ಅಂತಾರಾಷ್ಟ್ರೀಯ ಮಟ್ಟದ ಗೌರವ ‘ಸಾಹಿತ್ಯ ವಿಭೂಷಣ’, ‘ವಿದ್ಯಾ ವಿಭೂಷಣ’, ‘ಜ್ಞಾನ ವಿಭೂಷಣ’ & ಕವಿ ವಿಭೂಷಣ ಪ್ರಶಸ್ತಿ’ ಪ್ರದಾನ ಸಮಾರಂಭ- ಮೇ 2024
ನಮಸ್ತೆ ಸಾಧಕ ಮಿತ್ರರೇ, ಮೇ 2024 ರಂದು ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ವೈದ್ಯಕೀಯ, ಚಿತ್ರಕಲೆ, ನೃತ್ಯ, ವಿಜ್ಞಾನ, ಸಮಾಜ ಸೇವೆ, ಸಂಗೀತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಭೆಗಳಿಗೆ ಗೌರವಪೂರ್ವಕವಾಗಿ ಅಂತಾರಾಷ್ಟ್ರೀಯ; ರಾಷ್ಟ್ರೀಯ; ರಾಜ್ಯ & ಜಿಲ್ಲಾಮಟ್ಟದ ಗೌರವ ‘ಸಾಹಿತ್ಯ ವಿಭೂಷಣ’, ‘ವಿದ್ಯಾ ವಿಭೂಷಣ’, ‘ಜ್ಞಾನ ವಿಭೂಷಣ’ & ‘ಕವಿ ವಿಭೂಷಣ ಪ್ರಶಸ್ತಿ’ಯನ್ನು ಮೇ 2024 ರಂದು ವರ್ಚುವಲ್ ಕಾರ್ಯಕ್ರಮ ಆಯೋಜಿಸಿ ಪ್ರದಾನ ಮಾಡಲಾಗುವುದು. ಆಸಕ್ತ ಸಾಧಕ ಮಿತ್ರರು ಸ್ವ-ವಿವರವುಳ್ಳ ಪಿಡಿಎಫ್ ಅನ್ನು ವೇದಿಕೆಯ ಅಧ್ಯಕ್ಷರ ವಾಟ್ಸಪ್ ನಂಬರಿಗೆ ದಿನಾಂಕ 10 ಮೇ 2024 ರೊಳಗೆ ಕಳುಹಿಸಿ ಅರ್ಜಿಯನ್ನು ಸಲ್ಲಿಸಬಹುದು. ಅಪೂರ್ಣ ಹಾಗೂ ವಿಳಾಸವಿಲ್ಲದ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ.
📜ನಿಯಮಾವಳಿಗಳು 📜
1】ಸಾಹಿತಿಗಳು ಉತ್ತಮವಾದ ಸ್ವರಚಿತ ಕನಿಷ್ಠ 5 ಲೇಖನ/ಕವನ (ಗದ್ಯ/ಪದ್ಯ) ಭಾಗವನ್ನು ಕಳುಹಿಸಿ ಕೊಡಬೇಕು.
2】ಅರ್ಜಿ ಸಲ್ಲಿಸುವ ಮುಂಚೆ ತಮ್ಮ ಸಂಕ್ಷಿಪ್ತ ಪರಿಚಯವನ್ನು ಮತ್ತು ತಾವು ಯಾವ ಮಟ್ಟದಲ್ಲಿ (ಉದಾ- ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ, ಜಿಲ್ಲೆ) ಸ್ಪರ್ಧಿಸುತ್ತಿದ್ದೀರಾ ಎಂಬುದನ್ನು ಕಡ್ಡಾಯವಾಗಿ ತಿಳಿಸಬೇಕು.
3】ತಮ್ಮ ಸಂಪೂರ್ಣ ಪರಿಚಯವುಳ್ಳ ಪಿಡಿಎಫ್’ಅನ್ನು ಕಡ್ಡಾಯವಾಗಿ ಅಧ್ಯಕ್ಷರ ವಾಟ್ಸಪ್ ನಂಬರಿಗೆ ನಿಗದಿ ಪಡಿಸಿದ ದಿನಾಂಕ ಒಳಗಾಗಿ ಕಳುಹಿಸಿ ಕೊಡಬೇಕು.
4】ಆಸಕ್ತರು ಎಲ್ಲ ಪ್ರಶಸ್ತಿಗಳಿಗೆ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸಬಹುದು.
👆👉 ಪ್ರಶಸ್ತಿಗಾಗಿ ಸ್ಪರ್ಧಿಸದವರು ಮತ್ತು ನಮ್ಮ ವೇದಿಕೆಯ ಅಜೀವ ಸದಸ್ಯತ್ವ ಪಡೆದುಕೊಂಡವರು ನಿಶುಲ್ಕವಾಗಿ ಭಾಗವಹಿಸಬಹುದು. ಮಾನದಂಡಗಳನ್ನು ನೋಡಿಕೊಂಡು ತಾವು ಯಾವ ಮಟ್ಟದಲ್ಲಿ ಸ್ಪರ್ಧಿಸಿದರೆ ಸೂಕ್ತ ಎಂಬುವುದನ್ನು ಸ್ವತಃ ತಾವೇ ನಿರ್ಧರಿಸಿಕೊಂಡು ಪರಿಚಯ ಕಳುಹಿಸಿ ಕೊಡುವಾಗ ಕಡ್ಡಾಯವಾಗಿ ತಿಳಿಸಬೇಕು.
