ಬಿಡುಗಡೆ (ಭಾಗ- 3)
(ಮುಂದುವರಿದ ಭಾಗ)
ಹಿಂದೆ ಮನ್ಮಥರಾಜನೆಂಬ ತರುಣ ಯುವಕ ಹೋಗಿದ್ದ ಹಳ್ಳಿಯ ತರುಣಿ ನಿಜವಾಗಲೂ ಶ್ರೀಮಂತ ಆಕೆ ಯಾಕಂದ್ರೆ ಗುಣದಲ್ಲಿ ನಡೆ ನುಡಿ ತಾಳ್ಮೆ ಸಮಾಧಾನ ಯಾವುದರಲ್ಲೂ ಕೊಂಚ ಕೊರತೆ ಇಲ್ಲದೆ ಇರುವ ಆ ಯವ್ವನದ ಬೆಡಗಿ. ರೂಪದಲ್ಲಿ ಚೆಲುವೆ ನೇರಳೆ ಪೇರಳೆ ಅಂತ ಕಣ್ಣು ಸೇಬಿನಂತ ಕೆನ್ನೆ ದ್ರಾಕ್ಷಿ ಅಂತ ತುಟಿ ದಾಳಿಂಬೆಂತ ಹಲ್ಲು ಶ್ರೀಗಂಧದ ಸಾನಿಕಲ್ಲಿನಂತಹ ಚಂದದ ಚೆಲುವಿಗೆ ಹೋಲಿಕೆ ಯಾರಿಲ್ಲ ಸಾಟಿ. ಅಂತಿರುವಾಗ ಜನಸೇವೆಯೇ ಜನಾರ್ದನ ಸೇವೆ ಎಂದು ತಿಳಿದು ಆ ಹಳ್ಳಿಯ ಅಳಿಯನಾಗುವ ಬಯಕೆ ಮತ್ತೆ ಮೂಡಿ ಬರುತ್ತೆ. ಹಲವಾರು ಕಷ್ಟ ನಷ್ಟಗಳನ್ನೆಲ್ಲ ನೀಚಿ ಹುಚ್ಚನ ವೇಷದಲ್ಲಿ ಮನೆಗೆ ಹಿಂತಿರುಗಿದ್ದ ಯುವಕನಿಗೆ ಆ ತರುಣಿಯ ಬಿಸಿ ಶಾಖ ನೆನಪಾಗುತ್ತೆ ಆ ಯುವ ತರುಣ್ ತರುಣೆಯ (ಫ್ಲ್ಯಾಶ್ ಬ್ಯಾಕ್)
ಆ ಯುವ ತರಣಿಯ ಹೆಸರು ಮಧುಮಿತ ಅಂತ ಪುಟ್ಟ ಹಳ್ಳಿಯಲ್ಲಿ ಹೆತ್ತವರ ಜೊತೆ ಮತ್ತು ನೆರೆವರೆಯರ ಜೊತೆ ಸ್ವಚ್ಛಂದವಾಗಿ ನಿಲಿದಾಡಿಕೊಂಡು ಹಾಯಾದ ಜೀವನ ಮಾಡುತ್ತಿದ್ದ ಮದುಮಿಗಳಿಗೆ ದಿಡೀರಂತ ಮದುವೆ ಗೊತ್ತಾಗುತ್ತೆ. ಮದುವೆ ಗೊತ್ತಾದ ಕೆಲವೇ ದಿನಗಳಲ್ಲಿ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋದ ಕೆಲವು ದಿನಗಳು ಮಾತ್ರ ಗಂಡನ ಜೊತೆ ಸಂಸಾರದಲ್ಲಿ ನೆಮ್ಮದಿಯಿಂದ ಕಾಲದ ಹೆಜ್ಜೆ ಹಾಕಿದ್ದು ,ಆ ಸಮಯದಲ್ಲಿ ತಾಯಿಯಾಗಿ ಸಂಭ್ರಮಿಸಿದ ಕೊನೆ ಕ್ಷಣ ಅದು. ಅಲ್ಲಿಂದ ಶುರುವಾಯಿತು ಸಂಶಯವೆಂಬ ಬಂಧನದ ಬಾಳಿಗೆ ಗುರಿಯಾಗಿ ಎಲ್ಲವನ್ನು ಕಳೆದುಕೊಂಡು ಕೊನೆ ಉಸಿರು ನಲ್ಲಿಗೆ ತೆರಳಿದಾಗ ಮನ್ಮಥನ ಆಗಮನದಿಂದ ಮತ್ತೆ ಹೊಸ ಪ್ರೇಮ ಚರಿತ್ರೆಯನ್ನು ಸೃಷ್ಟಿಸಿಕೊಳ್ಳುವಳು ನಗುವಿಲ್ಲದ ಬಾಳು ಪ್ರೀತಿ ಇಲ್ಲದ ಸಂಬಂಧ ಇಂತಹ ಮಾಯಾಜಾಲದಲ್ಲಿ ಬಳಲುತ್ತಿರುವ ಮಧುಮಿತಗಳಿಗೆ ಸಾವು ಒಂದೇ ದಾರಿ ಅಂತ ಬಯಸಿದ್ದವಳು ಮತ್ತೆ ಮನ್ಮಥನ ಜೊತೆ ನಗುವಿನ ಪ್ರೇಮ ಲೋಕವನ್ನು ಕಟ್ಟಿಕೊಂಡು ಸಾಗುತ್ತಿರುವ ಹಾದಿಗೆ ದೃಷ್ಟಿ ಬಿದ್ದು ಇಬ್ಬರ ಹಾದಿ ದೂರ ಆಗುತ್ತೆ ಪ್ರೀತಿ ಹರಿದಾರಿ ದೂರ ಆಗುತ್ತೆ ಆದರೂ ಇವರಿಬ್ಬರು ಮನಸ್ಸಿನ ಜೀವನದಲ್ಲಿ ಒಂದಾಗಿ ಬಾಳಬೇಕು ಎಂದು ಅಚಲವಾದ ನಿರ್ಧಾರಗಳು ಕವಲು ದಾರಿಯಾಗಿ ಬಿಡುತ್ತವೆ. ಆದರೂ ಮನಸ್ಸಿನ ಭಾವನೆಗಳನ್ನು ಪ್ರೇಮಪತ್ರದ ಮೂಲಕ ಹರಿದಾಡುತ್ತೆ ಆದರೆ ನೋವು ನಲಿವುಗಳು ಬೇಕಾದಷ್ಟು ಕಂಡುಕೊಂಡಿದ್ದರು ಸಹ ಆದರೆ ಅಲ್ಲಿ ಮನ್ಮಥನ ನಿರ್ಧಾರ ಒಂದೇ ಆಗಿರುತ್ತದೆ ಮದುವೆಯಾಗಿದ್ದರು ಎರಡು ಜೋಡಿ ಸಂಸಾರ ನಡೆಸುವದಾಗಿ ನಿರ್ಧರಿಸಿದ್ದ ಆದರೆ , ದಿಡೀರ್ ಅಂತ ಕೊರೋನದಿಂದಾಗಿ ಭಾರತ ಬಂದಾಗ ಸಂದರ್ಭದಲ್ಲಿ ಮಧುಮಿತ ಮತ್ತೊಬ್ಬರ ಜೊತೆ ಚಕ್ಕಂದದ ಸಲ್ಲಾಪದ ನೇರ ಪ್ರಸಾರ ದಲ್ಲಿ ಕಂಡ ಕ್ಷಣವೇ ಬರಸಿಡಿಲು ಬಡಿದು ಹೃದಯ ನಿಂತು ಮತ್ತೆ ನಾನಿಲ್ಲ ಎನ್ನುವ ಪರಿಸ್ಥಿತಿ ಅನುಭವಿಸಿದ ಕ್ಷಣ ಸಂಭವಿಸಲು ಬಂದ ಕಡುವೈರಿಗಳಿಗೂ ಬಾರದಿರಲೆಂದು ದೇವರಲ್ಲಿ ಪ್ರಾರ್ಥಿಸಿದೆ ಮೊದಲು ಮಡಿವಂತಿಕೆಯಿಂದ ಹೃದಯಗೆದ್ದ ಚೆಲುವಿಗೆ ಯಾವ ನೋವು ಕಷ್ಟಗಳು ಬಾರದಿರಲೆಂದು ಎಲ್ಲಾ ಸತ್ಯ ಕಥೆಗಳನ್ನ ಎದೆಯಲ್ಲಿ ಹೊತ್ತು