊತೆಯಾಗಿ ಬಂದವಳು ನಿನ್ನೊಂದಿಗೆ ಏಳೇಳು ಜನ್ಮದ ಕನಸು ಕಂಡವಳು ನಿನಗಾಗಿ, ನಿನ್ನ ಖುಷಿಗಾಗಿ ಜೀವನವನ್ನೇ ಮೂಡುಪಾಗಿಟ್ಟವಳು ನೀನೇ…

Read more

ಹಾಚಿ: ಆಧುನಿಕ ವಚನಗಳು

ಹಾಚಿ: ಆಧುನಿಕ ವಚನಗಳು ******************* 396) ವೇಶ್ಯಯಿಗೆ ಮಡಿಮೈಲಿಗೆಯಿಲ್ಲ ಅಧರ್ಮದ ವ್ಯಕ್ತಿಗೆ ನಾಚಿಕೆಯಿಲ್ಲ ಕಳ್ಳರಿಗೆ ಮರ್ಯ್ಯಾದೆಯ ಹಂಗಿಲ್ಲ ಸಮಾಜಕೊಳ್ಳೆ ಹೊಡೆಯುವ ವ್ಯಕ್ತಿಯ ನಡೆ ನುಡಿಯೊಳಗೆ ಧರ್ಮದ ಭಯವಿರಲೆಂದರು ಗುರುವಿಶ್ವರಾಧ್ಯರು !! 397) ದರ್ಬಾರಿನ ಕಾರ್ಬಾರಿನ ಗುಂಪು ಜಾಣರ ಜಾಣರದು ಸುಶಿಕ್ಷಿತ ಗುಣಪರಿಸಂಗವು…

ಲಂಚವಿಲ್ದೆ ಬದುಕಿಲ್ಲ

  ಲಂಚವಿಲ್ದೆ ಬದುಕಿಲ್ಲ ಆಗೋಲ್ಲ ಆಗೋಲ್ಲ ಲಂಚವಿಲ್ಲದೆ ಕೆಲಸ ಆಗೋಲ್ಲ ನ್ಯಾಯ ನೀತಿ ನಡೆಯೋಲ್ಲ ದುಡ್ಡಿಲ್ಲದೆ ಏನಾಗೋಲ್ಲ ಏನೇನಾಗೋಲ್ಲ ಬಡವನಿಗಿಲ್ಲಿ ಬದುಕಿಲ್ಲ ದುಡಿದವಗೆ ಹಣದಕ್ಕೋಲ್ಲಾ ಅಧಿಕಾರಿ ಹೊಟ್ಟೆ ತುಂಬೊಲ್ಲ ಹಣದಾಹ ತೀರೋದಿಲ್ಲ ಆಗೋಲ್ಲ ಆಗೋಲ್ಲ ಲಂಚವಿಲ್ದೆ ಕೆಲಸ ಮಾಡೋಲ್ಲ ಭ್ರಷ್ಟಾಚಾರಕೆ ಕೊನೆಯಿಲ್ಲ…

Read more

ಗಜ಼ಲ್

ಗಜ಼ಲ್ ಬಾನಂಚಿನ ಬಾನಾಡಿಗಳ ಒಡನಾಟದ ಅಂದವ ಸವಿಯಲು ಬಂದೆ ತುಟಿಯಂಚಿನ ರಸಹನಿಗಳ ಮಿಳಿತದ ಚೆಂದವ ಬಣ್ಣಿಸಲು ಬಂದೆ ಕಾರ್ಮುಗಿಲು ಕರಗಿ ಮಳೆಯ ತೊಯ್ದಾಟದಲಿ ಮೈಮಾಟ ಮಿನುಗಿತು ಕಣ್ಣಂಚಿನ ತಳಮಳ ಮಿಡಿತದ ರಾಗವ ಹಾಡಲು ಬಂದೆ ಬಕಪಕ್ಷಿಯ ತೊಳಲಾಟಕೆ ಮಡಿಲ ತೊಟ್ಟಿಲಲಿ ಆಸರೆ…

Read more

Other Story