ಕಣ್ಮುಚ್ಚಿ ಕುಳಿತ ಲೋಕ

“ಕಣ್ಮುಚ್ಚಿ ಕುಳಿತ ಲೋಕ” ನಂದಿನಿ ಹಾಲು ಕಂದನ ಪಾಲು ಮಾತೃತ್ವದ ಮಹಿಮೆ, ಚಂದನ ಕಡಿದು ತಂದಿಟ್ಟ ಮೂರ್ತಿ ತಂದೆಯ ಕೊಡುಗೆ; ಮೋರಿಯ ಸೇರಿದೆ ಕಾವೇರಿ ನೀರು ಅಕ್ಷರಸ್ಥರ ದಾಹಕ್ಕೆ, ಕೆರೆಯ ಸೇರಿ ಕಲುಷಿತ ಅಂತರ್ಜಲ ಅಭಿವೃದ್ಧಿಯ ಕರೆಗೆ! ರಸ್ತೆಯ ತುಂಬಾ ವಾಹನ…

Read more

ಮಕ್ಕಳೇ ಬಣ್ಣ ಬಣ್ಣ ಈ ಜೀವ

ಮಕ್ಕಳೇ ಬಣ್ಣ ಬಣ್ಣ ಈ ಜೀವ ಬಣ್ಣ ಬಣ್ಣದ ಅಂಗಿ ತೊಟ್ಟು ಖುಶಿ ಖುಶಿಯಲಿ ಮನಸ್ಸಿಟ್ಟು ಓಡಾಡುವರಿಂದು ಮಕ್ಕಳೊಟ್ಟು ಬೇಸರಿಕೆ ಆಕಳಿಕೆ ಆಲಸ್ಯಗಳ ಜಾಡ್ಯವು ಓದು ಬರೆಹಗಳಿಗೆ ವಿಶ್ರಾಂತಿ ಮಾನ್ಯವು ತುಂಟತನ ಅಪಹಾಸ್ಯಗಳ ತೊರೆವ ಸುದಿನವು ಇಂದು ಶಾರದಾಂಬಾ ಪೂಜೆಯ ಫಲವು…

Read more

ಕನ್ನಡ ನಾಡು

ಕನ್ನಡ ನಾಡು ಕಟ್ಟಿಕೊಂಡಿಹೆ ಜೇಡರ ಬಲೆ ಕನ್ನಡವ ಹೊರಳಿಸಲಾಗದಂಥ ನೆಲೆ ಮೂಲೆಯಲಿ ಸೇರಿಕೊಂಡಂತಿದೆ ಕನ್ನಡ ಅಲೆ ಅನ್ಯ ಭಾಷಿಕರ ನಡುವೆ ಇಕ್ಕಟ್ಟು ಮುಗ್ಗಟ್ಟಿನ ಕೊಲೆ ಕನ್ನಡನಾಡು ಆಸರೆಯು, ಸರ್ವ ಜನಾಂಗಗಳ ಕೈಸೆರೆಯು ಪರಭಾಷಿಕರಿಗೆ ತೋರಿಹುದು ಅಸಂಖ್ಯ ಸಹನಾಭೂತಿಯು ಕನ್ನಡದ ಹೆಮ್ಮೆಗೆ ಭಂಗ…

Read more

ಮತ್ತೆ ಹುಟ್ಟಿ ಬನ್ನಿ

ಮತ್ತೆ ಹುಟ್ಟಿ ಬನ್ನಿ ಮುತ್ತಿನಂಥ ‘ರಾಜ’, ಸಾಗರದಂಥ ‘ಪಾರ್ವತಮ್ಮ’ ಮನೆಯೊಳು ಮೂಡಿದ ಫಳಫಳ ಬೆಳ್ಳಿ ‘ಚುಕ್ಕಿ’ ಅಮ್ಮ ಬರೆದ ರಂಗವಲ್ಲಿಯಲ್ಲಿ ಮೂಡಿ ಬೆಳೆದ ಅವಸರದ ಗಗನಯಾತ್ರಿ ಮತ್ತೆ ಹುಟ್ಟಿ ಬನ್ನಿ ಪಾವನ ಗಂಗೆಯ ಕೊಳದೊಳ ತೀರ್ಥದ ಜಲ ತೀರ್ಥದ ಜಲದೊಳು ಉದಿಸಿದ…

Read more

ಹುಳಿನೀರೆರೆದವರಾರಯ್ಯ

ಹುಳಿನೀರೆರೆದವರಾರಯ್ಯ ಸೃಷ್ಟಿಕರ್ತನ ಸೃಷ್ಟಿಯೇ ವಿಚಿತ್ರವಾದುದು. ಆತನ ಸೃಷ್ಟಿಯಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಹಾಗೂ ಸೃಷ್ಟಿಯ ವಿಸ್ಮಯಗಳನ್ನು ಅರಿಯಲೂ ಸಾಧ್ಯವಿಲ್ಲ. ವರ್ಣರಂಜಿತ ಪ್ರಪಂಚದಲ್ಲಿ ಉತ್ಕೃಷ್ಟ ಮಟ್ಟದ ಲೀಲೆಗಳು ನಡೆಯುತ್ತಿರುತ್ತವೆ. ಪ್ರಕೃತಿ ಮಾತೆಯ ಮಡಿಲಲ್ಲಿ ಹಲವಾರು ವಿಶೇಷತೆಗಳನ್ನು ಕಾಣುತ್ತೇವೆ. 12 ನೇ ಶತಮಾನದ ವಚನಕಾರರಾದ…