ಬಂದ ರಾಜನ ಏಕೈಕ ಸುಪುತ್ರನ ಕಥೆ ಇನ್ನೂ ಬಾಕಿ, ಜೀವನದಲ್ಲಿ ನಂಬಿಕೆ ವಿಶ್ವಾಸ ಯಾವುದಕ್ಕೂ ಬೆಲೆ ಇಲ್ಲದ ಸಮಾಜದಲ್ಲಿ ಜನಿಸುವುದೆ ಪಾಪವೇ? ಕರ್ಮವೇ? ಸಂಬಂಧಗಳಿಗೆ ತಕ್ಕ ಬೆಲೆ ಭಾವನೆಗಳು ಮೂಲೆಗುಂಪಾಗಿವೆ ಬರಿ ಮೋಸದ ಜಾಲ.
ಅಮ್ಮಾ
ತಾಯಿ ಪಾತ್ರ ನಮ್ಮ ಜೀವನದಲ್ಲಿ ಪ್ರಥಮ ಸ್ಥಾನ ಸಮಾಜದಲ್ಲಿ ನಾವು ಎಷ್ಟೇ ಉನ್ನತ ಗದ್ದಿಗೆ ಏರಿದರು ಪ್ರಥಮ ಸ್ಥಾನ ತಾಯಿಗೆ ಬಂದು ಬಳಗ ಗೆಳೆಯ ಗೆಳತಿ ಯಾರನ್ನು ನನ್ನವರೆಂದು ನಂಬಿ ಸರ್ವರನ್ನು ನನ್ನ ಪ್ರೀತಿ ಪಾತ್ರರಂದು ಸ್ವಾಗತಿಸಿ, ಜನ್ಮಜನ್ಮಾಂತರದಿಂದ ಜನ್ಮ ತಾಳಿ ನನಗೆ ಒಂದು ಜನ್ಮ ನೀಡಿದ ಓ ನನ್ನ ಜನನಿ, ನಾನ್ ನಿಷ್ಠೆ ಕ್ರಾಂತಿಯಾಗಿದ್ದರು ನಾನು ಎಷ್ಟೇ ವೀರ ಪುರುಷನಾಗಿದ್ದರು ನಾನೇ ನಾನೆಷ್ಟೇ ಬಲಾಢ್ಯನಾಗಿದ್ದರೂ ನದಿ ಸಾಗರ ಸರೋವರಗಳನ್ನ ಈಜಿ ವೀರ ಪರಾಕ್ರಮಣನಂತ್ತೆ ರಾರಾಜಿಸಿದರು ನಾ ನಿನ್ನ ಕಂದನಲ್ಲವೇನಮ್ಮಾ? ಅಮ್ಮ ಎನ್ನುವುದೇ ಒಂದು ವಿಶೇಷವಾದ ನಮಗೆ ದೊರೆತ ಮಹಾಪ್ರಸಾದ ಸಹಸ್ರಾರು ಪರ್ವತಗಳು ನಿಂತರು ನೂರಾರು ನದಿ ಸಾಗರ ಸರೋವರಗಳು ಹರಿದರು ಲೆಕ್ಕವಿಲ್ಲದಷ್ಟು ಹೊನ್ನೆಸೆಗೆ ಬೇರು ಬಿಟ್ಟು ಎಮ್ಮಾರವಾಗಿ ಬೆಳೆದು ನಿಂತಿದ್ದರು ನನಗೇನು ಭಾರವಲ್ಲ ಎನ್ನುವ ಈ ನಿನ್ನ ಮೌನ ಈ ನಿಮ್ಮ ಸಹಾನುಭೂತಿಗೆ ಜ್ಞಾನವೆಂಬ ಭಂಡಾರ ಕೋಶದಲ್ಲಿ ಪದಗಳೇ ಇಲ್ಲ ಉಳಿದವರನ್ನೆಲ್ಲಾ ಒಡಲೆಂಬ ಮಡಿಲೊಳಗೆ ಗಟ್ಟಿಯಾಗಿ ಬಿಗಿದಪ್ಪಿ, ನೀವು ನನ್ನವರೆಂದು ಒಪ್ಪಿಕೊಂಡು ನಿಸ್ವಾರ್ಥದಲ್ಲಿ ಮುತ್ತಿಕ್ಕುವ ಓ ನನ್ನ ಜನನಿ ನಿನಗಾರು? ಸಾಟಿ.
