ಈ ದಿನದ ಪ್ರಶ್ನೆಗಳು
1- ಬೆಟ್ಟದ ಹೂವು ಚಲನಚಿತ್ರದಲ್ಲಿ ಅಪ್ಪು ಅವರ ಪಾತ್ರದ ಹೆಸರು ಏನು?
2- ಇವರು ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ ಯಾವುದು?
3- ಪುನೀತ್ ಸಹೋದರರು ಮೂರು ಜನ ಒಟ್ಟಿಗೆ ಅಭಿನಯಿಸಿದ ಚಿತ್ರ ಯಾವುದು?
4- ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ ವಿಶ್ವವಿದ್ಯಾಲಯ ಯಾವುದು?
5- ಇವರು ನಟಿಸಿದ ಅಜಯ್ ಚಿತ್ರದ ನಿರ್ದೇಶಕರು ಯಾರು?
6- ಅಪ್ಪುವಿಗಾಗಿ ದೇವಸ್ಥಾನ ಕಟ್ಟಿದ ಏಕೈಕ ಊರು ಯಾವುದು?
7- ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಎಷ್ಟನೇ ವ್ಯಕ್ತಿ ಪುನೀತ್ ರವರು?
8- ಅಪ್ಪು ಅವರ ಜನ್ಮದಿನವನ್ನು ಯಾವ ದಿನವೆಂದು ಆಚರಿಸಲಾಗುತ್ತದೆ?
9- ಇವರು ತಮ್ಮ ಕಣ್ಣುಗಳನ್ನು ಯಾವ ಆಸ್ಪತ್ರೆಗೆ ದಾನವಾಗಿ ನೀಡಿದರು?
10- ಪುನೀತ್ ರಾಜಕುಮಾರ್ ಅವರಿಗೆ ಅಪ್ಪು ಎಂದು ಕರೆದವರು ಯಾರು?
ಈ ದಿನದ ಉತ್ತರಗಳು
1- ರಾಮು
2- ಅಪ್ಪು
3- ಜೇಮ್ಸ್
4- ಮೈಸೂರು ವಿಶ್ವವಿದ್ಯಾಲಯ
5- ಮೆಹರ್ ರಮೇಶ್
6- ಗಂಗಾವತಿ
7- 10
8- ಸ್ಪೂರ್ತಿ ದಿನ
9- ನಾರಾಯಣ ನೇತ್ರಾಲಯ
10- ಶಿವರಾಜಕುಮಾರ