ದೇವರ ನೆನೆಯುವ

ದೇವರ ನೆನೆಯುವ ************* ಅವನೇ ಇರುವನು ಬವಣೆಯ ಕಳೆಯಲು ಹರಿಯನು ನೆನೆಯಲು ಆನಂದ ll ಸಾಹಿತ್ಯ ಗಾಯನ ತುಂಬಿದ ಭಾವನೆ ಅರಳಿದ ಕುಸುಮದ ಸಂಗೀತ ಸುಂದರ ಮನದಲಿ ಚಂದದಿ ಬರದೆನು ಕವಿಯಲಿ ಬಂದಿಹ ಸಂತೋಷ ll ಸಾಗಿದೆ ಬಣ್ಣದ ಬದುಕಿನ ತೋಷವು…

Read more

ಸುಂದರ ಚಿಟ್ಟೆ

ಸುಂದರ ಚಿಟ್ಟೆ ********** ಬಣ್ಣದ ಚಿಟ್ಟೆ ಸುಂದರ ಚಿಟ್ಟೆ ಗಿಡದಲಿ ಏತಕೆ ಕುಳಿತಿರುವೆ ಏನನು ಯೋಚನೆ ಮಾಡುತಲಿರುವೆ ನನ್ನಯ ಬಳಿಯಲಿ ನೀ ಹೇಳು ll ಹೂಗಳ ಮೇಲೆಯೆ ಕುಳಿತಿಹೆಯಲ್ಲ ಬಂಧುಗಳೆಲ್ಲ ಎಲ್ಲಿಹರು ಗಿಡದಿಂದ ಗಿಡಕ್ಕೆ ಹಾರುವ ಚಿಟ್ಟೆಯೆ ಏನನು ಅರಸುವೆ ನೀ…

Read more

ಮುಗುದೆಯ ಭಕ್ತಿ

ಮುಗುದೆಯ ಭಕ್ತಿ *********** ಕರದಲಿ ಹಣ್ಣನು ಹಿಡಿದಾ ಬಾಲೆಯು ಶಿವನನು ಪೂಜೆಸೆ ಹೊರಟಿಹಳು ಸುಂದರ ಉಡುಗೆಯ ಉಟ್ಟಿಹ ಚೆಲುವೆಯೆ ಬಂದಳು ಬಿಂಬದ ಕಡೆಯವಳು ll ಹೂವಿನ ತಟ್ಟೆಯ ತುಂಬಿದ ಪರಿಮಳ ಬೀರುತ ಸಾಗಿದೆ ಆ ಕಡೆಗೆ ಮನದಲಿ ಹರನನು ಧ್ಯಾನಿಸಿ ಬರುವಳು…

Read more

ಮೋಹನ ರಾಗ

ಮೋಹನ ರಾಗ ********** ಮೋಹನ ರಾಗದಿ ಕೊಳಲನು ನುಡಿಸುವ ವಸುದೇವ ನಂದನ ಗೋವಿಂದ ಮುರಳಿಯ ನಾದವ ಕೇಳುತ ಬಂದವು ಗೋವುಗಳೆಲ್ಲವು ಖುಷಿಯಲ್ಲಿ ll ಕೃಷ್ಣನ ಆಟವು ನೋಡಲು ಚಂದವು ನಾಟಕವೆಂಬಾ ರಂಗದಲಿ ಕಷ್ಟವ ಕಳೆಯಲು ಅವನೇ ಇರುವನು ನಿತ್ಯವು ಭಕ್ತಿಯು ತುಂಬಿರಲಿ…

Read more

ಮದವೂರ ಗಣಪತಿ

ಮದವೂರ ಗಣಪತಿ ************* ಮಧುಪುರ ದೊಡೆಯ ಗಣನಾಥ ಮದರಿಗೆ ಒಲಿದ ಗಿರಿಜೆ ಸುತ ಮುದದಲಿ ಭಜಿಸುವೆ ಗಜವದನ ಚದುರಿಸು ದುರಿತವ ಗಜಾನನ ll ಕೇಳುವೆ ವರವನು ಗಣಪತಿಯೆ ಹೇಳುವೆ ಭಜನೆಯ ನೀನೊಲಿಯೆ ಬೀಳೆನು ಈ ಭವ ಬಂಧನದಿ ಬಾಳಿಸು ಚಂದದಿ ಈ…

Read more

ಶ್ರೀರಾಮ ಜಯ ರಾಮ

ಶ್ರೀರಾಮ ಜಯ ರಾಮ *************** ರಾಮ ಜಯ ಹರೇ ರಾಮ ಜಯ ಹರೇ ರಾಮ ಜಯ ಹರೇ ರಾಮ ಜಯ ಹರೇ ಬಿಲ್ಲು ಬಾಣ ಹಿಡಿದು ಹದಿನಾಲ್ಕು ವರುಷ ಕಾನನದಲ್ಲಿ ಕಳೆದ ಶ್ರೀರಾಮ ಹರೇ ರಾಮ ಹರೇ ll ಮಾಯ ರೂಪದಲ್ಲಿ…

