ಸುವರ್ಣ ಮಹೋತ್ಸವ ಹಾಗೂ ಗೌರವ ಪುರಸ್ಕಾರ ಪ್ರದಾನ ಸಮಾರಂಭ – 17 ನವೆಂಬರ್ 2024
ಸಾಧಕರಿಂದ ‘ಸುವರ್ಣ ಮಹೋತ್ಸವ’ ಮತ್ತು ‘ಕರ್ನಾಟಕ ರಾಜ್ಯೋತ್ಸವ’ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಬೆಳಗಾವಿ: “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ‘ಕರ್ನಾಟಕ’ ನಾಮಕರಣದ ಸುವರ್ಣ ವರ್ಷಾಚರಣೆಯ ನಿಮಿತ್ಯವಾಗಿ ಕಸ್ತೂರಿ ಸಿರಿಗನ್ನಡ ವೇದಿಕೆಯಿಂದ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಕನ್ನಡ ನಾಡು ನುಡಿ ಮತ್ತು ಇತಿಹಾಸ ಸೇರಿ ಹಲವು ರಂಗಗಳಲ್ಲಿ ಸೇವೆ ಸಲ್ಲಿಸಿದವರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಪ್ರತಿಭಾನ್ವಿತ ಸಾಧಕರಿಗೆ ಪುರಸ್ಕಾರವನ್ನು 17 ನವೆಂಬರ್ 2024 ರ ರವಿವಾರದಂದು ಅಂತರ್ಜಾಲದ ಸಹಾಯದಿಂದ ಸಮಾರಂಭವನ್ನು ಆಯೋಜಿಸಿ ಗೌರವಪೂರ್ವಕವಾಗಿ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ ವೇದಿಕೆಯ ಅಧ್ಯಕ್ಷರ ವಾಟ್ಸಾಪ್ ನಂಬರಿಗೆ 9743867298 ಸಂಪರ್ಕಿಸುವಂತೆ ವೇದಿಕೆಯ ಗೌರವ ಸಲಹೆಗಾರ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- 🇯🇴🇮🇳 🇳🇴🇼👉👇
https://chat.whatsapp.com/EXrdKC015DNCsZlN1NZlkF
- ಮಾನದಂಡಗಳು 👉 ಯಾವುದಾದರೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿ ಗುರುತಿಸಿಕೊಂಡವರಾಗಿರಬೇಕು. ಕರೆ ಮಾಡುವ ಮುನ್ನ ಸಾಧನೆಯ ಪಿಡಿಎಫ್’ಅನ್ನು ಕಡ್ಡಾಯವಾಗಿ ಅಧ್ಯಕ್ಷರ ವಾಟ್ಸಾಪ್ 9743867298 ನಂಬರಿಗೆ ಕಳುಹಿಸಿ ಕೊಡಬೇಕು. ಯಾವುದೇ ರೀತಿಯ ಫೋಟೋಗಳನ್ನು ಸ್ವೀಕರಿಸಲಾಗುವುದಿಲ್ಲ. ದಾಖಲಾತಿಗಳನ್ನು ಪರಿಶೀಲಿಸಿ ನೋಡಿದ ಬಳಿಕವೇ ಪ್ರವೇಶ ಶುಲ್ಕ 250/- ರೂ. ಅನ್ನು ಭರಿಸಿಕೊಳ್ಳಲಾಗುವುದು. ಮುಂಚಿತವಾಗಿ ಯಾರು ಶುಲ್ಕವನ್ನು ಭರಿಸತಕ್ಕದ್ದಲ್ಲ.
ವಿಶೇಷ ಸೂಚನೆ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಬಡತನ ರೇಖೆಗಿಂತ ಕೆಳಗೆ ಇರುವ ಅನಾಥ, ಅಂಗವಿಕಲ ಪ್ರತಿಭಾನ್ವಿತ ಸಾಧಕರಿಗೆ ನಿಶುಲ್ಕವಾಗಿ ಪುರಸ್ಕಾರವನ್ನು ಗೌರವಪೂರ್ವಕವಾಗಿ ಕೊಡಲಾಗುವುದು.
- ಈ ಹಿಂದೆ ಆಯೋಜಿಸಿದ ಕಾರ್ಯಕ್ರಮಗಳ ವಿವರ 👉👇
https://photos.app.goo.gl/SAGsgU8LdtKaZySa8 - https://photos.app.goo.gl/njyRuqJFvtoKmeD16
ವಂದನೆಗಳೊಂದಿಗೆ
ಕವಿತ್ತ ಕರ್ಮಮಣಿ, ಕರ್ನಾಟಕ
ಜಿಲ್ಲಾಧ್ಯಕ್ಷರು: ಕಸ್ತೂರಿ ಸಿರಿಗನ್ನಡ
ವೇದಿಕೆ (ರಿ), ಬೆಳಗಾವಿ 9743867298