ಮಮಕಾರ ಎಂಬ ಪ್ರೀತಿ ಯಾವ ಸ್ವಾರ್ಥ ವಿಲ್ಲದ ನೀತಿ ಇಳಿಕೆ ಒಳ್ಳೆಯ ಬೆಳೆ ತರುವ ಸ್ವಾತಿ ಏನೆಂದು ಮರು ಉತ್ತರ ಬರೆಯಲಿ ಯಾವ ರೀತಿ
ಗೊತ್ತಿಲ್ಲದ ಹೊತ್ತಿನಲ್ಲಿ ನಾ ಬಂದು ಹತ್ತಿ ಉರಿಯುವ ಎಣ್ಣೆ ಬತ್ತಿಗೆ ಗೊತ್ತಿಲ್ಲ ನಾನ್ಯಾರೆಂದು?
ಯಾರಿಗೂ ನಿಲುಕದ ಎಂದಿಗೂ ಬೇದಿಸಲಾಗದೆ ಉಳಿದ ಮಹಾ ಶರಣೆ ತಾಯಿಗೆ ಕೊನೆ ಇಲ್ಲ.
ಬಂದು ಸೇರುವ ಪ್ರೇಮ ಹೃದಯ ಕೊಂದು ಹೋಗುವ ಮರ್ಮ ಯಾರಲ್ಲಿ ಹೇಳಿದರೆ ಏನು ಸಿಗುವುದು ಧರ್ಮ ಡಾಂಬಿಕ ಜೀವನದ ಮಧ್ಯದಲ್ಲಿ ಸುಟ್ಟು ಬಸ್ಮವಾಗಿದೆ ಬದುಕು, ಅದನ್ನು ನೀ ಮತ್ತೆ ಬದುಕಿಸಲು ಸಾಧ್ಯವಿಲ್ಲ ನಿನ್ನಿಂದ ಸಿಗಲಾರದ ಬೆಲೆಗೆ ಹೆಚ್ಚಿಸದಿರು ನಿನ್ನ ಗೌರವ ಘನತೆಗಳಿಗೆ ಧಕ್ಕೆ ಬಂದರು ಕುಗ್ಗದಿರು ಕಾರಣ ಜೀವನ ನಡೆಸುವ ನಿನ್ನ ಪ್ರಯತ್ನ ಸುಳ್ಳು ಕಾರಣ ಹಣದ ಮುಂದೆ ಗುಣ ಮಾರಾಟವಾಗಿದೆ ಮತ್ತು ದಾರಿ ತಪ್ಪಿಸಿದ ಕಾರಣ ಜೀವನ ನಾಶವಾಗುತ್ತದೆ. ಶ್ರೀಮಂತ ಸಮಯ ಸಾಧಕರಿಗೆ ಅಮಾಯಕರೇ ಸುಲಭ ಬೇಟೆ ದುಡ್ಡಿನಾಸಿಗೆ ಮಣಿದು ದಡ್ಡತನದ ದಾರಿ ಹಿಡಿದು ರಣಹೇಡಿಗಳಂತೆ ಬದುಕುವ ಜೀವನ ಕ್ರೂರ ಬಡತನದ ಹೊಳೆಯಲ್ಲಿ ದಾಟಿಸಲಾಗದೆ ಸೋತ ಜೀವಕ್ಕೆ ಮರುಜನ್ಮ ತರುವವರು? ಯಾರು ಮೂಗಿಗೆ ತುಪ್ಪ ಸವಾರಿ ದಾರಿ ತಪ್ಪಿಸುವ ಸುಖವಾಗಿ ಬಾಳುವ ನಿಮಗೆ ಎಲ್ಲಿದೆ ದೇವರ ಲೆಕ್ಕದಲ್ಲಿ ಬೆಲೆ? ಅಮಾಯಕ ತರುಣರ ಮುಂದೆ ಪ್ರೇಮದಾಸಿಯ ತೋರಿಸಿ ಮಣ್ಣು ತಿನಿಸಿ, ಧರ್ಮವಂತರಂತೆ ನಟಿಸಿ ಸಮಾಜಕ್ಕೆ ಸುಜ್ಞಾನಿಗಳಾಗುವಿರಿ ಒಂದೊಂದು ದಿನ ಬರಿಸಲಾಗದ ದುಃಖಕ್ಕೆ ತುತ್ತಾಗಿ ನರಳುವಾಗ ಶಾಶ್ವತದೆ ಬಿಡಲಾರದು ಒಂದು ಜೀವನ ಕೊಂದರೆ ಮತ್ತೂಂದು ಜೀವನ ಕೊಲ್ಲಲು ಬಂದೆ ಬರುತ್ತಾರೆ ಎನ್ನುವುದು ಬರಿ ಕಲ್ಪನೆ ಮಾತ್ರ. ಕಾರಣ ಇಲ್ಲದೆ ಆವರಣದೊಳಗೆ ಬಂದು ಕಾಡಿದವರ ಜೀವನ ಕಡಿದು ನ್ಯಾಯವಂತರಂತ್ತೆ ಬಂದವರು ಯಾರು ಹರಿಶ್ಚಂದ್ರರುಗಲ್ಲಾ.ಸಮಯಕ್ಕೆ ತಕ್ಕಂತೆ ಆಡುವ ಸಮಯದ ಗೊಂಬೆಗಳೇ ಒರೆತು ಅಲ್ಲ ಎನ್ನುವ ವಿಚಾರ ತೀರಾ ಹಳೆಯದು, ಸುಖದ ಜೀವನಕ್ಕೆ ಎಳ್ಳು ನೀರು ನಾವೇ ಬಿಟ್ಟುಕೊಳ್ಳುವ ಹಾಗೆ ಮಾಡುವುದು ಮತ್ತು ರೂಪಿಸುವುದು ಒಂದು ಅದ್ಭುತ ಕಲೆ. ಅದರೊಳಗೆ ಜೇಡರ ಬಲೆ ಹಣ್ಣು ತೋರಿಸಿ ತಿನ್ನು ಎಂದು ಅಂಗಲಾಚಿ ಬೇಡುವಾಗ ಬೇಡವೇ ಬೇಡ ಎಂದರು ರಚಿಸಲು ಯೋಗ್ಯತೆ ಇಲ್ಲದವನು ಎಂದು ತೆಗಳಿಸಿಕೊಂಡು ದೂರವಾದರು ಬೆನ್ನು ಬಿಡದೆ ಬೆನ್ನಹಿಂದೆ ಬಿದ್ದು ಹಣ್ಣು ತಿನ್ನಿಸಿ ದಾರಿ ತಪ್ಪಿಸಿ ತಮ್ಮೊಳಗೆ ಸೇರಿಸಿಕೊಂಡು ಕಲ್ಲು ಮುಳ್ಳಿನ ಹಾಸಿಗೆ ಹಾಸಿ ಬಾ ಬಾ ಎಂದು ಕರೆದರೆ ಹೇಗೆ ಸಾಧ್ಯ. ಎನು ಆಗೆಲ್ಲ ಎನ್ನುವುವರ ಮಧ್ಯದಲ್ಲಿ ಅಮಾಯಕರೆ ಬಲಿ.