ಗಾಯಕಿ ಅನ್ನಪೂರ್ಣ ಅವರಿಗೆ ಸುವರ್ಣ ಮಹೋತ್ಸವ ಪುರಸ್ಕಾರ
ಶ್ರೀಮತಿ ಅನ್ನಪೂರ್ಣ ಮಹೇಶ ಮನ್ನಾಪುರ ಹಿಂದುಸ್ತಾನಿ ಗಾಯಕಿ ಲೇಖಕಿ ವೀರ ರಾಣಿ ಕಿತ್ತೂರ ಚೆನ್ನಮ್ಮ ರಾಜ್ಯ ಪ್ರಶಸ್ತಿ ವಿಜೇತರು ಕೊಪ್ಪಳ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತರು ಸುಮಾರು 19 ಕೃತಿಗಳನ್ನು ರಚಿಸಿದ್ದಾರೆ ಪ್ರಕಟಗೊಳಿಸಿಸಾರ್ವಜನಿಕ ಗ್ರಂಥಾಲಯಕ್ಕೆ ಸಲ್ಲಿಸಿದ್ದಾರೆ 38 ದ್ವನಿ ಸುರುಳಿಗಳು ಸಾಹಿತ್ಯ ನೀಡಿ ರಾಗಸಂಯೋಜನೆ ಮಾಡಿ ಹಾಡುಗಳನ್ನು ಹಾಡಿದ್ದಾರೆ ಅಂತಿಮ ಯಾತ್ರೆ ಚಲನಚಿತ್ರಕ್ಕೆ ಹಾಡಿದ್ದಾರೆ 8ನೂರಕ್ಕೂಹೆಚ್ಚುಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದಾರೆ ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕರ ವಿಷಯವಾಗಿಸೂತ್ರದ ಗೊಂಬೆಆಟವನ್ನು ಆಡಿಸುತ್ತಾರೆ ಭಾರತ ಅಭ್ಯುದಯ ಸೇವಾ ಸಂಸ್ಥೆಯಲ್ಲಿ ಹತ್ತು ವರ್ಷ ಸಮಾಜ ಸೇವೆಕಿಯಾಗಿ ಧಾರವಾಡದಲ್ಲಿಸೇವೆ ಸಲ್ಲಿಸಿದ್ದಾರೆ ಇವರು ಸಾವಿರಕ್ಕೂ ಹತ್ತಿರ ಸಂಗೀತಕಾರ್ಯಕ್ರಮಗಳು ಸಾಗಿ ಬಂದಿವೆ ಕರ್ನಾಟಕ ಮಹಾರಾಷ್ಟ್ರ ಆಂಧ್ರ ವಾರಣಾಸಿನೇಪಾಳದವರೆಗೂ ಸಂಗೀತ ಕಾರ್ಯಕ್ರಮವನ್ನು ನೀಡಿದ್ದಾರೆ ಆಕಾಶವಾಣಿ ಗುಲ್ಬರ್ಗ ರೈಚೂರ್ ಹೊಸಪೇಟೆ, ಧಾರವಾಡಕ್ಕೆ ಸುಗಮ ಸಂಗೀತ ಜಾನಪದ ಗೀತೆಗಳನ್ನುಹಾಡಿದ್ದಾರೆ ದೂರದರ್ಶನ ಚಂದನವಾಹಿನಿಯಲ್ಲಿ ಕಾರ್ಯಕ್ರಮ ಪ್ರಸ್ತುತಪಡಿಸಿದ್ದಾರೆ ಸೂರವೆ ಸಂಸ್ಥೆಯಿಂದ ಡಾಕ್ಟರಸಿದ್ದಯ್ಯಪುರಾಣಿಕಪ್ರಶಸ್ತಿ ಆದರ್ಶ ಗ್ರಹಿಣಿ ಬಸವಚೇತನ ಚೆನ್ನಕೇಶವ ಕೊಪ್ಪಳ ಐಸಿರಿ ನೃಪತುಂಗ ಮಹಿಳಾ ಸಾಧಕಿ ಕಾಶಿ ವಿಶ್ವನಾಥ ರುಕ್ಮಿಣಿ ಬಾಯಿ ಸ್ಮಾರಕ ಟ್ರಸ್ಟ್ ಪ್ರಶಸ್ತಿ ಸಾಹಿತ್ಯಕ್ಕೆ ಸಿದ್ದಗಂಗಾ ರಾಷ್ಟ್ರೀಯ ರತ್ನ ರಾಷ್ಟ್ರೀಯ ಮಹಾನ್ ಭಾರತ್ ಕೃಷ್ಣರಾಜ ಒಡೆಯರ್ ಮಹಿಳಾ ಮಾಣಿಕ್ಯ ಜಾನಪದ ಭೂಷಣ ಪುಟ್ಟರಾಜ ಪ್ರಶಸ್ತಿ ಕನ್ನಡ ರಾಜ್ಯೋತ್ಸವ ಕನಕಶ್ರೀ ಬಸವ ಜ್ಯೋತಿ ಕೊಪ್ಪಳ ಕನಸು ಪತ್ರಿಕೆಯಿಂದ ಸಾಧಕಿ ಸಂಗೀತ ಪ್ರವೀಣೆ ಐಕಾನ್ ಆದರ್ಶ ದಂಪತಿಗಳು ಸಾಧಕ ದಂಪತಿಗಳು ಮಹಿಳಾ ಸಬಲೀಕರಣ ಸಾಧಕಿ ಹೃದಯವಂತರು ಹಲವಾರು ಪ್ರಶಸ್ತಿಗೆ ಭಾಜನರಾದ ಹಲವಾರು ಸಂಘ ಸಂಸ್ಥೆಗಳಲ್ಲಿ ಸಂಗೀತ ಸೇವೆ ಸಲ್ಲಿಸಿದ್ದು ಹಲವಾರು ಸಂಸ್ಥೆಗಳಿಗೆ ಸದಸ್ಯರು ಆಗಿದ್ದಾರೆ ಡಾ ಸಿದ್ದಯ್ಯ ಪುರಾಣಿಕ ಟ್ರಸ್ಟ್ ಕರ್ನಾಟಕ ರಾಜ್ಯ ಇದರ ಮಹಿಳಾ ಪ್ರತಿನಿಧಿಯಾಗಿದ್ದಾರೆಯಶಸ್ವಿ ಸಂಗೀತ ಸಾಹಿತ್ಯ ಸಂಸ್ಥೆಯ ಅಧ್ಯಕ್ಷರಾಗಿ ನೀಡ್ಸ್ ಸಂಸ್ಥೆಯ ಬೋರ್ಡ್ ಮೆಂಬರ್ ಆಗಿ ಅಕ್ಕಮಹಾದೇವಿ ಮಹಿಳಾ ಮಂಡಳದ ಸದಸ್ಯರಾಗಿ ಗಮಕ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಶರಣ ಸಾಹಿತ್ಯ ಪರಿಷತ್ತಿನ ಗೌರವಸದಸ್ಯರಾಗಿರುವ ಇವರಸಾಧನೆಗೆ ಸಂದ ಗೌರವವು ಇವರಿಗೆ ನಮ್ಮ ಕಚೋರಿ ಸಿರಿಗನ್ನಡ ವೇದಿಕೆ ವತಿಯಿಂದ ಸುವರ್ಣ ಮಹೋತ್ಸವ ಪುರಸ್ಕಾರವನ್ನು ನೀಡಿ ಗೌರವಿಸುತ್ತೇವೆ ಇವರನ್ನು ಗೌರವಿಸಲು ನಮಗೆ ತುಂಬಾ ಹೆಮ್ಮೆ ಅನಿಸುತ್ತಿದೆ ಅಭಿನಂದನೆಗಳು ಅನ್ನಪೂರ್ಣ ಮನ್ನಾಪುರವರಿಗೆ…….