ದಿನಾಂಕ 09/06/2024 ರಂದು ಮೈಸೂರಿನಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ಮಿಲೇನಿಯಂ
ಜಿಲ್ಲೆ 317-ಜಿ, ಪ್ರಾಂತ್ಯ -5, ವಲಯ -3
ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ,i ಕರ್ನಾಟಕ
ನಿಸರ್ಗ ಸಂಗೀತ ವಿದ್ಯಾಲಯ ಸಂಘ (ರಿ), ಹನುಮಸಾಗರ
ಹಾಗೂ ಸಂಜನಾ ಬಳಗ ಪ್ರತಿಷ್ಠಾನ, ಮೈಸೂರು
ಇವರ ಸಹಯೋಗದಲ್ಲಿ ಶ್ರೀ ಮುತ್ತು ಯ. ವಡ್ಡರ ಇವರ ಸಂಪಾದಕೀಯ
“ಎಲೆಮರೆ ಕಾಯಿಗಳು”
ಸಾಧಕರ ಪರಿಚಯ ಕೃತಿ ಮತ್ತು
ಲಯನ್ ಡಾ. ನ. ಗಂಗಾಧರಪ್ಪ ನಾರಣಾಪುರ ಇವರ

ಕೃತಿ ಲೋಕಾರ್ಪಣೆ

ಕವನ ಸಂಗ್ರಹ ಕೃತಿಗಳು ಲೋಕಾರ್ಪಣೆ ಸಮಾರಂಭ
ಸೆಮಿನಾರ್ ಹಾಲ್
ಶ್ರೀ ನಟರಾಜ ಶಿಕ್ಷಣ ಸಂಸ್ಥೆಗಳು, ಹೊಸಮಠ, ಮೈಸೂರನಲ್ಲಿ ಕೈಗೊಳ್ಳಲಾಯಿತು. ಈ ಒಂದು ಕೃತಿಯ ಬಿಡುಗಡೆ ಕಾರ್ಯಕ್ರಮಕ್ಕೆ ದೇವರ ಪ್ರಾರ್ಥನೆ ಯನ್ನು ಆಶಾ ಮೇಡಂ ಇವರು, ಹಾಗೂ ದಿವ್ಯ ಸಾನಿಧ್ಯ
ಪೂಜ್ಯ ನಿ || ಪ್ರ ||ಸ್ವ ||ಶ್ರೀ ||ಚಿದಾನಂದ ಸ್ವಾಮಿಗಳು
ಮಠಧಿಕ್ಷರು, ಶ್ರೀ ಹೊಸಮಠ, ಮೈಸೂರು ಇವರು, ಅಧ್ಯಕ್ಷತೆಯನ್ನು ವಹಿಸಿದರು. ಲಯನ್ ಎ. ಸಿ. ರವಿ
ಅಧ್ಯಕ್ಷರು, ಲಯನ್ಸ್ ಕ್ಲಬ್ ಮಿಲೇನಿಯಂ ಇವರು, ಉದ್ಘಾಟನೆಯನ್ನು, ಶ್ರೀ ಮಡ್ಡಿಕೆರೆ ಗೋಪಾಲ್ ಇವರು, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮೈಸೂರು, “ಎಲೆಮರೆ ಕಾಯಿಗಳು”
ಕೃತಿ ಬಿಡುಗಡೆಯನ್ನು ಶ್ರೀ ಮಲ್ಲಯ್ಯ ಕೋಮಾರಿ ಹನುಮಸಾಗರ ಇವರು
ಹಾಗೂ “ಕೃತಿ ಪರಿಚಯ”ವನ್ನು
ಕು. ಜ್ಯೋತಿ ಆನಂದ ಚಂದುಕರ ಯುವ ಸಾಹಿತಿಗಳು ಮಾತನಾಡಿದರು. ಈ ಕಾರ್ಯಕ್ರಮದ ಅತಿಥಿಗಳಾಗಿ
ಶ್ರೀಮತಿ ಎಂ. ಗೀತಾ
ಆರಕ್ಷರ ನಿರೀಕ್ಷಕರು ಪೊಲೀಸ್ ಕಂಟ್ರೋಲ್ ರೂಂ, ಮೈಸೂರು ಇವರು, ಶ್ರೀಮತಿ ಈರಮಂಡ ಹರಿಣಿ ವಿಜಯ್