Read more

ಲಂಬೋದರ

ಲಂಬೋದರ ********* ಲಂಬೋದರನೆ ಅಂಬಾಸುತನೆ ವಿದ್ಯೆಗೆ ಅಧಿಪತಿ ಗಣಪತಿಯೆ ವಿನಾಯಕನೆ ಅಭಯದಾಯಕ ಬುದ್ಧಿಯ ಕೊಡುವ ಸಿದ್ಧಿವಿನಾಯಕ ll ನಂಬಿದೆ ನಿನ್ನನು ಗಜಮುಖನೆ ಇಂಬನು ನೀಡುತ ಕರುಣೆಯ ತೋರುತ ಕರುಣದಿ ಪೊರೆಯೊ ಕರಗಳ ಮುಗಿಯುತ ಬೇಡುವೆನು ll ಸುಂದರ ರೂಪನು ಏಕದಂತನೆ ವಂದಿಸುವೆ…

Read more

ಶೇಷಶಯನ

ಭಕ್ತಿಗೀತೆ : ದತ್ತವಿಷಯ : ಅನಂತಪದ್ಮನಾಭ ಶೀರ್ಷಿಕೆ : ಶೇಷಶಯನ ***************** ಶೇಷಶಯನ ಪದ್ಮನಾಭ ವಾಸುದೇವ ಶ್ರೀಹರಿ ಅನಂತಶಯನ ಲಕ್ಷ್ಮಿಲೋಲ ಗರುಡವಾಹನ ಸುಂದರ ll ದೇವ ನೀನು ಪಾಲಿಸೆನ್ನಾ ಮುರಳಿ ಲೋಲ ಶ್ರೀಧರ ಕಾವ ದೇವನೆ ನೀನು ಎನ್ನನು ನಿನಗೆ ನಮನ…

Read more

ಶ್ರೀಮೂಕಾಂಬಿಕೆ

ಶ್ರೀಮೂಕಾಂಬಿಕೆ *********** ಭಕ್ತಿಯ ಪೂಜೆಯು ನಿತ್ಯವು ಮಾಡುವೆ ಕೊಲ್ಲೂರ ಮೂಕಾಂಬಿಕೆ ll ಶಕ್ತಿಯ ನೀಡುತ ವರವನು ಕರುಣಿಸು ಶ್ರೀದೇವಿ ಲಲಿತಾoಬಿಕೆ ll ವಿದ್ಯಾ ಬುದ್ಧಿಯ ಜ್ಞಾನವ ನೀಡುವ ಶಾರದ ಮಾತೆಯು ನೀನೇ ll ದುಷ್ಟರ ಮರ್ದಿಸೆ ಶಿಷ್ಟರ ಪಾಲಿಪ ಆದಿಶಕ್ತಿ ಸ್ವರೂಪಿಣಿಯೆ…

Read more

ಅವಳಿ ಜವಳಿ ಕಂದಮ್ಮರು

ಶಿಶು ಗೀತೆ ಅವಳಿ ಜವಳಿ ಕಂದಮ್ಮರು ****************** ಲಜ್ಜೆ ತೋರಿ ಹೆಜ್ಜೆ ಇಡುವ ಕಂದಮ್ಮರು ಅವಳಿ ಜವಳಿ ಅಮ್ಮ ಎಂಬ ತೊದಲು ಮಾತು ಮಕ್ಕಳ ಚಂದದ ಹಿತನುಡಿಯು ll ಬಾಳನು ಬೆಳಗಿಪ ಮಕ್ಕಳ ನಗು ಮುಖದ ಆಲಿಂಗನ ಮುದ್ದು ಕಂದರಿಬ್ಬರ ಮುದದಿ…

Read more

ಭಗವತಿ

ಭಗವತಿ ***** ಅಮ್ಮ ಭಗವತಿ ತಾಯೆ ಅಂಬಿಕೆ ಎಮ್ಮನು ನೀನು ಕಾಪಾಡಮ್ಮ ಕಾಳಿಯು ನೀನೇ ಭದ್ರಕಾಳಿಯೆ ಸುಖವನು ನೀಡು ಜಗದಂಬಿಕೆ ll ದುಷ್ಟನಾದ ಧಾರಿಕನ ವಧಿಸಲು ಭದ್ರಕಾಳಿಯ ಅವತಾರವೆತ್ತಿದೆ ಹರನ ಮೂರನೇ ಕಣ್ಣಿoದಲಿ ಜನಿಸಿದೆ ನೀನು ಘೋರ ರೂಪದಲಿ ll ನವರಾತ್ರಿಯಲಿ…

Read more

Other Story