ರಘುರಾಮ

ರಘುರಾಮ ******* ಸುಂದರ ರೂಪನೆ ಚಂದದಿ ಪಾಲಿಸು ಅಂದದ ಮುಖವನು ನೀ ತೋರು ಬಂಧುವು ನೀನೇ ಮುಂದೆಯೆ ನಿಂತೆನು ಬಂದಿಹ ಕಷ್ಟವ ನೀ ಕಳೆಯು ll ಕರಗಳ ಮುಗಿಯುತ ವರಗಳ ಬೇಡುವೆ ಕರುಣೆಯ ತೋರಿಸಿ ನೀ ಸಲಹು ಮೊರೆಯನು ಆಲಿಸಿ ಮರೆಯದೆ…

Read more

ಹೇ ಪರಮೇಶ್ವರ

ಹೇ ಪರಮೇಶ್ವರ *********** ಹೇ ಪರಮೇಶನೆ ನೀ ಗೌರೀಶನೆ ಈ ಕಂದನಲ್ಲಿ ಒಲವ ತೋರೆಯಾ ಈ ಬಾಳಿನಲ್ಲಿ ಬೆಳಕ ನೀಡೆಯಾ ll ಹಿಮಗಿರಿ ಒಡೆಯಾ ಕರುಣಾನಿಧಿಯೆ ನೀಡೆಯ ಬಾಳಲಿ ಅಭಯವಾ ವರವಾಗುವೆ ನೀ ಕರಮುಗಿಯುವೆ ನಾ ll ದಯಕರ ಶಿವನೇ ಪಾರ್ವತಿ…

Read more

ತೂಗುವ ತೊಟ್ಟಿಲು

ತೂಗುವ ತೊಟ್ಟಿಲು ************* ಚಂದಿರ ವದನನೆ ಸುಂದರ ರೂಪನೆ ಚಂದದಿ ಕುಳಿತಿಹ ಹರನಲ್ಲಿ ದೇವನ ವೈಭವ ಕಂಡೆನು ಭಕ್ತಿಲಿ ತೂಗುವ ತೊಟ್ಟಿಲು ಸೊಬಗಲ್ಲಿ ll ಗಂಗೆಯು ಶಿರದಲಿ ಧರಿಸಿಹ ದೇವನೆ ಭಕ್ತಿಯ ನಾಮವ ಪಾಡುವೆನು ಕೈಯಲಿ ತ್ರಿಶೂಲ ಪಿಡಿದಿಹ ಶಂಕರ ಕರುಣಿಸು…

Read more

ಶ್ರೀಧರ ಸ್ವಾಮಿಗಳು

ಶ್ರೀಧರ ಸ್ವಾಮಿಗಳು ************* ಸರ ಸರ ನಡೆದೆನು ಗುರುಗಳ ಕಾಣಲು ಶ್ರೀಧರ ಸ್ವಾಮಿಯ ಆಶ್ರಮಕೆ ಹರ ಹರ ಎನ್ನುತ ಭಜಿಸುವೆ ನಿತ್ಯವು ಗುರುಗಳ ಅನುಗ್ರಹ ಪಡೆಯೋಕೆ ll ಪಾವನ ತೀರ್ಥದಿ ಮೀಯುತ ಸೇವಿಸಿ ಮಾಡಿದ ಪಾಪವ ಕಳೆಯುವೆನು ನಿತ್ಯದಿ ಕರ್ಮವ ಬದುಕಲಿ…

Read more

ತಬಲಾ ಬಾರಿಸು

ತಬಲಾ ಬಾರಿಸು *********** ತಬಲವ ಬಾರಿಸೆ ನಾದವು ಹೊಮ್ಮಲು ಕಿವಿಗದು ಇಂಪನು ನೀಡುತಿದೆ ಬಾರೋ ಕಲಿಯುವ ತಬಲವ ಬಾರಿಸೆ ದ್ವನಿಯು ಕೇಳಲು ಅನಿಸುತಿದೆ ll ತಿಳಿದರೆ ಒಳ್ಳೇದು ರಾಗವ ತಾಳವ ಇಲ್ಲದೆ ಇದ್ದರೆ ಸರಿ ಇರದು ಗಾಯನ ಜೊತೆಯಲಿ ತಾಳವು ಬೆರೆತರೆ…

Read more

ರಾಮ ನಾಮ

ರಾಮ ನಾಮ ********* ರಾಮ ರಾಮ ಎಂದು ಭಜಿಸಿ ಎನ್ನ ಬದುಕು ಪಾವನ ರಾಮ ನಾಮ ಬಿಟ್ಟು ಎನಗೆ ಬೇರೆ ಇಲ್ಲ ಜೀವನ ll ಭಕ್ತಿಯಿಂದ ಕರೆಯಲೆಂದು ಬರುವ ರಾಮ ಆಲಿಸಿ ಬಾಲರಾಮ ಸೀತ ರಾಮ ಶಕ್ತಿ ನೀಡು ಲಾಲಿಸಿ ll…