Read more

ಸಮಯ

ಸಮಯ ಸಮಯ ಒಂದು ಮಾಯಾದಂಡ ಕಂಡರೂ ಕಾಣದ ಮಾಯಾ ಪುಂಡ ಓಟದ ಸ್ಪರ್ಧೆಲಿ ಇವನೇ ಪ್ರಚಂಡ ಹಮ್ಮಿಗೆ ಬಿಮ್ಮಿಗೆ ಬಾಗದು ನೋಡ ಓಡುತಿದೆ ಸಮಯ ಜಾರುತಿದೆ ನೋಡ ಕೈಗೆ ಸಿಗದೆ ಕಣ್ಣಿಗೆ ಕಾಣದೆ ಹಿಡಿಯಲು ಹೋದರೆ ಮುಷ್ಟಿಯಲಿರದೆ ಸಮಯವು ನಿಮಿಷದಲೆಯೊಳಗೆ ಜಾರಿದೆ…

Read more

ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಾಗಬೇಕು

ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಾಗಬೇಕು ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಭವ್ಯ ಭಾರತದ ಬಾವಿ ಪ್ರಜೆಗಳನ್ನು ಸೃಷ್ಟಿಸುತ್ತಿರುವ ನಾವಿಂದು ಎಲ್ಲಿ ಎಡವುತ್ತಿದ್ದೇವೆ ಎಂದು ಯೋಚಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ . “ವಿದ್ಯಾರ್ಥಿಗಳು ಭತ್ತ ತುಂಬುವ ಚೀಲಗಳಾದೆ, ಭತ್ತ ಬೆಳೆಯುವ ಗದ್ದೆಗಳಾಗಬೇಕು” ಎಂದು ನಮ್ಮ…

Read more

ಅಪ್ಪು ಅಜರಾಮರ

ಅಪ್ಪು ಅಜರಾಮರ.. (ಜನ್ಮ ದಿನದ ಶುಭಾಶಯಗಳು ಅಪ್ಪು) ಹೆಮ್ಮೆಯ ಕರುನಾಡು ಮರೆಯದ ರಾಜರತ್ನನು ಪ್ರೇಮದ ಕಾಣಿಕೆಯೊಂದಿಗೆ ಚಿತ್ರರಂಗಕ್ಕೆ ಬಂದನು ಸನಾದಿ ಅಪ್ಪಣ್ಣನಲಿ ನಟನಾ ಚತುರನಾದನು ತಾಯಿಗೆ ತಕ್ಕ ಮಗನಾಗಿ ಮನೆತನ ಬೆಳಗಿದನು ಕನ್ನಡ ಚಿತ್ರರಂಗದ ಹೊಸ ಬೆಳಕು ನೀನು ವಸಂತ ಗೀತೆಯ…

Read more

ಜ್ಞಾನಜ್ಯೋತಿ-ದಿನಂಪ್ರತಿ

ಈ ದಿನದ ಪ್ರಶ್ನೆಗಳು.. 1- ಕಿತ್ತೂರು ರಾಣಿ ಚೆನ್ನಮ್ಮಳ ಹುಟ್ಟೂರು ಯಾವುದು? 2- ಚೆನ್ನಮ್ಮ ರಾಣಿಯ ಅಂಗರಕ್ಷಕ ಅಮಟೂರು ಬಾಳಪ್ಪನ ಗುಂಡಿಗೆ ಬಲಿಯಾದ ಬ್ರಿಟಿಷ್ ಅಧಿಕಾರಿ ಯಾರು? 3- ಸಂಗೊಳ್ಳಿ ರಾಯಣ್ಣನಿಗೆ ಮೋಸ ಮಾಡಿ ಸೆರೆಹಿಡಿಯಲು ಬ್ರಿಟಿಷರಿಗೆ ಸಹಾಯ ಮಾಡಿದವರು ಯಾರು?…

Read more

ಜ್ಞಾನಜ್ಯೋತಿ-ದಿನಂಪ್ರತಿ

ಈ ದಿನದ ಪ್ರಶ್ನೆಗಳು 1- ಬೆಟ್ಟದ ಹೂವು ಚಲನಚಿತ್ರದಲ್ಲಿ ಅಪ್ಪು ಅವರ ಪಾತ್ರದ ಹೆಸರು ಏನು? 2- ಇವರು ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ ಯಾವುದು? 3- ಪುನೀತ್ ಸಹೋದರರು ಮೂರು ಜನ ಒಟ್ಟಿಗೆ ಅಭಿನಯಿಸಿದ ಚಿತ್ರ ಯಾವುದು? 4-…

Read more

ಮುಪ್ಪಾಗದ ನಗು

ಮುಪ್ಪಾಗದ ನಗು ಒಂಚೂರು ನಗೋಣ ಬನ್ನಿ ಅದಕ್ಕೇನು ಕಾಸಿಲ್ಲ ಅನ್ನಿ ಹುಟ್ಟಿನಿಂದ ಮುಪ್ಪಿನವರೆಗೂ ನಗು ನಮ್ಮ ಜೀವ ಸಂಗಾತಿಯನ್ನಿ ಆರೋಗ್ಯದ ಬಲವರ್ಧನಗೆ ಸ್ನೇಹದಲಿ ತರುವ ಸಿರಿತನಕೆ ಉಲ್ಲಾಸದ ಮನಸಿರಲು ನಗುವಿನ ಅಲೆ ಜಗದಗಲು ಮುದಿಯಾಗುವ ದೇಹವಿದು ಕ್ಷಣಿಕದೆಲ್ಲವು ತನ್ನದೆಂಬುದು ನಗಿಸಿ ನಗುವ…

Read more

Other Story