ದಡ್ಡಿರುವ ಸಬಲರಲ್ಲಿ ಧ್ವನಿ ಎತ್ತಿದಾಗ ದುರುಳ ದುಷ್ಟ ಭ್ರಷ್ಟ ಇತ್ಯಾದಿಗಳಂತ ಇದು ನಮ್ಮಂತವರ ಪಾಲಿಗೆ ಬೀಳುವ ದೊಡ್ಡ ಪೆಟ್ಟು ಆದರೂ ಅದು ನಮ್ಮ ಪಾಲಿಗೆ ಒಂದು ಅದ್ಭುತ ನ್ಯಾಯವಾಗಿ ಸಿಗುವಂತ ಬೆಲೆ ಒರೆತು ಬೇರೆನೂ ಅಲ್ಲ. ಒಂದು ಜೀವ ಬಲಿಯಾದರೇನು ಜನಸಂಖ್ಯೆಗೆ ಕೊರತೆಯೇ? ಕುಟುಂಬದವರ ಅಕ್ರಂದನ ಶಾಪ ಮಾತ್ರ ಬಿಡಲಾರದು ನಂಬಿಕೆಗೆ ಯೋಗ್ಯ ವ್ಯಕ್ತಿಯನ್ನ ದಾರಿ ತಪ್ಪಿಸಿ ಏನು ತಿಳಿಯದವರಂತೆ ನಟಿಸುವ ವ್ಯಕ್ತಿಗಳು ದೇವರೆ ಲೆಕ್ಕಕ್ಕೆ ಬಿಟ್ಟರೆ ಏನು ಫಲ?..
ನಮ್ಮ ಚಟುವಟಿಕೆಗಳಿಂದ ಅವರ ಚಟುವಟಿಕೆಗಳು ಕುಂಠಿತವಾದಾಗ ನಮಗೆ ಭಗಣೆಗೂಟವೇ!? ಕಷ್ಟದಲ್ಲಿ ತಪ್ಪಿದ್ದಲ್ಲ, ಇರುವವರಿಗೆ ಕರುಣೆಯಿಂದ ಮಾತಾಡಿ ಅಕ್ಕರೆಯ ತೋರಿಸುವುದು ತಪ್ಪಾ? ತಪ್ಪೇ?….. ಆದರೆ ಆ ಕರುಣೆ ಎಂಬುದಕ್ಕೆ ಅರ್ಥವೇನು? ಅಪಾರ್ಥ ಮಾಡಿಕೊಂಡು ಹೊರಗಿನ ಜನರಿಗೆ ಯಾವತ್ತು ಹೊರಗಿನ ಜನ ಎಂಬುದು ಸತ್ಯ ಅದು ಈ ಪಂಚಭೂತ ಶಕ್ತಿಗಳಿರುವ ತನಕ ಹೋದರೆ ಪ್ರಾಣ ಭಾರತ ಮಾನ ಇದ್ದು ಏನು ಸಾಧಿಸುವೆ ?ಕರುಣೆ ಇಲ್ಲದೆ ಇರುವವರ ಜೊತೆಗೆ ಕರುಣೆಯ ಕನಿಕರ ಬೇಡ, ಕಣ್ಣೀರು ತರಬೇಡ ಅಂಥವರ ಪಾಲಿಗೆ ನಿನ್ನೂಂದು ಸಮಯದ ಗೊಂಬೆ……………….😞🫀🌹⌚🤷🏻♂️🧏🏻🤦🙇♂️
ಮುಂದುವರೆಯುತ್ತದೆ…….
*****”***********””***********
🩷🩷🩷🩷🩷🩷🩷🩷🩷
ಭಾವನೆಗಳ ಆರಾಧಕ ಪ್ರೀತಿಯಿಂದ ✍️ ಚನ್ನವೀರಸ್ವಾಮಿ ಹೀರೆಮಠ ಹೊಳಗುಂದಿ
ದಿನಾಂಕ:-10-06-2024