ನಿನಗಿದು ಸಾಧ್ಯ

ಅಸಾಧ್ಯ ಅನ್ನೋ ಪದದಲ್ಲಿನೇ ಸಾಧ್ಯ ಅನ್ನೋದು ಇರಬೇಕಾದ್ರೆ, ಸಾಧಿಸಬೇಕು ಎನ್ನುವ ಛಲ ಮಾತ್ರ ನಮ್ಮಲ್ಲಿ ಯಾಕಿರಬಾರದು? ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಗ್ರಿಯಲ್ಲಿ ಫೇಲಾದ ಎಷ್ಟೋ ಜನ ಐ.ಎ.ಎಸ್/ಕೆ.ಎ.ಎಸ್ ಪಾಸ್ ಆಗಿರೋ ಉದಾಹರಣೆಗಳು ಸಾಕಷ್ಟಿವೆ. ಯಾರಿಂದ ಏನನ್ನು ಮಾಡಲು ಆಗುವುದಿಲ್ಲವೋ ಅವರು ಮಾತ್ರ ಕೇವಲ…

Read more

ಬೀದಿ ನ್ಯಾಯಿಗಳು | ಲೇಖಕರು- ✍️ಡಿ.ಲಕ್ಷ್ಮಣ ಕುಮಾರ್, ಬಳ್ಳಾರಿ

ಅಲ್ಲಾ ಸ್ವಾಮಿ ನಾವು ಮಾಡಿದ ತಪ್ಪಾದರೂ ಏನು?  ನಮ್ಮ ಕರ್ತವ್ಯವನ್ನು ನಮ್ಮಿಂದಾದಷ್ಟು ನಿರ್ವಹಿಸಿಕೊಂಡು ಬಂದಿದ್ದೇವೆ. ಪರಿಸರದಲ್ಲಿ ನಿಮ್ಮೊಡನೆ ಹೊಂದಿಕೊಂಡು ಬದುಕುತ್ತಿದ್ದೇವೆ. ಅಂತಹ ನಮ್ಮ ಸಂತತಿಯನ್ನು ನಾಶ ಮಾಡಲು ಹೊರಟಿರುವಿರಲ್ಲ, ಇದು ಮಾನವರಾದ ನಿಮಗೆ ನಿಮಗೆ ನ್ಯಾಯ ಸಮ್ಮತವೇ?? ಇದು ಮಾನವೀಯತೆಯೇ?? ನಿಯತ್ತಿಗೆ…

Read more

ಹಸಿವು ನೀಗಲು ಅನ್ನ ದೇವರ ಮುಂದೆ ಅನ್ಯ ದೇವರಿಲ್ಲ.

ಅನ್ನವೇ ದೇವರು, ಅನ್ನವೇ ಪರಬ್ರಹ್ಮ. 84 ಕೋಟಿ ಜೀವರಾಶಿಗಳಿಗೂ ಆಹಾರಬೇಕು. ಆಹಾರವಿಲ್ಲದೆ ಬದುಕಲು ಸಾಧ್ಯವಿಲ್ಲ. ಭೂಮಿಯ ಮೇಲೆ ವಾಸ ಮಾಡುವ ಪ್ರತಿಯೊಂದು ಜೀವರಾಶಿಗೂ ಅನ್ನ ಬೇಕೇ ಬೇಕು. ರೈತರು ಬೆವರು ಸುರಿಸಿ ದುಡಿದಾಗ ಮಾತ್ರ ಆಹಾರ ಧಾನ್ಯ ಬೆಳೆಯಬಹುದು ಮತ್ತು ಅದರಿಂದ…

Read more

ಮರೆಯದಿರು

ಮರೆಯದಿರು ಉತ್ತಮವಾದ ಭಾವನೆಗಳನ್ನು ಬೇಲಿಯ ಮೇಲೆ ನಿಲ್ಲಿಸಿ ಸಮುದ್ರದ ಅಲೆಗಳಂತೆ ಕಣ್ಣೀರು ತರಿಸಿ ಸಿಡಿದೇಳುವ ಜ್ವಾಲೆಯಂತೆ ಶೋಕ ಬರೆಸಿ ಈ ಜೀವನವೆಂಬ ಕಾವಲು ಕಾಯುವ ಗುರಿಕಾರ ನೀನಾಗಬೇಕಾದರೆ ಅನುಸರಿಸಲೇಬೇಕಾದ ಅನಿವಾರ್ಯಗಳನ್ನ ದೃಢವಾದ ನಿರ್ಣಯದಿಂದಲೇ ಪಾಲಿಸಬೇಕು. ಈ ಜೀವನವೇ ಬಿಡಿಸಲಾಗದ ಒಂದು ಸುಂದರ…

