ಪ್ರಾಕೃತಿಕ ಅಸಮತೋಲನ
ಪ್ರಾಕೃತಿಕ ಅಸಮತೋಲನ “”””””””””””””” ಭುವಿಯ ಮೇಲಿಷ್ಟು ವ್ಯಗ್ರವೇಕೆ ವರುಣ ಅನುರುಣಿಸುತ್ತಿದೆ ಅಷ್ಟ ದಿಕ್ಕುಗಳಲ್ಲೂ ಆಕ್ರಂದನ ಮುಗಿಬಿದ್ದ ಮುಗಿಲ ಮಾರಿಯ ಮಾಯೆ ಎತ್ತ ನೋಡಿದರತ್ತ ಆತಂಕದ ಛಾಯೆ ಭೋರ್ಗರೆವ ಜಲಪ್ರಳಯದಿ ರೈತನ ಕನಸು ಕಮರಿ ರುದ್ರ ಶಿವತಾಂಡವ ನರ್ತನದ ಮೊರೆತ ಬೆಟ್ಟಗುಡ್ಡ ಪರ್ವತವೇ…
Read moreಬೇವಿನ ಆರೋಗ್ಯ ಪ್ರಯೋಜನಗಳು…
ಬೇವಿನ ಆರೋಗ್ಯ ಪ್ರಯೋಜನಗಳು… ಯುಗಾದಿ ಹಬ್ಬ ಬಂತು ಅಂದರೆ ನವ ವರ್ಷದ ಸಡಗರ ಸಂಭ್ರಮ ಹಾಗೂ ನವ ಚೈತನ್ಯ ದೊಂದಿಗೆ ಈ ದಿನ ಬೇವಿನ ಮರಕ್ಕೆ, ಅದರ ಎಲೆ-ಹೂಗಳಿಗೆ ಎಲ್ಲಿಲ್ಲದ ಮಹತ್ವ ಬಂದುಬಿಡುತ್ತದೆ. ಯುಗಾದಿ ಹಬ್ಬದಂದು ಬೇವಿನ ನೀರಿನಲ್ಲಿ ಸ್ನಾನ ಮಾಡುವುದು…
Read moreತಲೆತಿರುಗುವಿಕೆ /ತಲೆ ಸುತ್ತುವಿಕೆ
ತಲೆತಿರುಗುವಿಕೆ ತಲೆ ಸುತ್ತುವುದಕ್ಕೆ ಹೇಗೆ ಅನೇಕ ಕಾರಣಗಳಿರುತ್ತವೆ. ಅಪೂರ್ಣ ನಿದ್ರೆಯಂತಹ ಸಾಮಾನ್ಯ ಕಾರಣವೂ ಆಗಿರಬಹುದು ಅಥವಾ ಮೆದುಳಲ್ಲಿ ಕ್ಯಾನ್ಸರ್ ಗಡ್ಡೆಯಂತಹ ಭಯಂಕರ ಕಾರಣವೂ ಆಗಿರಬಹುದು. ಆದ್ದರಿಂದ, ತಲೆ ಸುತ್ತುವಿಕೆಯ ಚಿಕಿತ್ಸೆಯು ಅದರ ಹಿಂದಿರುವ ಕಾರಣಗಳನ್ನು ಅವಲಂಬಿಸಿರುತ್ತದೆ. ಗಂಭೀರ ಕಾರಣಗಳಿದ್ದರೆ ತಜ್ಞರನ್ನು ಸಂಪರ್ಕಿಸಿ…
