ಸಮಯ ಸಾಧಕನ ಸೊತ್ತು 

ಸಮಯ ಸಾಧಕನ ಸೊತ್ತು ಸಮಯಕ್ಕೆ ತಾಳ್ಮೆ ಅಡವಿಟ್ಟು ಓದು ನಾಳೆ ಸಾಧನೆಯು ತಾಳ್ಮೆಯ ಶ್ರಮಕ್ಕೆ ಸೋತು ಗೆಲುವಿನ ಸಮಯ ನಿನ್ನದಾಗಿಸುವುದು….! ಬದುಕು ಪಗಡೆಯ ಆಟ ನಿನ್ನನ್ನೇ ಪಣಕ್ಕಿಡು ಚಲ್ಲಾಟವಾಡದೆ ಜಾಗೃತೆಯಿಂದ ಮೌನವ ದಾಳವಾಗಿಸು…! ಮಾತಿಗೆ ಇರದಷ್ಟು ಉತ್ತರಗಳು ಮೌನದಲ್ಲಿರುವುದು..! ಸದ್ದಿಲ್ಲದ ಯಶಸ್ಸಿಗೆ…

Read more

ಮಾರ್ಚ್ 10ಕ್ಕೆ “ಮತದಾನ ಜಾಗೃತಿ” ಕವಿಗೋಷ್ಠಿಯ ಉದ್ಘಾಟನೆ

ಮಾರ್ಚ್ 10ಕ್ಕೆ “ಮತದಾನ ಜಾಗೃತಿ” ಕವಿಗೋಷ್ಠಿಯ ಉದ್ಘಾಟನೆ ಬೆಳಗಾವಿ-ಮಾರ್ಚ್ 05 ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಸದ್ಯದಲ್ಲೇ ನಡೆಯಲಿರುವ ಭಾರತದ ಲೋಕಸಭಾ ಚುನಾವಣೆಯ ಪ್ರಯುಕ್ತ ಸಾರ್ವಜನಿಕರು ಕರ್ತವ್ಯ ನಿಷ್ಠೆಯಿಂದ, ಬದ್ಧತೆಯಿಂದ ಮತ ಚಲಾಯಿಸುವ ಸದುದ್ದೇಶದಿಂದ “ಮತದಾನ ಜಾಗೃತಿ” ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ…

Read more

ವಾಗ್ದೇವಿ ಮಾತೆ

ವಾಗ್ದೇವಿ ಮಾತೆ *********** ಶಾರದ ಮಾತೆಯೆ ನಿನಗಿದೊ ವಂದನೆ ವಿದ್ಯಾ ಬುದ್ಧಿಯ ನೀಡಮ್ಮ ವೀಣಾ ಪಾಣಿಯೆ ಪುಸ್ತಕ ದಾಯಿನಿ ಅಭಯವ ನೀಡುತ ಪೊರೆಯಮ್ಮ ll ಬ್ರಹ್ಮನ ರಾಣಿಯೆ ವಿದ್ಯಾ ದಾಯಿನಿ ಅಕ್ಷರ ರೂಪಿಣಿ ಹರಸಮ್ಮ ಹಂಸವಾಯಿನೀ ವಾಗ್ದೇವಿ ಮಾತೆಯೆ ನಾಲಿಗೆಯಲ್ಲಿಯೆ ನೆಲೆಸಮ್ಮ…

Read more

ಹಾವೇರಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಜಿಲ್ಲಾಧ್ಯಕ್ಷರಾಗಿ ಪಿ.ವಿ. ಮಠದ ಆಯ್ಕೆ

ಹಾವೇರಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಜಿಲ್ಲಾಧ್ಯಕ್ಷರಾಗಿ ಪಿ.ವಿ. ಮಠದ ಆಯ್ಕೆ ಬೆಳಗಾವಿ- ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಹಾವೇರಿ ಜಿಲ್ಲಾಧ್ಯಕ್ಷರಾಗಿ ಶ್ರೀ ಪರಮೇಶ್ವರಯ್ಯ ವೀರಭದ್ರಯ್ಯ ಮಠದರವರು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಕಲಾಕುಂಚ ಸಂಸ್ಥೆಯು ಕೇರಳ…

Read more

ಅಪ್ರತಿಮ ಸಾಧಕ ನಲ್ಲೂರು ಲಕ್ಷ್ಮಣರಾವ್ ರೇವಣಕರ್‌ರವರಿಗೆ ರಾಜ್ಯಮಟ್ಟದ ‘ಸರಸ್ವತಿ ಸಂಸ್ಕೃತಿ ಪುರಸ್ಕಾರ’ ವಿತರಣೆ

