ಪದಬಂಧ
ದೈಹಿಕ ಶಿಕ್ಷಣ ಶಿಕ್ಷಕರು
ದೈ – ದೈಹಿಕವಾಗಿ ಹಾಗೂ
ಮಾನಸಿಕವಾಗಿ ವಿದ್ಯಾರ್ಥಿಗಳ,
ಹಿ – ಹಿತವನ್ನು ಕಾಪಾಡಲು,
ಕ – ಕಲಿಸುವ ವೇಳೆಯಲ್ಲಿ,
ಶಿ – ಶಿಸ್ತು ಹಾಗೂ
ಪ್ರೀತಿಯಿಂದ,
ಕ್ಷ – ಕ್ಷಣ – ಕ್ಷಣಕ್ಕೂ,
ಣ – ನಯ ನಾಜೂಕಿನಿಂದ,
ಶಿ – ಶಿಕ್ಷಣವನ್ನು ನೀಡುವ ಜೊತೆಗೆ ವಿದ್ಯಾರ್ಥಿಗಳು ತಪ್ಪು ಮಾಡಿದಾಗ
ಕ್ಷ – ಕ್ಷಮಿಸಿ,
ಕ – ಕರುಣೆಯನ್ನು ತಮ್ಮ
ಬಾಳಿನ ಉದ್ದಕ್ಕೂ
ರು – ರೂಡಿಸಿಕೊಂಡವರು,
ಅವರೇ,
ನಮ್ಮ ಹೆಮ್ಮೆಯ
ದೈಹಿಕ ಶಿಕ್ಷಕರ ಶಿಕ್ಷಕರು
ರಚನೆ
ಶ್ರೀ ಅನಿಲ ಎಸ್. ಪೋಳ್
ಪದಬಂಧ ಕವಿ, ಬೀದರ