ಈ ದಿನದ ಪ್ರಶ್ನೆಗಳು…
1- ನರಸಮ್ಮ ಅವರು ಮೂಲತಃ ಯಾವ ಊರಿನವರು?
2- ನರಸಮ್ಮ ಅವರಿಗೆ ಯಾವ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ?
3- ಇವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಯಾವ ವರ್ಷ ದೊರೆತಿದೆ?
4- ಇವರ ಮೊದಲ ಭಾಷೆ ಯಾವುದು (ಮಾತೃಭಾಷೆ)?
5- ಇವರು ಸೂಲಗಿತ್ತಿಯ ವಿದ್ಯೆಯನ್ನು ಯಾವ ವ್ಯಕ್ತಿಯಿಂದ ಕಲಿತರು?
6- ಇವರು ಮೊದಲ ಹೆರಿಗೆಯನ್ನು ಮಾಡಿಸಿದಾಗ ಇವರಿಗೆ ಆಗ ವಯಸ್ಸು ಎಷ್ಟು ಇತ್ತು?
7- ಇವರ ಕಾರ್ಯದಿಂದ ಜನ ಇವರನ್ನು ಏನೆಂದು ಕರೆಯಲ್ಪಟ್ಟರು?
8- ಇವರು ಯಾವ ಕಾಯಿಲೆಯಿಂದ ಮರಣಕ್ಕೆ ತುತ್ತಾದರೂ?
9- ನರಸಮ್ಮ’ರವರ ತಾಯಿಯ ಹೆಸರನ್ನು ತಿಳಿಸಿರಿ?
10- ಇವರು ತಮ್ಮ ಜೀವಿತ ಅವಧಿಯಲ್ಲಿ ಎಷ್ಟು ಹೆರಿಗೆಗಳನ್ನು ಮಾಡಿಸಿದ್ದಾರೆ?
ಈ ದಿನದ ಉತ್ತರಗಳು..
1- ಪಾವಗಡ ತಾಲೂಕಿನ ಕೃಷ್ಣಾಪುರ
2- ತುಮಕೂರು ವಿಶ್ವವಿದ್ಯಾಲಯ
3- 2013
4- ತೆಲುಗು
5- ಅಜ್ಜಿ ಮರಿಗೆಮ್ಮ
6- 20
7- ಕೃಷ್ಣಾಪುರದ ಸೂಲಗಿತ್ತಿ
8- ದೀರ್ಘಕಾಲದ ಶ್ವಾಸಕೋಶದ ಕಾಯಿಲೆ
9- ಬಾವಮ್ಮ
10- 15 ಸಾವಿರಕ್ಕೂ ಹೆಚ್ಚು