ಸಾಹಿತಿ ಹಾಚಿ ಇಟ್ಟಿಗಿ ಅವರ ಸಂಕ್ಷಿಪ್ತ ಪರಿಚಯ
***********

  1. ಹಾಲಪ್ಪ ಚಿಗಟೇರಿ
    ತಂದೆ ರಾಮನಗೌಡ
    ತಾಯಿ ಕಾಳಮ್ಮ
    1 ಜುಲೈ 1967 ರಲ್ಲಿ ಚಿಗಟೇರಿಯಲ್ಲಿ ಜನಿಸಿದ್ದಾರೆ.
  2. ಪ್ರಾಥಮಿಕ ಶಿಕ್ಷಣವನ್ನು ಮತ್ತು ಪ್ರೌಢಶಿಕ್ಷಣವನ್ನ ಸ್ವಗ್ರಾಮದಲ್ಲಿ ಮುಗಿಸಿ ಕಾಲೇಜು ವಿದ್ಯಾಭ್ಯಾಸವನ್ನು ಹರಪನಹಳ್ಳಿಯಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಮುಗಿಸಿದ್ದಾರೆ.
  3. ಧರ್ಮ ಪತ್ನಿ ರೇಣುಕಾರ ಜೊತೆ ದಾಂಪತ್ಯ ಜೀವನ ಸಾಗಿಸುತ್ತಿದ್ದಾರೆ. ಸಾಹಿತ್ಯಕ್ಕೆ ಎಲ್ಲಾ ಸಂಪೂರ್ಣ ಸಹಕಾರ ಇವರ ಪತ್ನಿಯೇ ಬೆನ್ನೆಲುಬಾಗಿ ನಿಂತುಕೊಂಡು ಪುರುಷನ ಬೆಳವಣಿಗೆಯ ಹಿಂದೆ ಮಹಿಳೆಯ ಪಾತ್ರ ಮಹತ್ತರವಾಗಿದೆ ಎಂಬುದನ್ನು ಇವರು ನಿರೂಪಿಸಿದ್ದಾರೆ. ಇವರ ಪತ್ನಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಇಟ್ಟಿಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
  4. ಕಾವ್ಯ ನಾಮ – ಹಾಚಿ ಇಟ್ಟಿಗಿ
  5. ಅಂಕಿತ ನಾಮ – ಶ್ರೀ ಗುರುವಿಶ್ವರಾಧ್ಯರು
  6. ಸಮರ್ಥ ಕನ್ನಡಿಗ, ಸಾಹಿತ್ಯಿಕ ಮಾಂತ್ರಿಕ ಬಿರುದು ಪಡೆದಿದ್ದಾರೆ.
  7. ಆಧುನಿಕ ವಚನಕಾರ, ಸಂಘಟಕರಾಗಿಯೂ ಸಹ ಕನ್ನಡಮ್ಮನ ಸೇವೆ ಸಲ್ಲಿಸುತ್ತಿದ್ದಾರೆ.
  8. ಅಭಿರುಚಿ:-
    ———
    ಕಥೆ,ಕವನ, ಲೇಖನ, ಹನಿಗವನ, ಚುಟುಕು, ವಚನ ಸಾಹಿತ್ಯ, ಶರಣ ಸಾಹಿತ್ಯ, ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ.
  9. ಸಾಹಿತ್ಯ ಸೇವೆ:-
    ————
    ‌ಸಾಹಿತಿಯಾಗಿ, ಬರಹಗಾರರಾಗಿ, ಲೇಖಕರಾಗಿ, ಪ್ರಕಾಶಕರಾಗಿ,
    ಸಂಪಾದಕರಾಗಿ, ಸಂಗ್ರಹಕಾರರಾಗಿ, ಸ್ನೇಹಜೀವಿಯಾಗಿ “ಇರುವಷ್ಟು ಕಾಲ ಸಾಹಿತ್ಯವೇ ನನ್ನ ಸೇವೆ ಮತ್ತು ನನ್ನ ಉಸಿರಾಗಿದೆ” ಎಂದುಕೊಂಡು ಸೇವೆಯಲ್ಲಿ ನಿರತರಾಗಿದ್ದಾರೆ.
  10. ಸಂಘಟನೆ ಸೇವೆ:-
    —————
    ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ.
  11. ರಾಜ್ಯದ ಅನೇಕ ಸಾಹಿತ್ಯಬಳಗದಲ್ಲಿ: 
    ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ, ಸಲಹಾ ಸಮಿತಿ ಸದಸ್ಯರಾಗಿ, ಮಾರ್ಗದರ್ಶಕರಾಗಿ, ಗೌರವ ಸಲಹೆಗಾರರಾಗಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ.
  12. ಪ್ರಕಟಿತ ಕೃತಿಗಳು : 23
    —————–
    ಸಾಮಾಜಿಕ, ಧಾರ್ಮಿಕ, ಶರಣ ಸಾಹಿತ್ಯ, ವಚನ ಸಾಹಿತ್ಯ, ಶಿಕ್ಷಣ, ಆಧ್ಯಾತ್ಮಿಕ , ಕವನ ಸಂಕಲನ, ಚುಟುಕು ಸಾಹಿತ್ಯ, ಆಧುನಿಕ ವಚನ ಸಾಹಿತ್ಯ, ಹೀಗೆ ಎಲ್ಲಾ ಪ್ರಕಾರದ ಸಾಹಿತ್ಯ ರಚಿಸುವ ಹವ್ಯಾಸ ಬೆಳೆಸಿಕೊಂಡು 23 ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಲೋಕಾರ್ಪಣೆ ಮಾಡಿದ್ದಾರೆ.
  13. ಮುದ್ರಣ ಹಂತದಲ್ಲಿರುವ ಕೃತಿಗಳು- 13
  14. ಮುದ್ರಣ ಹಂತದಲ್ಲಿರುವ ಲೇಖನಗಳು – 25 ಇವೆ.
  15. ಸ್ನೇಹಬಳಗದಿಂದ ಇವರ ವ್ಯಕ್ತಿತ್ವ ಕುರಿತು ಅಭಿನಂದನಾ ಕೃತಿ ಲೋಕಾರ್ಪಣೆ ಮಾಡಲಾಗಿದೆ.
  16. ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ 150ಕ್ಕಿಂತಲೂ ಹೆಚ್ಚು ಕಾರ್ಯಕ್ರಮ ಗಳಲ್ಲಿ ಕವಿಯಾಗಿ, ಅತಿಥಿಯಾಗಿ, ಉಪನ್ಯಾಸಕರಾಗಿ, ಕೃತಿ ಪರಿಚಯಕರಾಗಿ, ಅಧ್ಯಕ್ಷರಾಗಿ, ಸರ್ವಾಧ್ಯಕ್ಷರಾಗಿ, ಉದ್ಘಾಟಕರಾಗಿ ಭಾಗವಹಿಸಿದ್ದಾರೆ.
  17. ಪುರಸ್ಕಾರಗಳು:- ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಅನೇಕ ಸಂಘ-ಸಂಸ್ಥೆಗಳು ನೀಡಿ ಗೌರವಿಸಿವೆ.
  • ರಾಜ್ಯ ಮಟ್ಟದ – 31 ಪ್ರಶಸ್ತಿಗಳು
  • ರಾಷ್ಟ್ರ ಮಟ್ಟದ – 5 ಪ್ರಶಸ್ತಿಗಳು
  • ಅಂತಾರಾಷ್ಟ್ರೀಯ- 2 ಪ್ರಶಸ್ತಿಗಳು
  • ಪುಸ್ತಕ ಪ್ರಶಸ್ತಿ – 1
  • ವಿಶ್ವಮಟ್ಟದ ಕಾರ್ಯಕ್ರಮದಲ್ಲಿ ಇವರಿಗೆ “ಸಮರ್ಥ ಕನ್ನಡಿಗ” ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದ್ದಾರೆ.
  1. ಭಾಗವಹಿಸಿದ ಕಾರ್ಯಕ್ರಮಗಳು:-
    ತಾಲೂಕು ಮತ್ತು ಜಿಲ್ಲಾಮಟ್ಟದ – 75
    ಅಂತರಜಿಲ್ಲೆ ಮತ್ತು ರಾಜ್ಯಮಟ್ಟದ – 44
    ಹೊರರಾಜ್ಯ, ರಾಷ್ಟ್ರ, ಹಾಗೂ ಅಂತಾರಾಷ್ಟ್ರೀಯ
    ಮಟ್ಟದ – 8 ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
  2. ಗೌರವಸನ್ಮಾಗಳು:- 25 ಮಠ ಮಾನ್ಯಗಳು ಹಾಗೂ ಅನೇಕ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಇವರಿಗೆ ಗೌರವ ನೀಡಿವೆ.
    —————-
  3. ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸ್ಥಳಗಳ ಮಾಹಿತಿ
    *****************************
    ಅಧ್ಯಕ್ಷರಾಗಿ, ಉದ್ಘಾಟಕರಾಗಿ, ಅತಿಥಿಗಳಾಗಿ, ಕವಿಗಳಾಗಿ, ಉಪನ್ಯಾಸಕರಾಗಿ, ಕೃತಿ ಪರಿಚಯಕರಾಗಿ, ಸನ್ಮಾನಿತರಾಗಿ, ಪ್ರಶಸ್ತಿ ಪುರಸ್ಕೃತರಾಗಿ ವೇದಿಕೆಗಳನ್ನು ಹಂಚಿಕೊಂಡಿದ್ದಾರೆ. –

1) ಚಿಗಟೇರಿ ಪ್ರೌಢಶಾಲೆ
2) ಹಡಗಲಿ & ಗವಿಮಠ
3) ಮೈಲಾರ
4) ಬಳ್ಳಾರಿ ಸಮ್ಮೇಳನ
5) ಹೆಚ್ ಬಿ ಹಳ್ಳಿ
6) ಹೊಸಪೇಟೆ & ಶಂಕರ ಸಾಹಿತ್ಯ ಪರಿಷತ್
7) ಕುರುಗೋಡು
8) ಕೊಟ್ಟೂರು
8) ಇಟ್ಟಿಗಿ & ಹೋಬಳಿ ಮಟ್ಟದ
9) ಹಿರೇಹಡಗಲಿ
10) ಹರಪನಹಳ್ಳಿ
11) ಕಂಪ್ಲಿ
12) ಸಂಡೂರು, ತೋರಣಗಲ್ಲ
13) ಉತ್ತಂಗಿ ದತ್ತಿ ಕಾರ್ಯಕ್ರಮ
14) ವರಕನಹಳ್ಳಿ ವಸತಿ ಶಾಲೆ
15) ಸೋಗಿಪುರ
16) ಹಂಪಿ ಉತ್ಸವ ಕವಿಗೋಷ್ಠಿಯಲ್ಲಿ
17) ಶಿರುಗುಪ್ಪ
18) ವಿಜಯನಗರ

👏👏👏👏👏👏👏

1) ಶಹಾಪೂರ
2) ಜೇವರ್ಗಿ
3) ದಾವಣಗೆರೆ ಸಮ್ಮೇಳನ
4) ಹರಪನಹಳ್ಳಿ 7ನೇ ಸಮ್ಮೇಳನ
5) ಇಳಕಲ್
6) ಹಾನಗಲ್ ರೈತಸಮಾವೇಶ
7) ಮುಂಡರಗಿ ಸಮಾವೇಶದಲ್ಲಿ
8) ಕೊಪ್ಪಳದಲ್ಲಿ
9) ಹುಬ್ಬಳ್ಳಿ
10) ಮಧುಗಿರಿ
11) ಗಜೇಂದ್ರಗಡ
12) ಬೆಂಗಳೂರು
13) ತುಮಕೂರು
14) ಮಂಡ್ಯ
15) ಕಾಗಿನೆಲೆ
16) ಇಂಡಿಯಲ್ಲಿ
17) ಸವಣೂರು
18) ಹಾಸನ
19) ಹಾವೇರಿ
20) ಚಿತ್ರದುರ್ಗ & ಜಾದೂ ವೇದಿಕೆ
21) ಗದುಗಿನ ಪುಣ್ಯಾಶ್ರಮದಲ್ಲಿ
22) ಕೂಡಲಸಂಗಮದಲ್ಲಿ
23) ರಾಣೇಬೆನ್ನೂರು
24) ಮಹಾಲಿಂಗಪುರ
25) ಮೈಸೂರು
26) ಮೂಣಕಾಲ್ಮೂರು

👏👏👏👏👏👏👏👏👏👏👏
1) ವಿಜಯಪುರದ ಅಹೇರಿ
2) ಗೋವಾದ ಬಿಚ್ಚೋಲಿಯಂ
3) ಮಂತ್ರಾಲಯದ ಮಠದಲ್ಲಿ
4) ಮಲ್ಲತ್ತಹಳ್ಳಿ ಭವನ ಬೆಂಗಳೂರು
5) ಬ್ಯಾಕೋಡ ಬೆಳಗಾವಿ
6) ವರೂರು ಕ್ಷೇತ್ರ ಹುಬ್ಬಳ್ಳಿ
7) ರಾಯಬಾಗ & ರಾಣೆಬೆನ್ನೂರು
8) ನಾಗರಮುನ್ನೋಳಿ
9) ಬೆಳಗಾವಿ ಈ ಎಲ್ಲಾ ವೇದಿಕೆಗಳಲ್ಲಿ ಸಾಕ್ಷಿಯಾಗಿದ್ದಾರೆ.

  • ಹಿರಿಯರು ಹಾಗೂ ಸ್ನೇಹಿತರ ಒಟ್ಟು 16 ಕೃತಿಗಳಿಗೆ ಇವರು ಅಕ್ಷರ ನುಡಿ ಸೇವೆಗೆ ಪಾತ್ರರಾಗಿದ್ದಾರೆ.
    ——————-
    ಹಿರಿಯ ಹಾಗೂ ಯುವ ಬರಹಗಾರರ ಕೃತಿಗಳಿಗೆ ಬೆನ್ನುಡಿ, ಮುನ್ನುಡಿ, ಆಶಯ ನುಡಿ, ಹಿತನುಡಿ, ಸಂದೇಶ ನುಡಿ, ಹಾರೈಕೆ ನುಡಿ, ಶುಭನುಡಿ, ಸ್ನೇಹ ನುಡಿ, ಅಭಿಮಾನದ ನುಡಿ, ಕವಿತೆಯೊಂದಿಗೆ ಇವರ ಮಾತು, ಲೇಖಕರವಿಸಾಹಿತ್ಯದೊಂದಿಗೆ ಅಕ್ಷರಗಳು ಹೀಗೆ ಹಲವು ಪ್ರಕಾರಗಳ ರೀತಿಯಲ್ಲಿ ಸಾಹಿತ್ಯಾಸಕ್ತರನ್ನ ಪ್ರೋತ್ಸಾಹಿಸುವ ಗುಣಧರ್ಮ ಹೊಂದಿದ್ದಾರೆ.
  • ಸಾಧಕರ ಇಟ್ಟಿಗಿ ಅಧ್ಯಕ್ಷರಾಗಿ ವೇದಿಕೆಯಿಂದ -13 ಹಿರಿಯ ಸಾಹಿತಿಗಳನ್ನ ಹಾಗೂ ಅಂಧ ಕಲಾವಿದರನ್ನ, ಸಂಗೀತಗಾರರನ್ನು ಸಂದರ್ಶನ ಮಾಡಿ ಪ್ರಶಂಸೆಯನ್ನು ಗಳಿಸಿದ್ದಾರೆ.
  • ಹಾಚಿಯವರಿಗೆ ಕವಿಹೃದಯ ಗಳು ಕೊಟ್ಟ ಬಿರುದುಗಳು
    ————————-
    ತೋ ಮ ಶಂಕ್ರಯ್ಯ ಹಿರಿಯ ಸಾಹಿತಿಗಳು ಹೂವಿನಹಡಗಲಿ ಇವರಿಂದ ಸಾಹಿತ್ಯ ಕ್ಷೇತ್ರದಲ್ಲಿ “ಸಾಹಿತ್ಯಿಕ ಮಾಂತ್ರಿಕ” ಎನ್ನುವ ಬಿರುದನ್ನು ಪಡೆದ ಒಬ್ಬ ಸೃಜನಶೀಲ ವ್ಯಕ್ತಿಯಾಗಿ ಬೆಳಗುತಿದ್ದಾರೆ .