ನಿರ್ಮಾಪಕಿ ಸಹ ನಿರ್ದೇಶಕಿ ಹಾಗೂ ಬರಹಗಾರ್ತಿ, ಮೂರ್ನಾಡು, ಕೊಡಗು ಜಿಲ್ಲೆ ಇವರು, ಶ್ರೀ ಎಂ. ಕೆ. ಜಯಕುಮಾರ್
ಸಂಸ್ಥಾಪಕರು, ಓಂ ಬಳಗ, ಮಡಿಕೇರಿ, ಕೊಡಗು ಇವರು, ಡಾ. ಟಿ. ತ್ಯಾಗರಾಜು
ಉಪಾಧ್ಯಕ್ಷರು ಕ. ಸಾ. ಪ. ಮೈಸೂರು ಜಿಲ್ಲೆ ಇವರು, ಶ್ರೀ ಜಗದೀಶ್ ಎಸ್. ಕಾಬನೆ
ಕ. ನು. ಸಾ. ವೇ. ಕರ್ನಾಟಕ
ಉಪಸ್ಥಿತಿಯಲ್ಲಿದ್ದರು. ಹಾಗೂ ಲಯನ್ ಡಾ. ನ. ಗಂಗಾಧರಪ್ಪ ಎಂ. ಜೆ. ಎಫ್.
ಲಯನ್ಸ್ ಕ್ಲಬ್ ಸೇವಾ ಸಮಿತಿ ಅಧ್ಯಕ್ಷರು ಇವರು, ಪ್ರಾಸ್ತಾವಿಕ ನುಡಿಯನ್ನು
ಶ್ರೀ ಮುತ್ತು ಯ. ವಡ್ಡರ ಎಲೆ ಮರೆ ಕಾಯಿಗಳು ಪುಸ್ತಕದ ಸಂಪಾದಕರ ನುಡಿಯನ್ನು ಮಾತನಾಡಿದರು. ಹಾಗೂ
ಲಯನ್ ಎನ್. ಸುನೀಲ ಕು ಮಾರ್
ಕಾರ್ಯದರ್ಶಿ ಇವರು, ಲಯನ್ ಎಂ. ಜೆ. ರಮೇಶ್
ಖಜಾಂಜಿ ಮತ್ತು ಸರ್ವ ಸದ್ಯಸರು ಇವರು, ಸಾಗರ ಪಿ. ನಿಂಬಾಳ
ಕಾರ್ಯದರ್ಶಿ ಇವರು, ವಿನೋದ್ ಕುಮಾರ್ ಪಾಟೀಲ್
ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಪುಸ್ತಕದ ಎಲ್ಲ ಸಾಧಕರ ಸಮ್ಮುಖದಲ್ಲಿ ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮವು ತುಂಬಾ ಅಚ್ಚುಕಟ್ಟಾಗಿ ನೆರೆವೇರಿಸಲಾಯಿತು. ಹಾಗೂ “ಎರೆನಾಡ ಅಂಕುರ ” ಕೃತಿಯನ್ನು ಲಯನ್ ಡಾ. ನಾಗರಾಜು ವಿ. ವೈರಿ, ಪಿ. ಎಂ. ಜೆ. ಎಫ್. ಮಾಜಿ ಮಲ್ಟಿಪಲ್ ಕೌನ್ಸಿಲ್ ಛೇರಮನ್ ಜಿಲ್ಲೆ 317 ಇವರು,
ಹಾಗೂ ಈ ಕೃತಿ ಪರಿಚಯವನ್ನು ಶ್ರೀ ಎಂ. ಚಂದ್ರಶೇಖರ್, ಮಾಜಿ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮೈಸೂರು ಇವರು ಮಾತನಾಡಿದರು. ಹಾಗೂ ಈ ಕಾರ್ಯಕ್ರಮವನ್ನು ಅತ್ಯಂತ ಸುಂದರವಾಗಿ ಲಯನ್ ಎಸ್. ಸುರೇಶ್ ಬಾಬು, ಎಂ. ಜೆ. ಎಫ್. ಇವರು ನಿರೂಪಣೆಯನ್ನು ತುಂಬಾ ಅಚ್ಚುಕಟ್ಟಾಗಿ ನೆರೆವೇರಿಸಿದರು.