ಬಿಡುಗಡೆ ಭಾಗ-4
ಮುಂದುವರಿದ ಭಾಗ…….
ಬಂದು ಸೇರುವ ಪ್ರೇಮ ಹೃದಯ ಕೊಂದು ಹೋಗುವ ಮರ್ಮ ಯಾರಲ್ಲಿ ಹೇಳಿದರೆ ಏನು ಸಿಗುವುದು ಧರ್ಮ ಡಾಂಬಿಕ ಜೀವನದ ಮಧ್ಯದಲ್ಲಿ ಸುಟ್ಟು ಬಸ್ಮವಾಗಿದೆ ಬದುಕು, ಅದನ್ನು ನೀ ಮತ್ತೆ ಬದುಕಿಸಲು ಸಾಧ್ಯವಿಲ್ಲ ನಿನ್ನಿಂದ ಸಿಗಲಾರದ ಬೆಲೆಗೆ ಹೆಚ್ಚಿಸದಿರು ನಿನ್ನ ಗೌರವ ಘನತೆಗಳಿಗೆ ಧಕ್ಕೆ ಬಂದರು ಕುಗ್ಗದಿರು ಕಾರಣ ಜೀವನ ನಡೆಸುವ ನಿನ್ನ ಪ್ರಯತ್ನ ಸುಳ್ಳು ಕಾರಣ ಹಣದ ಮುಂದೆ ಗುಣ ಮಾರಾಟವಾಗಿದೆ ಮತ್ತು ದಾರಿ ತಪ್ಪಿಸಿದ ಕಾರಣ ಜೀವನ ನಾಶವಾಗುತ್ತದೆ. ಶ್ರೀಮಂತ ಸಮಯ ಸಾಧಕರಿಗೆ ಅಮಾಯಕರೇ ಸುಲಭ ಬೇಟೆ ದುಡ್ಡಿನಾಸಿಗೆ ಮಣಿದು ದಡ್ಡತನದ ದಾರಿ ಹಿಡಿದು ರಣಹೇಡಿಗಳಂತೆ ಬದುಕುವ ಜೀವನ ಕ್ರೂರ ಬಡತನದ ಹೊಳೆಯಲ್ಲಿ ದಾಟಿಸಲಾಗದೆ ಸೋತ ಜೀವಕ್ಕೆ ಮರುಜನ್ಮ ತರುವವರು? ಯಾರು ಮೂಗಿಗೆ ತುಪ್ಪ ಸವಾರಿ ದಾರಿ ತಪ್ಪಿಸುವ ಸುಖವಾಗಿ ಬಾಳುವ ನಿಮಗೆ ಎಲ್ಲಿದೆ ದೇವರ ಲೆಕ್ಕದಲ್ಲಿ ಬೆಲೆ? ಅಮಾಯಕ ತರುಣರ ಮುಂದೆ ಪ್ರೇಮದಾಸಿಯ ತೋರಿಸಿ ಮಣ್ಣು ತಿನಿಸಿ, ಧರ್ಮವಂತರಂತೆ ನಟಿಸಿ ಸಮಾಜಕ್ಕೆ ಸುಜ್ಞಾನಿಗಳಾಗುವಿರಿ ಒಂದೊಂದು ದಿನ ಬರಿಸಲಾಗದ ದುಃಖಕ್ಕೆ ತುತ್ತಾಗಿ ನರಳುವಾಗ ಶಾಶ್ವತದೆ ಬಿಡಲಾರದು ಒಂದು ಜೀವನ ಕೊಂದರೆ ಮತ್ತೂಂದು ಜೀವನ ಕೊಲ್ಲಲು ಬಂದೆ ಬರುತ್ತಾರೆ ಎನ್ನುವುದು ಬರಿ ಕಲ್ಪನೆ ಮಾತ್ರ. ಕಾರಣ ಇಲ್ಲದೆ ಆವರಣದೊಳಗೆ ಬಂದು ಕಾಡಿದವರ ಜೀವನ ಕಡಿದು ನ್ಯಾಯವಂತರಂತ್ತೆ ಬಂದವರು ಯಾರು ಹರಿಶ್ಚಂದ್ರರುಗಲ್ಲಾ.ಸಮಯಕ್ಕೆ ತಕ್ಕಂತೆ ಆಡುವ ಸಮಯದ ಗೊಂಬೆಗಳೇ ಒರೆತು ಅಲ್ಲ ಎನ್ನುವ ವಿಚಾರ ತೀರಾ ಹಳೆಯದು, ಸುಖದ ಜೀವನಕ್ಕೆ ಎಳ್ಳು ನೀರು ನಾವೇ ಬಿಟ್ಟುಕೊಳ್ಳುವ ಹಾಗೆ ಮಾಡುವುದು ಮತ್ತು ರೂಪಿಸುವುದು ಒಂದು ಅದ್ಭುತ ಕಲೆ. ಅದರೊಳಗೆ ಜೇಡರ ಬಲೆ ಹಣ್ಣು ತೋರಿಸಿ ತಿನ್ನು ಎಂದು