ಅಪ್ಪ ಎಂದರೆ ಭರವಸೆಯ ಬೆಳಕು – ವಿಶ್ವಾಸ್ .ಡಿ. ಗೌಡ ಸಕಲೇಶಪುರ ಅಪ್ಪ ಗೋಡೆ ಹಿಡಿದುಕೊಂಡು ಹೋಗುತ್ತಿದ್ದರು. ಅಪ್ಪ ಕೈಯಿಟ್ಟಲ್ಲೆಲ್ಲ ಗೋಡೆಯ ಬಣ್ಣ ಸ್ವಲ್ಪ ಸ್ವಲ್ಪವೇ ಮಸುಕಾಗುತ್ತಿತ್ತು.ಇದನ್ನು ಕಂಡು ಹೆಂಡತಿಯ ಮುಖಭಾವ ಬದಲಾಗುತ್ತಿದ್ದುದನ್ನು ನಾನು ಗಮನಿಸಿದೆ. ಅದೊಂದು ದಿನ ಅಪ್ಪ ಎಂದಿನಂತೆಯೇ…
Read more
ತ್ಯಾಗ, ಬಲಿದಾನವನ್ನು ಸ್ಮರಿಸುವ ಈದುಲ್ ಅಝ್ಹಾ – ಹಾಶಿಂ ಬನ್ನೂರ ಮುಸ್ಲಿಮರು ಆಚರಿಸುವ ಹಬ್ಬಗಳ ಪೈಕಿ ಈದುಲ್ ಅಝ್ಹಾ ಹಬ್ಬವು ಒಂದು. ಇದು ಬಹಳ ವಿಶೇಷತೆಯನ್ನು ಹೊಂದಿದೆ. ಜಾಗತಿಕ ವಲಯದಲ್ಲಿ ಸರ್ವ ಮುಸಲ್ಮಾನರು ಎಲ್ಲಾ ಹಬ್ಬಗಳ ಹಾಗೆ ಈ ಹಬ್ಬವನ್ನು ಬಹಳ…
Read more
ಬಿಡುಗಡೆ (ಮುಂದುವರಿದ ಭಾಗ 5) ಬಡತನದ ರಥವನ್ನು ಸಾಗಿಸಲೇಬೇಕು ಬಡತನ ಬಡವನ ಕೋಪ ದವಡಿಗೆ ಮೂಲ ನಿಜವಾಗಿ ಸತ್ಯ. ಮನಸ್ಸು ಯಾವಾಗಲೂ ನಮ್ಮಂತಿರಬೇಕು ಎನ್ನುವುದು ಇಷ್ಟರ ಮಟ್ಟಿಗೆ ಸತ್ಯವೋ!… ಗೊತ್ತಿಲ್ಲ? ಅವಮಾನ ಅನುಮಾನ ಎಲ್ಲವನ್ನು ಸ್ವೀಕರಿಸಿ ಇಲ್ಲಿಯ ವೃತ್ತಿಯನ್ನು (ಜೀವನ) ಗೆಲ್ಲಬೇಕು…
Read more
ಕೃಷಿ ಆಧಾರಿತ ಕೈಗಾರಿಕೆಗಳು ವಿಶ್ವಾಸ್ .ಡಿ.ಗೌಡ ಸಕಲೇಶಪುರ ಭೂಮಿಯು ಸೃಷ್ಟಿಯಾದಾಗಿನಿಂದ ಈ ತನಕ ನೈಸರ್ಗಿಕ ಸೂತ್ರಗಳ ಅನ್ವಯತೆಗೆ ಒಳಪಟ್ಟು ಮುನ್ನಡೆದಿದೆ. ಈ ಸೃಷ್ಟಿಯ ಅಣುರೇಣು ತೃಣಕ್ಕೆ ಸಮಾನನಾದ ಈ ಮಾನವನ ಬದುಕು ಶಾಶ್ವತವೇ? ಎಂಬ ಪ್ರಶ್ನೆಗೆ ನಿಸರ್ಗದ ಸೃಷ್ಟಿ ಮತ್ತು ಲಯದ…
Read more
ಬೇಂದ್ರೆಯವರ ‘ಸಖೀಗೀತ’ ಸಖಿ! ನಮ್ಮ ಸಖ್ಯದ ಆಖ್ಯಾನ ಕಟು-ಮಧುರ ವ್ಯಾಖ್ಯಾನದೊಡಗೂಡಿ ವಿವರಿಸಲೇ ಕರುಳಿನ ತೊಡಕನು ಕುಸುರಾಗಿ ಬಿಡಿಸಿಟ್ಟು ತೊಡವಾಗಿ ತಿರುಗೊಮ್ಮೆ ನಾ ಧರಿಸಲೇ ಇರುಳು ತಾರೆಗಳಂತೆ ಬೆಳಕೊಂದು ಮಿನುಗುವುದು ಕಳೆದ ದುಃಖಗಳಲ್ಲಿ ನೆನೆದಂತೆಯೆ ಪಟ್ಟ ಪಾಡೆಲ್ಲವು ಹುಟ್ಟು-ಹಾಡಾಗುತ ಹೊಸದಾಗಿ ರಸವಾಗಿ ಹರಿಯುತಿವೆ…
Read more