Read moreಎಚ್ಚರದಿಂದಿರಿ – ಬ್ರೈನ್ ಸ್ಟ್ರೋಕ್
ಎಚ್ಚರದಿಂದಿರಿ – ಬ್ರೈನ್ ಸ್ಟ್ರೋಕ್ ಬ್ರೈನ್ ಸ್ಟ್ರೋಕ್ ಎನ್ನುವುದು ಮೆದುಳಿನ ನಿರ್ದಿಷ್ಟ ಭಾಗಕ್ಕೆ ರಕ್ತದ ಹರಿವು ನಿಂತಾಗ ದೈಹಿಕ ಪರಿಸ್ಥಿತಿಯಾಗಿದೆ. ಉತ್ತಮ ವೈದ್ಯಕೀಯ ಸೌಲಭ್ಯ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸಾಮೀಪ್ಯ ಹೆಚ್ಚಳ, ತಜ್ಞ ವೈದ್ಯರ ಲಭ್ಯತೆ ಮತ್ತು ಆರೋಗ್ಯ ರಕ್ಷಣೆ ಮೂಲಸೌಕರ್ಯ,…
Read moreಮನಸ್ಸಿನ ಸ್ಥಿತಿಪ್ರಜ್ಞತೆಯೇ ಆರೋಗ್ಯಕ್ಕೆ ಅಡಿಪಾಯ
ಮನಸ್ಸಿನ ಸ್ಥಿತಿಪ್ರಜ್ಞತೆಯೇ ಆರೋಗ್ಯಕ್ಕೆ ಅಡಿಪಾಯ ಮನುಷ್ಯನ ಮನಸ್ಸು ಸದಾ ಚಲಿಸುವ ಯಂತ್ರವಿದ್ದಂತೆ. ನಿದ್ರೆಯಲ್ಲಷ್ಟೇ ಮನಸ್ಸಿಗೆ ಅಲ್ಪ ವಿರಾಮ ಹಾಗೂ ವಿಶ್ರಾಂತಿ. ಮೆದುಳಿನ ಸಂದೇಶಗಳು ಮನಸ್ಸಿಗೆ ರವಾನೆಯಾಗುತ್ತದೆ. ಮನಸ್ಸು ಹೇಳಿದಂತೆ ನಾವು ಯಾವುದೇ ಕ್ರಿಯಾ ಕೆಲಸಗಳನ್ನು ಕಾರ್ಯರೂಪದಲ್ಲಿ ಮಾಡಲು ತೊಡಗಿಸಿಕೊಳ್ಳುತ್ತೇವೆ. ನಮ್ಮ ಮನಸ್ಸಿನ…
Read moreಬಾಳಿನ ಸೂತ್ರಗಳು
ಆಸೆ – ಕೋಪ – ನಾಲಿಗೆ
ಈ ಮೂರನ್ನು ಹತೋಟಿಯಲ್ಲಿಡಿ.
ವ್ಯಾಪಾರ – ಪ್ರಯಾಣ – ಮದುವೆ
ಈ ಮೂರಕ್ಕೆ ಆತುರ ಪಡಬೇಡಿ.
ಬುದ್ಧಿಶಕ್ತಿ – ಸಾಮರ್ಥ್ಯ – ಸಂತೋಷ
ಈ ಮೂರಕ್ಕೆ ಬೆಲೆ ಕೊಡಿ.