ಗೌರವ ಪ್ರಶಸ್ತಿಗೆ ಆಯ್ಕೆ ಮಾಡುವ ಮಾನದಂಡಗಳು
1】ವ್ಯಕ್ತಿ ಪರಿಚಯ ಮತ್ತು ಸೇವೆಯ ವಿವರ (ಪಿಡಿಎಫ್)
2】ಜಿಲ್ಲಾ, ರಾಜ್ಯ, ರಾಷ್ಟ್ರ & ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳ & ಪ್ರಮಾಣ ಪತ್ರಗಳ ವಿವರ (ರಾಜ್ಯ, ರಾಷ್ಟ್ರ & ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಸ್ಪರ್ಧಾರ್ಥಿಗಳಿಗೆ ಮಾತ್ರ)
3】ಪ್ರಕಟಗೊಂಡ ಲೇಖನ, ಕವನಗಳ ವಿವರ (ಜಿಲ್ಲಾ & ರಾಜ್ಯಮಟ್ಟದಲ್ಲಿ ಸ್ಪರ್ಧಿಸುವ ಸಾಹಿತಿಗಳಿಗೆ ಮಾತ್ರ)
4】ಪ್ರಕಟಗೊಂಡ ಪುಸ್ತಕಗಳ ವಿವರ (ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಸಾಹಿತಿಗಳಿಗೆ ಮಾತ್ರ)
5】ಸೇವೆಯ ವಿವರ (ಗರಿಷ್ಠ 500 ಪದಗಳ ಮಿತಿಯೊಳಗಿರಲಿ)
📜 ಪ್ರವೇಶ ಶುಲ್ಕ : 500/- ರೂ. ಮಾತ್ರ
ಶುಲ್ಕ ಪಾವತಿಸಲು ಬ್ಯಾಂಕ್ ಖಾತೆಯ ವಿವರ
LALASAB H PENDARI
Karnatak Bank
A/c No. : 3532500101469601
IFSC Code : KARBOOOO216
ಅಂತರ್ಜಾಲ(ಫೋನ್ ಪೇ, ಗೂಗಲ್ ಪೇ)ದ ಮೂಲಕ ಶುಲ್ಕ ಪಾವತಿಸುವವರು ಪಾವತಿಸಿದ ನಂತರ ರಸೀದಿಯನ್ನು ಸ್ಕ್ರೀನ್ ಶಾರ್ಟ್ ತೆಗೆದು ಈ ಕೆಳಗೆ ತಿಳಿಸಲಾಗಿರುವ ಅಧ್ಯಕ್ಷರ ವಾಟ್ಸಪ್ ನಂಬರಿಗೆ ತಪ್ಪದೆ ಕಳುಹಿಸಿ ಕೊಡಬೇಕು.
- https://photos.app.goo.gl/ZCZtBxoC35atUfVCA
- https://photos.app.goo.gl/NCgGSmRBouVSMeUN7
👆👉 ನಮ್ಮ ವೇದಿಕೆಯಲ್ಲಿ ಪ್ರಶಸ್ತಿ ಪುರಸ್ಕೃತರ ಬಗ್ಗೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಮಾಹಿತಿ.
📲📲📲📲📲📲📲📲
https://chat.whatsapp.com/EXrdKC015DNCsZlN1NZlkF
👆👉ಭಾಗವಹಿಸಲು ಆಸಕ್ತರಿರುವವರು ಮೇಲೆ ತಿಳಿಸಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿ ವಾಟ್ಸಪ್ ಬಳಗದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿರಿ.
ಭಾಗವಹಿಸಿದ ಎಲ್ಲರಿಗೂ ಆಕರ್ಷಕವಾದ ಅಂತಾರಾಷ್ಟ್ರೀಯ ಮಟ್ಟದ ಈ ಪ್ರಮಾಣ ಪತ್ರವನ್ನು ಕೊಡಲಾಗುತ್ತದೆ. ತಮ್ಮೆಲ್ಲ ಸಾಧಕ ಮಿತ್ರರಿಗೂ ತಿಳಿಸಿ, ಈ ಸಂದೇಶವನ್ನು ಸರ್ವರಿಗೂ ರವಾನಿಸಿ. ಕನ್ನಡ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ ಬನ್ನಿರಿ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ..!
ವಂದನೆಗಳೊಂದಿಗೆ
ಕವಿತ್ತ ಕರ್ಮಮಣಿ, ಕರ್ನಾಟಕ
ಜಿಲ್ಲಾಧ್ಯಕ್ಷರು: ಕಸ್ತೂರಿ ಸಿರಿಗನ್ನಡ
ವೇದಿಕೆ (ರಿ), ಬೆಳಗಾವಿ
ವಾಟ್ಸಪ್ ನಂ. 9743867298
ಸರ್ವರಿಗೂ ಸುವರ್ಣಾವಕಾಶ