ಶ್ರೀಯುತರನ್ನ ಸ್ನೇಹಿತರು

ಸಮರ್ಥ ಕನ್ನಡಿಗ
ಸಾಹಿತ್ಯ ಪರಿಚಾರಕ
ಸಾಹಿತ್ಯ ಸೇವಕ
ಸಾಹಿತ್ಯ ಬ್ರಹ್ಮ
ಕವಿಭಾವಜೀವಿ
ಕಾಯಕಯೋಗಿ
ಸ್ನೇಹ ಜೀವಿ
ಸಾಹಿತ್ಯ ಪ್ರೇಮಿ
ಕನ್ನಡ ಕುವರ
ಸಹೃದಯಿ
ತಪಸ್ವಿ
ಕವಿರಾಯ
ಸವ್ಯಸಾಚಿ ಗಾರುಡಿಗ
ಧೃವತಾರೆ
ಇಟ್ಟಿಗಿಯ ವರಕುವರ
ವೃಕ್ಷಮಣಿ ಎನ್ನುವ ಬಿರುದುಗಳನ್ನು ನೀಡಿ ನಾಡಿನ ಅನೇಕ ಕವಿ ಹೃದಯಗಳು ಹಾಚಿಯವರನ್ನು ಈ ರೀತಿಯಾಗಿ ಹಾರೈಸಿ ಬಣ್ಣಿಸಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಇವರು ಮಾಡುವ ಸೇವೆ ಮತ್ತು ಸಂಘಟನೆಯ ಕಾರ್ಯವೈಖರಿಯ ಮಾಹಿತಿಯನ್ನ ಅನೇಕ ರಾಜ್ಯಮಟ್ಟದ ಪತ್ರಿಕೆಗಳು ಮತ್ತು ಸ್ಥಳೀಯ ಪತ್ರಿಕೆಗಳು ಸುದ್ದಿಮಾಡುವ ಮೂಲಕ ಇನ್ನೂ ಹೆಚ್ಚಿನ ಸಾಹಿತ್ಯ  ಕ್ಷೇತ್ರದಲ್ಲಿ ಕನ್ನಡ ಸೇವೆ ಮಾಡಲು ಪ್ರೇರಣೆಯಾಗಿವೆ.

ಸಂಪಾದಕರು: ಕವಿತ್ತ ಕರ್ಮಮಣಿ, ಕರ್ನಾಟಕ (9743867298)

 

ಸ್ನೇಹಜೀವಿ ಹಾಚಿ ಇಟ್ಟಿಗಿ

ಸಾಹಿತಿ ಹಾಚಿ ಇಟ್ಟಿಗಿ ಅವರ ಸಮಗ್ರ ಪರಿಚಯ
***********

1) A
ಹಾಚಿ ಇಟ್ಟಿಗಿ ಪರಿಚಯ :——-
*********************
ಹೆಸರು—– ಹಾಲಪ್ಪ ಚಿಗಟೇರಿ
ಜನ್ಮ ಸ್ಥಳ:——ಚಿಗಟೇರಿ
ತಂದೆ:—–ರಾಮನಗೌಡ
ತಾಯಿ:—-ಕಾಳಮ್ಮ
ಜನನ:—1/7/1967
ವಿದ್ಯಾಭ್ಯಾಸ:—-ಪ್ರಾ,ಹೈ—ಚಿಗಟೇರಿ
ಕಾಲೇಜು ವ್ಯಾಸಂಗ:—ಹರಪನಹಳ್ಳಿ
ಹವ್ಯಾಸ:—ಸಾಹಿತ್ಯದ ಅಭಿವೃಚಿ
(ಹೈಸ್ಕೂಲ್ ಇರುವಾಗಲೇ)
ಕಾವ್ಯನಾಮ:—ಹಾಚಿ
ಅಂಕಿತನಾಮ:—ಗುರುವಿಶ್ವರಾಧ್ಯರು
ವಾಸ:—-ಇಟ್ಟಿಗಿ
ಹೂವಿನಹಡಗಲಿ,ತಾ ವಿಜಯನಗರ,ಜಿ,

ಧಾರ್ಮಿಕ ಸೇವೆ:—ಆಧ್ಯಾತ್ಮಿಕ ದಾರಿ
***********”
ಕುಲದೇವಿ ಆರಾಧನೆ ಉತ್ಸವಾಂಬ
ದೇವಿ ಕ್ಷೇತ್ರದಲ್ಲಿ ಧ್ಯಾನ
ಶಿವಮಂದಿರ ಗುರು ಸೇವೆ ಚಿಗರಹಳ್ಳಿ ಜೇವರ್ಗಿ
ದೀಕ್ಷೆ ಮತ್ತು ಗುರುಬೋಧ:—-
************
ಶ್ರೀ ರೇವರಸಿದ್ದ ಶರಣರು
ಶಿವಮಂದಿರ ಕ್ಷೇತ್ರ ಚಿಗರಳ್ಳಿ
ದಿನಾಂಕ:–26/5/2005
ಗುರುಬೋಧ:—
******”””””””
ಗುರು ಸಂತ ಶರೀಫರಅನುಗ್ರಹ ಶಿಷ್ಯ ಗುರು”ಮೌಲಾಲಿಇವರಿಂದ.ದಿನಾಂಕ:—30/9/2009.
ಶಿಶುನಾಳದಲ್ಲಿ 2 ದಿವಸ ಆ ಕ್ಷೇತ್ರದಲ್ಲಿ
ಅನುಷ್ಠಾನ,,
ಮಹಾಕೂಟೇಶ್ವರ ಸನ್ನಿದಿಯಲ್ಲಿ 1ದಿವಸ, ಸಮೀಪ ಇರುವ ಶರಣಮ್ಮನ ಮಠದ ಗುಹೆಯಲ್ಲಿ 4 ದಿವಸ ದೇವೀ ಅನುಷ್ಠಾನ,
ಹಾಲಶಂಕರಸ್ವಾಮಿಗುರುಗಳಿಂದ ಆಶೀರ್ವಾದ ,,ಹರಪನಹಳ್ಳಿ,
ಹಗರಿ ಬೊಮ್ಮನಹಳ್ಳಿ
ಶಂಕರಘಟ್ಟದಲ್ಲಿ 1ದಿವಸ,,
ದಾವಣಗೆರೆ ದುಗ್ಗಮ್ಮ ದೇವಿ ಸನ್ನಿಧಿಯಲ್ಲಿಧ್ಯಾನ,
ತುಂಗಾ ಭದ್ರಾ ನದಿ ದಡದ ಹುಲಿಗಿ ಕ್ಷೇತ್ರದಲ್ಲಿ,
ಇಟ್ಟಿಗಿ ಬೀಮಾಂಬಿಕಾ ಸನ್ನಿದಿಯಲ್ಲಿ 2ದಿನ ಧ್ಯಾನ,
ಶಾರದಾ ಸನ್ನಿಧಿಯಲ್ಲಿ 1ದಿನ ಧ್ಯಾನ,
ಗುಡಿಗೇರಿ ಧ್ಯಾಮಮ್ಮನ ಸನ್ನಿಧಿಯಲ್ಲಿ
2ದಿವಸ ಧ್ಯಾನ
ಅಂಬಾಭವಾನಿ
ಕನಕಗಿರಿ ಚಿದಾನಂದಾವಧೂತರ
ಮೂಲ ಗದ್ದುಗೆ ಸನ್ನಿಧಿಯಲ್ಲಿ
ಅಲ್ಲಿ ಪುರದ ಮಹಾದೇವ ತಾತನವರ ಕ್ಷೇತ್ರದಲ್ಲಿ
ದೀಕ್ಷಾ ಗುರುವಿನ ಗುರುಗಳ ಗದ್ದುಗೆ
ಜೇವರ್ಗಿ ಯಲ್ಲಿ 5ದಿವಸ
ಸೌದತ್ತಿ ದೇವೀ ಕ್ಷೇತ್ರದಲ್ಲಿ
ಬನಶಂಕರಿ ದೇವಿಯ ಕ್ಷೇತ್ರದಲ್ಲಿ
ಅನ್ನಪೂರ್ಣೇಶ್ವರಿ ದೇವೀ ಕ್ಷೇತ್ರದಲ್ಲಿ
ಚಾಮುಂಡೇಶ್ವರಿ ದೇವಿಯ ಬೆಟ್ಟದಲ್ಲಿ ಒಂದು ದಿವಸ
ನಿತ್ಯ ಗಾಯಿತ್ರಿ ದೇವಿಯ ಧ್ಯಾನ
ಕುಲದೇವತೆಯ ಧ್ಯಾನ

ಸಾಹಿತ್ಯ ಪ್ರೇರಣಿ– ಮುದೇನೂರ ಸಂಗಜ್ಜ
ಪ್ರೋತ್ಸಾಹ:– ಚನ್ನಬಸಪ್ಪ ನಡ್ಲುಮನಿ ಚಿಗಟೇರಿ,
ಸಾಹಿತ್ಯ ರಚಿಸಲು ಪ್ರೇರಣೆ:–ಕಾಲೇಜ ಸ್ನೇಹಿತರು
ಸಾಹಿತ್ಯಲೋಕಕ್ಕೆಪರಿಚಯಿಸಿದವರು:—–
ತೋ.ಮ.ಶಂಕ್ರಯ್ಯಹಡಗಲಿ
ಪಿ ಆರ್.ಜೈನ ಚಿಗಟೇರಿ, ಮಧುನಾಯ್ಕ,
ಹಡಗಲಿ,,, ರಾಮಮನಗೌಡ ವಕೀಲರು ಚಿಗಟೇರಿ,
,ಸಹಕಾರ—-ನನ್ನ ಧರ್ಮ ಪತ್ನಿರೇಣುಕಾ
*********
ಸೇವಾಭಾವ—-ವೈಶಿಷ್ಟತೆ—
************””””””””*******
ಸಾಹಿತಿಯಾಗಿ,ಬರಹಗಾರರಾಗಿ,ಲೇಖಕರಾಗಿ,ಪ್ರಕಾಶಕರಾಗಿ,ಸಂಪಾದಕರಾಗಿ,
ಸಂಗ್ರಹಕಾರರಾಗಿ,ಚಿಂತಕರಾಗಿ,ಸಂಘ
ಟನಾಕಾರರಾಗಿ,ಸ್ನೇಹಜೀವಿಯಾಗಿ

ನಡೆಸಿದ ಕಾರ್ಯಕ್ರಮಗಳು ——-****
*******************
ಕ,ಸಾ,ಪ,ಹೋಬಳಿ ಘಟಕದ ಅಧ್ಯಕ್ಷ ರಾಗಿ2016ರಿಂದ 15 ಕ್ಕಿಂತಲೂ ಹೆಚ್ಚು ಕಾರ್ಯಕ್ರಮ ನೀಡಿದೆ,

ವಿವಿಧ ಪ್ರಕಾಶನ ಜೊತೆ ಸೇರಿ ಕಾರ್ಯಕ್ರಮ ನೀಡಿದೆ,

ಜಿಲ್ಲಾ ಮಹಿಳಾ ಲೇಖಕಿ ಸಂಘಟನೆ ಜೊತೆಸೇರಿ ಕಾರ್ಯಕ್ರಮ ನೀಡಿದೆ,

ಕರ್ನಾಟಕ ಸಾಹಿತ್ಯ ಅಕಾಡೆಮಿ ಬಳ್ಳಾರಿಪ್ರತಿನಿದಿಯಾಗಿ – ತಾಲೂಕಿನ ಶಾಲೆ ,ಕಾಲೇಜ,12 ಕಾರ್ಯಕ್ರಮ ನೀಡಿದೆ,

ಕನ್ನಡ ಸಾಹಿತ್ಯ ಪರಿಷತ್ ದಿಂದ ಕವಿಮನೆ ಹತ್ತಿರ ಹಲವು ಕಾರ್ಯಕ್ರಮ ಗಳು, ತಾಲೂಕಮಟ್ಟದ ಜನಪದ ಉತ್ಸವ ಕಾರ್ಯ ಕ್ರಮ,
ಜಿಲ್ಲಾ ಕೇಂದ್ರ ದಲ್ಲಿ ಅನೇಕ ಕಾರ್ಯಕ್ರಮ ನೀಡಿದೆ, ಸ್ಥಳೀಯ ಸಂಘಟನೆ ಯ ಜೊತೆ ಗೂಡಿ ಹಲವು ಕಾರ್ಯಕ್ರಮ ನೀಡಿದೆ.

1). B
ಧಾರ್ಮಿಕ ಸೇವೆ:—ಆಧ್ಯಾತ್ಮಿಕ ದಾರಿ
***********”
ಉಚ್ಚಂಗಿ ದುರ್ಗದ ಕುಲದೇವತೆ ಉತ್ಸವಾಂಬದೇವಿ ಕ್ಷೇತ್ರದಲ್ಲಿ ಧ್ಯಾನ
ಶಿವಮಂದಿರ ಗುರು ಸೇವೆ ಚಿಗರಹಳ್ಳಿ ಜೇವರ್ಗಿ
ದೀಕ್ಷೆ ಮತ್ತು ಗುರುಬೋಧ:—-
************
ವಿಶ್ವಾರಾಧ್ಯ ಗುರು
ಶ್ರೀ ರೇವರಸಿದ್ದ ಶರಣರು
ಶಿವಮಂದಿರ ಕ್ಷೇತ್ರ ಚಿಗರಳ್ಳಿ
ದಿನಾಂಕ:–26/5/2005
ಗುರುಬೋಧ:—
******”””””””
ಗುರು ಸಂತ ಶರೀಫರಅನುಗ್ರಹ ಶಿಷ್ಯ ಗುರು”ಮೌಲಾಲಿಇವರಿಂದ.ದಿನಾಂಕ:—30/9/2009.
ಶಿಶುನಾಳದಲ್ಲಿ 2 ದಿವಸ ಆ ಕ್ಷೇತ್ರದಲ್ಲಿ
ಅನುಷ್ಠಾನ,,
ಮಹಾಕೂಟೇಶ್ವರ ಸನ್ನಿದಿಯಲ್ಲಿ 1ದಿವಸ, ಸಮೀಪ ಇರುವ ಶರಣಮ್ಮನ ಮಠದ ಗುಹೆಯಲ್ಲಿ 4 ದಿವಸ ದೇವೀ ಅನುಷ್ಠಾನ,
ಹಾಲಶಂಕರಸ್ವಾಮಿಗುರುಗಳಿಂದ ಆಶೀರ್ವಾದ ,,ಹರಪನಹಳ್ಳಿ,
ಹಗರಿ ಬೊಮ್ಮನಹಳ್ಳಿ
ಶಂಕರಘಟ್ಟದಲ್ಲಿ 1ದಿವಸ,,
ದಾವಣಗೆರೆ ದುಗ್ಗಮ್ಮ ದೇವಿ ಸನ್ನಿಧಿಯಲ್ಲಿಧ್ಯಾನ,
ತುಂಗಾ ಭದ್ರಾ ನದಿ ದಡದ ಹುಲಿಗಿ ಕ್ಷೇತ್ರದಲ್ಲಿ,
ಇಟ್ಟಿಗಿ ಬೀಮಾಂಬಿಕಾ ಸನ್ನಿದಿಯಲ್ಲಿ 2ದಿನ ಧ್ಯಾನ,
ಶಾರದಾ ಸನ್ನಿಧಿಯಲ್ಲಿ 1ದಿನ ಧ್ಯಾನ,
ಗುಡಿಗೇರಿ ಧ್ಯಾಮಮ್ಮನ ಸನ್ನಿಧಿಯಲ್ಲಿ
2ದಿವಸ ಧ್ಯಾನ
ಅಂಬಾಭವಾನಿ
ಕನಕಗಿರಿ ಚಿದಾನಂದಾವಧೂತರ
ಮೂಲ ಗದ್ದುಗೆ ಸನ್ನಿಧಿಯಲ್ಲಿ
ಅಲ್ಲಿ ಪುರದ ಮಹಾದೇವ ತಾತನವರ ಕ್ಷೇತ್ರದಲ್ಲಿ
ದೀಕ್ಷಾ ಗುರುವಿನ ಗುರುಗಳ ಗದ್ದುಗೆ
ಜೇವರ್ಗಿ ಯಲ್ಲಿ 5ದಿವಸ
ಸೌದತ್ತಿ ದೇವೀ ಕ್ಷೇತ್ರದಲ್ಲಿ
ಬನಶಂಕರಿ ದೇವಿಯ ಕ್ಷೇತ್ರದಲ್ಲಿ
ಅನ್ನಪೂರ್ಣೇಶ್ವರಿ ದೇವೀ ಕ್ಷೇತ್ರದಲ್ಲಿ
ಚಾಮುಂಡೇಶ್ವರಿ ದೇವಿಯ ಬೆಟ್ಟದಲ್ಲಿ ಒಂದು ದಿವಸ
ನಿತ್ಯ ಗಾಯಿತ್ರಿ ದೇವಿಯ ಧ್ಯಾನ
ಕುಲದೇವತೆಯ ಧ್ಯಾನ

2
ವಿವಿಧ ಸಂಘಟನೆಯಲ್ಲಿ
ಪದಾಧಿಕಾರಿಯಾಗಿ :———-ಸೇವೆ
***********************
1)ಕನ್ನಡ ಸಾಹಿತ್ಯ ಪರಿಷತ್ ಇಟ್ಟಿಗಿ ಹೋಬಳಿ ಘಟಕದ ಅಧ್ಯಕ್ಷ ರಾಗಿ ಸೇವೆ,,
2)- ವಚನಸಾಹಿತ್ಯ ಅಕಾಡೆಮಿ ಬಳ್ಳಾರಿ ಜಿಲ್ಲಾ ಘಟಕದ ಕಾರ್ಯದರ್ಶಿ ಯಾಗಿ,,,೨೦೧೪ ರಲ್ಲಿ ಸೇವೆ
3) ಕ ಚು ಸಾ ಪರಿಷತ್ತು ಬಳ್ಳಾರಿ ಘಟಕದ ಗೌರವಾಧ್ಯಕ್ಷರಾಗಿ,,,೨೦೧೨ ರಿಂದ -೧೭ ರವರೆಗೆ,
4)ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಳ್ಳಾರಿ ಜಿಲ್ಲೆಯ ಪ್ರತಿನಿಧಿಯಾಗಿ ೨೦೧೮ ರಿಂದ,
5)ಕವಿವೃಕ್ಷ ಬಳಗದ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಯಾಗಿ ಸೇವೆ””೨೦೧೮ ರಲ್ಲಿ,
, 6)ಸ ವಿ ವಿ ವೇ ಕವಿ ಬಳಗ ಬಳ್ಳಾರಿ ಜಿಲ್ಲೆಯ ಗೌರವಾಧ್ಯಕ್ಷರಾಗಿ ಸೇವೆ”””೨೦೧೯ ರಿಂದ,,
7)ಕನ್ನಡ ಕಸ್ತೂರಿ ಸಿರಿಗನ್ನಡ ವೇದಿಕೆ ಬೆಳಗಾವಿ ಯ ಗೌರವ ಧ್ಯಕ್ಷರಾಗಿ,,2019
8)ಬೆಳಕು ಸಂಸ್ಥೆ ಯ ಬಳ್ಳಾರಿ ಘಟಕದ ಅಧ್ಯಕ್ಷರು2020
9) ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಘಟಕದ ಸಂಘಟನೆಯಲ್ಲಿ ಸೇವೆ
10) ಕನ್ನಡ ಸಾಹಿತ್ಯ ಸಾಗರ ರಾಜ್ಯಸಂಸ್ಥೆ
ಚಿತ್ರದುರ್ಗ ಉಪಾಧ್ಯಕ್ಷ ರಾಗಿ ಸೇವೆ 2020
11)ಜಾನಪದ ಸಾಂಸ್ಕೃತಿಕ ಕಲಾಮೇಳ ಹೂವಿನಹಡಗಲಿ ತಾಲೂಕಿನ ಅಧ್ಯಕ್ಷರಾಗಿ2020
12)ಅಖಿಲ ಕರ್ನಾಟಕ ಕಲಾಜಾನಪದ ಬಳ್ಳಾರಿ ಘಟಕದ ಪ್ರಧಾನ ಕಾರ್ಯದರ್ಶಿ ಯಾಗಿ 2020
13)ಅರಳು ಮಲ್ಲಿಗೆ ರಾಜ್ಯ ವೇದಿಕೆ ಹೂವಿನಹಡಗಲಿ ವಿಜಯನಗರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿ. 2021
14) ಸಾಧಕರ ವೇದಿಕೆ ಇಟ್ಟಿಗಿ ಹೂವಿನಹಡಗಲಿ ತಾಲೂಕು ವಿಜಯನಗರ ಜಿಲ್ಲೆಯ ಉಪಾಧ್ಯಕ್ಷ ರಾಗಿ 2020
15) ಗುರುಕುಲ ಪ್ರತಿಷ್ಠಾನ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷ ರಾಗಿ. 2020ರಲ್ಲಿ
16) 2021ರಿಂದ ಸಾಧಕರ ವೇದಿಕೆ ಇಟ್ಟಿಗಿ ಅಧ್ಯಕ್ಷ ರಾಗಿ
17) 2021ರಲ್ಲಿ ಕನ್ನಡ ಸಾಹಿತ್ಯ ಸಾಗರ ಸಂಸ್ಥೆ ಚಿತ್ರದುರ್ಗ ರಾಜ್ಯ ಘಟಕದ ಕಾರ್ಯದರ್ಶಿ ಯಾಗಿ
18) 2021ರಲ್ಲಿ ಸಿದ್ದೇಶ್ವರ ಸಾಹಿತ್ಯ ವೇದಿಕೆ ವಿಜಯಪುರ ರಾಜ್ಯ ಘಟಕದ ರಾಜ್ಯ ಸಂಚಾಲಕರಾಗಿ
19) 2021ರಲ್ಲಿ ಸಿ ಸಾ ವೇ ವಿಜಯನಗರ ಜಿಲ್ಲಾ ಘಟಕದ ಗೌರವಾಧ್ಯಕ್ಷ ರಾಗಿ
20) 2022ರಲ್ಲಿ ಗುರುಕುಲ ಪ್ರತಿಷ್ಠಾನ ವಿಜಯನಗರ ಜಿಲ್ಲೆ ಯ ಗೌರವಾಧ್ಯಕ್ಷ ರಾಗಿ ಸೇವೆ

ಚಿಂತನೆ——
**********
ಸಮಗ್ರ ಸಾಹಿತ್ಯ ಚಿಂತನೆ ಹಾಗೂ ವಿವಿಧ ಸಾಹಿತ್ಯಸಂಘಟನೆ ಸೇವೆ ನಾನುಬೆಳೆಯುವುದರ ಜೊತೆಗೆ ನಮ್ಮ ಯುವ ಬರಹಗಾರರಿಗೆ ಸಲಹೆ ಸೂಚನೆ ನೀಡಿ ತಾ,ಜಿ ಹೊರ ಜಿಲ್ಲೆಯ ಉದಯೋನ್ಮಕ ಪರಚಿತವಿರುವ ಕವಿಗಳನ್ನ ಬೆಳಸುವ ನಿಟ್ಟಿನಲ್ಲಿ ಸಾಗುತಿದ್ದೇನೆ ಅವರು ಬೆಳೆಯುವ ಉದ್ದೇಶವೆ ನನ್ನದಾಗಿದೆ ನಾನು “ಇರುವಷ್ಟುಕಾಲ ಸಾಹಿತ್ಯವೇ ನನ್ನ ಉಸಿರಾಗಿದೆ”

ನನ್ನ ಅಕ್ಷರಗಳು—-:
***********
ಅನೇಕ ಹಿರಿಯ ಹಾಗೂ ಯುವಬರಹಗಾರ ಕೃತಿಗಳಿಗೆ ಬೆನ್ನುಡಿ, ಮುನ್ನುಡಿ,ಆಶಯ ನುಡಿ, ಹಿತನುಡಿ, ಸಂದೇಶ ನುಡಿ, ಹಾರೈಕೆ ನುಡಿ, ಹಿತನುಡಿ, ಶುಭನುಡಿ, ಸ್ನೇಹನುಡಿ ಬರೆಯುವುದು ಲೋಕ ಪ್ರೇರಣೆ ನೀಡುತಿದ್ದೇನೆ

ಸಾಹಿತ್ಯದ ಅಭಿವೃಚಿ:—
*****************
ಕಥೆ,,ಕವನ,,ಲೇಖನ,, ಹನಿಗವನ,,ಚುಟುಕು,,ಹಾಯ್ಕಗಳು,, ವಚನಸಾಹಿತ್ಯ,, ಶರಣಸಾಹಿತ್ಯ ,ಆಧ್ಯಾತ್ಮಿಕದ ಬಗ್ಗೆ ಆಸಕ್ತಿ
Ok
ಸಾಹಿತ್ಯ ಸೇವೆಗೆ ನೀಡಿದ ಕೃತಿಗಳು— *************”*
ಸಾಮಾಜಿಕ,ಧಾರ್ಮಿಕ, ಶರಣ ಸಾಹಿತ್ಯ, ವಚನಸಾಹಿತ್ಯ, ಶಿಕ್ಷಣ, ಆಧ್ಯಾತ್ಮಿಕ, ಕವನ ಸಂಕಲನ,ಚುಟಕು ಕವನ ಸಂಕಲನ ಆಧುನಿಕ ವಚನಸಾಹಿತ್ಯ ಸೇರಿ ,೨೩ ಕೃತಿಗಳನ್ನ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದೆ

ಭಾಗವಹಿಸಿದ ಕಾರ್ಯಕ್ರಮಗಳು:——- ***************”***********
ಸ್ಥಳೀಯ ಕಾರ್ಯಕ್ರಮಗಳಲ್ಲಿ , ತಾಲೂಕ ಮಟ್ಟದ ,ಜಿಲ್ಲಾಮಟ್ಟದ,,ಅಂತರ್ಜಿಲ್ಲಾಮಟ್ಟದ, ರಾಜ್ಯಮಟ್ಟದ,, ಹೊರರಾಜ್ಯಮಟ್ಟದ ,ಗೋವಾ, ಆಂದ್ರರಾಜ್ಯದ ,ಜಿಲ್ಲಾಮಟ್ಟದ , ಬೇರೆ ಜಿಲ್ಲೆಯ, ಸಾಹಿತ್ಯ ಸಮ್ಮೇಳನದಲ್ಲಿ, 15೦ ಕ್ಕಿಂತ ಹೆಚ್ಚು ಕವಿಗೋಷ್ಟಿಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರ. ಹಾಗೂ ಸ್ಮರಣಿಕೆ ಪಡೆಯಲಾಗಿದೆ

3
ಪ್ರಕಟಿತ ಕೃತಿಗಳು:——-
***************
೧) ಶ್ರೀ ಗುರು ರೇವಣಸಿದ್ದ ಶರಣರ ಚರಿತಾಮೃತ
೨) ಶ್ರೀ ದೇವಿಯ ಪೂಜಾಫಲ (ಉಚ್ಚಂಗಿದುರ್ಗ)
೩) ಶ್ರೀ ಸಾಯಿಬಾಬಾರ ಧಿವ್ಯದರ್ಶನ
೪) ಶ್ರೀ ಗುರು ಧ್ಯಾನ ಭಕ್ತಿ ಗೀತೆ(ಸಿರಿಗೇರಿ ಗುರು)
೫) ಭಾರತಯತ್ರೆ
೬) ಭಗವಂತನ ಕಥೆಗಳು
೭) ಪುರಾಣದ ಸಣ್ಣ ಕಥೆಗಳು
೮) ಮಕ್ಕಳ ರಾಮಾಯಣ
೯) ಕನ್ನಡ ಶಬ್ದ ಸಿರಿ- ಕನ್ನಡ ವ್ಯಾಕರಣ
೧೦) ಜ್ಞಾನ ಸಂಪದ
೧೧) ಶಿಕ್ಷಣ ಮಾರ್ಗದರ್ಶಿ
೧೨). ಕವನ ಕುಸುಮ – ಕವನ ಸಂಕಲನ
೧೩) ಕನ್ನಡ ನಾಡು – ಶರಣರಬೀಡು
೧೪) ವಚನ ಕುಸುಮ
೧೫) ಸ್ತ್ರೀ ಸಮಾಜ ಚಿಂತನೆ
೧೬). ಶರಣ ಸಾಧಕರು
೧೭). ಶ್ರೀ ನವದುರ್ಗ ಮಹಿಮೆ
೧೮) ಅಂತರಾಳ– ಕವನ ಸಂಕಲನ
೧೯). ವಿಷ್ಣುವಿನ ಅವತಾರಗಳು
೨೦) ಹಾಚಿ ವಚನಗಳು – ಆಧುನಿಕ
೨೧) ಹಾಚಿ ಹನಿಗಳು- ಅರಿವಿನ ತೆನೆಗಳ. ಕವನ ಸಂಕಲನ
೨೨)ಸನ್ಮಾರ್ಗ-ಸಂತೃಪ್ತಿ***ಆಧ್ಯಾತ್ಮಿಕ ಕೃತಿ
೨೩) ಭಾವಲಹರಿ— ಕವನಸಂಕಲನ

ಅಭಿನಂದನಾ ಕೃತಿ
************””””””””””
1)ಚಿಗಟೇರಿ ಚೇತನ–ಹಾಚಿ ಕುರಿತು
ಸಂಪಾದಕರು—–.
ಸೋ ದಾ ವಿರುಪಾಕ್ಷ ಗೌಡ. ಸಾಹಿತಿ

4
ಅ ಪ್ರಕಟಿತ ಕೃತಿಗಳು:_______
**********
1) ಮನುಕುಲದ ಅರಿವುಗಳು
2)ಸಾಕ್ಷಾತ್ಕಾರ
3) ಹಾಯ್ಕಗಳು
4)ಹನಿಗವನ—- ಕಾವ್ಯಸಿರಿ ಕವನಸಂಕಲನ
5) ಚುಟುಕುಗಳು ತ್ರಿಪದಿ ಕವನ ಸಂಕಲನ. ಮುಂದುವರಿದಿದೆ
6) ಹನಿಗವನ. —_____ಹಕ್ಕಿ
ಕವನ ಸಂಕಲನ. ಮುಂದುವರಿದಿದೆ
7) ಲೇಖನಗಳು–ಭಾಗ-1
8) ಲೇಖನ ಗಳು–ಭಾಗ–
9)ಆಧ್ಯಾತ್ಮ ವಿಚಾರಗಳು ಸಂಗ್ರಹ
10) ವಚನಗಳು ಆಧುನಿಕ
11) ವಚನ ಸಾಹಿತ್ಯ. ಬಸವ ಪೂರ್ವ
12) ಧ್ವನಿ___ ಕವನ ಸಂಕಲನ
13) ಭಾವಸಂಗಮ—-ಕವನ ಸಂಕಲನ

ಲೇಖನಗಳು – ಅಪ್ರಕಟಿತ:———-
*********
1) ಭಾರತಾಂಬೆ ಸತ್ಪುತ್ರಿ- ಕನ್ನಡ ಕುವರಿ
2) ಮುದೇನೂರು ಸಂಗಜ್ಜ
3) ಕಾವ್ಯಶಕ್ತಿ ಬದುಕಿನ ಆಶಾಕಿರಣ
4)ತಾಯ್ನುಡಿ
5) ಕನ್ನಡ ನಾಡು ನುಡಿ
6) ಗ್ರಥಾಲಯಗಳ ಬಳಕೆ
7) ಶರಣತ್ವದಲ್ಲಿ ಅರಿವು – ಪ್ರಜ್ಞೆ
8)ವ್ಯಕ್ತಿ ಮತ್ತು ವ್ಯಕ್ತಿತ್ವ
9)ಆತ್ಮಕ್ಕೆ ಯಾವ ಲಿಂಗವೂ ಇಲ್ಲ
10) ಆತ್ಮ ಜ್ಞಾನದಿಂದ ಶಾಂತಿ
11)ಅಂತರಂಗದಲ್ಲಿ ಅನುಭವ
12) ಸಾಮರಸ್ಯದ ಬದುಕು
13) ಮಹಾತ್ಮರು
14) ಅಹಂಕಾರ ದಿಂದ – ಸನ್ಮಾರ್ಗದಕಡೆ
15) ಜಾನಪದ ಸಿರಿವಂತಿಕೆ
16) ಜನಪದ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯ ಪಾತ್ರ
17) ಅನುಭವ – ಅನುಭಾವ
18) ಅಮೃತ ನುಡಿ
19) ಆಧ್ಯಾತ್ಮಿಕ ದೃಷ್ಟಿಯಿಲ್ಲಿ -ಗುರುಶ್ರೇಷ್ಠತೆ
20) ಸೇವಾಭಾವ
21) ಕನ್ನಡ ನಾಡಿಗೆ ಶರಣರ ಕೊಡುಗೆ
22) ರಂಗ ಕಲೆ ಬದುಕಿನ ರೂಪ
23) ಶರಣರ ದೃಷ್ಟಿಯಲ್ಲಿ ಗುರು,ಲಿಂಗ ,ಜಂಗಮ
೨೪)ಶರಣೆ ಲಲಿತಮ್ಮ
೨೫) ಶರಣ ವಿರುಪಾಕ್ಷ ತಿಳುವಳ್ಳಿ

