ಸಾಂಬಸದಾಶಿವನೆ
ಸಾಂಬಸದಾಶಿವನೆ ************* ಶಂಕರ ಶುಭಕರ ಗುಣನಿಧಿ ಸ್ಮರಹರ ಸಾಂಬಸದಾಶಿವನೆ ಮೃಡಹರ ಶಶಿಧರ ಗೌರೀ ಮನೋಹರ ಜಯ ಮೃತ್ಯುಂಜಯನೆ…. ll ಮಾಡಿದ ಪಾಪವ ಆಕ್ಷಣ ನೀಗುವ ಕರುಣಾ ಸಾಗರನೆ ಈಶ ಗಿರೀಶ ಉಮೇಶ ಮಹೇಶ ಜಯ ಜಯ ವಿಶ್ವoಬರನೆ…. Il ಸುಂದರ ಪುರಹರ…
Read moreಸಾಂಬಸದಾಶಿವನೆ ************* ಶಂಕರ ಶುಭಕರ ಗುಣನಿಧಿ ಸ್ಮರಹರ ಸಾಂಬಸದಾಶಿವನೆ ಮೃಡಹರ ಶಶಿಧರ ಗೌರೀ ಮನೋಹರ ಜಯ ಮೃತ್ಯುಂಜಯನೆ…. ll ಮಾಡಿದ ಪಾಪವ ಆಕ್ಷಣ ನೀಗುವ ಕರುಣಾ ಸಾಗರನೆ ಈಶ ಗಿರೀಶ ಉಮೇಶ ಮಹೇಶ ಜಯ ಜಯ ವಿಶ್ವoಬರನೆ…. Il ಸುಂದರ ಪುರಹರ…
Read moreಹರಿಹರ ಸುತನೆ *********** ಹರಿಹರ ಸುತನೆ ಗಣಪತಿ ಸೋದರ ಸ್ವಾಮಿಯೇ ಶರಣಂ ಅಯ್ಯಪ್ಪ ನಂಬಿದೆ ನಿನ್ನನೆ ಕುಮಾರ ವಂದಿತ ಶಬರಿಗಿರೀಶನೆ ಅಭಯವ ನೀಡೆಯಾ ಸ್ವಾಮಿಯೇ ಶರಣಂ ಅಯ್ಯಪ್ಪ ಶರಣಂ ಶರಣಂ ಅಯ್ಯಪ್ಪ ll ಪಂದಳ ಕುವರನೆ ಭಕ್ತರ ಪಾಲಕ ಸುಂದರ ರೂಪನೆ…
Read moreಗುರುಗಳಿಗೆ ನಮನಗಳು **************** ಗಾನಗಂಧರ್ವ ಪದ್ಯಾಣ ಗಣಪಣ್ಣನೆ ಯಕ್ಷಗಾನದಿ ಮೇರು ಪರ್ವತವನ್ನೇರಿ ಹಾಡಲು ಕುಳಿತರೆ ಗಾನ ಮಂದಾರ ಒಲವಿನಿಂದ ಮಾತಾಡುವ ಸುರ ಸುಂದರ ಸಭೆ ಸಮಾರಂಭದಲ್ಲಿ ಮುಂದಾಗಿ ಬಯಲಾಟದಲ್ಲಿ ಮೇರು ಶಿಖರದಿ ಜನ ಮನ ಮೆಚ್ಚುವಂತಹ ಅಪ್ರತಿಮ ಗಾನಗಂಧರ್ವ ಪದ್ಯಾಣ ಗಣಪತಿ…
Read moreಚೆನ್ನಕೇಶವನೆ ********* ಅಂದವ ನೋಡು ನಂದನ ಬೇಡುವ ಇಂದಿರೆ ರಮಣ ಕೇಶವನೆ ಬಂದೆನು ಬಳಿಗೆ ಕರುಣಿಸು ದೇವನೆ ಅಭಯವ ನೀಡು ಚೆನ್ನಕೇಶವನೆ ll ಸುಳ್ಯದ ಪುರದಲಿ ನೆಲೆಸಿಹೆ ನೀನೂ ಭಕ್ತರ ಪಾಲಿಸೆ ಚಂದದಲಿ ಜಾತ್ರೆಯ ವೈಭವ ಕಾಣುವ ಜನರಿಗೆ ದರುಶನ ನೀಡುವೆ…
Read moreಮಂಗಳ ರೂಪಿಣಿ ************ ಮಂಗಳ ರೂಪಿಣಿ ಶಂಕರಿಯೆ ಕಂಗಳ ತೆರೆಯೇ ಅಂಬಿಕೆಯೆ ವಂದಿಪೆ ಪಾದಕೆ ಭಗವತಿಯೆ ll ಜಗವನು ಪೊರೆಯುವ ತಾಯೇ ಮಗನನು ಕರುಣದಿ ಕಾಯೇ ನಗುವನು ಬೀರುವ ಮಾಯೇ ll ಬಂದೆನು ನಿನ್ನಯ ಸನ್ನಿಧಿಗೆ ನಿಂದೆನು ಶಿರಬಾಗಿ ನಮಿಸುತಲಿ ಕಂಡೆನು…
Read moreಶ್ರೀಮಾರಿಕಾಂಬೆ *********** ಕಲ್ಯಾಣಪುರ ವಾಸಿನಿ ಮಾರಿಕಾಂಬೆ ಕರುಣದಿಂದ ಎಮ್ಮನು ರಕ್ಷಿಸಮ್ಮ ಸಹ್ಯಾದ್ರಿ ಶಿಖರದ ಸುತ್ತಲೂ ನಿನ್ನಯ ಪ್ರಭೆಯ ಶಕ್ತಿಯು ಹರಡಿತಮ್ಮ ll ಸೋಂದೆಯ ಸದಾಶಿವರಾಯರೇ ಸ್ಥಾಪನೆಗೈದಿಹ ಶ್ರೀದೇವಿಯೆ ಭಕ್ತರ ಹರಸುತ ಭಕ್ತಿಗೆ ಒಲಿದಿಹೇ ನಂಬಿದೆ ನಿನ್ನನು ಮಾರಿಕಾಂಬೆ ll ಮಹಿಮೆಯ ಸಾರುವ…
Read more