ಅಪ್ರತಿಮ ಸಾಧಕ ನಲ್ಲೂರು ಲಕ್ಷ್ಮಣರಾವ್ ರೇವಣಕರ್‌ರವರಿಗೆ ರಾಜ್ಯಮಟ್ಟದ ‘ಸರಸ್ವತಿ ಸಂಸ್ಕೃತಿ ಪುರಸ್ಕಾರ’ ವಿತರಣೆ ಕರ್ನಾಟಕ: ಉಡುಪಿ ಜಿಲ್ಲೆಯ ಸಾಲಿಗ್ರಾಮದ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದಿಂದ ವಿವಿಧ ಕ್ಷೇತ್ರಗಳಲ್ಲಿ 5 ದಶಕಗಳಿಂದ ಸಾಧನೆಗೈದ ದಾವಣಗೆರೆಯ ನಲ್ಲೂರು ಲಕ್ಷ್ಮಣರಾವ್ ರೇವಣಕರ್‌ರವರಿಗೆ “ಸರಸ್ವತಿ ಸಂಸ್ಕೃತಿ…

Read more

ನಲ್ಲೂರು ಲಕ್ಷ್ಮಣರಾವ್ ರೇವಣಕರ್ ವಿರಚಿತ ಕೃತಿ ಲೋಕಾರ್ಪಣೆ ಸಮಾರಂಭ

ನಲ್ಲೂರು ಲಕ್ಷ್ಮಣರಾವ್ ರೇವಣಕರ್ ವಿರಚಿತ ಕೃತಿ ಲೋಕಾರ್ಪಣೆ ಸಮಾರಂಭ ಕರ್ನಾಟಕ: ದಾವಣಗೆರೆಯ ಶ್ರೀಮತಿ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದ ಆಶ್ರಯದಲ್ಲಿ ನಲ್ಲೂರು ಲಕ್ಷ್ಮಣ್‌ರಾವ್ ರೇವಣಕರ್ ವಿರಚಿತ ಆಧ್ಯಾತ್ಮಿಕ ಪರಂಪರೆಯ ಸುಭಾಷಿತ ಸಂಗ್ರಹ 12 ಮತ್ತು 13ನೇ ಭಾಗದ ಹೊತ್ತಿಗೆಗಳ  ಲೋಕಾರ್ಪಣೆ…

Read more

ಡಾ. ಉಷಾರಾಣಿ ಆರ್. ಕುಂಚದಲ್ಲಿ ಶ್ರೀ ಎಲ್.ಎಚ್. ಪೆಂಡಾರಿ

ಡಾ. ಉಷಾರಾಣಿ ಆರ್. ಕುಂಚದಲ್ಲಿ ಶ್ರೀ ಎಲ್.ಎಚ್. ಪೆಂಡಾರಿ ಧಾರವಾಡ, ಮಾರ್ಚ್ 01- ಕಸ್ತೂರಿ ಸಿರಿಗನ್ನಡ ವೇದಿಕೆ(ರಿ), ಬೆಳಗಾವಿಯ ಜಿಲ್ಲಾಧ್ಯಕ್ಷರಾದ ಶ್ರೀಯುತ ಎಲ್.ಎಚ್. ಪೆಂಡಾರಿ(ಕವಿತ್ತ ಕರ್ಮಮಣಿ) ಅವರ ಭಾವಚಿತ್ರವನ್ನು ರಚಿಸಿರುವ ದಾವಣಗೆರೆ ನಗರದ ಖ್ಯಾತ ಹಿರಿಯ ಚಿತ್ರಕಲಾವಿದರಾದ ಡಾ. ಉಷಾರಾಣಿ ಆರ್.…

Read more

ಕಲಾಕುಂಚದಿಂದ “ಮತದಾನ ಜಾಗೃತಿ” ಕವಿಗೋಷ್ಠಿಗೆ ಆಹ್ವಾನ

ಕರ್ನಾಟಕ- ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಎಲ್ಲರಿಗೂ ತಿಳಿದಿರುವಂತೆ ಲೋಕಸಭಾ ಚುನಾವಣೆ ಹತ್ತಿರದಲ್ಲೇ ಬರುತ್ತಿದ್ದು ಅದರ ಪ್ರಯುಕ್ತ ಸಾರ್ವಜನಿಕವಾಗಿ ಉಚಿತವಾಗಿ “ಮತದಾನ ಜಾಗೃತಿ” ಕವಿಗೋಷ್ಠಿ 10 ಮಾರ್ಚ್ 2024ನೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆಯ ಕಲಾಕುಂಚ ಕಛೇರಿಯ ಸಭಾಂಗಣದಲ್ಲಿ…

Read more

‘ರಾಜ್ಯ ವಿಭೂಷಣ ಪ್ರಶಸ್ತಿ’ ಹಾಗೂ ‘ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ’ಗೆ ಅರ್ಜಿ ಆಹ್ವಾನ

ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಇವರ ಸಹಯೋಗದೊಂದಿಗೆ ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ(ರಿ),

Read more

ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ 2024ರ “ಜನಸಿರಿಸ್ವಾಮಿ ವಿವೇಕಾನಂದ” ರಾಜ್ಯ ಪ್ರಶಸ್ತಿ ಪ್ರದಾನ

