ಈ ದಿನದ ಪ್ರಶ್ನೆಗಳು..
1- ಇಬ್ರಾಹಿಂ ಸುತಾರ್ ಇವರ ಶಿಕ್ಷಣ ಎಲ್ಲಿಯವರೆಗೆ ಮುಗಿದಿದೆ?
2- ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಯಾವ ವರ್ಷದಲ್ಲಿ ದೊರೆತಿದೆ?
3- ಇವರಿಗೆ ದೊರೆತ ಭಾರತದ ಅತ್ಯುನ್ನತ ಪ್ರಶಸ್ತಿ ಯಾವುದು?
4- ಇಬ್ರಾಹಿಂ ಸುತಾರ್ ಇವರಿಗೆ ಇದ್ದ ಬಿರುದು ಯಾವುದು?
5- ಇವರು ಕಿರುತೆರೆಯ ಯಾವ ಕಾರ್ಯಕ್ರಮದಲ್ಲಿ ಒಮ್ಮೆ ಕಾಣಿಸಿಕೊಂಡಿದ್ದರು?
6- ಇವರು ಹುಟ್ಟಿ ಬೆಳೆದ ಊರು ಯಾವುದು?
7- ಯಾವ ಸಂಘವನ್ನು ಇವರು ಸ್ಥಾಪನೆ ಮಾಡಿದ್ದರು?
8- ಇವರಿಗೆ ಗುರು ದೀಕ್ಷೆ ನೀಡಿದವರು ಯಾರು?
9- ಇಬ್ರಾಹಿಂ ಸುತಾರ್ ಇವರ ಸುಪುತ್ರನ ಹೆಸರೇನು?
10- ಇವರ ತಂದೆ ತಾಯಿಗಳ ಹೆಸರನ್ನು ತಿಳಿಸಿರಿ?
ಈ ದಿನದ ಉತ್ತರಗಳು..
1- 3ನೇ ತರಗತಿ
2- 1995
3- ಪದ್ಮಶ್ರೀ
4- ಕರ್ನಾಟಕದ ಕಬೀರ / ಕನ್ನಡದ ಕಬೀರ
5- ಜೀ ಕನ್ನಡದ ಡ್ರಾಮಾ ಜೂನಿಯರ್ಸ್
6- ಮಹಾಲಿಂಗಪುರ
7- ಭಾವೈಕ್ಯ ಜನಪದ ಸಂಗೀತ ಮೇಳ
8- ಹಜರತ್ ಶೇಖುಲ್ ಮಷಾಯಿಕ್ ಅಬ್ಬಾಸ್ ಅಲಿ ಜುನ್ನೇದಿ
9- ಹುಮಾಯೂನ
10- ನಬಿಸಾಹೇಬ್-ಅಮಿನಾಬಿ