ಕೇಂದ್ರ ಸರ್ಕಾರಿ ಹುದ್ದೆಗಳನ್ನು ಗಿಟ್ಟಿಸಿಕೊಂಡ ಬೈಲವಾಡ ಗ್ರಾಮದ ಯುವಕರು
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ಕು :: ಶಿದ್ದಾರೂಢ ಶಂ ಕಲ್ಲಪ್ಪಗೌಡರ CISF ಕು :: ವಿನಾಯಕ ರು ನಾಯ್ಕ್ CTPF ಕು:: ಸಮರ್ಥ ಬ ಅರಳಿಕಟ್ಟಿ POST ಇಲಾಖೆಯಲ್ಲಿ ಆಯ್ಕೆಯಾಗುವ ಮೂಲಕ ಬೈಲವಾಡ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಇವರಿಗೆ ಬೈಲವಾಡ ಗ್ರಾಮದ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮತ್ತು ಸಿಬ್ಬಂದಿ ವರ್ಗ ಹಾಗೂ ವಿವಿದೋದ್ಯೆಶ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮತ್ತು ಸಿಬ್ಬಂದಿ ವರ್ಗದವರೆಲ್ಲರೂ ಮತ್ತು ಗ್ರಾಮದ ಸರ್ವ ಸದಸ್ಯರುಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ಬೈಲವಾಡದ ಯುವ ಸಾಹಿತಿ ಸಮಾಜಸೇವಕರು ಮತ್ತು ಬಿ ಅಲರ್ಟ್ TV ನ್ಯೂಸ್ ಬೈಲಹೊಂಗಲ ತಾಲೂಕು ವರದಿಗಾರರಾದ ಶ್ರೀ ಮಹಾಂತೇಶ್ ಎಸ್ ಮುದಕನಗೌಡರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