ಹಣ – ಸಮಯ – ಶಕ್ತಿ
Read moreಹಿತ್ತಾಳೆ ಕಿವಿ
ಹಿತ್ತಾಳೆ ಕಿವಿ ಮಾತನಾಡುವಾಗ ಸ್ವಲ್ಪ ಹುಷಾರಪ್ಪ ಇಲ್ಲಿ ಎಲ್ಲರೂ ಹಿತ್ತಾಳೆ ಕಿವಿಯವರೇ ಇರುವುದು ಇಂತಹ ಮಾತು ಸರ್ವೇಸಾಮಾನ್ಯವಾಗಿ ಕೇಳಿಬರುವಂತಹ ಮಾತು. ಹಿತ್ತಾಳೆ ಕಿವಿಯವರು ಅಂದರೆ ಯಾರ ಮಾತನ್ನಾದರೂ ಅದರ ಸತ್ಯ ಸತ್ಯತೆಯನ್ನು ತಿಳಿಯದೆ ನಂಬುವಂತಹ ಮೂರ್ಖರು ಎಂಬುದು ಅರ್ಥ. ಇಂತಹ ಮನುಷ್ಯರುಗಳ…
Read moreಮಸಣಕ್ಕೆ ಹೋದರು ವ್ಯಸನಕ್ಕೆ ಕೊನೆಯಿಲ್ಲ
ಮಸಣಕ್ಕೆ ಹೋದರು ವ್ಯಸನಕ್ಕೆ ಕೊನೆಯಿಲ್ಲ ಕುಡಿತದ ವ್ಯಸನಕ್ಕೆ ಬಲಿಯಾದ ಗುಂಡನ ಶವವನ್ನು ಮಸಣಕ್ಕೆ ತೆಗೆದುಕೊಂಡು ಹೋದರು. ಅಲ್ಲಿ ಸೇರಿದ ಹಿರಿಯರು ಇವನ ಕುಡಿತದ ಚಟ ಚಟ್ಟಕ್ಕೆ ದುಡಿತು. ಇಲ್ಲಿಗೆ ಇವನ ಕುಡಿತವು ಮುಗಿದಿತ್ತು, ಜೀವನವು ಮುಗಿದಿತ್ತು ಎಂದು ನಿಟ್ಟಿಸಿರು ಬಿಟ್ಟರು. ಮೂರನೇ…
Read moreಅಂಗಾರ ಬಂಗಾರ
ಅಂಗಾರ ಬಂಗಾರ ತೃಪ್ತಿ ಇಲ್ಲದ ಜೀವನಶಾಂತಿ ನೆಮ್ಮದಿ ಇಲ್ಲದ ಬದುಕುಕಣ್ಣು ತುಂಬಾ ನಿದ್ದೆ ಇಲ್ಲದ ರಾತ್ರಿರಾಶಿ ರಾಶಿ ಹಣ ಇದ್ದರು ಕೂಡಬೇಕಾದ ಆಹಾರ ತಿನ್ನಲುಹಲ್ಲು ಇಲ್ಲದ ಬಾಯಿ. ರೋಗ ರುಜಿನದ ದೇಹಹದಗೆಟ್ಟ ಆರೋಗ್ಯಮನೆತುಂಬ ಬಂಗಾರಮನಸಲ್ಲಿ ಅಂಗಾರಇದ್ದರೇನು ಫಲ. ತೃಪ್ತಿ ಇಲ್ಲದ ಬದುಕುಜೀವಂತ…
Read moreಆಸರೆ ಇಲ್ಲದ ಆಧಾರಸ್ತಂಭ
ಆಸರೆ ಇಲ್ಲದ ಆಧಾರಸ್ತಂಭ ಗಲ್ಲಿಯೊಂದರ ಮೂಲೆಯಲ್ಲಿಹರಕು ಗೋಣಿಯ ಹೊದ್ದುಮುದುಡಿ ಮಲಗಿದೆ ನಲುಗಿದ ಜೀವವು ಚೈತನ್ಯವಿರದ ದೇಹದಲಿ ಎದ್ದುಕಾಣುತಿಹುದು ಮೂಳೆಯು, ಗುಳಿಬಿದ್ದನಿಸ್ತೇಜ ಕಣ್ಣಲ್ಲಿ ಶೂನ್ಯ ಭಾವವು ತುಂಬಿದ ಮನೆಯ ಪ್ರೀತಿಯ ಅಪ್ಪುಗೆಯಲ್ಲಿಸಂಸ್ಕೃತಿ ಸಂಸ್ಕಾರವ ಧಾರೆಯೆರೆದುಪೊರೆಯುತಿದ್ದ ಕಾಲ ಬರಿಯ ನೆನಪು ಮುಪ್ಪಾದ ಕಾಯದಲಿಕುಂದಲು ಶಕ್ತಿ…
Read more