5
ಸಂಘ ಸಂಸ್ಥೆಗಳಿಂದ ಪುರಸ್ಕಾರಗಳು-:—-
************************

ರಾಜ್ಯ ಮಟ್ಟದ:——-
——————————–
1) 2015 ರಲ್ಲಿ” ರಾಜ್ಯಮಟ್ಟದ ” ಶ್ರೀ ಮೈಲಾರ ಬಸವಲಿಂಗಶರಣಶ್ರೀ”,
2)2015 ರಲ್ಲಿ ” ಚಿಂತನಶ್ರೀ ಪ್ರಶಸ್ತಿ”
3 ) 2016 ರಲ್ಲಿ “ಸಮಾಜಸೇವಾ ಭಾರ್ಗವ “ಪ್ರಶಸ್ತಿ ರಾಜ್ಯಮಟ್ಟದು
4) 2016 ದಿಲ್ಲಿ ಕಾಯಕಯೋಗಿ
5)2017 ರಲ್ಲಿ “ಚುಟುಕು ಚೇತನ,”,
6)2018 ರಲ್ಲಿ “ಸುವರ್ಣ ರತ್ನ”
7) 2018 ರಲ್ಲಿ ಉತ್ತಮ ಕಾವ್ಯ ವಾಚನಕ್ಕೆ ” ಇಂಡಿರತ್ನ ”
8). 2019 ರಲ್ಲಿ ರಾಜ್ಯಮಟ್ಟದ ” ಕಬೀರನಾಥ ಸಾಧಕ ರತ್ನ”
9). 2019 ರಲ್ಲಿ ರಾಜ್ಯಮಟ್ಟದ ” ಬಸವಚೇತನ
10)2019 ರಲ್ಲಿ ರಾಜ್ಯಮಟ್ಟದ “ಡಾ. ಸಿದ್ದಯ್ಯಪುರಾಣಿಕ ”
11)2019 ರಲ್ಲಿ ರಾಜ್ಯ ಮಟ್ಟದ ” ಕರುನಾಡ ವಿವೇಕ ರತ್ನ ”
12)2019 ರಲ್ಲಿ ರಾಜ್ಯ ಮಟ್ಟದ “”ಶ್ರೀ ಕೃಷ್ಣದೇವರಾಯ ಪ್ರಶಸ್ತಿ
13). 2019 ರಲ್ಲಿ ಹಡಗಲಿ ತಾಲೂಕ ಕನ್ನಡ ರಾಜ್ಯೋತ್ಸವ
14) 2019 ರಲ್ಲಿ ರಾಜ್ಯ ಮಟ್ಟದ ಮುದೇನೂರ ಸಂಗಜ್ಜ ಸೇವಾರತ್ನ
15)2020ರಲ್ಲಿರಾಜ್ಯಮಟ್ಟದ “ಸಾಹಿತ್ಯ ಸಿಂಧು”
16) 2020 ರಲ್ಲಿ ರಾಜ್ಯ ಮಟ್ಟದ ,””,ಪ್ರಜಾರತ್ನ,””
17)2020ರಲ್ಲಿರಾಜ್ಯಮಟ್ಟದ ಶ್ರೀಗುರು
“”,ಪುಟ್ಟರಾಜ ಸಾಹಿತ್ಯಚೇತನ ”
18) 2020ರಲ್ಲಿ ರಾಜ್ಯಮಟ್ಟದ “”ಕಾವ್ಯ ಕಣ್ಮಣಿ””
19)2020ರಲ್ಲಿರಾಜ್ಯಮಟ್ಟದ””ಸಾಹಿತ್ಯ ಭೂಷಣ ಶ್ರೀ””
20)2020ರಲ್ಲಿರಾಜ್ಯಮಟ್ಟದ “”ವೀರಮದಕರಿನಾಯಕ””ಪ್ರಶಸ್ತಿ.
21) 2020ರಲ್ಲಿರಾಜ್ಯ ಮಟ್ಟದ
ಬಸವ ಸದ್ಭಾವನಾ. ಪ್ರಶಸ್ತಿ
22) 2021ರಲ್ಲಿ ವಿಶ್ವಕನ್ನಡ ಸಾಹಿತ್ಯ ಸಾಂಸ್ಕೃತಿಕ
ವೇದಿಕೆ ಹಿರಿಯೂರು ಬೆಂಗಳೂರಲ್ಲಿ. ರಾಜ್ಯ ಮಟ್ಟದ”” ವಿಶ್ವ ಕನ್ನಡ ‌ಸಾಹಿತ್ಯ ಸೇವಾ “”ಪ್ರಶಸ್ತಿ
23) 2021ರಲ್ಲಿ ಕರ್ನಾಟಕ ಬರಹಗಾರ ರಾಜ್ಯಘಟಕ
ಹೂವಿನಹಡಗಲಿ ರಾಜ್ಯ ಮಟ್ಟದ “”ಸಾಹಿತ್ಯ ರತ್ನ””ಪ್ರಶಸ್ತಿ
24) 2021ರಲ್ಲಿ ಗುರುಕುಲ ಪ್ರತಿಷ್ಠಾನ ತುಮಕೂರು. ರಾಜ್ಯ ಮಟ್ಟದ
“”ಗುರುಕುಲ ಸಾರ್ವಭೌಮ ಕವಿತಾ ಕೃಷ್ಣ”” ಪುರಸ್ಕಾರ ನೀಡಿದೆ
25) 7/11/2021ರಂದು ಕರ್ನಾಟಕ ರಾಜ್ಯ ವಿಸ್ಮಯ ಜಾದೂ ವೇದಿಕೆ ಚಿತ್ರದುರ್ಗ ತ ರಾ ಸು ರಂಗಮಂದಿರ
ದಲ್ಲಿ “”ಕನ್ನಡ ಗಾರುಡಿಗ””ಪ್ರಶಸ್ತಿ
26) 20/2/2022ರಂದು ಕರ್ನಾಟಕ ರಾಜ್ಯ ಯುವ ಬರಹಗಾರರ ವೇದಿಕೆ ಹೂವಿನಹಡಗಲಿ ಯಲ್ಲಿ “”ಕನ್ನಡ ನುಡಿ ಸೇವಕ””—2021ರರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಿದೆ
27)27/2/2022ರಂದು ಕರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ (ರಿ) ಮೈಲಾರ ಇವರು ನಡೆಸಿದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ “”ಶಂಕರ ಸಿರಿ
ಗ್ರಾಮೀಣ ರತ್ನ””ಪ್ರಶಸ್ತಿ ನೀಡಿ ಗೌರವಿಸಿದೆ.
28) 18/6/2022ಮೆಘಾಮೈತ್ರಿ ಸಾಹಿತ್ಯ ವೇದಿಕೆಯವರು ಮಹಾಲಿಂಗಪುರ ದಲ್ಲಿ ನಡೆಸಿದ ಜನಪದೋತ್ಸವ ಕಾರ್ಯಕ್ರಮ ದಲ್ಲಿ “”ಮೆಘಾಮೈತ್ರಿ ಗೌರವ ಪುರಸ್ಕಾರ””
ನೀಡಿ ಅಭಿನಂದಿಸಿದರು
29)6/11/2022ರಂದುಸುಜ್ಞಾನವಿಧ್ಯಾಪೀಠ ಹೆಚ್ ಬಿ ಹಳ್ಳಿ ಇವರು ಹೊಸಪೇಟೆಯಲ್ಲಿ.ನಡೆಸಿದ ರಾಜ್ಯ ಮಟ್ಟದ ಕಾರ್ಯಕ್ರಮ ದಿಲ್ಲಿ “”ಸಾಧಕ ರತ್ನ “”ಪ್ರಶಸ್ತಿ ನೀಡಿ ಗೌರವಿಸಿದೆ

30) 10//10 /2023ರಂದು ನಿಮಿಷಾಂಬ ಪ್ರಕಾಶನ ಇವರು ಕೊಪ್ಪಳದ ಭಾಗ್ಯನಗರದ ನಿಮಿಷಾಂಬ ದೇವಸ್ಥಾನದಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ “”ಸಾಧಕ ಶಿರೋಮಣಿ “”ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದೆ


ರಾಷ್ಟ್ರ ಮಟ್ಟದ ಪುರಸ್ಕಾರಗಳು—–
*************************
1) 6/1/2016 ರಲ್ಲಿ ಬಸವೇಶ್ವರ ಕರ್ಮವೇದಿಕೆ ಆಹೇರಿ ವಿಜಯಪುರ ಇವರು “”ಬಸವರತ್ನ”” ಪ್ರಶಸ್ತಿ ನೀಡಿ ಗೌರವಿಸಿದೆ.
2) 3/2/2017ರಲ್ಲಿ ವಿಶ್ವ ಕನ್ನಡ ಕವಿ ಸಮ್ಮಿಲನ ಕಾರ್ಯಕ್ರಮ ಬೆಂಗಳೂರು ಮೆಲ್ಲುತ್ತಾ ಹಳ್ಳಿ ಕಲಾ ಗ್ರಾಮದಲ್ಲಿ””ಸಮರ್ಥ ಕನ್ನಡಿಗ”” ಪ್ರಶಸ್ತಿ ನೀಡಿ ಗೌರವಿಸಿದೆ.
3)28/5/2019ರಲ್ಲಿ ಲಕ್ಕಮ್ಮ ದೇವಿ ಹಾಗೂ ಕರ್ನಾಟಕ ರಾಜ್ಯ ದ ಸಂಸ್ಕೃತಿ ಇಲಾಖೆ ಯಡಿ ರಾಣೆಬೆನ್ನೂರಿನ ಜಾನಪದೋತ್ಸವಕಾರ್ಯಕ್ರಮದಲ್ಲಿ “”ಬಸವಶ್ರೀ ಸಾಹಿತ್ಯ ರತ್ನ”””ಪ್ರಶಸ್ತಿ ನೀಡಿ ಗೌರವಿಸಿದೆ.
4) 7/9/2019ರಲ್ಲಿ ಕಲಾಪೋಷಕ
ಬ್ಯಾಕೋಡ್ ಇವರು””ರಾಷ್ಟ್ರೀಯ ಸಾಹಿತ್ಯ ಚೇತನ”””ಪ್ರಶಸ್ತಿ ನೀಡಿ ಗೌರವಿಸಿದೆ.


ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರಗಳು—–
*****************
1) 22/9/2019ರಲ್ಲಿ ಬಹುಭಾಷಾ ಸಂಗಮ ಸಂಸ್ಥೆ ಹುಬ್ಬಳ್ಳಿ ಯಾವುದು ವರೂರು ಕ್ಷೇತ್ರದಲ್ಲಿ “”ಜ್ಞಾನ ವಿಭೂಷಣ”””ಪ್ರಶಸ್ತಿ ನೀಡಿ ಗೌರವಿಸಿದೆ.
2) 2021ರಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ಬೆಳಗಾವಿ ಇವರು “”ವಿದ್ಯಾ ವಿಭೂಷಣ”” ಪ್ರಶಸ್ತಿ ನೀಡಿ ಗೌರವಿಸಿದೆ.


ಪುಸ್ತಕ ಪುರಸ್ಕಾರ:——-
*****************
1)2021ರಲ್ಲಿಕನಕ ಶ್ರೀ ವೇದಿಕೆ ಬ್ಯಾಕೋಡ್ ಇವರು “””ಸನ್ಮಾರ್ಗಸಂತೃಪ್ತಿ””” ಕೃತಿಗೆ”””ಕನಕಶ್ರೀ
————————-. ———–
ಸಾಹಿತ್ಯ””””ಪ್ರಶಸ್ತಿ ನೀಡಿ ಗೌರವಿಸಿದೆ.
———-

6
ಸಾಹಿತ್ಯ ಕಾರ್ಯಕ್ರಮಗಳಲ್ಲಿಭಾಗವಹಿಸಿದ
ಸ್ಥಳಗಳು& ಮಾಹಿತಿ ಮುಂದಿನ ಪುಟದಲ್ಲಿ ನೀಡಿದೆ
*****************************
ಅಧ್ಯಕ್ಷರಾಗಿ,, ಉದ್ಘಾಟಕರಾಗಿ,ಅತಿಥಿಗಳಾಗಿ,,ಕವಿಗಳಾಗಿ,ಉಪನ್ಯಾಸಕರಾಗಿ,ಕೃತಿಪರಿಚಯಕರಾಗಿ,ಸನ್ಮಾನಿತರಾಗಿ,,ಪ್ರಶಸ್ತಿಪುರಸ್ಕೃತರಾಗಿ,,ವೇದಿಕೆ ಹಂಚಿಕೊಳ್ಳಲಾಗಿದೆ

ಈ ರೀತಿಯಾಗಿ:———
1)ಚಿಗಟೇರಿ ಪ್ರೌಢಶಾಲೆ
2)ಹಡಗಲಿ&ಗವಿಮಠ
3)ಮೈಲಾರ
4) ಬಳ್ಳಾರಿ ಸಮ್ಮೇಳನ
5)ಹೆಚ್ ಬಿ ಹಳ್ಳಿ
6)ಹೊಸಪೇಟೆ&ಶಂಕರಸಾಹಿತ್ಯಪರಿಷತ
7)ಕುರುಗೋಡು
8) ಕೊಟ್ಟೂರು
8)ಇಟ್ಟಿಗಿ& ಹೋಬಳಿ ಮಟ್ಟದ
9)ಹಿರೇಹಡಗಲಿ
10) ಹರಪನಹಳ್ಳಿ
11)ಕಂಪ್ಲಿ
12)ಸಂಡೂರು,,ತೋರಣಗಲ್ಲ
13)ಉತ್ತಂಗಿ ದತ್ತಿ ಕಾರ್ಯಕ್ರಮ
14)ವರಕನಹಳ್ಳಿ ವಸತಿ ಶಾಲೆ
15)ಸೋಗಿ ಪುರ
16)ಹಂಪಿ ಉತ್ಸವ ಕವಿಗೋಷ್ಠಿಯಲ್ಲಿ
17)ಶಿರುಗುಪ್ಪ
18)ವಿಜಯನಗರ

1)ಶಹಾಪೂರ
2) ಜೇವರ್ಗಿ
3) ದಾವಣಗೆರೆ ಸಮ್ಮೇಳನ
4) ಹರಪನಹಳ್ಳಿ 7ನೇ ಸಮ್ಮೇಳನ
5)ಇಳಕಲ್
6)ಹಾನಗಲ್ ರೈತಸಮಾವೇಶ
7)ಮುಂಡರಗಿ ಸಮಾವೇಶದಲ್ಲಿ
8) ಕೊಪ್ಪಳದಲ್ಲಿ
9) ಹುಬ್ಬಳ್ಳಿ
10)ಮಧುಗಿರಿ
11) ಗಜೇಂದ್ರಗಡ
12) ಬೆಂಗಳೂರು
13) ತುಮಕೂರು
14)ಮಂಡ್ಯ
15) ಕಾಗಿನೆಲೆ
16)ಇಂಡಿಯಲ್ಲಿ
17)ಸವಣೂರು
18)ಹಾಸನ
19) ಹಾವೇರಿ
20) ಚಿತ್ರದುರ್ಗ& ಜಾದೂ ವೇದಿಕೆ
21)ಗದುಗಿನ ಪುಣ್ಯಾಶ್ರಮದಲ್ಲಿ
22) ಕೂಡಲಸಂಗಮದಲ್ಲಿ
23) ರಾಣೇಬೆನ್ನೂರು
24) ಮಹಾಲಿಂಗಪುರ