Read more

ಬಾಲ್ಯ ಕಾಲ

ಬಾಲ್ಯ ಕಾಲ ******* ಎಷ್ಟು ಸುಂದರ ಬಾಲ್ಯ ಕಾಲವು ಇಷ್ಟು ಬೇಗನೆ ಕಳೆಯಿತೆ ಮತ್ತೆ ಮತ್ತೆಯು ಬರುವ ನೆನಪಲಿ ಕಳೆವೆ ಈಗಿನ ಕಾಲದೆ ll ಕಲಿವ ಸಮಯದಿ ಕಲಿಯಲಾರದೆ ಈಗ ಕಲಿಯ ಬೇಕಿದೆ ಸುರಿವ ಮಳೆಯಲಿ ನೆನೆಯಲಂದೂ ಗೋಲಿ ಆಟವ ಆಡಿದೆ…

Read more

ನಗುವ ಸುಂದರಿ

ನಗುವ ಸುಂದರಿ *********** ಹಣೆಯಲಿ ಗಂಧವು ಕೊರಳಲಿ ಮಾಲೆಯು ಮುಡಿದಿಹೆ ಮಲ್ಲಿಗೆ ಅಂದದಲಿ ಕಂಗಳ ಸೆಳೆತವು ನಿನ್ನನು ನೋಡಲು ಬಳೆಗಳ ನಾದವು ಚಂದದಲಿ ll ನಗುತಲಿ ಕುಳಿತಿಹೆ ಎನ್ನನೆ ನೋಡುತ ಚಂದದ ಸೀರೆಯ ಉಟ್ಟಿರುವೆ ಶೃoಗಾರ ಮಾಡುತ ಕಾಯುವೆ ಯಾರನೊ ತುಟಿಯಲಿ…

Read more

ಹೇ ಶಿವಶಂಕರ

ಹೇ ಶಿವಶಂಕರ ********** ಬದುಕಿನ ಬವಣೆಯ ಕಳೆಯಲು ಬಂದಿಹ ಭಕ್ತವತ್ಸಲ ಹೇ ಶಿವಶಂಕರನೆ ಗಿರಿಜೆಗೆ ತಪಸಿಗೆ ಒಲಿದಿಹ ದೇವನೆ ಕರುಣದಿ ಎನ್ನನು ನೀ ಪೊರೆಯೋ ll ಮನದಲಿ ಎಲ್ಲರು ನಿನ್ನನು ನುತಿಸುತ ಭಕ್ತಿಯ ಪಥದಲಿ ನಡೆದಿಹರು ಋಷಿಮುನಿ ಇಂದ್ರಚಂದ್ರರೂ ಪೂಜಿಸಿ ದೇವನ…

Read more

ಲೀಲಾ ಮೂರುತಿ ಶ್ರೀಕೃಷ್ಣ

ಲೀಲಾ ಮೂರುತಿ ಶ್ರೀಕೃಷ್ಣ ****************** ದೇವಕಿ ಉದರದಿ ಜನಿಸಿದ ನೀತನು ಮಾನವ ರೂಪದಿ ಬಂದವನು ಸೋದರ ಮಾವನು ಹೂಡಿದ ತಂತ್ರವ ಬೇಧಿಸಿ ನಗುತಲಿ ನಿಂದವನು ll ಕೃಷ್ಣನ ವಧಿಸಲು ಹಬ್ಬದ ನೆಪದಲಿ ಕಂಸನು ಹೂಡಿದ ಹಬ್ಬವದು ಕೃಷ್ಣನ ಕರೆಯಲು ಬಂದನು ಅಕ್ರೂರ…

Read more

ದೇವರ ಮಾಯೇ

ದೇವರ ಮಾಯೇ *********** ಕಣ್ಣಿಗೆ ಕಾಣದ ಶಕ್ತಿಯು ಒಂದಿದೆ ನಮ್ಮನು ಕಾಯುತಿದೆ ಕಣ್ಣನು ಮುಚ್ಚಲು ಮನದಲಿ ಮೂಡಲು ಅಭಯದ ರೂಪವಿದೆ ll ಶಕ್ತಿಯ ನೀಡುವ ಜ್ಞಾನವ ಕರುಣಿಸಿ ಕರವನು ಹಿಡಿಯುತಲಿ ಭಕ್ತಿಯು ಒಂದೂ ಇದ್ದರೆ ಸಾಕದು ಭಯವದು ಬರದಿಲ್ಲಿ ll ಕರುಣೆಯ…

Read more

Other Story