Read more

ಪವಿತ್ರ ಶಿಕ್ಷಕ ವೃತ್ತಿ

ನನ್ನ ಪ್ರೀತಿಯ ಶಿಕ್ಷಕ ಬಂಧುಗಳೇ… ಈ ಮೂಲಕ ತಮಗೆಲ್ಲ ತಿಳಿಯಪಡಿಸುವುದೇನೆಂದರೆ – ನಾವು ಅಲಂಕರಿಸಿರುವ ಶಿಕ್ಷಕ ವೃತ್ತಿಯು ವಿಶ್ವದಲ್ಲಿಯೇ ಬಹಳಷ್ಟು ಪಾವಿತ್ರ್ಯತೆಯನ್ನುಳ್ಳದ್ದಾಗಿದ್ದು, ಅದನ್ನು ಕಾಪಾಡಿಕೊಂಡು ಬೆಳೆಸುತ್ತ ಸಾಗುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಾವುಗಳು ಇಂದು ಮುದ್ದು ವಿದ್ಯಾರ್ಥಿಗಳಿಗೆ ಮಾನವೀಯತೆಯಿಂದ ಅಕ್ಷರಜ್ಞಾನ,…

Read more

ಹೆಗಲ ಮೇಲೆ ಹೊತ್ತು ಬೆಳೆಸಿದ ತಂದೆಯನ್ನೇ ಅನಾಥನಾಗಿ ಮಾಡುತ್ತಿರುವ ಮಕ್ಕಳಿಗಾಗಿ ಇದೋ ಒಂದು ನೈಜ ಕಥೆ

ಹೋಟೆಲ್ ಮಾಲಿಕ ಎಲೆಯಿಟ್ಟು ಊಟ ಬಡಿಸಲು ಬಗ್ಗುತಿದ್ದಂತೆ ಆ ವ್ಯಕ್ತಿ ಕೇಳಿದರು….. ಊಟಕ್ಕೆ ಎಷ್ಟಾಗುತ್ತದೆ? ಮಾಲಿಕ ಉತ್ತರಿಸಿದರು…. ಮೀನು ಬೇಕಿದ್ದರೆ ೫೦ ರೂಪಾಯಿ, ಮೀನು ಬೇಡವಾದರೆ ೩೦ ರೂಪಾಯಿ…. ಆ ವ್ಯಕ್ತಿ ತನ್ನ ಹರಿದ ಅಂಗಿಯ ಕಿಸೆಯಿಂದ ತೆಗೆದ ಹತ್ತು ರೂಪಾಯಿಯನ್ನು…

Read more

ಮಾನವ ಜಾತಿಯ ಪ್ರಗತಿಗೆ ಕಾರಣವೇನು?

        ಒಂದು ದಿನ ಮಧ್ಯಾಹ್ನದ ಊಟ ಮುಗಿಸಿ ಗ್ರಂಥಾಲಯದಲ್ಲಿ ಪತ್ರಿಕೆ ಓದ್ಬೇಕು ಅಂತ ಪತ್ರಿಕೆ ತಗೊಂಡು ಖುರ್ಚಿ ಮೇಲೆ ಕುಳ್ತಕೊಂಡೆ. ಇನ್ನೇನೂ ಪತ್ರಿಕೆ ಬಿಚ್ಚಿ ಓದ್ಬೇಕು ಎನ್ನುವಷ್ಟರಲ್ಲಿ ಇಬ್ಬರು ವಿದ್ಯಾರ್ಥಿಗಳು ಧಾವಿಸಿ ಬಂದು ಸರ್ ಒಂದು ಪ್ರಶ್ನೆ…

Read more

Other Story