ಬೆಳಗಾವಿ- ಫೆಬ್ರವರಿ, ಬೆಂಗಳೂರಿನ ಬನ್ನೇರುಘಟ್ಟದ ಶ್ರೀ ಸದ್ಬಾವನ ಶಿಕ್ಷಣ ಸಂಸ್ಥೆಯ ಭವ್ಯ-ದಿವ್ಯ ಸಭಾಂಗಣದ ವೇದಿಕೆಯಲ್ಲಿ ನಡೆದ ವಿಶ್ವ ದಾಖಲೆಯ ಅಪರೂಪದ ರಾಜ್ಯ ಮಟ್ಟದ ಕರುನಾಡ ಕವಿಗಳ ಸಂಭ್ರಮದ ಸಮಾರಂಭದಲ್ಲಿ ಬೆಂಗಳೂರಿನ ಶ್ರೀ ಜನಸಿರಿ ಪೌಂಢೇಷನ್ ಸಂಸ್ಥೆಯಿಂದ ದಾವಣಗೆರೆಯ “ಸಾಂಸ್ಕೃತಿಕ ರಾಯಭಾರಿ”, “ಯಕ್ಷಗಾನ ರಾಯಭಾರಿ” ಎಂದೇ ಖ್ಯಾತರಾದ ಕಳೆದ ನಾಲ್ಕು ದಶಕಗಳಿಂದ ಕಠಿಣ ಪರಿಶ್ರಮದಿಂದ ನಿರಂತರ ಕ್ರಿಯಾಶೀಲರಾಗಿ ವಾಣಿಜ್ಯ ನಗರಿ ದಾವಣಗೆರೆಯನ್ನು ಸಾಂಸ್ಕೃತಿಕ ನಗರಿ ಎಂಬ ಪರಿವರ್ತನೆಯ ರೂವಾರಿಯಾದ ಶ್ರೀಯುತ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಅವರ ಸಾಧನೆಗಳನ್ನು ಗುರುತಿಸಿ “ಜನಸಿರಿಸ್ವಾಮಿ ವಿವೇಕಾನಂದ” ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಎಂದು ಈ ಸಂಘಟನೆಯ ಸಂಸ್ಥಾಪಕರಾದ ನಾಗಲೇಖರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜೃಂಭಣೆಯಿಂದ ನಡೆದ ಸಮಾರಂಭದ ಈ ಪವಿತ್ರ ವೇದಿಕೆಲ್ಲಿ ವಿವಿಧ ಮಠಗಳ ಜಗದ್ಗುರುಗಳು, ಹಿರಿಯ ಗಾಯಕ, ಸಂಗೀತ ನಿರ್ದೇಶಕ ವಿ. ಮನೋಹರ, ಖ್ಯಾತ ಹಾಸ್ಯ ನಿರೂಪಕಿ, ವಾಗ್ಮಿ ಶ್ರೀಮತಿ ಸುಧಾ ಬರಗೂರು, ಹಾವೇರಿ ಜಿಲ್ಲೆಯ ಕನ್ನಡ ಸೇವಾ ಜಿಲ್ಲಾಧ್ಯಕ್ಷರಾದ ಪಿ.ವಿ. ಮಠದ, ರಾಣೇಬೆನ್ನೂರಿನ ಯುವ ಕವಿ, ಸಾಹಿತಿ ಬಸವರಾಜ ಬಾಗೇವಾಡಿ ಮಠ ಸೇರಿದಂತೆ ಹಿರಿಯ ಸಾಹಿತಿಗಳು, ಕವ, ಕವಯತ್ರಿಯರು ಉಪಸ್ಥಿತರಿದ್ದರು.

Read more

ಹೂಗಾರ ಬಂಧುಗಳ ವಿವಾಹ ಸಮಾರಂಭ

ವಿಜಯಪುರ: ಶ್ರೀ ಅರವಿಂದ ಹೂಗಾರ ಕೃಷಿ ಅಧಿಕಾರಿಗಳು, ಹೂಗಾರ ಸಮಾಜದ ಮುಖಂಡರು ಮುದ್ದೇಬಿಹಾಳ, ವಿಜಯಪುರ. ಶ್ರೀಯುತರ ಮಗಳು ಚಿ.ಕುಂ.ಸೌ.ಕಾಂ. ಡಾ. ವಿನಯಾ ಇವರ ವಿವಾಹ ದಿನಾಂಕ 28-2-2024 ರಂದು ಮುದ್ದೇಬಿಹಾಳದ ಮದರಿ ಕಲ್ಯಾಣ ಮಂಟಪದಲ್ಲಿ ಜರುಗುವ ನಿಮಿತ್ಯ ವಧು-ವರರಿಗೆ ಶುಭಾಶಯಗಳನ್ನು ಕೋರಿ…

Read more

Other Story