ದ.ರಾ.ಬೇಂದ್ರೆ ಯವರ ಕಿರು ಪರಿಚಯ -ವಿಶ್ವಾಸ್ .ಡಿ .ಗೌಡ ಸಕಲೇಶಪುರ ದ.ರಾ.ಬೇಂದ್ರೆ ರವರು 31 ನೇ ಜನವರಿ 1896 ರಂದು ಕರ್ನಾಟಕದ ಧಾರವಾಡದಲ್ಲಿ ಜನಿಸಿದರು ನವೋದಯ ಅಥವಾ ಕನ್ನಡ ಕಾವ್ಯದ ಹೊಸ ಅಲೆಯು ಕನ್ನಡಿಗರಿಗೆ ಸುವರ್ಣ ಕಾಲವಾಗಿತ್ತು ಏಕೆಂದರೆ ಈ ಸಮಯದಲ್ಲಿ,…
Read more
ಜೀವನ ಚಕ್ರ ನಿನ್ನೆ ಇಂದಾಗುವ ಇಂದು ನಾಳೆಯಾಗುವ ತೆರದಿ ಸುತ್ತುವ ಜೀವನ ಚಕ್ರದ ಪರಿಧಿಯಲ್ಲಿ ತಿರುಗುತ.. “ಆ ನಾಳೆ” ಚೆಂದವಾದೀತು ಎನ್ನುವ ಭರವಸೆಯಲಿ.. ಆ ಚಕ್ರ ಎಲ್ಲಿ ನಿಲ್ಲುವುದೊ ಅನ್ನುವ ಭೀತಿಯಲೇ ಉರುಳಿಹೋಗುವುದೇ ಜೀವನ…!!!. ಜೀವನ ಚಕ್ರ ದಿ ಒಮ್ಮೆ ನಾನು…
Read more
ಬಿಡುಗಡೆ ಭಾಗ-4 ಮುಂದುವರಿದ ಭಾಗ……. ಬಂದು ಸೇರುವ ಪ್ರೇಮ ಹೃದಯ ಕೊಂದು ಹೋಗುವ ಮರ್ಮ ಯಾರಲ್ಲಿ ಹೇಳಿದರೆ ಏನು ಸಿಗುವುದು ಧರ್ಮ ಡಾಂಬಿಕ ಜೀವನದ ಮಧ್ಯದಲ್ಲಿ ಸುಟ್ಟು ಬಸ್ಮವಾಗಿದೆ ಬದುಕು, ಅದನ್ನು ನೀ ಮತ್ತೆ ಬದುಕಿಸಲು ಸಾಧ್ಯವಿಲ್ಲ ನಿನ್ನಿಂದ ಸಿಗಲಾರದ ಬೆಲೆಗೆ…
Read more
ಹಿರಿಯರೆಂಬ ಅಜ್ಜ ಅಜ್ಜಿರಬೇಕು ಮನೆಯಲ್ಲಿ ಹಿರಿಯರಿದ್ದರೆ ಮನೆ ಚಂದ. ಅಜ್ಜ ಅಜ್ಜಿಯರಿದ್ದರೆ ಬಲು ಆನಂದ.ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ತುಂಬಿದ ಮನೆ ಅಂದ. ಎಲ್ಲಾರು ಸೇರಿ ಆಚರಿಸುವ ಸಂಪ್ರದಾಯ ,ಪದ್ಧತಿ,ಹಬ್ಬ ಹರಿದಿನಗಳು, ಕೂಡು ಹಿರಿಯರ ಕುಟುಂಬದಲ್ಲಿ ಕಾಣಬಹುದಾಗಿದೆ, ಕಲ್ಮಶವಿಲ್ಲದ ಮನೆ ಒಳಗೆ ಗುರು…
Read more
ಕಾಪಿಡುವ ನಾರಿ ಸಂಕುಲವ ಜಗದ ಅತಿ ದೊಡ್ಡ ಸಂಭ್ರಮದ ಸೃಷ್ಟಿ ಹೆಣ್ಣು ಕರುಣಾ ಸಿಂಧು ಬಾಂಧವ್ಯದ ಬಿಂದು ಈ ಹೆಣ್ಣು ಪತ್ನಿ ಮಗಳು ತಾಗಿಯಾಗಿಹಳು ಜಗದ ಕಣ್ಣು ಅವಳೆಂದು ಆಗದಿಹಳು ಮಾನವ ಜನ್ಮಕ್ಕೆ ಹುಣ್ಣು ಸದಾಚಾರ ಸಚ್ಚಾರಿತ್ರ್ಯ ಉಳ್ಳವಳು ನಾರಿ ತಿರುಗಬೇಡ…
Read more
ಬಿಡುಗಡೆ (ಭಾಗ- 3) (ಮುಂದುವರಿದ ಭಾಗ) ಹಿಂದೆ ಮನ್ಮಥರಾಜನೆಂಬ ತರುಣ ಯುವಕ ಹೋಗಿದ್ದ ಹಳ್ಳಿಯ ತರುಣಿ ನಿಜವಾಗಲೂ ಶ್ರೀಮಂತ ಆಕೆ ಯಾಕಂದ್ರೆ ಗುಣದಲ್ಲಿ ನಡೆ ನುಡಿ ತಾಳ್ಮೆ ಸಮಾಧಾನ ಯಾವುದರಲ್ಲೂ ಕೊಂಚ ಕೊರತೆ ಇಲ್ಲದೆ ಇರುವ ಆ ಯವ್ವನದ ಬೆಡಗಿ. ರೂಪದಲ್ಲಿ…
Read more