ಮುಂಜಾವಿನ ಮಾತು-02
ಮುಂಜಾವಿನ ಮಾತು ನುಂಗಲು ಉಗುಳಲಾಗದ ಬಿಸಿ ತುಪ್ಪವ ಬಾಯಲ್ಲಿ ಹಾಕಿಕೊಳ್ಳುವ ಬಯಕೆ ಮೂಡುವ ಮುನ್ನ ಅರಿವಿನ ಎಚ್ಚರಿಕೆ ಗಂಟೆ ಮೊಳಗುವ ಸಿದ್ಧತೆಗೆ ಮೌನಧ್ಯಾನದ ಸಾಧನವು ನಿನ್ನೊಳಗಿಹುದು ಮನವೇ ಶುಭೋದಯ – ರತ್ನಾಬಡವನಹಳ್ಳಿ
Read moreಮುಂಜಾವಿನ ಮಾತು
ಮುಂಜಾವಿನ ಮಾತು ಕಳೆಗುಂದಿದ ತನು ಸಿಂಗರಿಸೆ ಸೌಂದರ್ಯ ಸಾಧನಗಳನೇಕ ಮಾಡಬೇಕೀಗ ತುಸು ವೆಚ್ಚ ಅಂತರಂಗದಂದಕೆ ಸಂಸ್ಕಾರ ಸಂಸ್ಕೃತಿ ಸಹನೆ ಕಲಿತರಿಲ್ಲಿಯೇ ನಾಕ ಸದ್ಗುಣ ನಿನ್ನೊಳಿದ್ದರದೇ ಸ್ವಚ್ಛ ಮರೆತು ಮೆರೆಯಲಾರೆ ನೀ ಮನವೇ – ರತ್ನಾಬಡವನಹಳ್ಳಿ
Read moreಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಪ್ರಾಚೀನ ಭಾರತೀಯ ಪರಂಪರೆಯಲ್ಲಿ ಗುರುವಿಗೆ ವಿಶಿಷ್ಟವಾದ ಸ್ಥಾನವಿದೆ. ‘ಗುರುʼ ಎಂಬ ಪದವೇ ರೋಮಾಂಚನವನ್ನುಂಟು ಮಾಡುವ ದಿವ್ಯ ಪ್ರಭೆ. “ಗುಕಾರಸ್ತ್ವಂಧಕಾರಶ್ಚ ರುಕಾರಸ್ತೇಜ ಉಚ್ಚತೇ, ಅಜ್ಞಾನ ಗ್ರಾಸಕಂ ಬ್ರಹ್ಮ ಗುರುದೇವ ನ ಸಂಶಯಃ” ಗುರುವೆಂಬ ಎರಡಕ್ಷರದಲ್ಲಿ ‘ಗುʼ…
Read moreಯೌವ್ವನದ ದಿನಗಳಲ್ಲಿ
ಯೌವ್ವನದ ದಿನಗಳಲ್ಲಿ ನೀ ಬರಲು ಎದುರಲ್ಲಿ ಆಸೆಗಳು ಮನದಲ್ಲಿ ಗೂಡಿಂದ ಹಾರಿದವು ಹಕ್ಕಿಯಂತೆ ಬಾನಲ್ಲಿ; ಸ್ಪರ್ಶಕ್ಕೆ ಮನದ ಪಾದರಸ ಏರಿದೆ ಕಾರ್ಮೋಡವಾಗಿದೆ ಆಲಿಂಗನ ತಂಪೆರೆದರೆ ಸುರಿಸಲು ಜಡಿ ಮಳೆಯ ಧಾರೆ! ಬಹು ದಿನಗಳಿಂದ ಬಿತ್ತನೆ ಮಾಡಿ ಪೋಷಿಸಿರುವ ಬೆಳೆ ನಿನ್ನಂತರಂಗದಲ್ಲೂ ಇರಬಹುದು…
Read moreನಿರಾಶ್ರಿತರಿಗೆ ಸೂರು- ಧರ್ಮಶಾಲೆ
ನಿರಾಶ್ರಿತರಿಗೆ ಸೂರು- ಧರ್ಮಶಾಲೆ ಕಂಗೆಟ್ಟು ಬಂದವರಿಗೆ ಪರಮಾನ್ನ ನೀಡುವ ಜಾಗ ಯಾತ್ರಾರ್ತಿಗಳಿಗೆ ಉಚಿತ ತಂಗುದಾಣ ಈ ಜಾಗ ಧರ್ಮ ಶಾಲೆಗೆಂದು ಪ್ರತಿ ಊರಲ್ಲಿ ಇರಿಸಿ ಒಂದು ಜಾಗ ಪರೋಪಕಾರ, ಸತ್ಕಾರ, ಸಾಧುಗಳ ಸಾಕ್ಷಾತ್ಕಾರಕ್ಕೆ, ಮೀಸಲಿರಲಿ ಈ ಜಾಗ. ✍️ ರವೀಂದ್ರ ಸಿ.ವಿ.…