1) ವಿಜಯಪುರದ. ಅಹೇರಿ
2)ಗೋವಾದ. ಬಿಚ್ಚೋಲಿಯಂ
3)ಮಂತ್ರಾಲಯದ ಮಠದಲ್ಲಿ
4)ಮಲ್ಲತ್ತಹಳ್ಳಿಭವನ ಬೆಂಗಳೂರು
5)ಬ್ಯಾಕೋಡ. ಬೆಳಗಾವಿ
6)ವರೂರು ಕ್ಷೇತ್ರ ಹುಬ್ಬಳ್ಳಿ
7)ರಾಯಬಾಗ& ರಾಣೆಬೆನ್ನೂರು
8)ನಾಗರಮುನೋಳಿ. ಬೆಳಗಾವಿ

: 7)
ಭಾಗವಹಿಸಿದ ಕಾರ್ಯಕ್ರಮ ಗಳು
************””””””””*************
ತಾಲೂಕಿನ ಹಾಗೂ ಜಿಲ್ಲಾ ಮಟ್ಟದ
———————–_————–&——-
1) 18/12/2012ರಲ್ಲಿ ಚಿಗಟೇರಿ ಹೈಸ್ಕೂಲ್ ನಲ್ಲಿ ಮುದೇನೂರು ಸಂಗಜ್ಜರ ದತ್ತಿ
ಕಾರ್ಯಕ್ರಮ ದಲ್ಲಿ ಉಪನ್ಯಾಸ
,2) 2012ರಲ್ಲಿ ಹಡಗಲಿಯ ಗಣರಾಜ್ಯೋತ್ಸವ
3) 2013ರಲ್ಲಿಚಿಗಟೇರಿ ಶಾಲಾ ವಾರ್ಷಿಕ ದಲ್ಲಿ ಉಪನ್ಯಾಸ
4) 1/11/2013ರಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ
5) 15/11/2013ರಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಹಡಗಲಿ ಯಲ್ಲಿ
6) 27/8 /2014ರಲ್ಲಿಬೀಚಿ ಬಳಗ ನಡೆಸಿದ ಹಡಗಲಿ ಯಲ್ಲಿ
7) 1/11/2014ರಲ್ಲಿ ಕನ್ನಡ ರಾಜ್ಯೋತ್ಸವ ಹಡಗಲಿ ಕಾರ್ಯಕ್ರಮ
8) 6/12/2014ರಲ್ಲಿ ಕ ಚು ಸಾ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಜಿಲ್ಲಾ ಗೋಷ್ಠಿಯಲ್ಲಿ
9) 4/1/2915ರಲ್ಲಿಬಳ್ಳಾರಿಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿದೆ
10) 27/1/2015ರಲ್ಲಿಮೈಲಾರದ ಚೌಡೇಶ್ವರಿ ಟ್ರಸ್ಟ್ ನಡೆಸಿದ ಸಾಹಿತ್ಯ ಕಾರ್ಯಕ್ರಮ
11) 26/6/2015ರಲ್ಲಿ ಹೆಚ್ ಸಿ ಹಳ್ಳಿ ನಾಣ್ಯಪುರದ ಹನುಮಂತ ಶೆಟ್ಟರ ಹುಟ್ಟುಹಬ್ಬ ಸಂಭ್ರಮದಲ್ಲಿ ನೆನಪಿಗೆ ಕವಿಗೋಷ್ಠಿಯಲ್ಲಿ
12) 6/9/2015ರಲ್ಲಿ ಹೊಸಪೇಟೆ ತಾಲೂಕಿನ ಕೆ ಚು ಸಾ ಪರಿಷತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ
13) 12/92015ರಲ್ಲಿಕುರುಗೋಡಿನ ಲ್ಲಿ ಸಮಾಜ ವಿಜ್ಞಾನ ವಿ ವೇದಿಕೆ ನಡೆಸಿದ ರೈತರ ವಿಚಾರ ಸಂಕಿರಣ ದಿಲ್ಲಿ
14) 20/9/2015ರಲ್ಲಿ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನಲ್ಲಿ ಕ ಚು ಸಾ ಪರಿಷತ್ ಉದ್ಘಾಟನಾ & ಜಿಲ್ಲಾ ಕವಿಗೋಷ್ಠಿ
15) 14/11/2015ರಲ್ಲಿ ವಚನಸಾಹಿತ್ಯ ಅಕಾಡೆಮಿ ಕಾರ್ಯಕ್ರಮ ಅತಿಥಿಗಳಾಗಿ
16) 6/12/2015ರಲ್ಲಿಹೆಚ್ ಸಿ ಹಳ್ಳಿ ನಾಣ್ಯಪುರದ ಹನುಮಂತ ಶೆಟ್ಟರ ಮನೆಯಂಗಳದ ಕವಿಗೋಷ್ಠಿ ಅಧ್ಯಕ್ಷತೆ
17) 21/12/2015ರಲ್ಲಿಮೈಲಾರದ ಲಿಂಗೇಶ್ವರ ದ ಸಾಹಿತ್ಯ ಸಂಭ್ರಮ ಕವಿಗೋಷ್ಠಿಯಲ್ಲಿ
18) 4/2/2016ರಲ್ಲಿ ಜಾನಪದ ವಚನ ಸಾಹಿತ್ಯ ಸಂಗಮ ಜಿಲ್ಲಾ ಮಟ್ಟದ ಸಾಹಿತ್ಯಕಾರ್ಯಕ್ರಮದಲ್ಲಿ
19) 16/3/2016ರಲ್ಲಿ ಹಡಗಲಿ ತಾಲೂಕಿನ ಕ ಚು ಸಾ ಪರಿಷತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ
20) 3/4/2016ರಲ್ಲಿ ಹೊಸಪೇಟೆ ತಾಲೂಕಿನ ವಚನಸಾಹಿತ್ಯ ಅಕಾಡೆಮಿ ಕಾರ್ಯಕ್ರಮ ಅತಿಥಿಗಳಾಗಿ
21) 24/4/2016ರಲ್ಲಿಹಡಗಲಿಯ ಕನ್ನಡ ಸಾಹಿತ್ಯ ಪರಿಷತ್ತು ತಾ & ಹೋಬಳಿ ಘಟಕದ ಅಧ್ಯಕ್ಷ ರೇ ಪದಗ್ರಹಣ ಸಮಾರಂಭ ದಿಲ್ಲಿ
22). 5/5/2016ರಲ್ಲಿ ಇಟ್ಟಿಗಿಹೋಬಳಿ ಘಟಕದ ಅಧ್ಯಕ್ಷ ತೆಯಲ್ಲಿ ಅಧ್ಯಕ್ಷ ತೆಯಲ್ಲಿ ಕಾರ್ಯಕ್ರಮ
23). 7/5/2016ರಲ್ಲಿ ಚುಟುಕು ಸಾಹಿತ್ಯ ಪರಿಷತ್ ಹಡಗಲಿ ಯಲ್ಲಿ ಜಿಲ್ಲಾ ಮಟ್ಟದ ಸಾಹಿತ್ಯಕವಿಗೋಷ್ಷಿಕಾರ್ಯಕ್ರಮದಲ್ಲಿ
24) 21/5/2016ರಲ್ಲಿ ಮೈಲಾರ ಲಿಂಗೇಶ್ವರ ಲಿಂಗೇಶ್ವರ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಾಹಿತ್ಯಹಾಗೂ ಪುಸ್ತಕ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ
25). 9/7/2016ರಲ್ಲಿ ಜಾನಪದ ಸಿರಿ ಸಾಹಿತ್ಯ ಸಂಗಮ ಜಿಲ್ಲಾ ಮಟ್ಟದ ಅತಿಥಿಗಳಾಗಿ
26) 17/7/2016ರಲ್ಲಿ ಇಟ್ಟಿಗಿ ಹೋಂ ಕೆ ಸಾ ಪ ನಡೆಸಿದ ಪ್ರತಿಭಾ ಪುರಸ್ಕಾರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
27). 11/9/2016ರಲ್ಲಿಕ ಸಾಹಿತ್ಯ ಪರಿಷತ್ ಪರಿಷತ್ ಹಿರೇಹಡಗಲಿ ಹೋಬಳಿಘಟಕ ಉದ್ಘಾಟನಾ ಕಾರ್ಯಕ್ರಮ
28) 25/9 2016ರಲ್ಲಿ ಶಂಕರಸಾಹಿತ್ಯಪರಿಷತ್ತು ಹೊಸಪೇಟೆ ೨೪ನೇ ವರ್ಷದ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ವ್ಯಕ್ತಿತ್ವ ವಿಕಸನ ವಿಕಸನ ಕುರಿತು ಉಪನ್ಯಾಸ
29) 2016ರಲ್ಲಿ ಹಡಗಲಿ ಯಲ್ಲಿ ದಸರಾ ಹಬ್ಬದ ನಿಮಿತ್ತ ದತ್ತಿ ಉಪನ್ಯಾಸ ಕಾರ್ಯಕ್ರಮ ದಲ್ಲಿ ಭಾಗವಹಿಸಿದೆ
30) 21/10/2016ರಲ್ಲಿ ಇಟ್ಟಿಗಿಯಲ್ಲಿ ಸ್ನೇಹಬಳಗವು ನಡೆಸಿದ ಕಾರ್ಯಕ್ರಮದಲ್ಲಿ
ಪ್ರಾಸ್ತಾವಿಕವಾಗಿ ಮಾತನಾಡಿದೆ
31)1/4/2016ರಲ್ಲಿಹರಪನಹಳ್ಳಿ ಕನ್ನಡರಾಜ್ಯೋತ್ಸವದಂದು 6ನೇವರ್ಷದಸಾರಿಗೆ ಸಂಚಾರದ ಸಾಹಿತ್ಯ ಮೇಳದಲ್ಲಿ ವಿಶೇಷ ವ್ಯಕ್ತಿ ಯಾಗಿ ಆಗಮಿಸಿದ್ದು
32) 20/4/2016ರಲ್ಲಿ ಮೈಲಾರ ದಲ್ಲಿನಡೆದ ವಚನಸಾಹಿತ್ಯ ಸಂಗೀತಸಿರಿ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿದ್ದು
33). 11/12/2016ರಲ್ಲಿಸಿಂಚನ ಪ್ರಕಾಶನವು ಹಡಗಲಿ ಗ್ರಂಥಾಲಯದಲ್ಲಿ ನಡೆಸಿದ ಕವಿಗೋಷ್ಠಿ ಯಲ್ಲಿ ಅತಿಥಿಗಳಾಗಿ ಭಾಗವಹಿಸಿ “”ಬದುಕು ಒಂದು ದುರಂತ””ಎನ್ನುವ ವಿಷಯ ಮಂಡಿಸಲಾಯಿತು
34) 5/12/2016ರಲ್ಲಿ ಇಟ್ಟಿಗಿಯ ಕಲ್ಲೇಶ್ವರ ದೇವಸ್ಥಾನ ದ 12ನೇವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದೆ
35) 29/12/2016ರಲ್ಲಿ ವಿಶ್ವ ಮಾನವ ಕುವೆಂಪು ರವರ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದೆ
36) 8/1/2017ರಲ್ಲಿಕರ್ನಾಟಕ ಜಾನಪದ
ಪರಿಷತ್ತು ಹಡಗಲಿ ಕನ್ನಡ ಸಂಸ್ಕೃತಿ ಇಲಾಖೆ ನಡೆಸಿದ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ
37) 17/1/2017ರಲ್ಲಿ ಇಟ್ಟಿಗಿಯಲ್ಲಿ ಯುವ ಸಬಲೀಕರಣ& ಮತ್ತು ಕ್ರೀಡಾ ಇಲಾಖೆ ನಡೆಸಿದ ತಾಲೂಕು ಮಟ್ಟದ ಯುವಜನ ಮೇಳದ ನೇತೃತ್ವದ ಜವಾಬ್ದಾರಿ
38) 29/1/2017ರಲ್ಲಿ ಜಾನಪದ ಪರಿಷತ್ ತಾಲೂಕು ಘಟಕದ ಪ್ರಥಮ ಸಮ್ಮೇಳನದಲ್ಲಿ ಅತಿಥಿಗಳಾಗಿ
39) 20/2/2017ರಲ್ಲಿಹೂವಿನಹಡಗಲಿಯಲ್ಲಿ ನಡೆದ 20ನೇ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ದಿಲ್ಲಿ ಭಾಗವಹಿಸಿದ್ದು
40) 5/3/2017ರಲ್ಲಿ ಹೂವಿನಹಡಗಲಿ ಯ ಗವಿಮಠದ 150ನೇ ಶಿವಾನುಭವ ದಲ್ಲಿ ಉಪನ್ಯಾಸ