ಅಂಗಲಾಚಿ ಬೇಡುವಾಗ ಬೇಡವೇ ಬೇಡ ಎಂದರು ರಚಿಸಲು ಯೋಗ್ಯತೆ ಇಲ್ಲದವನು ಎಂದು ತೆಗಳಿಸಿಕೊಂಡು ದೂರವಾದರು ಬೆನ್ನು ಬಿಡದೆ ಬೆನ್ನಹಿಂದೆ ಬಿದ್ದು ಹಣ್ಣು ತಿನ್ನಿಸಿ ದಾರಿ ತಪ್ಪಿಸಿ ತಮ್ಮೊಳಗೆ ಸೇರಿಸಿಕೊಂಡು ಕಲ್ಲು ಮುಳ್ಳಿನ ಹಾಸಿಗೆ ಹಾಸಿ ಬಾ ಬಾ ಎಂದು ಕರೆದರೆ ಹೇಗೆ ಸಾಧ್ಯ. ಎನು ಆಗೆಲ್ಲ ಎನ್ನುವುವರ ಮಧ್ಯದಲ್ಲಿ ಅಮಾಯಕರೆ ಬಲಿ.ದಡ್ಡಿರುವ ಸಬಲರಲ್ಲಿ ಧ್ವನಿ ಎತ್ತಿದಾಗ ದುರುಳ ದುಷ್ಟ ಭ್ರಷ್ಟ ಇತ್ಯಾದಿಗಳಂತ ಇದು ನಮ್ಮಂತವರ ಪಾಲಿಗೆ ಬೀಳುವ ದೊಡ್ಡ ಪೆಟ್ಟು ಆದರೂ ಅದು ನಮ್ಮ ಪಾಲಿಗೆ ಒಂದು ಅದ್ಭುತ ನ್ಯಾಯವಾಗಿ ಸಿಗುವಂತ ಬೆಲೆ ಒರೆತು ಬೇರೆನೂ ಅಲ್ಲ. ಒಂದು ಜೀವ ಬಲಿಯಾದರೇನು ಜನಸಂಖ್ಯೆಗೆ ಕೊರತೆಯೇ? ಕುಟುಂಬದವರ ಅಕ್ರಂದನ ಶಾಪ ಮಾತ್ರ ಬಿಡಲಾರದು ನಂಬಿಕೆಗೆ ಯೋಗ್ಯ ವ್ಯಕ್ತಿಯನ್ನ ದಾರಿ ತಪ್ಪಿಸಿ ಏನು ತಿಳಿಯದವರಂತೆ ನಟಿಸುವ ವ್ಯಕ್ತಿಗಳು ದೇವರೆ ಲೆಕ್ಕಕ್ಕೆ ಬಿಟ್ಟರೆ ಏನು ಫಲ?..
ನಮ್ಮ ಚಟುವಟಿಕೆಗಳಿಂದ ಅವರ ಚಟುವಟಿಕೆಗಳು ಕುಂಠಿತವಾದಾಗ ನಮಗೆ ಭಗಣೆಗೂಟವೇ!? ಕಷ್ಟದಲ್ಲಿ ತಪ್ಪಿದ್ದಲ್ಲ, ಇರುವವರಿಗೆ ಕರುಣೆಯಿಂದ ಮಾತಾಡಿ ಅಕ್ಕರೆಯ ತೋರಿಸುವುದು ತಪ್ಪಾ? ತಪ್ಪೇ?….. ಆದರೆ ಆ ಕರುಣೆ ಎಂಬುದಕ್ಕೆ ಅರ್ಥವೇನು? ಅಪಾರ್ಥ ಮಾಡಿಕೊಂಡು ಹೊರಗಿನ ಜನರಿಗೆ ಯಾವತ್ತು ಹೊರಗಿನ ಜನ ಎಂಬುದು ಸತ್ಯ ಅದು ಈ ಪಂಚಭೂತ ಶಕ್ತಿಗಳಿರುವ ತನಕ ಹೋದರೆ ಪ್ರಾಣ ಭಾರತ ಮಾನ ಇದ್ದು ಏನು ಸಾಧಿಸುವೆ ?ಕರುಣೆ ಇಲ್ಲದೆ ಇರುವವರ ಜೊತೆಗೆ ಕರುಣೆಯ ಕನಿಕರ ಬೇಡ, ಕಣ್ಣೀರು ತರಬೇಡ ಅಂಥವರ ಪಾಲಿಗೆ ನಿನ್ನೂಂದು ಸಮಯದ ಗೊಂಬೆ……………….😞🫀🌹⌚🤷🏻♂️🧏🏻🤦🙇♂️
ಮುಂದುವರೆಯುತ್ತದೆ
*****”***********””***********
🩷🩷🩷🩷🩷🩷🩷🩷🩷
ಭಾವನೆಗಳ ಆರಾಧಕ ಪ್ರೀತಿಯಿಂದ ✍️ ಚನ್ನವೀರಸ್ವಾಮಿ ಹೀರೆಮಠ ಹೊಳಗುಂದಿ