Read moreಕಾಲದ ಗಮ್ಮತ್ತು
ಕಾಲದ ಗಮ್ಮತ್ತು ಕೈಯ ಗಡಿಯಾರದಿಂದ ಸಮಯ ಜಾರುತ್ತಿದೆಯಂತೆ, ಅದನ್ನ ಹಿಡಿದಿಟ್ಟಿಕ್ಕೂ ಕೈಯಿಂದ ಜಾರದಂತೆ, ಕಳೆದ ಸಮಯ ಮತ್ತೆಂದು ಸಿಗಲಾರದಂತೆ, ಮರೆತು ಬಾಳಿದರೆ ಜೀವನವೇ ಶೂನ್ಯವಂತೆ ಕ್ಷಣ ಕ್ಷಣವೂ ಸೋರುತಿಹ ಸಮಯವಂತೆ, ಸರಿದು ಹೋಗುವ ಮುನ್ನ ಸದ್ವಿನಿಯೋಗ ವಾಗುವಂತೆ, ಅನುದಿನವೂ ಮಾಡು ನೀ…
Read moreಅಕ್ಕಮಹಾದೇವಿ ಅವರ ಕುರಿತು ಪ್ರಶ್ನೋತ್ತರಗಳು
ಈ ದಿನದ ಪ್ರಶ್ನೆಗಳು | ವಿಷಯ: ಅಕ್ಕಮಹಾದೇವಿ 1- ಅಕ್ಕಮಹಾದೇವಿಯವರ ಅಂಕಿತನಾಮ ಯಾವುದು? 2- ಇವರ ಜನ್ಮಸ್ಥಳವನ್ನು ತಿಳಿಸಿರಿ? 3- ಹಸಿವಾದರೆ ಭಿಕ್ಷಾನ್ನಗಳುಂಟು……… ಉಂಟು. (ಈ ವಚನದಲ್ಲಿ ಬಿಟ್ಟ ಪದ ಬರೆಯಿರಿ) 4- ಅಕ್ಕಮಹಾದೇವಿಯವರು ಐಕ್ಯವಾದ ಸ್ಥಳ ಯಾವುದು? 5- ಅಕ್ಕಮಹಾದೇವಿ…
Read moreಮಕ್ಕಳಿಗೆ ಮಾನಸಿಕ ಖಿನ್ನತೆ ಕೊಟ್ಟ ಶಿಕ್ಷಣ ಇಲಾಖೆ ಮತ್ತು ಹೈಕೋರ್ಟ್
ಮಕ್ಕಳಿಗೆ ಮಾನಸಿಕ ಖಿನ್ನತೆ ಕೊಟ್ಟ ಶಿಕ್ಷಣ ಇಲಾಖೆ ಮತ್ತು ಹೈಕೋರ್ಟ್ ಈಗಾಗಲೇ ಸೋಮವಾರದಿಂದ ಆರಂಭವಾಗಿದ್ದ ಪರೀಕ್ಷೆಗಳು ಮುನ್ನುಡಿಕೆಯಾಗಿದ್ದು ಪೋಷಕರ ಮತ್ತು ಮಕ್ಕಳಿಗೆ ಇಕ್ಕಟ್ಟಿನ ಪರಿಸ್ಥಿತಿಗೆ ದೂಡಿದೆ. ಈಗಾಗಲೇ ಖುಷಿಯಲ್ಲಿದ್ದ ಮಕ್ಕಳಿಗೆ ಈ ಸುದ್ದಿ ಖಿನ್ನತೆಗೆ ದೂಡಲು ಕಾರಣವಾಗಿದೆ. ಹೋದ ವರ್ಷ ಕೂಡ…
Read moreಕಹಿ ಸತ್ಯ ಆದರೂ ಇದುವೇ ವಾಸ್ತವ..!
ಕಹಿ ಸತ್ಯ ಆದರೂ ಇದುವೇ ವಾಸ್ತವ..! ತಮ್ಮ ಮಕ್ಕಳನ್ನು ಅಮೇರಿಕ, ಆಸ್ಟ್ರೇಲಿಯಾ ಮತ್ತು ಕೆನಡಾಗೆ ಕಳುಹಿಸಿ ಗರ್ವ ಪಡುವವರು ಹೆಚ್ಚಾಗಿ ಬೇರೆಯವರ ಭುಜಗಳ ಮೇಲೆ ಸ್ಮಶಾನಕ್ಕೆ ಹೋಗುತ್ತಾರೆ. ನನ್ನ ಮಗ ಅಮೇರಿಕಾದಲ್ಲಿ ಕೆಲಸ ಮಾಡ್ತಾ ಇದ್ದಾನೆ. ಅವನಿಗೆ ಅಲ್ಲಿ 80 ಸಾವಿರ…
Read more