41) 7/4/2017ರಲ್ಲಿಜಿ ಎಸ್ ಎಸ್ ಮಹಾವಿದ್ಯಾಲಯ ಹಡಗಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ “”ರೈತರ ವಿಚಾರ ಗೋಷ್ಠಿಯಲ್ಲಿ”” ರೈತಕವಿತೆವಾಚನ
42) 16/7/2017ರಲ್ಲಿ ಎಮ್ ಟಿ ಪ್ರಕಾಶರ ಹುಟ್ಟುಹಬ್ಬ ಸಂಭ್ರಮದಲ್ಲಿ ಕವಿ ಕಾವ್ಯ ಚಿಂತನಾ ಗೋಷ್ಠಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ
43) 19/8/2017ರಲ್ಲಿ ಹೂಸಪೇಟೆ ಕಮಲಾಪುರ ಹೋಬಳಿಯ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಕೃತಿ ಬಿಡುಗಡೆ
44) 29/8/2017ರಲ್ಲಿ ಹೊಸಪೇಟೆ ಯು ಭಾವೈಕ್ಯತಾ ವೇದಿಕೆ ನಡೆಸಿದ ಕವಿಗೋಷ್ಠಿ ಯಲ್ಲಿ
45) 29/11/2017ರಲ್ಲಿಕ ಕನ್ನಡ ಸಾಹಿತ್ಯ ಪರಿಷತ್ತು ಇಟ್ಟಿಗಿ ಹೋಬಳಿ ಘಟಕದ ವತಿಯಿಂದ ಕ ಸಾಹಿತ್ಯ “”ಪರಿಷತ್-ನಡಿಗೆ——ಕವಿಮನೆಕಡೆಗೆ”” ಕಾರ್ಯಕ್ರಮ ದ ಯೋಜನೆ ಜಾರಿಗೆ
46) 30/11/2017ರಲ್ಲಿಸಾಹಿತ್ಯ ಸಿರಿ ಪ್ರತಿಷ್ಠಾನ ಕಂಪ್ಲಿ ಕವಿ, ಕಾವ್ಯ, ಕುಂಚ, ಗಾಯನ, ನೃತ್ಯ ಕಾರ್ಯಕ್ರಮ ದಲ್ಲಿ “”ಕಾಣದದೇವರು””ಕವಿತೆಗೆ ಚಿತ್ರ, ಕುಂಚ ನೃತ್ಯ ಪ್ರದರ್ಶನ ಮಾಡಲಾಗಿದೆ
47) 28/1/2018ರಲ್ಲಿ ಕೆ ಸಾ ಪ ಹೂ ಹಡಗಲಿ ಘಟಕ ನಡೆಸಿದ “”ಕಸಾಪ ನಡಿಗೆ__ಕವಿಕಲಾವಿದರಮನೆಗೆ””
ಕಾರ್ಯಕ್ರಮದಲ್ಲಿ
48) 16/2/2018ರಲ್ಲಿಕಲ್ಲೇಶ್ವರ ಯುವಕ ಸಂಘ ಹಾಗೂ ಕ ಸಾ ಪ ಸಹಕಾರದಲ್ಲಿ ನಡೆಸಿದ “”ಜನಪದ ಝೇಂಕಾರ”” ಕಾರ್ಯಕ್ರಮದಲ್ಲಿ
49) 22/3/2018ರಲ್ಲಿ ಹಡಗಲಿ ಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ
50) 25/5/2018ರಲ್ಲಿಕರ್ನಾಟಕ ಸಾಹಿತ್ಯಅಕಾಡೆಮಿ ಬೆಂಗಳೂರು ಇವರ ಅಡಿಯಲ್ಲಿ ಚಕೋರವೇದಿಕೆಯ ಕಾರ್ಯಕ್ರಮ ದ ರುವಾರಿಯಾಗಿ ಕೆಲಸ
51) 5/6/2018ರಲ್ಲಿಬಳ್ಳಾರಿ ಜಿಲ್ಲಾ ಕವಿ ವೃಕ್ಷ ಬಳಗದ ಸಂಡೂರು ತಾಲ್ಲೂಕಿನ ಉದ್ಘಾಟನಾ ಸಮಾರಂಭದಲ್ಲಿ
52) 14/6/2018ರಲ್ಲಿಕ ಸಾಹಿತ್ಯ ಅಕಾಡೆಮಿ ಯ ಚಕೋರವೇದಿಕೆಯು ಬೋಗಿಯಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮ ದಲ್ಲಿ ಭಾಗವಹಿಸಿದೆ
53) 31/7/2018ರಲ್ಲಿ ಕ ಸಾ ಪರಿಷತ್ ಹೋಂ ಘಟಕ ಉತ್ತಂಗಿಯಲ್ಲಿ ದತ್ತಿ ಕಾರ್ಯಕ್ರಮ ನಡೆಸಿದ್ದ
54) 19/8/2018ರಲ್ಲಿ ಕೆ ಸಾ ಅಕಾಡೆಮಿ ಚಕೋರಿ ವೇದಿಕೆ 441ಹಡಗಲಿ ಯಲ್ಲಿ ನಡೆಸಸ ಕವಿ ಕಾವ್ಯ ಚಿಂತನಾ ಕಾರ್ಯಕ್ರಮ ದಲ್ಲಿ ನೇತೃತ್ವ
55) 22/8/2018ರಲ್ಲಿ ಕೆ ಸಾ ಪರಿಷತ್ ತಾಲೂಕು ಘಟಕವು ಶ್ರಾವಣ ಮಾಸದ ಅಂಗವಾಗಿ ಕವಿ ಮನೆಯಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ
56) 30/10/2018ರಲ್ಲಿ ಕೆ ಸಾ ಅಕಾಡೆಮಿ ಚಕೋರ ವೇದಿಕೆ ಹಡಗಲಿ ಯು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಯಲ್ಲಿ ಕಾರ್ಯಕ್ರಮ ಮಾಡ ಲು ಮುಂದಾಳತ್ವ
57) 10/11/2018ರಲ್ಲಿಬಳ್ಳಾರಿ ಜಿಲ್ಲಾ ಲೇಖಕಿಯರ ಸಂಘದ ಸಹಕಾರದೊಂದಿಗೆ ಸೋಗಿಯಲ್ಲಿ ಯಶಸ್ವಿ ಕಾರ್ಯಕ್ರಮ
58) 1/12/2018ರಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಬಳ್ಳಾರಿ ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದೆ 59)27/12/2018ರಲ್ಲಿಹಿರೇಹಡಗಲಿಯಲ್ಲಿಚಕೋರವೇದಿಕೆಯು ಸಾಹಿತ್ಯ ಚಿಂತನಾ ಶಿಬಿರ ದಿಲ್ಲಿ ನನ್ನಕೃತಿ ಬಿಡುಗಡೆ ಸಮಾರಂಭದಲ್ಲಿ
60) 13/1/2019ರಲ್ಲಿ ಪಾಟೀಲ ಪ್ರಕಾಶನವು ಸೋಗಿಯಲ್ಲಿ ನಡೆವ ಕಾರ್ಯಕ್ರಮದಲ್ಲಿ
61) 2/3/2019ರಲ್ಲಿ ಹಂಪಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ರೆ
62) 21/9/2019ರಲ್ಲಿಸಮಾಜ ವಿಜ್ಞಾನ ವಿಚಾರ ವೇದಿಕೆ ಬಳ್ಳಾರಿಯ 2ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ
63) 20/10/2019ರಲ್ಲಿಹೈದ್ರಬಾದ್ಕರ್ನಾಟಕ ಹಾಗೂ ಬೀಚೀ ಬಳಗ ಬಳ್ಳಾರಿಯ ಲ್ಲಿ ನಡೆಸಿದ
ವಿಜಯನಗರ ಸಾಂಸ್ಕೃತಿಕ ಕಲಾಮೇಳ ಉತ್ಸವದಲ್ಲಿ ಅತಿಥಿಗಳಾಗಿ ಭಾಗವಹಿಸಿ ರೆ
64) 24/11/2019ರಲ್ಲಿ ಶಿರುಗುಪ್ಪ ದಿಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮ ದಿಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ದ್ದರು
65) 19/12/2019ರಲ್ಲಿಹರಪನಹಳ್ಳಿ ಗವಿಮಠದ ದಿಲ್ಲಿ ನಡೆದ ಧರ್ಮಚಿಂತನಾ ಗೋಷ್ಠಿ ಯಲ್ಲಿ ಅತಿಥಿಗಳಾಗಿ ಭಾಗವಹಿಸಿ ರೆ
66) 5/1/2020ರಲ್ಲಿ TMRಪಬ್ಲಿಕೇಶನ್ ನಡೆಸಿದ ಕವಿಗೋಷ್ಠಿ ಯಲ್ಲಿ ಅತಿಥಿಗಳಾಗಿ
67) 9/1/2021ರಂದು ಶ್ರೀ ಮಹಾದೇವ ಎಜುಕೇಷನ್ ಸಂಸ್ಥೆಯ ನಡೆಸಿದ ಬಳ್ಳಾರಿ ಜಿಲ್ಲಾ ಸಂಕ್ರಾಂತಿ ಕವಿಗೋಷ್ಠಿ ಯಲ್ಲಿ ಭಾಗವಹಿಸಿದೆ
68) 2021ರಲ್ಲಿ ಸಾಧಕರು ವೇದಿಕೆ ಇಟ್ಟಿಗೆಯಿಂದ ಗೂಗಲ್ ಮೀಟನಲ್ಲಿ ನಡೆಸಿದ ಕರೋನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದೆ
69) 23/10/2021ರಂದು ಸಿದ್ದೇಶ್ವರ ಸಾಹಿತ್ಯ ವೇದಿಕೆ ವಿಜಯನಗರ ಜಿಲ್ಲಾ ಘಟಕ ಇವರು ಗೂಗಲ್ನಲ್ಲಿ ನಡೆಸಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು
70) 25/7/2021ರಂದು ಸಾ ವೇ ಇಟ್ಟಿಗಿ ಇವರು ಆನ್ಲೈನ್ ನಲ್ಲಿ ನಡೆಸಿದ ತ್ರಿಪದಿಗೋಷ್ಟಿಕಾರ್ಯಕ್ರಮದಲ್ಲಿ ಭಾಗವಹಿಸಿದೆ
71) 9/1/2022ರಂದು ಸೃಷ್ಟಿ ಮೀಡಿಯಾ
(ರಿ) ಇವರು ವಿಜಯನಗರ ದಿಲ್ಲಿ ನಡೆಸಿದ ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದೆ
72) 26/1/2022. ರಂದುಸಾ ವೇ ಇಟ್ಟಿಗಿ ಇವರು ಗೂಗಲ್ನಲ್ಲಿ ಗಣರಾಜ್ಯೋತ್ಸವ ಆಚರಣೆ ನಿಮಿತ್ತ ಭಾಷಣ ಸ್ಪರ್ಧೆಯ ಕಾರ್ಯಕ್ರಮ ದ ಅಧ್ಯಕ್ಷ ರಾಗಿ
73) 14/8/2021ರಲ್ಲಿ ಸಾ ವೇ ಇಟ್ಟಿಗಿ ಇವರು ಆನ್ಲೈನ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ನಿಮಿತ್ತ ಕಾರ್ಯಕ್ರಮ ದ ಅಧ್ಯಕ್ಷ ರಾಗಿ
74) 10/4/2022ರಂದುಯುವಬರಹಗಾರರಬಳಗ ಹೆಚ್ ಸಿ ಹಳ್ಳಿ ಇವರು ನಡೆಸಿದ ಯುಗಾದಿ ಹಬ್ಬದ ವಿಶೇಷ ಜಿಲ್ಲಾ ಮಟ್ಟದಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದೆ
75) 15/5/2022ರಂದು ಅರಳು ಮಲ್ಲಿಗೆ ಸಾ ವೇದಿಕೆ ಹಡಗಲಿ ಇವರು ಜಿಲ್ಲಾ ಮಟ್ಟದ ಕವಿಗೋಷ್ಠಿಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದೆ

 

8
ಅಂತರ್ಜಿಲ್ಲಾ ಹಾಗೂ ರಾಜ್ಯ ಮಟ್ಟದ
*******************************
1). 20/1/2013ರಲ್ಲಿ ಶಹಾಪೂರ ತಾಲೂಕಿನ ಭೀಮರಾಯಗುಡಿಯಲ್ಲಿಸ್ವಾಮಿ
ವಿವೇಕಾನಂದರ ಜಯಂತೋತ್ಸವದ ಉಪನ್ಯಾಸ ಕಾರ್ಯಕ್ರಮ ದಲ್ಲಿ
2) 21/11/2013ರಲ್ಲಿ ಜೇವರ್ಗಿ ತಾಲೂಕಿನ ಚಿಗರಳ್ಳಿ ಕ್ಷೇತ್ರದ ಶಿವಮಂದಿರದಲ್ಲಿ ಶಿವಾನುಭವ ದಿಲ್ಲಿ ಭಾಗವಹಿಸಿದ್ದು
3) 23/6/2013ರಲ್ಲಿದಾವಣಗೇರಿ ಜಿಲ್ಲಾ 5ನೇ ಕ ಸಾ ಸಮ್ಮೇಳನದ ಕವಿಗೋಷ್ಠಿಯಲ್ಲಿ **ನಮ್ಮವರು**ಕವಿತೆ ವಾಚಿಸಿದೆ
4) 24/1/2015ರಲ್ಲಿ ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯಲ್ಲಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ಕವಿ ಗೋಷ್ಠಿ ಯಲ್ಲಿ&”” ಸ್ತ್ರೀ ಸಮಾಜ ಚಿಂತನೆ””ಬಿಡುಗಡೆಯಾಗಿದೆ
5) 4/4/2015ರಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಘಟಕವು ನಡೆಸಿದ ಕವಿಗೋಷ್ಠಿ ಯಲ್ಲಿ ಅತಿಥಿಗಳಾಗಿ ಭಾಗವಹಿಸಿದೆ
6) 14/6/2015ರಲ್ಲಿ ಉತರ ಕರ್ನಾಟಕ ಉತ್ಸವ ಇಳಕಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಹಾಗೂ “”ಕರುನಾಡವರು””ಕವಿತೆ ವಾಚಿಸಿದೆ
7) 19/7/2015ರಲ್ಲಿ ಕ ಚು ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ಕೇಂದ್ರ ಘಟಕವು ನಡೆಸಿದ
ರಾಜ್ಯ ಮಟ್ಟದ ಸಮಾವೇಶದಲ್ಲಿ ಉದ್ಘಾಟಕರಾಗಿ ಭಾಗವಹಿಸಿದ್ದು. ಚಿಂತನಾ ಶ್ರೀ ಪ್ರಶಸ್ತಿ ನೀಡಿದೆ
8)13/8/2015ರಲ್ಲಿ ಹಾನಗಲ್ಲ ಕುಮಾರೇಶ್ವರ ಕಲ್ಲ್ಯಾಣಮಂಟಪದಲ್ಲಿ ಕೈ ಚು ಸಾಹಿತ್ಯ ಪರಿಷತ್ ನಡೆಸಿದ ರಾಜ್ಯ ಮಟ್ಟದ ರೈತರ ಸಂವಾದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ರೆ
9) 24/7/2016ರಲ್ಲಿನಾಲ್ವರನಲ್ಲಿ ಕ ಚು ಸಾಹಿತ್ಯ ಪರಿಷತ್ ಹುಬ್ಬಳ್ಳಿ ನಡೆಸಿದ 4ನೇ ರಾಜ್ಯಮಟ್ಟದ ಕಾರ್ಯಗಾರ ದಿಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದೆ
10) 5/2/2017ರಲ್ಲಿ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮುಂಡರಗಿಯಲ್ಲಿ ಕೈ ಚು ಸಾಹಿತ್ಯ ಪರಿಷತ್ ಕೇಂದ್ರ್ ಘಟಕ ನಡೆಸಿದ 5 ನೇ ರಾಜ್ಯ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿದೆ ಹಾಗೂ
ಗೌರವಿಸಿದೆ
11) 27/7/2017ರಲ್ಲಿ ಕೊಪ್ಪಳ ಜಿಲ್ಲೆಯ 20ನೇವರ್ಷದ ಸಮಾವೇಶದಲ್ಲಿ ಅತಿಥಿಗಳಾಗಿ
ಭಾಗವಹಿಸಿ “””ಕನ್ನಡ ಹೃದಯದ ಗುಡಿ””ಕವಿತೆ ವಾಚಿಸಿದೆ
12) 17/9 2017ರಲ್ಲಿಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಕ ಚು ಸಾಹಿತ್ಯ ಪರಿಷತ್ ನಡೆಸಿದ ರಾಜ್ಯ ಮಟ್ಟದ 2ನೇ ಮಹಿಳಾ ಸಮಾವೇಶ ದಿಲ್ಲಿ ಸಮನ್ವಯ ಕವಿಗೋಷ್ಠಿಯಲ್ಲಿ ಭಾಗವಹಿಸಿ ಇವರು ***ದೇವಮಾನವರೆ***ಕವಿತೆ ವಾಚಿಸಿದೆ
13) 20/9/2017ರಲ್ಲಿ ಮಧುಗಿರಿ ತಾಲ್ಲೂಕು ವೇದಿಕೆ ಯುನಡೆಸದ ಗುರುನಮನ ರಾಜ್ಯ ಮಟ್ಟದ ಸಮಾವೇಶದಲ್ಲಿ ಅತಿಥಿಗಳಾಗಿ ಭಾಗವಹಿಸಿ **ಕನ್ನಡ ನಾಡಿನ ಭಾಷೆಯ ವಿಷಯದ ಕುರಿತು ಉಪನ್ಯಾಸ****ನೀಡಿದೆ
14) 8/10/2017ರಲ್ಲಿ ಗಜೇಂದ್ರಗಡದಲ್ಲಿಚೇತನ ಪ್ರಕಾಶನ ಹುಬ್ಬಳ್ಳಿ ಯವರು 1ನೇ ಮಹೀಳಾಸಾಹಿತ್ಯ ರಾಜ್ಯ ಮಟ್ಟದ ಸಮ್ಮಿಲನದಲ್ಲಿ ***ಅಮ್ಮ ಕೊಟ್ಟ ಕೈತುತ್ತು***ಕವಿತೆ ವಾಚಿಸಿದೆ
15) 3/12/2017ರಲ್ಲಿಸಮರ್ಥ ಕನ್ನಡಿಗ ವೇದಿಕೆ ಬೆಂಗಳೂರು ಇವರ ***ವಿಶ್ವಕನ್ನಡ ಕವಿ ಸಮ್ಮೇಳನದಲ್ಲಿ****ಮಲ್ಲತ್ತಳ್ಳಿಕಲಾಭನದಲ್ಲಿ ಗೌರವಿಸಲಾಯಿತು
16) 17/12/2017ರಲ್ಲಿ ಕೊಪ್ಪಳ ಜಿಲ್ಲೆಯ ನಾಗರಿಕ ವೇದಿಕೆ ನಡೆಸಿದ ಇಟ್ಟಿಗೆ ಉತ್ಸವ
6 ನೇ ಸಮ್ಮೇಳನ ದಲ್ಲಿಅತಿಥಿಯಾಗಿ ಕವಿಗಳಾಗಿ ಭಾಗವಹಿಸಿದೆ
17)24/12/2017ರಲ್ಲಿ ತುಮಕೂರಿನ ಹನಿಹನಿ ಸಾಹಿತ್ಯ ಬಳಗ ನಡೆಸಿದ ರಾಜ್ಯ ಮಟ್ಟದ ಸಮಾವೇಶದಲ್ಲಿ ಅತಿಥಿಗಳಾಗಿ ಭಾಗವಹಿಸಿದೆ
18) 21/1/2018ರಲ್ಲಿ ಹೊಸಪೇಟೆಯಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಕಲಾ ಕೇಂದ್ರ ಹಾಗೂ ಅಂಬೆಪ್ರಕಾಶನ ಸಹಕಾರದಲ್ಲಿ ನಡೆಸಿದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದೆ
19)26/1/2018ರಲ್ಲಿಡಾ .ಜೀಸಂಪಾ ವೇದಿಕೆ ಮಂಡ್ಯ ಗಾಂಧಿ ಭವನದಲ್ಲಿ ನಡೆಸಿದ23 ನೇ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದೆ
20) 4/3/2018ರಲ್ಲಿ ಹನಿ ಹನಿ ಇಬ್ಬನಿ ಸಾಹಿತ್ಯ ಬಳಗ ಹಾವೇರಿ ಜಿಲ್ಲಾಘಟಕವು ಕಾಗಿನೆಲೆಯಲ್ಲಿ ನಡೆಸಿದ ರಾಜ್ಯ ಮಟ್ಟದ ರೈತರ ಕವಿಗೋಷ್ಠಿ ಯಲ್ಲಿ ಭಾಗವಹಿಸಿದೆ
21) 11/3/2018ರಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ವಿಜಯಪುರ ಇವರು ಇಂಡಿಯಲ್ಲಿ ನಡೆಸಿದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದೆ
22) 20/5/2018ರಲ್ಲಿ ಕವಿವೃಕ್ಷ ಬಳಗ ಹಾವೇರಿ ರಾಜ್ಯಘಟಕವು ಸವಣೂರಿನಲ್ಲಿ ಕವಿ ಕಾವ್ಯ ಸ್ಪಂದನ ರಾಜ್ಯ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿದೆ
23) 1/ 7/2018ರಲ್ಲಿ ಮಾಣಿಕ್ಯಪ್ರಕಾಶನವು ಹಾಸನದಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದೆ
24) 6/7/2018ರಲ್ಲಿ ಸೃಜನಶೀಲ ಕನ್ನಡ ಸಾಹಿತ್ಯ ರಾಜ್ಯಬಳಗ ಹಾಗೂ ಗೋವಾ ವಾಸ್ಕೋಡಿ ಗಾಮ ವೇದಿಕೆ ಸಹಕಾರದಲ್ಲಿ ನಂದಿಪುರದಲ್ಲಿ ನಡೆದ ರಾಜ್ಯ ಮಟ್ಟದ ದಾಂಪತ್ಯ ಕವಿಗೋಷ್ಠಿಯಲ್ಲಿ ಭಾಗವಹಿಸಿದೆ
25) 26/8/2018ರಲ್ಲಿ ಕ ಚು ಸಾಹಿತ್ಯ ಪರಿಷತ್ ಮೈಲಾರ ದಲ್ಲಿ ನಡೆಸಿದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಉದ್ಘಾಟಕರಾಗಿ ಭಾಗವಹಿಸಿದೆ
26) 20/102018ರಲ್ಲಿ ರಾಜ್ಯ ಯುವ ಬರಹಗಾರರ ಒಕ್ಕೂಟ( ರಿ )ಇವರು ಹಾವೇರಿ ಜಿಲ್ಲೆಯಲ್ಲಿ ರಾಜ್ಯಮಟ್ಟದ 2ನೇ ಸಾಹಿತ್ಯ ಸಮ್ಮೇಳನ ದ ಕವಿಗೋಷ್ಠಿಯಲ್ಲಿ ಭಾಗವಹಿಸಿದೆ
27) 10/122018ರಲ್ಲಿ ಕನ್ನಡ ಕಸ್ತೂರಿ ಸಿರಿಗನ್ನಡ ವೇದಿಕೆ ಮಂಡ್ಯ ಇವರು ನಡೆಸಿದ ರಾಜ್ಯ ಮಟ್ಟದ19ನೇ ಕಾವ್ಯ ಮೇಳದಲ್ಲಿ ಭಾಗವಹಿಸಿ ರೆ
28) 13/2 /2019ರಲ್ಲಿ ಸಿರಿಗನ್ನಡ ಕೊಪ್ಪಳ ಜಿಲ್ಲಾ ವೇದಿಕೆ ನಡೆಸಿದ ಕವಿಗೋಷ್ಠಿ ಯಲ್ಲಿ ಅತಿಥಿಗಳಾಗಿ ಭಾಗವಹಿಸಿ ಕವಿತೆ ವಾಚಿಸಿದೆ
29) 12/5/2019ರಲ್ಲಿ ಭಾವಸಿರಿಪ್ರಕಾಶನ ಅಣಬೇರು ದಾವಣಗೆರೆಯಲ್ಲಿ ನಡೆಸಿದ ರಾಜ್ಯ ಮಟ್ಟದ ಕವಿಗೋಷ್ಠಿ ಸಮಾವೇಶದಲ್ಲಿ ಭಾಗವಹಿಸಿದೆ
30) 22/5/2019ರಲ್ಲಿ ಚಿನ್ಮಯ ಪ್ರಕಾಶನ ಅಥಣಿಯ ನೀರು ವಿಜಯಪುರ ದಿಲ್ಲಿ ನಡೆಸಿದ ರಾಜ್ಯ ಮಟ್ಟದ ಸಾಹಿತ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದೆ
31) 7/7/2019ರಲ್ಲಿ ಕರುನಾಡು ಹಣತೆ ಕವಿ ಬಳಗ ಚಿತ್ರ ದುರ್ಗ ದಿಲ್ಲಿ ನಡೆಸಿದ 2ನೇ ರಾಜ್ಯಮಟ್ಟದ ಸಮಾವೇಶ ದಲ್ಲಿ ಭಾಗವಹಿಸಿದೆ
32)21/7/2019ರಲ್ಲಿ ಕಥಾಬಿಂದು ಪ್ರಕಾಶನ ಚಿತ್ರ ದುರ್ಗದ ಲ್ಲಿ ನಡೆಸಿದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದೆ
33) 24/8/2019ರಲ್ಲಿ ಕೊಪ್ಪಳ ಜಿಲ್ಲಾ ಉತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದೆ
34) 25/8/2019ರಲ್ಲಿ ಸಿರಿಗನ್ನಡ ವೇದಿಕೆ ಕೊಪ್ಪಳ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನ ದ ರಾಜ್ಯಮಟ್ಟದ ಸಮಾವೇಶ ಕವಿಗೋಷ್ಠಿ ಯಲ್ಲಿ ಭಾಗವಹಿಸಿದೆ
35) 12/1/2020ರಲ್ಲಿ ಕನ್ನಡ ಸಾಹಿತ್ಯ ಪ್ರತಿಷ್ಠಾನ ಗದುಗಿನ ಪುಣ್ಯಾಶ್ರಮದಲ್ಲಿ ಚೇತನ ಪ್ರಕಾಶನ ಹುಬ್ಬಳ್ಳಿಯವರು 3ನೆಯ ರಾಜ್ಯ ಮಟ್ಟದ ಸಮಾವೇಶದಲ್ಲಿ ಅತಿಥಿಗಳಾಗಿ ಭಾಗವಹಿಸಿದೆ
36) ,3/3/2020ರಲ್ಲಿ ವಿ ವಿ ಹಿರೇಮಠ ಪ್ರತಿಷ್ಠಾನ ಗದುಗಿನ ಇವರು ನಡೆಸಿದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದೆ
37) 8/11/2020ರಲ್ಲಿ ಕನ್ನಡ ಸಾಹಿತ್ಯ ಸಾಗರ ಸಂಸ್ಥೆಯು ಚಿತ್ರದುರ್ಗ ಇವರು ನಡೆಸಿದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದೆ
38) 28/11/2020ರಲ್ಲಿ ಅಖಿಲ ಕರ್ನಾಟಕ ಜಾನಪದ ಕಲಾವಿದರ ಸಂಘ ಬೆಂಗಳೂರು ಇವರು ನಡೆಸಿದ ಕೂಡಲಸಂಗಮದಲ್ಲಿ ನಡೆಸಿದ ರಾಜ್ಯ ಮಟ್ಟದ ಸಮಾವೇಶದಲ್ಲಿ ಅತಿಥಿಗಳಾಗಿ ಭಾಗವಹಿಸಿದೆ
39)24/1/2021ರಂದು ಕರ್ನಾಟಕ ರಾಜ್ಯ ಬರಹಗಾರ ಕಾರ್ಯಕ್ರಮ ಹಡಗಲಿಯಲ್ಲಿ ಭಾಗವಹಿಸದೆ
40) 17/7/21ರಂದುವೀರೇಶ್ವರಪುಣ್ಯಾಶ್ರಮ ಗದಗ್ ಇವರು ರಾಜ್ಯ ಮಟ್ಟದ ಆಧುನಿಕ ವಚನಗೋಷ್ಷಿಯಲ್ಲಿ ವಚನಕಾರರಾಗಿ ಭಾಗವಹಿಸಿ ದೆ
41) 7/11/21ರಂದುರಾಜ್ಯವಿಸ್ಮಯಜಾದೂ ಹಾಗೂ ಸಂಶೋಧನಾ ವೇದಿಕೆ ಚಿತ್ರದುರ್ಗ ಇವರು ನಡೆಸಿದ ರಾಜ್ಯ ಮಟ್ಟದ ಕಾರ್ಯಕ್ರಮ ದಿಲ್ಲಿ ಭಾಗವಹಿಸಿದೆ
42) 13/12/21ರಂದು ಸಾ ವೇದಿಕೆ ಇಟ್ಟಿಗಿನಡೆಸಿದ ಅಂತರ್ಜಾಲ ಆಧಾರಿತ ರಾಜ್ಯ ಮಟ್ಟದ ಕಾರ್ಯಕ್ರಮ ದ ಅಧ್ಯಕ್ಷ ರಾಗಿ
43)10/1/2022ರಂದು ರಂಗಕುಸುಮ ಪ್ರಕಾಶನ ರಾಣೆಬೆನ್ನೂರು ತಾಲ್ಲೂಕಿನ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿ‌ಸಿದೆ.
44)20/2/2022ರಲ್ಲಿ ಯುವ ಬರಹಗಾರರ ವೇದಿಕೆ ಹೂವಿನಹಡಗಲಿ ನಡೆಸಿದ ರಾಜ್ಯ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿದೆ.

 

9
ಹೊರರಾಜ್ಯ,, ರಾಷ್ಟ್ರ ಹಾಗೂ
ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳು:——–
*********””””””””””””””””””””
1) 6/1/2016ರಲ್ಲಿ ಬಸವೇಶ್ವರ ಕರ್ಮವೀರ ಆಹೇರಿ ಸಾಂಸ್ಕೃತಿಕ ವೇದಿಕೆ ವಿಜಯಪುರದಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ **ಬಸವರತ್ನ**ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿದೆ
2)) 10/112017ರಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಹಾಗೂ ಕರ್ಮಭೂಮಿ ಕನ್ನಡ ಸಂಘ ಗೋವಾದಲ್ಲಿ ಪ್ರಥಮ ಕನ್ನಡ& ಗೋವಾದ ಸಾಮರಸ್ಯ ಸಮ್ಮಿಲನ ಕಾರ್ಯಕ್ರಮದ ಗೋಷ್ಠಿಯಲ್ಲಿ ರೈತಕವಿತೆವಾಚನ ಮಾಡಿದೆ
3) 5/5/2019ರಲ್ಲಿ ಬೆಳಕು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನಡೆಸಿದ ಕರ್ನಾಟಕಮತ್ತು ಆಂಧ್ರದ. “”ಮಂತ್ರಾಲಯ ದಲ್ಲಿ””” ಸಾಮರಸ್ಯ ದ ಸಮಾರಂಭದಲ್ಲಿ ಕವಿಗೋಷ್ಠಿ ಯು ಮುಖ್ಯ ಅತಿಥಿಗಳಾಗಿ ಭಾಗವಹಿಸಿದೆ
4) 3/12/2017ರಲ್ಲಿ ಸಮರ್ಥ ಕನ್ನಡಿಗರ ವೇದಿಕೆ ಮಲ್ಲತ್ತಳ್ಳಿಕಲಾಭನದಲ್ಲಿ ಬೆಂಗಳೂರು ನಡೆಸಿದ **ವಿಶ್ವ ಕನ್ನಡ ಕವಿ ಸಮ್ಮಿಲನ* ಕಾರ್ಯಕ್ರಮದ ಲ್ಲಿ ಭಾಗವಹಿಸಿದಾಗ ***ಸಮರ್ಥ ಕನ್ನಡಿಗ***ರಾಷ್ಟ್ರಪುರಸ್ಕಾರ ನೀಡಿದೆ
5) 7/9/2019ರಲ್ಲಿ ಲಕ್ಕಮ್ಮ ದೇವಿ ಕಲಾಪೋಷಕಸಂಘ ಬ್ಯಾಕೋಡ್ ನಡೆಸಿದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಕಲೋತ್ಸವ ವಾರದಲ್ಲಿ ಭಾಗವಹಿಸಿದಾಗ **ರಾಷ್ಟ್ರೀಯ ಸಾಹಿತ್ಯ ಚೇತನ ಪುರಸ್ಕಾರ ನೀಡಿದೆ
6) 22/9/2019ರಲ್ಲಿ ಬಹುಭಾಷಾ ಸಂಗಮ ಸಂಸ್ಥೆ ಹುಬ್ಬಳ್ಳಿ ಯವರು ವರೂರು ಕ್ಷೇತ್ರದಲ್ಲಿ ನಡೆಸಿದ **ತ್ರಿಭಾಷಾ** ಕವಿಗೋಷ್ಠಿಯಲ್ಲಿ ಭಾಗವಹಿಸಿದಾಗ **ಜ್ಞಾನ ವಿಭೂಷಣ** ಅಂತರಾಷ್ಟ್ರೀಯ ಪುರಸ್ಕಾರ ನೀಡಿದೆ
7) 28/5/2019ರಲ್ಲಿ ಲಕ್ಕಮ್ಮ ದೇವಿ ಕಲಾಪೋಷಕಸಂಘ ಹಾಗೂ ಕರ್ನಾಟಕರಾಜ್ಯ ಸರ್ಕಾರದ ಸಂಸ್ಕೃತಿ ಇಲಾಖೆ ಸಹಾಯದಿಂದ ರಾಣೆಬೆನ್ನೂರು ತಾಲ್ಲೂಕಿನ ನಡೆದ ರಾಷ್ಟ್ರೀಯ ಜಾನಪದ ಸಾಹಿತ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದಾಗ***ಬಸವ ಶ್ರೀ ಸಾಹಿತ್ಯ ರತ್ನ** ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದೆ
8) 2021ರಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ಬೆಳಗಾವಿ ಇವರು ನಡೆಸಿದ ಅಂತಾರಾಷ್ಟ್ರೀಯ ಕಾರ್ಯಕ್ರಮ ದಿಲ್ಲಿ ಭಾಗವಹಿಸಿದೆ.

 

10
ಗೌರವ ಸನ್ಮಾನಗಳು :—-
************************
1)2೦13ರಲ್ಲಿ ಹಾಲಶಂಕರ ಸ್ವಾಮಿಮಠ ಹೆಚ್ ಬಿ ಹಳ್ಳಿ
2)2013ರಲ್ಲಿ ಜೇವರ್ಗಿಯ ಶಿವಮಂದಿರ
3)2015ರಲ್ಲಿ ದಾವಣಗೆರೆ ಕ ಸಾ ಪ ಜಿಲ್ಲಾ
ಸಮ್ಮೇಳನ ಹರಪನಹಳ್ಳಿಯಲ್ಲಿ
4)2015ರಲ್ಲಿ ನೀಲಗುಂದದ ಜಂಗಮಪೀಠ ನಡೆಸಿದ ಆದರ್ಶದಂಪತಿಗಳ ಕಾರ್ಯಕ್ರಮದ
5)2015ರಲ್ಲಿ ಎಂ ಪಿ ಆರ್ ಬಳಗ ಹಡಗಲಿ
6)20೧5ರಲ್ಲಿ ಚು ಸಾ ಪ ಹೊಸಪೇಟೆ
7)2015ರಲ್ಲಿ ಚು ಸಾ ಪ ರಾಜ್ಯ ಮಟ್ಟದ ಮಕ್ಕಳ ಮೇಳದಲ್ಲಿ
8)2016ರಲ್ಲಿ ವಚನ ಗಾಯನ
ಮೈಲಾರದಲ್ಲಿ ಕಾಯಕಯೋಗಿ ಎಂದು
9)2016ರಲ್ಲಿ ಹಿರೇಹಡಗಲಿ ಕ ಸಾ ಪ ವತಿಯಿಂದ
10)2016ರಲ್ಲಿ ಸ್ನೇಹ ಬಳಗ ಇಟ್ಟಿಗಿ ಯಲ್ಲಿ
11)2017ರಲ್ಲಿ ಕ ಚು ಸಾ ಪ ಕೇಂದ್ರ ಘಟಕ ದಕಾರ್ಯಕ್ರಮ ಅನ್ನಧಾನೇಶ್ವರ ಮಠ ಮುಂಡರಗಿಯಲ್ಲಿ, ಚುಟುಕುಚೇತನ,ನೀಡಿ ಗೌರವಿಸಿದೆ.
12)2017ರಲ್ಲಿ ಮಧುಗಿರಿ ಮಾಹಿತಿ ಬಳಗ ನಡೆಸಿದ ಕಾರ್ಯಕ್ರಮದಲ್ಲಿ
13)2017ರಲ್ಲಿ ಸಾಹಿತ್ಯ ಸಿರಿ ಪ್ರತಿಷ್ಠಾನ ಕಂಪ್ಲಿ ಕವಿ ಕಾವ್ಯ ಮೇಳದಲ್ಲಿ
14)2018ರಲ್ಲಿ ಕರ್ನಾಟಕ ಹಾಗೂ ಗೋವಾ ರಾಜ್ಯದ
ಸೌಹಾರ್ದ ಕಾರ್ಯಕ್ರಮವನ್ನ ಕ ಚು ಸಾ
ಪರಿಷತ್& ಕನ್ನಡ ಸಂಘಟನೆಗಳು
ಬಿಚ್ಚೋಲಿಯಂನಲ್ಲಿನಡೆಸಿದ ಕಾರ್ಯಕ್ರಮ ದಲ್ಲಿ ಗೌರವಿಸಿದೆ
15)2018ರಲ್ಲಿ ಬಳ್ಳಾರಿ ಜಿಲ್ಲಾ ಮಹಿಳಾ ಲೇಕಖಿಯರ ಘಟಕ ಹಾಗೂ ಸೋಗಿ ಪ್ರಕಾಶನ ಸಹಕಾರದಿಂದ ನಡೆದ ಕಾರ್ಯಕ್ರಮ ದಲ್ಲಿ ಗೌರವ
16)2018ರಲ್ಲಿ ನಂದಿಪುರ ಮಠದಲ್ಲಿ ಸೃಜನಶೀಲ
ಕನ್ನಡ ಸಾಹಿತ್ಯ ಗೋವಾ ನಡೆಸಿದ ದಾಂಪತ್ಯ ಕಾರ್ಯಕ್ರಮದಲ್ಲಿ ಹೆಚ್ ಬಿ ಹಳ್ಳಿ
17)2018ರಲ್ಲಿ ಹಡಗಲಿ ತಾ ಪತ್ರಕರ್ತ ಸಂಘದಲ್ಲಿ
18)2019ರಲ್ಲಿ ಹಡಗಲಿ ತಾ ಆಢಳಿತ ನವೆಂಬರ್ನಲ್ಲಿ ಕನ್ನಡ ರಾಜ್ಯೋತ್ಸವ ಗೌರವನೀಡಿ ಸನ್ಮಾನ
19)2019ರಲ್ಲಿ ಹರಪನಹಳ್ಳಿ ಗವಿಮಠ (ಕಾಶಿ)ದ ಧರ್ಮ ಚಿಂತನ ಸಭೆಯಲ್ಲಿ ಗೌರವ
20) 2019ರಲ್ಲಿ ಮಂತ್ರಾಲಯದಲ್ಲಿ ಬೆಳಕು ಸಂಸ್ಥೆಯು ನಡೆಸಿದ ಅಂತರಾಜ್ಯ ಮಟ್ಟದ ಸಾಹಿತ್ಯಕಾರ್ಯಕ್ರಮದಲ್ಲಿ ಗೌರವಿಸಿದೆ
21)2020ರಲ್ಲಿ ಗಣರಾಜ್ಯೋತ್ಸವ ದಿನದಂದು ಸ ಹಿರಿಯ ಪ್ರಾ ಶಾಲೆ ಇಟ್ಟಿಗಿಯಲ್ಲಿ
22)2020ರಲ್ಲಿ21ನೇ ಬಳ್ಳಾರಿ ಜಿಲ್ಲಾ ಕನ್ನಡರಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ.
23)2020ರಲ್ಲಿ ಕನ್ನಡ ಶಾಲೆ ಕವಿ ಬಳಗ ಹಡಗಲಿಈ ವೇದಿಕೆ ಗವಿಮಠದಲ್ಲಿ ಭಾವಸಂಗಮ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ..
24)29/1/2021ರಂದು ಕರ್ನಾಟಕ ಗ್ರಾಮೀಣಕನ್ನಡ ಕ್ರಿಯಾ ಸಮಿತಿ ಮೈಲಾರ ಇವರು.ಕರ್ನಾಟಕನುಡಿಹಬ್ಬಕಾರ್ಯಕ್ರಮ ದಲ್ಲಿ ಗೌರವಿಸಲಾಗಿದೆ.
26/12/2021ರಲ್ಲಿ ಕನ್ನಡ ಸಾಹಿತ್ಯ ಸಾಗರ ಸಂಸ್ಥೆ ಚಿತ್ರದುರ್ಗ ಇವರು ನಡೆಸಿದ ರಾಜ್ಯ ಮಟ್ಟದ ಸಮಾವೇಶದಲ್ಲಿ “”ವಿಶೇಷ ವಾಗಿ ಸನ್ಮಾನಿಸಿ”” ಗೌರವಿಸಲಾಗಿದೆ.

 

11
ಸಾಧಕರ ಸಂದರ್ಶನ
*******************
ಕಾರ್ತೀಕರ ಯೂಟ್ಯೂಬ್ ಚಾನಲ್ ಮೂಲಕ
******************************
1) ದಿನಾಂಕ. 09-11-2020 ಶ್ರೀಯುತ ಹಾಲಪ್ಪ ಚಿಗಟೇರಿ. ಸಾಹಿತಿಗಳು ಇಟ್ಟಿಗಿ ನಂತರ
2) ದಿನಾಂಕ. 12-11-2020 ಶ್ರೀಯುತ ತೋ.ಮ.ಶಂಕ್ರಯ್ಯ.ಸಾಹಿತಿಗಳು ಹೂವಿನ ಹಡಗಲಿ.
ಈರ್ವರನ್ನ ಯುಟ್ಯೊಬ್ ಚಾನಲ್ ಮೂಲಕ
**************************
ಸಂದರ್ಶನ ಮಾಡಲಾಗಿದ್ದು ತದನಂತರ ಸಾಧಕರನ್ನು ಈ ಸಾಧಕರ ವೇದಿಕೆ ಅಡಿಯಲ್ಲಿ ಸಂದರ್ಶನ ಮಾಡುತ್ತ ಬರುತ್ತಿದೆ

2020ರಲ್ಲಿ
ಅಧ್ಯಕ್ಷರಾಗಿ ಸೇವೆ
****************
3) ಶ್ರೀಯುತ ಶ್ರೀಧರ ( ಸಿರಿ ) ಕವಿಗಳು ಚಾಮರಾಜನಗರ.
4) ಶ್ರೀಯುತ ರಾಜು ಸೂಲೇನಹಳ್ಳಿ ಕಾದಂಬರಿಕಾರರು ಚಿತ್ರದುರ್ಗ
5) ದಿನಾಂಕ. 22-11-2020 ಶ್ರೀಯುತ ವಿರೂಪಾಕ್ಷಪ್ಪ ತಿಳುವಳ್ಳಿ. ಹಿರಿಯ ಸಾಹಿತಿಗಳು
6) ದಿನಾಂಕ. 04-12-2020 ಶ್ರೀಯುತ ಕುಬೇಂದ್ರ ಶಾಸ್ತ್ರಿಗಳು ಅಂಧ ಕಲಾವಿದರು ಗದಗ
7) ದಿನಾಂಕ :- 09-01-2021 ಶ್ರೀಯುತ ಕರಣಂ ವಿರೂಪಾಕ್ಷಗೌಡರು ಹಿ.ಸಾಹಿತಿಗಳು ನವಲಿ
8) ದಿನಾಂಕ :- 17-01-2021 ಶ್ರೀಯುತ ಹೆಚ್. ಮಲ್ಲಿಕಾರ್ಜುನ ಸಾಹಿತಿಗಳು ಹರಪನಹಳ್ಳಿ
9) ದಿನಾಂಕ :- 24-01-2021 ಶ್ರೀಯುತ ಎಂ.ಪಿ.ಎಂ ಕೊಟ್ರಯ್ಯ ಹಿ.ಸಾಹಿತಿಗಳು ಹಡಗಲಿ.
10) ದಿನಾಂಕ :- 27-03-2021 ಶ್ರೀಯುತ ಜೆ ಎಸ್ ಎಂ ವಾಗೀಶ್ ಗಾವಾಯಿಗಳು. ಉಜ್ಜಯಿನಿ
11) ದಿನಾಂಕ :- 27-03-2021 ಶ್ರೀಯುತ ಎನ್.ಎಂ ಕೊಟ್ರೇಶ್. ಛಾಯಾಗ್ರಾಹಕರು. ಕೊಟ್ಟೂರು.
12) ದಿನಾಂಕ :- 24-07-2021 ರಂದು ಶ್ರೀ ಮನ್ ನಿರಂಜನ್ ಪ್ರಣವ ಸ್ವರೂಪಿ ಚನ್ನಬಸವ ಶಿವಯೋಗಿಗಳು ಗುಡ್ಡದ ಸಂಸ್ಥಾನ ಶ್ರೀಮಠ ನೀಲಗುಂದ. ಇವರನ್ನ
13) ದಿನಾಂಕ:–30-7-2021ರಂದು ಅಂಧಕಲಾವಿದರಾದ
ಶ್ರೀಯುತ ಅಂಗಡಿ ಕೊಟ್ರಪ್ಪ ಸಂಗೀತ ಶಿಕ್ಷಕರು ಹೊನ್ನಾಳಿ

 

12
ವಿವಿಧ ಸಾಹಿತಿಗಳ ಕೃತಿಗಳಿಗೆ.
ನನ್ನ ಅಕ್ಷರಗಳು:-
**************”””””””””””

ಹಿರಿಯ,ಕಿರಿಯ ಸಾಹಿತಿಗಳ ಕೃತಿಗಳಿಗೆ ಮುನ್ನುಡಿ ಬೆನ್ನುಡಿ, ಶುಭನುಡಿ ,ಶುಭಹಾರೈಕೆ ,ಮನದಮಾತುಗಳು, ಪ್ರೀತಿಯ ಮಾತುಗಳು, ಅಭಿಮಾನದ ನುಡಿ, ಕಾವ್ಯ ವಿಶ್ಲೇಷಣೆ ,ವಚನ ಕೃತಿಯ ಸ್ಥೂಲ ಪರಿಚಯ
***********************”**********
1)ಶ್ರೀಕಪ್ಪತ್ತಪ್ಪಸೋಗಿಇವರು”ಕರಿಬಸವೇಶ್ವರಗೀತ ಮಾಲ””ಕೃತಿಗೆ. ಶುಭನುಡಿ
2) ಶ್ರೀ ಚನ್ನವೀರನಗೌಡ ಪಾಟೀಲ್ ಇವರ “”ವಿವೇಕವಾಣಿ”” ಕೃತಿಗೆ ಶುಭನುಡಿ
3)ಡಾ .ಅಂಜನಾಕೃಷ್ಣಪ್ಪ ಇವರ””ಗುಬ್ಬಚ್ಚಿಯ ಗೂಡು””ಕೃತಿ ಕವಿ ಕಾವ್ಯ ವಿಶ್ಲೇಷಣೆ
4) ಕೆ ಎಂ ಮಂಜುನಾಥ ಇವರು “”ಆಧುನಿಕ ವಚನ “”ಕೃತಿಗೆ ಮುನ್ನುಡಿ
5) ಐಗೋಳ್ ಜಗದೀಶ್ ಇವರು “”ಮರೆಯದಮಾಣಿಕ್ಯ””ಕೃತಿಗೆ ಮನದಾಳದ ಮಾತು
6) ಚನ್ನವೀರನಗೌಡರ “”ನಾಡವರ””ಕೃತಿಗೆ ಪ್ರೀತಿಯಮಾತುಗಳು
7) ಹಾಲೇಶ್ ಹಕ್ಕಂಡಿಯವರ””ಭಾವನೆಗಳ ಬಾವುಟ””
ಕೃತಿಗೆ ಶುಭಹಾರೈಕೆಗಳು
8). ಕೆ ಮುನೇಗೌಡರ “”ಮನದಬಯಕೆ””ಕೃತಿಗೆ ಬೆನ್ನುಡಿ
9) ತೋ ಮ ಶಂ ಅವರು””ಅಕಾಲಿಕ ಸಕಾಲಿಕ””ಕೃತಿಗೆಅಭಿಮಾನದ ನುಡಿ
10). ಎಂ ಕೆಂಚಪ್ಪರ”””ಮೌನದೊಳಗಿನ ಮನಸ್ಸು”” ಕೃತಿಗೆ ಬೆನ್ನುಡಿ
11). ಹಾಲೇಶ್ ಹಕ್ಕಂಡಿಯವರ””. ಸಿಂಧೂರ ಸಿರಿ”” ಕೃತಿಗೆ ಬೆನ್ನುಡಿ
12) ಜಗದೀಶ್ ರ ಮರೆಯದ ಮಾಣಿಕ್ಯಕೃತಿ ಶೀರ್ಷಿಕೆ ಅಡಿಯಲ್ಲಿ ಕವಿತೆ
13). ಮಂಜುನಾಥ ಅವರ ಆಧುನಿಕ ವಚನಗಳ ಸ್ತೂಲಪರಿಚಯ
14) ಚೈತ್ರ ಮಾಲ್ವಿಯವರ “”ಅಂತರಂಗದ ಭಾವಗಳು”” ಕೃತಿಗೆ. ಮುನ್ನುಡಿ
15) ಹಾಲೇಶ್ ಹಕ್ಕಂಡಿ ಯವರ ಸಿಂಧೂರ ಸಿರಿ ಕೃತಿ ಯು ಕಾವ್ಯದ ಜೊತೆ ನನ್ನ ಮಾತು
16) ಟಿ ವಿರುಪಾಕ್ಷಪ್ಪನವರ ಅಭಿನಂದನಾ ಕೃತಿಗೆ ಲೇಖನ

 

13
ಪತ್ರಿಕಾ ವರದಿಗಳ ಸಹಕಾರ
*****************
ನನ್ನ ಪರಿಚಯ,, ನಡೆದು ಬಂದ ದಾರಿ ಲೇಖನಗಳು,ಕವನಗಳು,ಚುಟುಕುಗಳು, ವಚನಗಳು,ಸನ್ಮಾನಿಸಿದ ಕಾರ್ಯಕ್ರಮ ಗಳಸುದ್ದಿ ಪ್ರಸಾರಮಾಡಿದ ವಾಹಿನಿಗಳು

ಸಂಯುಕ್ತ ಕರ್ನಾಟಕ
ವಿಜಯಕರ್ನಾಟಕ
ಪ್ರಜಾವಾಣಿ
ಜನಮಿಡಿತದಾವಣಗೆರೆ
ಉತ್ಸವಾಂಬ ಪತ್ರಿಕೆ ದಾವಣಗೆರೆ
ಮಾಲ್ವಿಧ್ವನಿ ವಾಟ್ಸಪ್ ಪತ್ರಿಕೆ
ಹೆಚ್ ಬಿ ಹಳ್ಳಿ
ತುಂಗಭದ್ರಾ ವಾರಪತ್ರಿಕೆ ಹಡಗಲಿ
ಸ್ಪರ್ಶ ವಾಣಿ ಪತ್ರಿಕೆ
ಬೆಳಗಾಯಿತು ಪತ್ರಿಕೆ ಬಳ್ಳಾರಿ
ಗಡಿನಾಡ ಪತ್ರಿಕೆ ಹಡಗಲಿ
ಸಿರಿನಾಡ ವಾಣಿ ಪತ್ರಿಕೆ ಬಳ್ಳಾರಿ
ಎಚ್ಚರಿಕೆ ಆನ್ಲೈನ್ ವಾರಪತ್ರಿಕೆ ಬಳ್ಳಾರಿ

ಈ ಎಲ್ಲಾ ಪತ್ರಿಕೆಗಳು ಸಹಕಾರ ನೀಡಿ ಪ್ರೋತ್ಸಾಹಿಸಿವೆ.